ಬೇರೆ ದೇಶದ ಹುಡುಗಿಯರು ಯಾಕೆ ಗೋವಾದ ಬೀಚಿನಲ್ಲಿ ಬಟ್ಟೆ-ಬಿಚ್ಚಿಕೊಂಡು ಉರಿಯೋ ಬಿಸಿಲಿನಲ್ಲಿ ಮಲಗಿಕೊಳ್ಳುತ್ತಾರೆ ಗೊತ್ತ …ಇದು ಯಾರಿಗೂ ಗೊತ್ತಿರೋಕೆ ಸಾಧ್ಯನೇ ಇಲ್ಲ

85

ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿ ಅಂತಲ್ಲ ಸ್ನೇಹಿತರೆ ನಿಮಗೆ ಗೊತ್ತಿರಬಹುದು ಹಲವಾರು ಪ್ರವಾಸಿಗರು ನಮ್ಮ ದೇಶಕ್ಕೆ ಬರುತ್ತಾರೆ ಆದರೆ ನಮ್ಮ ದೇಶಕ್ಕೆ ಯಾಕೆ ಬರುತ್ತಾರೆ ಹಾಗೂ ಯಾವ ಸಮಯದಲ್ಲಿ ಬರುತ್ತಾರೆ ಎನ್ನುವಂತಹ ಮಾಹಿತಿ ಯಾರಿಗೂ ಇರುವುದಿಲ್ಲ ಆದರೆ ಸಾಮಾನ್ಯ ವಾದಂತಹ ವ್ಯಕ್ತಿ ನಮ್ಮ ದೇಶದಲ್ಲಿ ಇರುವಂತಹ ಕೆಲವೊಂದು ಪ್ರದೇಶಗಳನ್ನು ನೋಡುವುದಕ್ಕೆ ಬರುತ್ತಾರೆ ಎನ್ನುವಂತಹ ಮನವರಿಕೆ ಏನು ಮಾಡಿಕೊಳ್ಳುತ್ತಾರೆ ಆದರೆ ನೀವು ಆ ರೀತಿಯಾಗಿ ಅಂದುಕೊಂಡರೆ ಅದು ತಪ್ಪು ಏಕೆಂದರೆ ಯಾರೂ ಕೂಡ ಲಾಭವಿಲ್ಲದೆ ನಮ್ಮ ದೇಶಕ್ಕೆ ಬರುವುದಿಲ್ಲ ಹಾಗೂ ಪ್ರವಾಸವನ್ನು ಮಾಡುವುದಿಲ್ಲ.

ಹಾಗಾದ್ರೆ ಬನ್ನಿ ಹೀಗೆ ನಾನು ವಿಚಿತ್ರವಾಗಿ ಹೇಳುತ್ತಿದ್ದೇನೆ ಗೊತ್ತಾಗುತ್ತಿಲ್ಲ ಅಂತ ನಿಮಗೆ ಅನ್ನಿಸಬಹುದು ಆದರೂ ಕೂಡ ಅದು ನಿಜ ಹಾಗಾದರೆ ಬನ್ನಿ ಯಾಕೆ ಅಂತ ನಾವು ಇವತ್ತು ತಿಳಿದುಕೊಳ್ಳೋಣ. ಪ್ರತಿಯೊಬ್ಬ ಹುಡುಗನ ಹಾಗೂ ಪ್ರತಿಯೊಬ್ಬ ಗಂಡಸರಿಗೂ ನಮ್ಮ ದೇಶದಲ್ಲಿ ಇರುವಂತಹ ಈ ಜಾಗಕ್ಕೆ ಹೋಗಬೇಕು ಅಂತ ಮನಸ್ಸಿನಲ್ಲಿ ಅಂದುಕೊಂಡ ಇರುತ್ತಾರೆ ಆದರೆ ಕೆಲವರಿಗೆ ಆಗುತ್ತದೆ ಆದರೆ ಕೆಲವರಿಗೆ ಆಗುವುದಿಲ್ಲ ಹಾಗಾದರೆ ಪ್ರದೇಶವಾದರೂ ಯಾವುದು ಎನ್ನುವಂತಹ ಪ್ರಶ್ನೆಗೆ ಉತ್ತರ ಅದು ಗೋವಾ.

