ಬೆಳಿಗ್ಗೆ ಲಂಡನ್ ಮಾಡುವಾಗ ಬಿಗಿಯಾಗಿ ಬರುತಿದೆಯಾ ಹಾಗಾದ್ರೆ ಈ ಮನೆಮದ್ದು ಮಾಡಿ ಸಾಕು ಬಿಸಿ ರೊಟ್ಟಿಮೇಲೆ ಬೆಣ್ಣೆ ಜಾರಿದ ಹಾಗೆ ಇಳಿದು ಹೋಗುತ್ತೆ… ಎಂತ ಸುಖ ಗುರು ಅಂತೀರಾ ಎಂಜಾಯ್ ಮಾಡ್ತೀರಾ…

301

ಮಲಬದ್ಧತೆ ಸಮಸ್ಯೆಗೆ ಮಾಡಿ ಈ ಸರಳ ಉಪಾಯ ಇದರಿಂದ ಹೊಟ್ಟೆ ಗಟ್ಟಿಯಾಗುವುದು ಅಥವಾ ಮಲಬದ್ಧತೆ ಉಂಟಾಗಬಹುದು ಏನೆಲ್ಲ ತೊಂದರೆ ಬರುವುದಿಲ್ಲ! ನಮಸ್ಕಾರಗಳು ಇಂದಿನ ಲೇಖನದಲ್ಲಿ ಮಲಬದ್ಧತೆ ಕುರಿತು ಮಾತನಾಡುತ್ತಿದ್ದು ಒಬ್ಬ ಆರೋಗ್ಯವಂತ ವ್ಯಕ್ತಿ ತನ್ನ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಪ್ರತಿದಿನ ಅಂದರೆ ದಿನಕ್ಕೆ 3 ಬಾರಿ ಆದರೂ ಮಲ ವಿಸರ್ಜನೆ ಮಾಡಬೇಕೆಂದು ಹೇಳಲಾಗಿದೆ.

ಹಾಗಾಗಿ ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಮಲ ವಿಸರ್ಜನೆ ಮಾಡದೇ ಹೋದರೆ ಆತನಿಗೆ ಮಲಬದ್ಧತೆ ಸಮಸ್ಯೆ ಕಾಡುತ್ತಿದೆ ಎಂದು ಪರಿಗಣಿಸಲಾಗುತ್ತದೆ ಹಲವರು ಈ ಮಾಹಿತಿ ತಿಳಿದಿರುವುದಿಲ್ಲ ಇಂದಿನ ಲೇಖನದಲ್ಲಿ ನಮ್ಮ ಹೊಟ್ಟೆ ಕ್ಲೀನ್ ಆಗುವುದಕ್ಕೆ ಮತ್ತು ಮಲಬದ್ಧತೆ ನಿವಾರಣೆ ಆಗುವುದಕ್ಕೆ ಮಾಡಬಹುದಾದ ಸರಳ ಉಪಯೋಗದ ಬಗ್ಗೆ ನಾವು ಮಾಹಿತಿ ನೀಡುತ್ತಿದ್ದೇವೆ

ಬನ್ನಿ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಿರಿ ಹಾಗೂ ನಿಮ್ಮ ಆರೋಗ್ಯವನ್ನು ವೃದ್ಧಿಸಿ ಕೊಳ್ಳು ವುದಕ್ಕೆ ಈ ಸರಳ ಮನೆಮದ್ದುಗಳು ಜತೆಗೆ ಈ ವಿಚಾರಗಳು ಸಹಕಾರಿಯಾಗಿರುತ್ತದೆ ಲೇಖನನ ಸಂಪೂರ್ಣವಾಗಿ ತಿಳಿದು ನಿಮ್ಮ ಆರೋಗ್ಯ ವೃದ್ಧಿಗೆ ಈ ಪರಿಹಾರವನ್ನು ತಪ್ಪದೆ ಮಾಡಿ.ಹೌದು ವ್ಯಕ್ತಿ ತಾನು ಸೇವಿಸಿದ ಆಹಾರ ಜೀರ್ಣವಾದ ಬಳಿಕ ಅದರಲ್ಲಿರುವ ತ್ಯಾಜ್ಯವನ್ನು ಮಲದ ಮೂಲಕ ಆಚೆ ಹಾಕುತ್ತಾನೆ.

ಈ ರೀತಿ ಆಗದೆ ಹೋದರೆ ಆ ವ್ಯಕ್ತಿಯ ದೇಹದಲ್ಲಿ ಕೆಲವೊಂದು ಬದಲಾವಣೆಗಳುಂಟಾಗುತ್ತದೆ ಮತ್ತು ಕೆಲವೊಂದು ರಿಯಾಕ್ಷನ್ ನಡೆದು ಆತನ ದೇಹದಲ್ಲಿ ಕೆಲವೊಂದು ಕೆಮಿಕಲ್ ಉತ್ಪತ್ತಿ ಸಹ ಆಗಬಹುದು ಹಾಗಾಗಿ ಪ್ರತಿದಿನ ಮಲವಿಸರ್ಜನೆ ಮಾಡುವುದು ಮೊದಲು ಆರೋಗ್ಯಕ್ಕೆ ತುಂಬಾ ಒಳ್ಳೆಯ ಅಭ್ಯಾಸವಾಗಿದೆ.

