ಮದುವೆ ಆದ ಮೊದಲ ರಾತ್ರಿ ಡಿಂಗ್ ಡಾಂಗ್ ಮಾಡುವಾಗ 90% ಜೋಡಿಗಳು ವಿಫಲರಾಗುತ್ತಾರಂತೆ….ಯಾಕೆ ಅಂತ ಒಂದು ಸಮೀಕ್ಷೆ ಕೊಟ್ಟ ವರದಿ ಕೇಳಿದ್ರೆ ಲಬೋ ಲಬೋ ಅಂತ ಬಾಯಿ ಬಡ್ಕೊಳ್ತೀರಾ…

346

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಮದುವೆಯನ್ನು ವುದು ಗಂಡು ಅಥವಾ ಹೆಣ್ಣು ಆಗಿರಬಹುದು ಜೀವಮಾನದಲ್ಲಿ ಒಂದು ದೊಡ್ಡ ಆದಂತಹ ಕನಸು ಅಂತ ನಾವು ಹೇಳಬಹುದು. ಹುಡುಗನಿಗೆ ತನ್ನ ಸಂಗಾತಿಯ ಕುರಿತು ಕಲರ್ಫುಲ್ ಆದಂತಹ ಸಿನಿಮಾದ ತರಹ ಅವನ ಜೀವನ ಸದೃಶ್ಯವಾಗಿ ವೈಭವದಿಂದ ಮದುವೆ ಆಗುತ್ತದೆ.

ನಾನು ಮದುವೆಯಾದಮೇಲೆ ಹೀಗಿರಬೇಕು ಹಾಗಿರಬೇಕು ಎನ್ನುವಂತಹ ಸುಂದರವಾದ ಸಂಸಾರ ದೃಶ್ಯಗಳ ಜೀವನವನ್ನು ಕಟ್ಟಿಕೊಳ್ಳಬೇಕು ಎನ್ನುವಂತಹ ಗುಂಗಿನಲ್ಲಿ ತೇಲಾಡುತ್ತಾ ಇರುತ್ತಾರೆ.ಮದುವೆಯಾದ ಒಂದು ಅಥವಾ ಎರಡು ದಿನಗಳ ಸಂದರ್ಭದಲ್ಲಿ ಅವರು ಒಂದೊಂದು ಇರುವಂತಹ ಹೆಜ್ಜೆಯು ಕೂಡ ಅವರಿಗೆ ಮುಗಿಯದ ಕುತೂಹಲ ಉಂಟಾಗುತದೆ ಹಾಗೂ ಅವರ ನೆನಪುಗಳು ನೆರಳಿನ ಹಾಗೆ ಅವರನ್ನು ಹಿಂಬಾಲಿಸುತ್ತದೆ.

ಅವರಿಬ್ಬರಲ್ಲಿ ಯಾವುದಾದರೂ ಒಂದು ಸಣ್ಣ ತುಂಟ ನಗು ಅಥವಾ ಕಳ್ಳನೋಟ ಬಂದರೂ ಕೂಡ ಅದು ಅವರ ಮನಸ್ಸಿನಲ್ಲಿ ಮತ್ತೆ ಮತ್ತೆ ಹೊರಬಂದು ನಗುವ ಹಾಗೆ ಮಾಡುತ್ತದೆ ಅಷ್ಟು ಪ್ರೀತಿ ಮಾಡುವಂತಹ ಅವರ ಮನಸ್ಸಿನಲ್ಲಿ ಮೂಡುತ್ತದೆ. ಪ್ರತಿಯೊಬ್ಬ ಗಂಡ ಹಾಗೂ ಹೆಂಡತಿಗೆ ಮದುವೆಯಾದ ಅಂತಹ ಸಂದರ್ಭದಲ್ಲಿ ತರ ಮೂಡಿ ಬರುವಂತಹ ಒಂದು ಸಂಭ್ರಮ ಏನಪ್ಪಾ ಅಂದರೆ ಅದು ಮೊದಲನೆಯ ರಾತ್ರಿ. ಹೀಗೆ ಈ ವಿಚಾರವನ್ನು ಕೇಳಿದ ತಕ್ಷಣವೇ ಗಂಡು ಅಥವಾ ಹೆಣ್ಣಿನ ಮುಖದಲ್ಲಿ ಅದೊಂತರ ರೀತಿಯಾಗಿ ಸಂತೋಷ ಸಂಕೋಚ ಉಂಟಾಗುವುದು ಸಹಜ.

ಸ್ನೇಹಿತರೆ ನಮ್ಮ ಪ್ರಪಂಚದಲ್ಲಿ ಎಲ್ಲಾ ವಿಚಾರಕ್ಕೂ ಕೂಡ ಒಂದು ಸಮೀಕ್ಷೆಯನ್ನು ಮಾಡಿರುತ್ತಾರೆ ಹಾಗಾದರೆ ವಿದೇಶಿಯರು ಒಂದು ಸಮೀಕ್ಷೆಯನ್ನು ಮಾಡಿದ್ದಾರೆ. ಹೇಳುವ ಪ್ರಕಾರ ಅರ್ಧದಷ್ಟು ಜನ ತಮ್ಮ ಮೊದಲನೇ ರಾತ್ರಿಯಲ್ಲಿ ಮಿಲನ ಮಹೋತ್ಸವವನ್ನೇ ಮಾಡಿಲ್ಲ ಎನ್ನುವಂತಹ ಒಂದು ವಿಚಾರವನ್ನ ಹೇಳಿದ್ದಾರೆ.ಈ ರೀತಿಯಾಗಿ ಹಲವಾರು ದಂಪತಿಗಳು ಪರಸ್ಪರ ಒಂದಾಗಿಲ್ಲ ಎನ್ನುವುದು ಒಂದು ಕುತೂಹಲಕಾರಿ ವಿಚಾರ ಅಂತ ನೀವು ತಿಳಿದುಕೊಳ್ಳಿ.