ಇಲ್ಲಿಗೆ ಹಲವಾರು ಜನರು ಹೋಗುತ್ತಾರೆ ಹೋಗುವಂತಹ ಮೂಲ ಉದ್ದೇಶ ಅಲ್ಲಿ ಹೋಗಿ ಸಿಕ್ಕಾಪಟ್ಟೆ ಎಂಜಾಯ್ ಮಾಡುವುದಕ್ಕೆ ಹಾಗೂ ಕುಣಿದು ಕುಪ್ಪಳಿಸುವುದು ಗೋವಾ ಪ್ರದೇಶಕ್ಕೆ ಕೇವಲ ಭಾರತ ದೇಶದಲ್ಲಿ ಇರುವಂತಹ ವ್ಯಕ್ತಿಗಳು ಮಾತ್ರವೇ ಅಲ್ಲ ಭಾರತದಿಂದ ಹೊರಗೆ ಇರುವಂತಹ ಹೊರ ದೇಶಗಳಿಂದಲೂ ಕೂಡ ಸಾವಿರಾರು ಜನರು ಗೋವಾಕ್ಕೆ ಬರುತ್ತಾರೆ.ಗೋವಾಕ್ಕೆ ಬರುವಂತಹ ಪ್ರದೇಶದ ಜನರು ತುಂಬಾ ದಿನ ಇಲ್ಲಿ ಉಳಿದುಕೊಳ್ಳುತ್ತಾರೆ ಹಾಗೂ ಇಲ್ಲಿ ಸ್ವಲ್ಪ ದಿನ ಜೀವನವನ್ನು ಮಾಡುತ್ತಾರೆ.

ಹಾಗಾದ್ರೆ ಗೋವಾಕ್ಕೆ ಇವರು ಯಾಕೆ ಬರುತ್ತಾರೆ ಬೇರೆ ದೇಶದಲ್ಲಿ ಕೂಡ ಸಮುದ್ರ ಇದೆ ಅಲ್ಲಿ ಎಂಜಾಯ್ ಮಾಡಬಹುದು ಹಾಗಾದ್ರೆ ಗೋವಾದಲ್ಲಿ ಇರುವಂತಹ ಸಪರೇಟ್ ಆದ ವಿಚಾರವಾದರೂ ಏನು ಎನ್ನುವಂತಹ ಒಂದು ವಿಶೇಷವಾದ ಸತ್ಯವನ್ನು ಈ ಲೇಖನದ ಮುಖಾಂತರ ನಿಮಗೆ ತಿಳಿಸಿಕೊಡುತ್ತೇವೆ.ಸ್ನೇಹಿತರೆ ಹೆಚ್ಚಾಗಿ ಹೊರದೇಶ ಅಂದರೆ ಆಸ್ಟ್ರೇಲಿಯಾ ಸ್ವಿಜರ್ಲ್ಯಾಂಡ್ ಹೀಗೆ ಯಾವ ಪ್ರದೇಶದಲ್ಲಿ ಹೆಚ್ಚಾಗಿ ಸೂರ್ಯನ ಕಿರಣಗಳು ಭೂಮಿಗೆ ಬೆಳೆಯುವುದಿಲ್ಲ ರೀತಿಯಾದಂತಹ ದೇಶದ ವ್ಯಕ್ತಿಗಳು ನಮ್ಮ ದೇಶಕ್ಕೆ ಪ್ರವಾಸದ ಮೂಲಕ ನಮ್ಮ ದೇಶಕ್ಕೆ ವರ್ಷಕ್ಕೆ ಒಂದು ಸಾರಿಯಾದರೂ ಕೂಡ ಬಂದು ಹೋಗುತ್ತಾರೆ.