ಈಗ ಈ ಮಲಬದ್ಧತೆ ಸಮಸ್ಯೆ ನಿವಾರಣೆಗೆ ಮಾಡಬಹುದಾದ ಪರಿಹಾರ ಏನು ಅಂತ ಕುರಿತು ಹೇಳುವುದಾದರೆ ಈ ಮಲಬದ್ಧತೆ ನಿವಾರಣೆ ಆಗಬೇಕು ಅಂದರೆ ಮಾಡಿ ಈ ಸರಳ ಉಪಾಯ ಅದೇನೆಂದರೆ ಪ್ರತಿದಿನ ಹೆಚ್ಚು ನೀರು ಕುಡಿಯಬೇಕು ಹೌದು ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆ ಆದರು ಸಹ ಮಲ ಗಟ್ಟಿಯಾಗುತ್ತದೆ ಆಗ ಮಲ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ.

ಕೆಲವರಿಗೆ ದೇಹದಲ್ಲಿ ನೀರಿನಾಂಶ ಕಡಿಮೆ ಆದಕಾರಣವೇ ಮನದಲ್ಲಿ ನೀರಿನಾಂಶ ಕಡಿಮೆ ಆಗಿ ಮಲ ವಿಸರ್ಜನೆ ಮಾಡಲು ಸಾಧ್ಯವಾಗದೆ ಕೆಲವರಿಗೆ ಈ ವೇಳೆ ರಕ್ತಸ್ರಾವ ಆಗುವ ಸ್ಥಿತಿ ಕೂಡ ಎದುರಾಗಿರುತ್ತದೆ. ಹಾಗಾಗಿ ಈ ಸ್ಥಿತಿಯನ್ನು ನಿರ್ಲಕ್ಷ್ಯ ಮಾಡದೆ ಇದಕ್ಕೆ ತಕ್ಕ ಪರಿಹಾರವನ್ನು ಪಾಲಿಸಿ ಈಗ ಪರಿಹಾರದ ಕುರಿತು ಮಾತನಾಡುವುದಾದರೆ ಈ ಮನೆ ಮದ್ದು ಮಾಡುವುದಕ್ಕೆ ಬೇಕಾಗಿರುವುದು ಓಂಕಾಳು ಜೀರಿಗೆ ಮತ್ತು ಕಪ್ಪು ಉಪ್ಪು ಓಂಕಾಳು ಜೀರಿಗೆ ಹುರಿದುಕೊಂಡು ಪುಡಿ ಮಾಡಿಟ್ಟುಕೊಳ್ಳಿ ಈಗ ಇದಕ್ಕೆ ಕಪ್ಪು ಉಪ್ಪು ಸೇರಿಸಿ ಈ ಮಿಶ್ರಣವನ್ನು ನೀರಿಗೆ ಹಾಕಿ ಆ ನೀರನ್ನು ಕುದಿಸಿ ಬಳಿಕ ಇದಕ್ಕೆ ಬೇಕಾದ ಚಿಟಕಿ ಅರಿಶಿನ ಕೂಡ ಮಿಶ್ರಮಾಡಿ ಕುಡಿಯುತ್ತ ಬರಬಹುದು.

ಈ ಪರಿಹಾರ ಪಾಲಿಸುವುದರಿಂದ ದೇಹಕ್ಕೆ ಹೆಚ್ಚಿನ ನಾರಿನಂಶ ದೊರೆಯುತ್ತದೆ ಮತ್ತು ಹೊಟ್ಟೆ ಕ್ಲೀನ್ ಆಗುತ್ತದೆ ಓಂಕಾಳು ಅಜೀರ್ಣತೆಯನ್ನೂ ದೂರ ಮಾಡುತ್ತದೆ ಹಾಗೂ ಮೆಟಬಾಲಿಸಂ ರೇಟ್ ಹೆಚ್ಚಿಸುವ ಮೂಲಕ ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ. ಹಾಗಾಗಿ ಇವತ್ತಿನ ಲೇಖನವನ್ನು ನೀವು ಕೂಡ ಸಂಪೂರ್ಣವಾಗಿ ತಿಳಿದ ಮೇಲೆ ಈ ದಿನ ತಿಳಿಸಿದಂತಹ ಈ ಮನೆ ಮದ್ದನ್ನು ನೀವು ಕೂಡ ಪಾಲಿಸಿ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ ಆರೋಗ್ಯವನ್ನು ವೃದ್ಧಿಸಿಕೊಳ್ಳಿ