ಹಾಗಾದರೆ ಈ ವಿಚಾರಕ್ಕೆ ಕಾರಣವಾದರೂ ಏನು ಯಾಕೆ ಮೊದಲ ರಾತ್ರಿಯ ಸಂದರ್ಭದಲ್ಲಿ ಮಿಲನ ಮಹೋತ್ಸವ ಹಲವಾರು ಜನರು ಮಾಡುವುದಿಲ್ಲ ಅದಕ್ಕೆ ಇರುವಂತಹ ಕಾರಣವಾದರೂ ಏನು ಅಂತ ಆಗುತ್ತಾ.ಹೀಗೆ ಯಾರ್ಯಾರು ಮೊದಲ ರಾತ್ರಿಯಲ್ಲಿ ಮಿಲನ ಮಹೋತ್ಸವವನ್ನು ಮಾಡಿಲ್ಲ ಅದರ ಬಗ್ಗೆ ಕಾರಣವನ್ನು ಕೇಳಿದಾಗ ಈ ರೀತಿಯಾದಂತಹ ತಮ್ಮ ಅನುಭವವನ್ನು ತಿಳಿಸಿದ್ದಾರೆ.

ಅದಕ್ಕೆಲ್ಲ ಕಾರಣ ಏನಪ್ಪಾಂದ್ರೆ ನಮ್ಮ ದೇಶದಲ್ಲಿ ವಿವಾಹವನ್ನು ಮಾಡುವಂತಹ ಸಂದರ್ಭದಲ್ಲಿ ಅದರಲ್ಲೂ ಹಳ್ಳಿಗಳಲ್ಲಿ ಊರನ್ನೆಲ್ಲಾ ಅವರನ್ನು ಮೆರವಣಿಗೆ ಮಾಡುತ್ತಾರೆ ತಮ್ಮ ಕಾಲ್ನಡಿಗೆಯಲ್ಲಿಯೇ ಊರ ಸಂಪೂರ್ಣವಾದ ಜಾಗವನ್ನು ಸುತ್ತಬೇಕು ತದನಂತರ ಊರಲ್ಲಿ ಇರುವಂತಹ ಅಥವಾ ಊರಿಂದ ಹೊರಗಡೆ ಇರುವಂತಹ ದೇವಸ್ಥಾನಕ್ಕೆ ಹೋಗಿ ಅಲ್ಲಿ ಕೂತು ಕೊಳ್ಳಬೇಕು.ಮದುವೆಯಾಗುವುದಕ್ಕಿಂತ ಹಿಂದಿನ ದಿನ ಅವರಿಗೆ ಸ್ವಲ್ಪವೂ ಕೂಡ ನಿದ್ದೆ ಮಾಡುವುದಕ್ಕೆ ಅಥವಾ ರೆಸ್ಟು ಕೊಡುವುದಿಲ್ಲ ಬೆಳಗ್ಗೆವರೆಗೂ ಎಲ್ಲಾ ಶಾಸ್ತ್ರವನ್ನು ಮಾಡಿ ಮುಗಿಸುತ್ತಾರೆ.

ಹೀಗಾಗಿ ಗಂಡು ಅಥವಾ ಹೆಣ್ಣಿನ ಮನೆಯವರು ಮದುವೆಯಾಗುವುದಕ್ಕಿಂತ ಮುಂಚೆ ಶಾಸ್ತ್ರವನ್ನು ರಾತ್ರಿ ಇಡೀ ಮಾಡುತ್ತಾರೆ ಇದರಿಂದಾಗಿ ಮದುವೆ ಆಗುವಂತಹ ಸಂದರ್ಭದಲ್ಲಿ ಹುಡುಗ-ಹುಡುಗಿ ನಜ್ಜುಗುಜ್ಜಾಗಿ ಇರುತ್ತಾರೆ. ಹೀಗೆ ಎರಡು ದಿನಗಳ ಕಾಲ ಸಿಕ್ಕಾಪಟ್ಟೆ ದಣಿದ ಎರಡು ಜೀವಗಳು ಯಾವಾಗ ತಾನೆ ಸಂಪರ್ಕ ಮಾಡುತ್ತಾರೆ ಹೇಳಿ.ಸ್ನೇಹಿತರೆ ಮಿಲನ ಮಹೋತ್ಸವವನ್ನೇ ಮಾಡುವುದಕ್ಕೆ ದೇಹದಲ್ಲಿ ಶಕ್ತಿ ಇರಬೇಕು ಹಾಗೂ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಟೆನ್ಶನ್ ಅಥವಾ ಯಾವುದೇ ರೀತಿಯಾದಂತಹ ಇರಬಾರದು.

ಆದುದರಿಂದಲೇ ನಮ್ಮ ದೇಶದಲ್ಲಿ ಹಲವಾರು ಜನರು ಮದುವೆಯಾದ ಮೊದಲ ದಿನವೇ ಚೆನ್ನಾಗಿ ಮಲಗುತ್ತಾರೆ ಅದಕ್ಕೆಲ್ಲ ಕಾರಣ ಮದುವೆ ಆಗುವುದಕ್ಕಿಂತ ಮುಂಚೆ ದೈಹಿಕವಾಗಿ ಬಳಲಿ ಇರುತ್ತಾರೆ. ಸ್ನೇಹಿತರೆ ಈ ಲೇಖನದ ಬಗ್ಗೆ ನಿಮಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಆದರೂ ಗೊತ್ತಿದ್ದರೆ ದಯವಿಟ್ಟು ನಮ್ಮೊಂದಿಗೆ ತಿಳಿಸಿಕೊಡಿ.