ಇದಕ್ಕೆಲ್ಲ ಕಾರಣ ಮನುಷ್ಯನಿಗೆ ಬೇಕಾದಂತಹ ಡಿ ವಿಟಮಿನ್ ಎನ್ನುವಂತಹ ಅಂಶ.ಮನುಷ್ಯನಿಗೆ ಬೆಳಗ್ಗೆ ಹಾಗೂ ಸಂಜೆ ಬರುವಂತಹ ಸೂರ್ಯನ ಕಿರಣಗಳು ಮನುಷ್ಯನಲ್ಲಿ ಇದ್ದೀವಿ ಟಮಿ ನನ್ನ ಸೃಷ್ಟಿ ಮಾಡುತ್ತವೆ ಇದರಿಂದಾಗಿ ಮನುಷ್ಯನಿಗೆ ಯಾವುದೇ ರೀತಿಯಾದಂತಹ ಚರ್ಮಕ್ಕೆ ಸಂಬಂಧಪಟ್ಟಂತಹ ತೊಂದರೆಗಳು ಉಂಟಾಗುವುದಿಲ್ಲ ಸರ್ವಕಾಲದಲ್ಲೂ ಕೂಡ ಮನುಷ್ಯ ತುಂಬಾ ಚೆನ್ನಾಗಿ ತನ್ನ ಚರ್ಮವನ್ನು ನೋಡಿಕೊಳ್ಳುತ್ತಾನೆ. ಆದರೆ ಕೆಲವು ದೇಶಗಳಲ್ಲಿ ಯಾವಾಗಲೂ ತಂಡಿ ಇರುತ್ತದೆ ಹಾಗೂ ಯಾವುದೇ ಕಾರಣಕ್ಕೂ ಸೂರ್ಯನ ಕಿರಣಗಳು ಭೂಮಿಗೆ ಬಿಡುವುದಿಲ್ಲ ಇದರಿಂದಾಗಿ ಅಲ್ಲಿನ ಜನರಿಗೆ ಹೆಚ್ಚಾಗಿ ಚರ್ಮಕ್ಕೆ ಸಂಬಂಧಪಟ್ಟಂತಹ ಅನೇಕ ರೀತಿಯಾದಂತಹ ತೊಂದರೆಗಳಿಗೆ ಅವರು ಒಳಗಾಗುತ್ತಾರೆ.

ಇದಕ್ಕಾಗಿ ಗೋವಾಕ್ಕೆ ಹೆಚ್ಚಾಗಿ ಪ್ರವಾಸಿಗರು ಬೇರೆ ದೇಶದಿಂದ ಅದರಲ್ಲೂ ಆಸ್ಟ್ರೇಲಿಯಾ ಸ್ವಿಜರ್ಲ್ಯಾಂಡ್ ಹೀಗೆ ಯುರೋಪಿಯನ್ ಕಂಟ್ರಿ ಯಲ್ಲಿ ಇರುವಂತಹ ಕೆಲವು ಜನರು ಇಲ್ಲಿಗೆ ತುಂಬಾ ದಿನಗಳ ಕಾಲ ಬಂದು ತಮ್ಮ ಸಮಯವನ್ನು ಕಳೆದುಹೋಗುತ್ತಾರೆ ನೀವು ನೋಡಿರಬಹುದು ನಮ್ಮ ಪಡ್ಡೆ ಹುಡುಗರು ಬಟ್ಟೆ ಹಾಕಿಕೊಳ್ಳದೆ ಮಲಗಿರುವ ಹುಡುಗಿಯರನ್ನು ನೋಡಿ ಶಿಳ್ಳೆ ಹೊಡೆಯುತ್ತಾರೆ ಆದರೆ ನಾವು ಯಾವುದೇ ಕಾರಣಕ್ಕೂ ಈ ರೀತಿಯಾಗಿ ಆಲೋಚನೆಯನ್ನು ಮಾಡಿಲ್ಲ ಯಾಕೆ ಅವರು ಬಟ್ಟೆಯನ್ನು ತೆಗೆದುಕೊಂಡು ಮಧ್ಯಾಹ್ನದ ಹೊತ್ತು ಕೂಡ ಬೀಚಿನಲ್ಲಿ ಮಲಗುತ್ತಾರೆ ಎನ್ನುವುದಕ್ಕೆ ಕಾರಣ ಅವರಿಗೆ ಬೇಕಾದಂತಹ ಡಿ ವಿಟಮಿನ್ ಅನ್ನ ಪಡೆದುಕೊಳ್ಳಲು.ಗೊತ್ತಾಯಿತಲ್ಲ ಸ್ನೇಹಿತರೆ ನನ್ನ ಪ್ರಕಾರ ಈ ಕಟು ಸತ್ಯ ಎಲ್ಲರಿಗೂ ಕೂಡ ಇಷ್ಟ ವಾಗಿರುತ್ತದೆ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ಇದ್ದಲ್ಲಿ ದಯವಿಟ್ಟು ನಮಗೆ ತಿಳಿಸಿ ಕೊಡಿ.

WhatsApp Channel Join Now
Telegram Channel Join Now