ಬೈಕ್‌ಗೆ ಡೀಸೆಲ್ ಯಾಕೆ ಬಳಸೋದಿಲ್ಲ ಅಂತ ನಿಮಗೆ ಗೊತ್ತಾ . ತಿಳ್ಕೊಳ್ಳಿ ಯಾರಾದ್ರೂ ಕೇಳಿದ್ರೆ ಹೇಳಬಹುದು …

201

ನಿಮ್ಮ ಬಳಿ ದ್ವಿಚಕ್ರ ವಾಹನ ಅಂದರೆ ಬೈಕ್ ಇದ್ದರೆ ಅಥವಾ ಕಾರ್ ಇದ್ದರೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಲೇಬೇಕು ಹಾಗೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಒಂದು ಇಂಟರೆಸ್ಟಿಂಗ್ ಆದಂತಹ ವಿಚಾರವನ್ನು ತಿಳಿಸಿಕೊಡುತ್ತೇನೆ ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ತಪ್ಪದೇ ನೀವು ಕೂಡ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ .ಹಾಗೆ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ, ಇನ್ನೂ ಇಂತಹ ಅನೇಕ ಆಸಕ್ತಿಕರವಾದ ವಿಚಾರಗಳನ್ನು ಉಪಯುಕ್ತವಾದ ಮಾಹಿತಿ ಅನ್ನು ತಿಳಿದುಕೊಳ್ಳುವುದಕ್ಕಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಹಾಗೂ ನಿಮ್ಮ ಫ್ರೆಂಡ್ಸ್ ಗಳಿಗೂ ಶೇರ್ ಮಾಡಿ.

ಸಾಮಾನ್ಯವಾಗಿ ಒಂದು ವಿಚಾರ ಎಲ್ಲರಿಗೂ ತಿಳಿದಿರುತ್ತದೆ ಅದೇನೆಂದರೆ ಕಾರುಗಳಲ್ಲಿ ಪೆಟ್ರೋಲ್ ಇಂಜಿನ್ ಮತ್ತು ಡೀಸೆಲ್ ಇಂಜಿನ್ ಎಂದು ಎರಡು ವಿಧವಾಗಿ ಇರುತ್ತದೆ, ಆದರೆ ಬೈಕುಗಳಲ್ಲಿ ಅಂದರೆ ದ್ವಿಚಕ್ರ ವಾಹನದಲ್ಲಿ ಮಾತ್ರ ಯಾಕೆ ಪೆಟ್ರೋಲ್ ಎಂಜಿನ್ ಇರುತ್ತದೆ ಅಂತ ಯಾವಾಗಲಾದರು ನೀವು ಯೋಚಿಸಿದ್ದೀರಾ ಈ ಒಂದು ಪ್ರಶ್ನೆಯನ್ನು ನೀವು ನಿಮಗೆ ಹಾಕಿಕೊಂಡಿದ್ದರೆ ಅಥವಾ ನೀವು ಬೇರೆಯವರಿಗೆ ಈ ಪ್ರಶ್ನೆಯನ್ನು ಕೇಳಿದ್ದರೆ, ಅದಕ್ಕೆ ಸರಿಯಾಗಿ ಉತ್ತರ ನಿಮಗೆ ತಿಳಿಯದೇ ಇದ್ದರೆ ಇಂದಿನ ಮಾಹಿತಿಯ ಅನ್ನು ನೀವು ತಪ್ಪದೇ ಸಂಪೂರ್ಣವಾಗಿ ತಿಳಿದು ನಿಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳಿ.

ಕಾರುಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಎಂದು ಎರಡು ವಿಧವಾಗಿ ಇರುತ್ತದೆ ಆದರೆ ಬೈಕುಗಳಲ್ಲಿ ಪೆಟ್ರೋಲ್ ಎಂಜಿನ್ ಮಾತ್ರ ಯಾಕೆ ಬಳಸುವುದು ಅಂದರೆ, ಸಾಮಾನ್ಯವಾಗಿ ಡೀಸೆಲ್ ಎಂಜಿನ್ಗಳಲ್ಲಿ ಕಂಪ್ರೆಶನ್ ಜಾಸ್ತಿ ಇರುತ್ತದೆ ಮತ್ತು ಈ ಡೀಸೆಲ್ ಎಂಜಿನ್ ಹೆಚ್ಚು ತೂಕವುಳ್ಳ ಎಂಜಿನ್ ಆಗಿದ್ದು ಇದನ್ನು ಬೈಕುಗಳಲ್ಲಿ ಬಳಸಿದರೆ ಬೈಕಿನ ತೂಕ ಕೂಡ ಹೆಚ್ಚುತ್ತದೆ.ಪೆಟ್ರೋಲ್ ಎಂಜಿನ್ ಗಿಂತ ಡೀಸೆಲ್ ಎಂಜಿನ್ ಹೆಚ್ಚು ಕಂಪ್ರೆಷನ್ ಆಗುವ ಕಾರಣ ಮತ್ತು ತೂಕ ಹೆಚ್ಚಿರುವ ಕಾರಣ ಹಾಗೆ ಇದರ ರೇಟ್ ಕೂಡ ಹೆಚ್ಚಿರುವ ಕಾರಣ ಬೈಕುಗಳಲ್ಲಿ ಪೆಟ್ರೋಲ್ ಎಂಜಿನ್ ಅನ್ನು ಮಾತ್ರ ಬಳಸಲಾಗುತ್ತದೆ. ಅಕಸ್ಮಾತ್ ಬೈಕುಗಳಲ್ಲಿ ಡೀಸೆಲ್ ಎಂಜಿನ್ ಅನ್ನು ಬಳಸಿದರೆ ಏನಾಗುತ್ತದೆ ಅಂದರೆ ಬೈಕ್ಗಳಲ್ಲಿ ಕಂಪ್ರೆಷನ್ ಹೆಚ್ಚಾಗುತ್ತದೆ.ಜೊತೆಗೆ ಈ ಡೀಸೆಲ್ ಎಂಜಿನ್ ಹೆಚ್ಚು ಶಬ್ದವನ್ನು ಉಂಟು ಮಾಡುತ್ತದೆ ಮತ್ತು ಬೈಕಿನ ತೂಕ ಹೆಚ್ಚುತ್ತದೆ ಇದನ್ನು ಮೇಂಟೇನ್ ಮಾಡುವುದು ಕಷ್ಟ ಸಾಧ್ಯ ಹಾಗೆ ಡೀಸೆಲ್ ಎಂಜಿನ್ ಬೆಲೆ ಹೆಚ್ಚಾದ ಕಾರಣ ಬೈಕಿನ ಬೆಲೆ ಕೂಡ ಹೆಚ್ಚುವ ಕಾರಣ ಬೈಕುಗಳಲ್ಲಿ ಡಿಸೇಲ್ ಎಂಜಿನ್ನ್ನು ಬಳಸುವುದಿಲ್ಲ ಅಷ್ಟೇ.

ಡೀಸೆಲ್ ಎಂಜಿನ್ ಟರ್ಬೊ ಚಾರ್ಜರ್ ಸೂಪರ್ ಚಾರ್ಜರ್ ಅನ್ನು ಯೂಸ್ ಮಾಡುವ ಕಾರಣ ಇದರ ಬೆಲೆ ಕೂಡ ಹೆಚ್ಚಿರುತ್ತದೆ ಈ ಎಲ್ಲಾ ಕಾರಣಗಳಿಂದ ಡೀಸೆಲ್ ಎಂಜಿನ್ಗಳನ್ನು ಬೈಕುಗಳಲ್ಲಿ ಬಳಸುವುದಿಲ್ಲ ಕಾರುಗಳಲ್ಲಿ ಮಾತ್ರ ಬಳಸಲಾಗುತ್ತದೆ.ಈ ಮಾಹಿತಿಯನ್ನು ತಿಳಿದ ನಂತರ ನಿಮಗೆ ಇನ್ನು ಮುಂದೆ ಯಾರಾದರೂ ಈ ಒಂದು ಮಾಹಿತಿಯನ್ನು ಕುರಿತು ಪ್ರಶ್ನೆಯನ್ನು ಕೇಳಿದರೆ ಸುಲಭವಾಗಿ ಅವರಿಗೆ ಉತ್ತರಿಸಿ ಬಿಡಿ. ನಿಮಗೆ ಈ ದಿನದ ಮಾಹಿತಿ ಇಂಟರೆಸ್ಟಿಂಗ್ ಆಗಿತ್ತು ಅಂದಲ್ಲಿ ಇಷ್ಟ ಆಯ್ತು ಅಂದ್ರೆ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಶೇರ್ ಮಾಡಿ, ಮಾಹಿತಿ ಅನ್ನು ಓದಿದ್ದಕ್ಕೆ ಧನ್ಯವಾದಗಳು ಶುಭ ದಿನ.