ಬೇರೆ ಲೆವೆಲ್ ನಲ್ಲಿ ಡಾನ್ಸ್ ಮಾಡಿದ ಅಮೃತವರ್ಷಿಣಿ ಧಾರವಾಯಿ ನಟಿ ರಜನಿ, ಇದೀಗ ಇದು ಸೋಷಿಯಲ್ ಮೀಡಿಯಾವನ್ನೇ ಶೇಕ್ ಮಾಡಿದೆ…. ಅಬ್ಬಬ್ಬಾ ಹೇಗಿತ್ತು ನೋಡಿ ಡಾನ್ಸ್!!

189

ಜೀವನದಲ್ಲಿ ಅದೃಷ್ಟ ದುರದೃಷ್ಟ ಎಂಬುದು ನಮ್ಮ ಜತೆ ಇರುತ್ತದೆ ಹೌದು ಕೆಲವೊಂದು ಬಾರಿ ನಮ್ಮಲ್ಲಿರುವ ಕೆಲವೊಂದು ಅಭ್ಯಾಸವಾಗಲಿ ಅಥವಾ ನಮಗೆ ಹುಟ್ಟಿದಾಗಿನಿಂದ ಕೆಲವನ್ನು ಇನ್ನು ಕೆಲವರಿಗೆ ಕೈನಲ್ಲಿ 6 ಬೆರಳಿರುವುದು ಹೀಗೆ ಕೆಲವರಿಗೆ ಕೆಲವೊಂದು ವಿಶೇಷವಾಗಿ ಅವರ ಜೊತೆ ಇರುತ್ತದೆ ಅದು ಅವರಿಗೆ ಅದೃಷ್ಟದ ಹಾಗೆ ಕೂಡ ಇರಬಹುದು ಆದರೆ ನಮ್ಮ ದೇಹದ ಆಲೋಚನೆಯಲ್ಲಿನ ವಾದನ ಸರಿಪಡಿಸಿಕೊಂಡರೆ ನಮಗೆ ಹಾಗಾಗುತ್ತದೆ ಹೀಗಾಗುತ್ತದೆ ನಾವು ಇನ್ನೂ ಚೆನ್ನಾಗಿ ಕಾಣಬಹುದು ಅಂತ ಕೆಲವರು ಅಂದುಕೊಂಡು ತಮ್ಮಿಷ್ಟ ಬಂದಂತೆ ಅದನ್ನು ಬದಲಾಯಿಸಿಕೊಳ್ತಾ ಆದರೆ ಹುಟ್ಟಿದಾಗಿನಿಂದ ಬಂದಿರುವ ಕೆಲವೊಂದು ವಿಚಾರಗಳು ಅಥವಾ ನಮ್ಮ ದೇಹದಲ್ಲಿ ಆಗಿರುವ ಬದಲಾವಣೆಗಳು ಇವೆಲ್ಲವೂ ನಮಗೆ ದೇವರು ಕೊಟ್ಟ ವರ ವಾಗಿರುತ್ತದೆ ನಾವು ಅದನ್ನು ಮೀರಿ ಮುಂದೆ ಸಾಗಿದರೆ ಮುಂದೆ ನಮಗೆ ಬೇಸರ ಆಗುವುದಂತೂ ಖಂಡಿತ ಹೌದು ಯಾಕೆ ಹೀಗೆ ಹೇಳ್ತಾ ಇದ್ದೇನೆ ಎಂದರೆ ನಾವು ಈ ದಿನದ ಲೇಖನದಲ್ಲಿ ನಟಿ ರಜಿನಿ ಅವರ ಕುರಿತು ಮಾತನಾಡುತ್ತಿದ್ದೇವೆ.

