ಬೇಗ ನಿದ್ರೆ ಬರಬೇಕಾ , ನಿದ್ರಾ ಹೀನತೆ ಸಮಸ್ಸೆಯಿಂದ ಹೊರಗೆ ಬರಬೇಕಾ ಹಾಗಾದರೆ ಈ ಒಂದು ಮನೆಮದ್ದು ಮಾಡಿ ಬಳಸಿ ಸಾಕು … ನಿದ್ರೆಯಲ್ಲಿ ಕುಂಭಕರ್ಣ ಆಗುತೀರಾ…

211

ಹಾಯ್ ಡಿಯರ್ ಫ್ರೆಂಡ್ಸ್ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದೆಯಾ ಅಥವಾ ಸ್ಟ್ರೆಸ್ ಹೆಚ್ಚಾಗಿದೆಯಾ, ಇದರಿಂದ ನಿವಾರಣೆ ಪಡೆದುಕೊಳ್ಳಬೇಕೆ?ಬನ್ನಿ ಇವತ್ತಿನ ಲೇಖನದಲ್ಲಿ ನಿದ್ರಾಹೀನತೆ ಸಮಸ್ಯೆ ಬಹುಬೇಗ ಪರಿಹಾರ ನೀಡುವಂತಹ ಮನೆ ಮದ್ದಿನ ಕುರಿತು ತಿಳಿದುಕೊಳ್ಳೋಣ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಯಾವುವು? ಹೇಗೆ ಈ ವಿಧಾನವನ್ನು ಪಾಲಿಸಬೇಕು ಹೇಗೆ ತಕ್ಷಣಕ್ಕೆ ನಿದ್ರೆಗೆ ಜಾರಬೇಕು ಎಂಬ ಸರಳ ವಿಧಾನಗಳ ಬಗ್ಗೆ ಕುರಿತು ತಿಳಿಯೋಣ.

ನಿದ್ರೆ ಎಂಬುದು ಮನುಷ್ಯನಿಗೆ ಸ್ನೇಹಿತ ಇದ್ದಂತೆ ಈ ನಿದ್ರೆ ಇದ್ದರೆ ಮನುಷ್ಯನ ಜೀವನ ತುಂಬ ಖುಷಿಕರವಾಗಿರುತ್ತದೆ ಸಂತಸಮಯವಾಗಿರುತ್ತದೆ ಆಗ ಮಾತ್ರ ಆರೋಗ್ಯಕರವಾಗಿರಲು ಸಾಧ್ಯ ದಿನವಿಡೀ ಚಟುವಟಿಕೆಯಿಂದ ಇರಲು ಆಸಕ್ತಿಯಿಂದ ಇರಲು ಸಾಧ್ಯ.ಕೆಲವರಿಗೆ ನಿದ್ರೆ ಅಂದರೆ ಅದೆಷ್ಟು ಪ್ರಾಣ ಅಂದರೆ ನಿದ್ರೆ ಬಿಟ್ಟು ಅವರಿಗೆ ಬೇರೆ ಪ್ರಪಂಚವೇ ಇರೋದಿಲ್ಲ ಹಾಗೆ ನಿದ್ರೆ ಅಂದರೆ ನಿದ್ರೆಗೆ ಅಷ್ಟೊಂದು ಪ್ರಿಯರಾಗಿರುತ್ತಾರೆ ಅಂಥವರೂ ಇದ್ದಾರೆ ಇನ್ನೂ ಕೆಲವರಿಗೆ ನಿದ್ರೆ ಎಂಬುದೇ ಸರಿಯಾಗಿ ಆಗುತ್ತಿರುವುದಿಲ್ಲ

ಅಂಥವರಿಗೆ ಏನೋ ಕೊರಗು ಜೀವನದಲ್ಲಿ ಏನೋ ಕಳೆದುಕೊಂಡ ಹಾಗೆ ಹಾಗಾಗಿ ನಿದ್ರಾಹೀನತೆ ಸಮಸ್ಯೆ ಮನುಷ್ಯನಿಗೆ ಕಾಡುತ್ತಿದ್ದರೆ ಅದನ್ನು ಅದೆಷ್ಟು ನಿರ್ಲಕ್ಷ್ಯ ಮಾಡದೆ ಈ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದ್ದರೆ, ಅದಕ್ಕೆ ತಕ್ಕ ಪರಿಹಾರ ಕಂಡುಕೊಂಡು ಪಾಲಿಸಿ. ಆದರೆ ಯಾವತ್ತಿಗೂ ಮಾತ್ರೆಗಳ ಚಿಕಿತ್ಸೆಗಳ ಮೊರೆಹೋಗಬೇಡಿ ಕೆಲವೊಂದು ಸರಳ ವಿಧಾನದ ಮನೆಮದ್ದುಗಳನ್ನು ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿ ಕೊಳ್ಳು ವುದರ ಜತೆಗೆ

