ಮನೆಯಲ್ಲಿ ಇರುವೆಗಳು ಇದ್ದಕ್ಕೆ ಇದ್ದಹಾಗೆ ಸಾಲು ಸಾಲಾಗಿ ನಡೆಯಲು ಶುರು ಮಾಡಿದರೆ ಅದು ಯಾವ ಸೂಚನೆ ಕೊಟ್ಟ ಹಾಗೆ ಗೊತ್ತ … ನಿಜಕ್ಕೂ ಇದರ ಬಗ್ಗೆ ತಿಳಿದುಕೊಂಡರೆ ಶಾಕ್ ಆಗ್ತೀರಾ…

561

ನಮಸ್ಕಾರಗಳು ಪ್ರಿಯ ಓದುಗರೇ ನಿಮ್ಮ ಮನೆಯಲ್ಲಿ ಏನಾದರೂ ಅಪರೂಪಕ್ಕೆ ಇರುವೆಯ ಸಾಲು ಕಂಡರೆ ಅದರ ಅರ್ಥ ಏನು ಗೊತ್ತಾ ಹೌದು ಅರ್ಥ ಕುರಿತು ನಾವು ನಿಮಗೆ ತಿಳಿಸಿಕೊಡುತ್ತೇವೆ ಇಂದಿನ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ನಮಗೆ ನಮ್ಮ ಪ್ರಕೃತಿ ಶುಭ ವಿಚಾರ ಕೇಳುವಾಗಲೂ ಕೆಲವೊಂದು ಸೂಚನೆ ನೀಡುತ್ತದೆ ಅಶುಭದ ವಿಚಾರವನ್ನ ಕೇಳುವಾಗಲೂ ಸೂಚನೆ ನೀಡುತ್ತದೆ. ಹಾಗಾದರೆ ಈ ಇರುವೆ ಸಾಲು ಮನೆಯಲ್ಲಿ ಯಾವುದರ ಸೂಚನೆಯಾಗಿರುತ್ತದೆ ಮತ್ತು ಈ ಇರುವೆ ಸಾಲು ಮನೆಯಲ್ಲಿ ಕಂಡರೆ ಅದು ಶುಭವೋ ಅಶುಭವೋ ಎಂಬುದರ ಕುರಿತೂ ತಿಳಿಸಿಕೊಡುತ್ತವೆ ಇವತ್ತಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಸ್ನೇಹಿತರೆ.

ಹೌದು ನಿಮ್ಮ ಮನೆಯಲ್ಲಿ ಏನಾದರೂ ಇರುವೆ ಸಾಲು ಕಂಡರೆ ಅದು ಕೂಡ ನಿಮಗೆ ಶುಭ ಮತ್ತು ಅಶುಭದ ಸಂಕೇತ ಆಗಿರುತ್ತದೆ. ಹಾಗಾದರೆ ನಮಗೆ ಶುಭ ಸುದ್ದಿಯೇ ತಿಳಿಯುತ್ತಾ ಇದೆ ಅಂತ ಹೇಗೆ ತಿಳಿಯುವುದು ಗೊತ್ತಾ ಮನೆಯಲ್ಲಿ ಕೇವಲ ಕಪ್ಪು ಇರುವೆ ಮಾತ್ರ ಕಾಣಿಸುವುದಿಲ್ಲ ಮನೆಯಲ್ಲಿ ಕೆಂಪು ಇರುವೆ ಕೂಡ ಕಾಣಿಸುತ್ತದೆ ಹಾಗಾದರೆ ಕೆಂಪು ಇರುವೆ ಮತ್ತು ಕಪ್ಪು ಇರುವೆ ಇದೆರಡೂ ಮನೆಯಲ್ಲಿ ಕಂಡಾಗ ಅದರ ಸೂಚನೆ ಏನಾಗಿರುತ್ತದೆ ಹಾಗೂ ಮನೆಯಲ್ಲಿ ಕಪ್ಪು ಇರುವೆ ಕಂಡಾಗ ಏನು ಮಾಡಬೇಕೋ ಕೆಂಪು ಇರುವೆ ಕಂಡಾಗ ಏನು ಮಾಡಬೇಕು ಎಂಬುದನ್ನು ಕೂಡ ತಿಳಿಸಿಕೊಡುತ್ತೇವೆ ಹೌದು ನಮ್ಮ ಹಿರಿಯರು ಮನೆಯಲ್ಲಿ ಇದ್ದರೆ ಕೆಲವೊಂದು ವಿಚಾರಗಳನ್ನು ನಮಗೆ ತಿಳಿಸಿಕೊಡುತ್ತಾರೆ.

