ಮದುವೆ ಸ್ಟೇಜಿನಲ್ಲೇ ಮದುಮಗನ ಮುಂದೆಯೇ ಲ್ಯಾಪ್ ಟಾಪ್ ನಲ್ಲಿ ಮದುಮಗಳು ಏನು ನೋಡುತ್ತಾ ಇದ್ದಳು ಗೊತ್ತ ..

54

ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ 2020 ನೇ ಇಸವಿಯಿಂದ ಪ್ರತಿಯೊಬ್ಬರಿಗೂ ಅಂದರೆ ಹೋದಂತಹ ಪ್ರತಿಯೊಬ್ಬ ಯುವಕ-ಯುವತಿಯರಿಗೆ ಮನೆಯಲ್ಲಿ ಕೆಲಸವನ್ನ ಮಾಡುವಂತಹ ರೀತಿಯಲ್ಲಿ ಅನೇಕ ಕಂಪನಿಗಳು ವ್ಯವಸ್ಥೆಯನ್ನು ಮಾಡಿವೆ. ಅನೇಕ ಕಂಪನಿಗಳು ಮನೆಯಲ್ಲಿ ಯುವಕ ಯುವತಿಯರಿಂದ ಕೆಲಸ ಮಾಡಿಸಿಕೊಳ್ಳುವುದರಿಂದ ಅವರಿಂದ ಯಾವ ಸಂದರ್ಭದಲ್ಲಾದರೂ ಕೂಡ ಕೆಲಸ ಮಾಡುವಂತಹ ಒಂದು ಅಡ್ವಾಂಟೇಜ್ ಪಡೆದುಕೊಳ್ಳುತ್ತಿದ್ದಾರೆ.

ಮೊದಲಾದರೆ ಕಂಪನಿಗೆ ಬಂದು ಅಲ್ಲಿ ಕೇವಲ ಎಂಟರಿಂದ ಒಂಬತ್ತು ಗಂಟೆ ಮಾತ್ರವೇ ಕೆಲಸ ಮಾಡಿ ಹೋಗಬೇಕಾಗಿತ್ತು ಆದರೆ ಮನೆಯಲ್ಲಿ ವರ್ಕ್ ಫ್ರಮ್ ಹೋಮ್ ಅಂತ ಹೇಳಿ ಕೆಲವು ಕಂಪನಿಗಳು ಅವರ ಉದ್ಯೋಗಿಗಳಿಂದ ಸಿಕ್ಕಾಪಟ್ಟೆ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆ.ಸ್ನೇಹಿತರೆ ಅದಲ್ಲ ಬಿಡಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಇದನ್ನ ಕೇಳಿದರೆ ಒಂದು ಕಡೆ ನೀವು ವಿಚಿತ್ರ ಅಂತೀರಾ ಹಾಗೂ ಇನ್ನೊಂದು ಕಡೆ ನಕ್ಕು ನಕ್ಕು ಸುಸ್ತಾಗುತ್ತಿದೆ.

ಸ್ನೇಹಿತರೆ ಮೊದಲು ಅಂದರೆ 2020ನೇ ಎಸುವಿನ ಹಿಂದೆ ಮದುವೆಯನ್ನು ಮಾಡಬೇಕಾದರೆ ಸಿಕ್ಕಾಪಟ್ಟೆ ಹಣ ಖರ್ಚಾಗುತ್ತಿತ್ತು ಹಾಗು ದೊಡ್ಡ ದೊಡ್ಡ ಶಾಮಿಯಾನ ಅಥವಾ ಮಂಟಪದಲ್ಲಿ ಬುಕ್ ಮಾಡುತ್ತಿದ್ದರು ಸಾವಿರಾರು ಜನ ಬರಲೇ ಬೇಕಾಗಿತ್ತು ಆ ರೀತಿಯಾದಂತಹ ಕಟ್ಟುಪಾಡುಗಳನ್ನು ಇಟ್ಟುಕೊಂಡು ಮದುವೆಯನ್ನು ಮಾಡಬೇಕಾಗಿತ್ತು ರೀತಿಯಾಗಿ ಮದುವೆ ಮಾಡುವುದಕ್ಕೆ ಆಗದೇ ಇದ್ದವರು ಸಾಲಸೂಲ ವನ್ನು ಮಾಡಿ ಮಕ್ಕಳ ಮದುವೆಯನ್ನು ಮಾಡಿ ಜೀವನಪರ್ಯಂತ ಸಾಲವನ್ನು ತಿಳಿಸುವಂತಹ ಒಂದು ವ್ಯವಸ್ಥೆ ಇತ್ತು.

ಆದರೆ ಕೊ–ರೋನಾ ಬಂದ ನಂತರ ಇದಕ್ಕೆಲ್ಲ ಬ್ರೇಕ್ ಆಗಿದೆ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ದೊಡ್ಡ ಸಮಾರಂಭಗಳನ್ನು ಮಾಡುವುದಕ್ಕೆ ಸಾಧ್ಯವೇ ಇಲ್ಲ. ಸ್ನೇಹಿತರೆ ಇನ್ನೊಂದು ಘಟನೆ ನಡೆದಿದೆ ಅದು ಏನಪ್ಪ ಅಂದ್ರೆಮದುವೆಯಾಗಬೇಕಾದ ಅಂತಹ ಹುಡುಗಿ ಮಂಟಪದ ಮೇಲೆ ಕೂತಿರುತ್ತಾಳೆ ಹಾಗೂ ಆ ಹುಡುಗಿಯ ಜೊತೆಗೆ ಹೊರ ಕೂಡ ಕೂತಿರುತ್ತಾನೆ ಆದರೆ ಇರುವಂತಹ ಹುಡುಗಿ ಕೈಯಲ್ಲಿ ಲ್ಯಾಪ್ ಟಾಪ್ ಅನ್ನು ನೀವು ನೋಡಬಹುದು.