ಹೌದು ನಟಿ ರಜಿನಿ ಸದ್ಯ ಹಿಟ್ಲರ್ ಕಲ್ಯಾಣದಲ್ಲಿ ಅಂತರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಏ.ಜೆ ಅವರ ಮೊದಲ ಪತ್ನಿಯಾಗಿ ಅಭಿನಯ ಮಾಡುತ್ತಿರುವ ನಟಿ ರಜಿನಿ ಈ ಹಿಂದೆ ಅಮೃತವರ್ಷಿಣಿ ಎಂಬ ಪ್ರಸಿದ್ಧ ಧಾರಾವಾಹಿಯಲ್ಲಿ ಅಭಿನಯ ಮಾಡುವ ಮೂಲಕ ಜನರ ಮನ ಗೆದ್ದಿದ್ದರು ಮನಗೆಲ್ಲುವಲ್ಲಿ ಯಶಸ್ಸು ಪಡೆದುಕೊಂಡಿದ್ದರು ಅಂದು ಅವರು ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಾಗ ನಟಿ ರಜಿನಿ ಅವರ ಮೂಗಿನ ಆಕಾರ ಕಂಡು ಕೆಲವರು ಅವರಿಗೆ ಕೆಲವೊಂದು ಮಾತುಗಳನ್ನು ಹೇಳಿದ್ದರು ನಿಮ್ಮ ಮೂಗಿನ ಆಕಾರ ಹಾಗಿದೆ ಹೀಗಿದೆ.

ಅಂತ ಅದನ್ನೇ ಕುರಿತೋ ರಜನಿ ಅವರು ನಾನು ನನ್ನ ಮೂಗಿನ ಆಕಾರವನ್ನು ಅಪ್ ಆಪರೇಷನ್ ಮಾಡಿಸುವ ಮೂಲಕ ಅಂದರೆ ಸರ್ಜರಿ ಮೂಲಕ ಸರಿಪಡಿಸಿಕೊಂಡರೆ ಮುಂದೆ ಇನ್ನೂ ಉತ್ತಮ ಅವಕಾಶಗಳು ಸಿಗಬಹುದು ಅಂತ ಕಿರುತೆರೆಯಿಂದ ಬ್ರೇಕ್ ತೆಗೆದುಕೊಂಡು ಮೂಗು ಸರ್ಜರಿ ಮಾಡಿಸಿಕೊಂಡರು ಆದರೆ ಆ ಬಳಿಕ ಮತ್ತೆ ಕಿರುತೆರೆಯಿಂದ ಬ್ರೇಕ್ ತೆಗೆದುಕೊಂಡ ಕಾರಣ ಆ ಬಳಿಕ ಅವರಿಗೆ ಹೆಚ್ಚಾಗಿ ಅವಕಾಶಗಳು ಸಿಗದೇ ಹೋಯಿತು. ಅವಕಾಶಗಳಿಗಾಗಿ ಬಹಳಷ್ಟು ಹುಡುಕಾಟ ನಡೆಸಿದರೂ ಬಳಿಕ ಇವರಿಗೆ ಮಜಾ ಟಾಕೀಸ್ ಎಂಬ ಕಾಮಿಡಿ ಶೋ ಅಲ್ಲಿ ಅಭಿನಯ ಮಾಡುವ ಅವಕಾಶ ಸಿಕ್ಕಿತ್ತು.

ಅಷ್ಟೆ ಅಲ್ಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುವ ಶಾಂತಂ ಪಾಪಂ ಎಂಬ ಕಾರ್ಯಕ್ರಮದ ನಿರೂಪಕಿ ಆಗಿಯೂ ಸಹ ಇವರು ಕಾರ್ಯನಿರ್ವಹಿಸಿದ್ದರು ಇವರ ನಂತಹ ದೊಡ್ಡ ಅವಕಾಶಗಳು ಸಿಕ್ಕಿರಲಿಲ್ಲ ಸದ್ಯ ಹಿಟ್ಲರ್ ಕಲ್ಯಾಣದಲ್ಲಿಯೇ ಅಭಿನಯ ಮಾಡುತ್ತಿರುವ ನಟಿ ರಜನಿ ಅವರು ಮಾಡಿರುವ ಈ ಸೂಪರ್ ವೀಡಿಯೋ ರೀಲ್ಸ್ ನೀವು ಸಹ ನೋಡಿ ಮಸ್ತ್ ಮಜಾ ಮಾಡಿ ಹಾಗೂ ರಶ್ಮಿ ಅವರ ಪಾತ್ರದ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ…

WhatsApp Channel Join Now
Telegram Channel Join Now