ದಿನವಿಡಿ ಆಸಕ್ತಿಕರವಾಗಿದೆ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಹೌದು ನಿದ್ರಿಸುವುದರಿಂದ ಕೂಡ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಆದರೆ ಹೆಚ್ಚಿನ ಸಮಯವಲ್ಲ, ಒಬ್ಬ ಮನುಷ್ಯ ದಿನಕ್ಕೆ 8ಗಂಟೆಗಳ ಕಾಲ ನಿದ್ರಿಸಿದರೆ ಇಷ್ಟು ಪ್ರಮಾಣದ ನಿದ್ರೆ ಮನುಷ್ಯನಿಗೆ ಮನುಷ್ಯನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಇದಕ್ಕೂ ಮೀರಿ ಹೆಚ್ಚು ನಿದ್ರೆ ಮಾಡಿದರೂ ಒಳಿತಲ್ಲ ಇದಕ್ಕೂ ಕಡಿಮೆ ನಿದ್ರೆ ಮಾಡಿದರೂ ಕೂಡ ಮನುಷ್ಯನ ಆರೋಗ್ಯ ಕ್ಕೆ ಒಳಿತಲ್ಲ.

ಈಗ ಮನೆಮದ್ದಿನ ಕುರಿತು ಹೇಳುವುದಾದರೆ ತಮ್ಮ ಬಲಗೈ ಅಥವಾ ಎಡಗೈ ಈ ಕೈ ನಂತೆಯೇ ಒಂದು ಭಾಗದಲ್ಲಿ ಇಟ್ಟುಕೊಂಡು ಆ ಭಾಗದಲ್ಲಿ ಪ್ರೆಸ್ ಮಾಡಬೇಕು, ಈ ರೀತಿ ಸ್ವಲ್ಪ ಸಮಯ ಮಾಡಿದ ಮೇಲೆ ಅದಕ್ಕಿಂತ ಸ್ವಲ್ಪ ಮುಂದೆ ಮತ್ತೆ ಆ ಕೈ ಭಾಗದಲ್ಲಿ ಪ್ರೆಸ್ ಮಾಡಬೇಕು. ಈ ರೀತಿ ಹತ್ತು ನಿಮಿಷಗಳ ಕಾಲ ಮಾಡಬೇಕು ಈ ಪರಿಹಾರವನ್ನು ಪಾಲಿಸಿ ಖಂಡಿತಾ ಸ್ಟ್ರೆಸ್ ನಿವಾರಣೆಯಾಗಿ ಒಳ್ಳೆಯ ಫೀಲ್ ನಿಮಗೆ ಬರುತ್ತೆ

ನಿದ್ರೆ ಮಾಡುವ ಅನುಭವ ಪರಿಸರ ಮತ್ತು ಇತರ ಮಾಡುವುದಕ್ಕಿಂತ ಮೊದಲು ಕರ್ಪೂರವನ್ನು ಕುಟ್ಟಿ ಪುಡಿಮಾಡಿ ಅದಕ್ಕೆ ತುಪ್ಪವನ್ನು ಮಿಶ್ರಮಾಡಿ ಇದನ್ನು ನಿಮ್ಮ ಹಣೆಯ ಭಾಗಕ್ಕೆ ಲೇಪ ಮಾಡಿ, ಹೌದು ಕೆಲವರಿಗೆ ನರಗಳ ಸಮಸ್ಯೆಯಿಂದ ನರಗಳ ವೀಕ್ ನೆಸ್ ನಿಂದ ಕೂಡ ನಿದ್ರೆ ಬರುತ್ತಾ ಇರೋದಿಲ್ಲ.ಆದರೆ ಈ ಪರಿಹಾರ ಪಾಲಿಸುವ ಮೂಲಕ ಅಂದರೆ ಕರ್ಪೂರದ ಪುಡಿಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಅದನ್ನು ಹಣೆಯ ಭಾಗಕ್ಕೆ ಲೇಪಿಸಿ ಸ್ವಲ್ಪ ಸಮಯ ಹಾಗೇ ಬಿಟ್ಟರೆ ನಿಮಗೆ ಸುಖಕರವಾದ ನಿದ್ರೆ ಬರುತ್ತದೆ.

ಕೆಲವರಿಗೆ ಮ್ಯೂಸಿಕ್ ಕೇಳಿದರ ನಿದ್ರೆ ಬರುತ್ತದೆ ಹಾಗಾಗಿ ಕೆಲವರು ಈ ಪರಿಹಾರವನ್ನು ಕೂಡ ಪಾಲಿಸುತ್ತಾರೆ. ಆದರೆ ಅದಷ್ಟು ಇಂತಹ ವಿಧಾನಗಳಿಂದ ದೂರ ಇರಿ, ಆದಷ್ಟು ನೈಸರ್ಗಿಕವಾಗಿ ನಿದ್ರೆ ತರಿಸಿಕೊಳ್ಳುವಂತಹ ಪರಿಹಾರವನ್ನು ಕಂಡುಕೊಂಡು ನಿದ್ರಿಸಿ ಅದು ಆರೋಗ್ಯಕ್ಕೆ ಕೂಡ ಒಳ್ಳೆಯದು ಧನ್ಯವಾದ.