ಹೌದು ಮನೆಯಲ್ಲೇನಾದರೂ ಕಪ್ಪು ಇರುವೆ ಕಂಡರೆ ಅದರಲ್ಲಿಯೂ ಕಪ್ಪು ಇರುವೆ ಸಾಲು ಕಂಡರೆ ಅದರ ಅರ್ಥವೇನು ಗೊತ್ತಾ ಅದು ನಿಮಗೆ ಶುಭದ ಸಂಕೇತವಾಗಿ ಸೂಚನೆ ನೀಡುತ್ತಲೇ ಇರುತ್ತದೆ ಹೌದು ಮನೆಯಲ್ಲಿ ಏನಾದರೂ ಇರುವೆ ಸಾಲು ಕಂಡರೆ ಅದರಲ್ಲಿಯೂ ಕಪ್ಪು ಇರುವೆ ಸಾಲು ಕಂಡರೆ ಅದು ನಿಮಗೆ ಶುಭದ ಸಂಕೇತವಾಗಿರುತ್ತದೆ ಮತ್ತು ನಿಮ್ಮ ಮನೆಯ ಊರಿನಲ್ಲಿ ಏನಾದರೂ ಕಪ್ಪು ಇರುವೆಯ ಸಾಲು ಕಂಡರೆ ನಿಮಗೆ ಆರ್ಥಿಕ ಸಂಕಷ್ಟಗಳ ಆದಷ್ಟು ಬೇಗ ದೂರವಾಗಲಿದೆ ಎಂಬುದರ ಅರ್ಥ ಇದಾಗಿರುತ್ತದೆ. ನಿಮ್ಮ ಮನೆಯಲ್ಲಿ ಏನಾದರು ಮರದ ಮಂಚ ಇದ್ದರೆ ಅಥವಾ ಮರದ ಸಲಕರಣೆಗಳು ಇದ್ದರೆ ಅದರಿಂದ ಆಚೆ ಬರುತ್ತಾ ಇದ್ದರೆ ಅದು ಮಳೆಯ ಮುನ್ಸೂಚನೆ ಅನ್ನು ನೀಡುತ್ತಾ ಇರುತ್ತದೆ.

ಇನ್ನು ನಿಮ್ಮ ಮನೆಯಲ್ಲೇ ಒಡವೆಗೆ ಏನಾದರೂ ಕಪ್ಪು ಇರುವೆ ಮುತ್ತಿಗೆ ಹಾಕಿ ಕೊಟ್ಟಿದ್ದರೆ ಅದು ನಿಮಗೆ ಶುಭದ ಸೂಚನೆಯಾಗಿರುತ್ತದೆ ನಿಮ್ಮ ಮನೆಯಲ್ಲಿ ಒಡವೆ ಬಂಗಾರ ವೃದ್ಧಿ ಆಗುತ್ತದೆ ಎಂಬುದರ ಸೂಚನೆಯಾಗಿರುತ್ತದೆ. ನಿಮ್ಮ ಮನೆಯಲ್ಲಿ ಏನಾದರೂ ಅಕ್ಕಿಯಲ್ಲಿ ಕಪ್ಪು ಇರುವೆ ಕಂಡರೆ ಅದು ಕೂಡ ಶುಭದ ಸಂಕೇತವಾಗಿರುತ್ತದೆ ಹೌದು ಅಕ್ಕಿಯಲ್ಲಿ ಏನಾದರೂ ಕಪ್ಪು ಇರುವೆ ಕಂಡರೆ ನಿಮ್ಮ ಮನೇಲಿ ಎಂದಿಗೂ ಧಾನ್ಯಗಳಿಗೆ ಕೊರತೆ ಉಂಟಾಗುವುದಿಲ್ಲ ಎಂಬುದರ ಸೂಚನೆ ಇದಾಗಿದೆ ಆದರೆ ಮನೇಲೇನಾದ್ರೂ ಕೆಂಪು ಇರುವೆ ಸಾಲು ಕಂಡರೆ ಅದು ನಿಮಗೆ ಆ ಶುಭದ ಸಂಕೇತವಾಗಿರುತ್ತದೆ.

ಹೌದು ಸ್ನೇಹಿತರೆ ನಿಮ್ಮ ಮನೆಯಲ್ಲಿ ಏನಾದರೂ ಕೆಂಪು ಇರುವೆ ಕಾಣಿಸಿಕೊಂಡರೆ ಅದು ನಿಮಗೆ ಆರ್ಥಿಕವಾಗಿ ಕಷ್ಟಗಳು ಎದುರಾಗಲಿವೆ ಯಾವುದಾದರೂ ಕೆಟ್ಟ ಸುದ್ದಿಯನ್ನು ನೀವು ಕೇಳಿದ್ದೀರಾ ಎಂಬುದರ ಸೂಚನೆ ಇದಾಗಿರುತ್ತದೆ. ಆದ್ದರಿಂದ ಮನೆಯಲ್ಲಿ ಕೆಂಪು ಇರುವೆ ಕಂಡರೆ ಅದನ್ನು ರ ಸ್ವಚ್ಛ ಮಾಡಬೇಕು ಅಂತ ಹೇಳ್ತಾರೆ ಆದರೆ ಕಪ್ಪು ಇರುವೆ ಕಂಡರೆ ಆ ಸಾಲಿಗೆ ಸಕ್ಕರೆಯನ್ನ ಹಾಕಬೇಕು ಪರಕೆಯಿಂದ ಆ ಇರುವೆ ಸಾಲನ್ನು ಮುಟ್ಟಿಸಬಾರದು ಅಂತ ಕೂಡ ಹೇಳುತ್ತಾರೆ.ಈ ರೀತಿಯಾಗಿ ಇರುವೆಯು ಸಹ ನಮಗೆ ಶುಭ ಅಶುಭದ ಸಂಕೇತವಾಗಿರುತ್ತದೆ. ನಿಮ್ಮ ಮನೆಯಲ್ಲು ಸಹ ಈ ಕೆಲವೊಂದು ಸೂಚನೆ ಕಂಡಾಗ ಈ ಪರಿಹಾರ ಪಾಲಿಸಿ. ಕಪ್ಪು ಇರುವೆ ಸಾಲು ಕಂಡಾಗ ತಪ್ಪದೆ ಸಕ್ಕರೆ ಹಾಕಿ ಒಳ್ಳೆಯದಾಗಿತ್ತದೆ.