ಮನೆಯಲ್ಲೇ ಮಾಡಬಹುದಾದ ಈ ಒಂದು ವಸ್ತುವನ್ನು ನಿಮ್ಮ ಹಲ್ಲುಗಳು ಹಬ್ಬಾಗಿ ವಾಸನೆ ಬರುತ್ತಿದ್ದರೆ ಹಾಗೂ ಕರೆಗಟ್ಟಿದ್ದರೆ ಹೀಗೆ ಮಾಡಿ ಸಾಕು

222

ಹಲವು ಕಾರಣಕ್ಕೆ ಹಲ್ಲುಗಳು ಹಳದಿಗಟ್ಟಿರುತ್ತದೆ ಆದರೆ ಈ ರೀತಿ ಹಲ್ಲು ಹಳದಿ ಗಟ್ಟಿದಾಗ ಅದನ್ನು ನಾವು ಕೇವಲ ಬ್ರಶ್ ಮಾಡಿ ಆ ಹಳದಿ ಕಲೆ ಅನ್ನೂ ಪರಿಹಾರ ಮಾಡಿಕೊಳ್ಳೋದಕ್ಕೆ ಆಗೋದಿಲ್ಲ. ಆದರೆ ಕೆಲವೊಂದು ಮನೆಮದ್ದುಗಳನ್ನು ಮಾಡಿ ಈ ಹಳದಿ ಕಟ್ಟಿರುವಂತಹ ಹಲ್ಲನ್ನು ಸ್ವಚ್ಛ ಮಾಡಬಹುದು.

ಬಹಳ ಸುಲಭವಾಗಿ ಅದು ಹೇಗೆ ಎಂಬುದನ್ನ ಹೇಳಿಕೊಡುತ್ತೇವೆ ಈ ಪುಟವನ್ನು ಸಂಪೂರ್ಣವಾಗಿ ತಿಳಿರಿ ತುಂಬ ಸುಲಭ ವಿಧಾನದಲ್ಲಿ ಈ ಹಲ್ಲಿನ ಕೊಳಕನ್ನು ತೆಗೆದುಹಾಕಬಹುದು. ಹಲ್ಲನ್ನು ಹೊಳಪಾಗಿಸಿಕೊಳ್ಳಬಹುದು ಆರೋಗ್ಯಕರವಾದ ಹಲ್ಲುಗಳನ್ನ ಈ ವಿಧಾನದ ಮೂಲಕ ನಾವು ಪಡೆದುಕೊಳ್ಳಬಹುದು.

ಹೌದು ಸ್ನೇಹಿತರ ಹಲ್ಲು ಹಳದಿ ಆಗಿದ್ದರೆ ಅದು ಯಾವುದಕ್ಕೆ ಅಂತ ಹೇಳಿದರೆ ಕೆಲವರು ಧೂಮಪಾನ ಮದ್ಯಪಾನ ಮಾಡುವುದರಿಂದ ಅಥವಾ ಹೆಚ್ಚು ಮಾಂಸಾಹಾರ ಪದಾರ್ಥಗಳನ್ನು ತಿನ್ನುವುದರಿಂದ ಇನ್ನೂ ಕೆಲವರು ಹಲ್ಲುಗಳನ್ನ ಕಾಳಜಿ ಅನ್ನೋ ಮಾಡುವುದಿಲ್ಲ ಸರಿಯಾಗಿ ಬ್ರಷ್ ಮಾಡುವ ವಿಧಾನವನ್ನು ಕೂಡ ತಿಳಿದುಕೊಂಡಿರುವುದಿಲ್ಲ ಯಾವಾಗ ಈ ರೀತಿ ತಪ್ಪುಗಳನ್ನ ಮಾಡುತ್ತವೆ ಆಗ ಹಲ್ಲುಗಳು ಹಳದಿ ಗಟ್ಟುತ್ತದೆ ಮುಖ್ಯವಾಗಿ ಮಾಂಸಾಹಾರ ಪದಾರ್ಥಗಳನ್ನು ತಿನ್ನುವವರಿಗೆ ಈ ರೀತಿ ಹಲ್ಲು ಹಳದಿಗಟ್ಟಿರುತ್ತದೆ.