ಹಾಗಾದರೆ ಹುಡುಗಿ ಏನು ಮಾಡುತ್ತಿದ್ದಾಳೆ ಗೊತ್ತಾ.ಈ ವಿಚಾರವನ್ನು ಹುಡುಗನಿಗೂ ಕೂಡ ಹೇಳಿರುವುದಿಲ್ಲ ಆದರೆ ಹುಡುಗ ತನ್ನ ಹೆಂಡತಿ ಆಗುವಂತಹ ಹುಡುಗಿ ಲ್ಯಾಪ್ಟಾಪ್ನಲ್ಲಿ ಅಷ್ಟೊಂದು ಡೀಪಾಗಿ ಏನು ಮಾಡುತ್ತಿದ್ದಾರೆ ಅಂತ ಬಗ್ಗಿ ಬಗ್ಗಿ ನೋಡುತ್ತಿದ್ದ. ಆದರೆ ಅವಳ ಕಷ್ಟ ಅವಳಿಗೆ ಗೊತ್ತು ಅವಳು ಒಂದು ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿರುತ್ತಾರೆ ಹಾಗೆ ಇವರಿಗೆ ಸಿಕ್ಕಾಪಟ್ಟೆ ಕೆಲಸದ ಒತ್ತಡ ಇರುತ್ತದೆ ಹಾಗಾಗಿ ಮದುವೆಯ ಸಂದರ್ಭದಲ್ಲೂ ಕೂಡ ಲ್ಯಾಪ್ಟಾಪ್ ಕಳೆದುಕೊಂಡು ಕೆಲಸವನ್ನು ಮಾಡುತ್ತಿರುತ್ತಾರೆ.

ಇದನ್ನು ಗಮನಿಸಿದಂತಹ ಅಲ್ಲಿನ ಸಾವಿರಾರು ಜನರು ಸಿಕ್ಕಾಪಟ್ಟೆ ಹೆಣ್ಣಿನ ಕುರಿತಾಗಿ ಬೈಯ್ಯುತ್ತಾರೆ ಹಾಗೂ ಮದುಮಗಳು ಮಂಟಪದಲ್ಲಿ ಎಲ್ಲಾ ಪಡ್ಕೊಂಡು ಈ ರೀತಿಯಾಗಿ ಮಾಡಿದರೆ ಇನ್ನೂ ಮೊದಲನೇ ರಾತ್ರಿಯಲ್ಲಿ ಏನೆಲ್ಲ ಮಾಡಬಹುದು ಎನ್ನುವಂತಹ ಮಾತನ್ನು ಇರುವಂತಹ ಜನರು ಹೇಳುತ್ತಾರೆ.ಸ್ನೇಹಿತರಿಗೆ ಘಟನೆ ನಡೆದಿದ್ದು ಡೆಲ್ಲಿಯಲ್ಲಿ ಈ ವಿಚಾರ ಸಿಕ್ಕಾಪಟ್ಟೆ ವೈ-ರಲ್ ಆಗಿದೆ ಹಾಗೂ ಹಲವಾರು ಸುದ್ದಿ ಮಾಧ್ಯಮದಲ್ಲಿ ಓದುವ ಹಾಕಿಸಿದ್ದಾರೆ.

ಆದರೆ ಸ್ವಲ್ಪ ಆಲೋಚನೆ ಮಾಡುವಂತಹ ಜನರು ಹೌದು ಕೆಲವೊಂದು ಕಂಪನಿಗಳಲ್ಲಿ ಸಿಕ್ಕಾಪಟ್ಟೆ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ ಹಾಗೂ ಯಾವುದೇ ರೀತಿಯಾದಂತಹ ಎಕ್ಸ್ಯೂಸ್ ಕೊಡದೆ ಕೆಲಸ ಮಾಡಲೇಬೇಕು ಎನ್ನುವಂತಹ ಒತ್ತಡವನ್ನು ಹಾಕುತ್ತಾರೆ. ಈ ರೀತಿಯಾಗಿ ಈ ಹುಡುಗಿ ರೀತಿಯಾದಂತಹ ಕೆಲಸವನ್ನು ಮಾಡಿದ್ದಾರೆ.ಸ್ನೇಹಿತರೆ ಮದುವೆ ಮಂಟಪದಲ್ಲಿ ಹುಡುಗಿ ರೀತಿಯಾದಂತಹ ಕೆಲಸವನ್ನು ಮಾಡುತ್ತಾ ಇರುವುದು ನಿಮಗೆ ಏನಾದರೂ ತಪ್ಪು ಅನ್ನಿಸಿದೆಯಾ ಹಾಗೇನಾದರೂ ಅನಿಸಿದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.