ನಾವು ಬಾಯಿಯನ್ನು ಸ್ವಚ್ಛವಾಗಿ ಇಡದೆ ಹೋದಾಗ ಹಲ್ಲುಗಳನ್ನು ಪ್ರತಿದಿನ ಬ್ರಶ್ ಮಾಡದೇ ಹೋದಾಗ ಜೊತೆಗೆ ನಾವು ತಿನ್ನುವ ಆಹಾರ ಪದಾರ್ಥದ ಅದರ ಮೇಲೆಯೂ ಕೂಡ ಹಲ್ಲುಗಳ ಬಣ್ಣ ಇರುತ್ತದೆ.ಈಗ ನೀವೇನಾದರೂ ಒಮ್ಮೆ ಅಂದರೆ ಒಂದು ದಿನ ಬ್ರಶ್ ಮಾಡದೇ ಹೋದರೂ ಹಲ್ಲುಗಳ ಮೇಲೆ ಪೌಡರ್ ರೀತಿ ಕುಳಿತ ಅನುಭವ ಆಗುತ್ತದೆ.

ಈ ರೀತಿ ಅನುಭವ ಆದಾಗ ನೀವು ಬ್ರೆಶ್ ಮಾಡದೇ ಹೋದಾಗ ಇನ್ನಷ್ಟು ಹಲ್ಲುಗಳ ಮೇಲೆ ಈ ರೀತಿ ಪೌಡರ್ ಅನುಭವ ಆಗುತ್ತದೆ ಆದ್ದರಿಂದಲೇ ಪ್ರತಿದಿನ ನಾವು ಬ್ರಶ್ ಮಾಡಬೇಕು ಮತ್ತು ನಾವು ತಿಂದ ಆಹಾರ ನಮ್ಮ ಹೂಳಿನಲ್ಲಿ ಸಿಲುಕಿ ಹಾಕಿಕೊಂಡರೆ ಅದನ್ನು ಸ್ವಚ್ಛ ಮಾಡದೇ ಹೋದರೆ ಬಾಯಿಯಿಂದ ವಾಸನೆ ಬರುತ್ತದೆ.

ಹುಳುಕಲ್ಲು ಆದವರಿಗೂ ಕೂಡ ಬಾಯಿಯಿಂದ ತುಂಬ ಕೆಟ್ಟ ವಾಸನೆ ಬರುತ್ತದೆ ಈ ರೀತಿ ಈ ದವಡೆಗೆ ಈ ದುರಂತಗಳಿಗೆ ಸಂಬಂಧಿಸಿದ ಯಾವುದೇ ತರಹದ ತೊಂದರೆಯನ್ನ ನೀವು ಎದುರಿಸುತ್ತಾ ಇದ್ದಲ್ಲಿ ಅದನ್ನು ಪರಿಹಾರ ಮಾಡಿಕೊಳ್ಳಿ ಈ ಸುಲಭ ವಿಧಾನದಿಂದ ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಮೆಂತೆ ಪೌಡರ್ ಅರಿಶಿಣ ಮತ್ತು ನೀವು ಪ್ರತಿದಿನ ಬಳಸುವ ಪೇಸ್ಟ್ ಎಷ್ಟು ಪದಾರ್ಥಗಳು ಸಾಕು.

ಹೌದು ಮೆಂತೆಯನ್ನು ಕುಟ್ಟಿ ಪುಡಿ ಮಾಡಿಕೊಂಡು, ಇದು ನಾ ಶೇಖರಣೆ ಮಾಡಿ ಇಟ್ಟುಕೊಳ್ಳಿ ಈ ಮಿಲ್ಕ್ ಪೌಡರ್ ಗೆ ಅರಿಶಿಣವನ್ನು ಮಿಶ್ರಣ ಮಾಡಿ ಇದನ್ನು ಕೂಡ ಮಿಶ್ರ ಮಾಡಿಕೊಂಡು ಇದಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ ಇದೀಗ ಈ ಪೇಸ್ಟ್ ಜೊತೆಗೆ ನೀವು ಪ್ರತಿದಿನ ಬಳಸುವ ಪೇಸ್ಟ್ ಅನ್ನು ಮಿಶ್ರ ಮಾಡಿ ಇದನ್ನು ಬ್ರಶ್ ಸಹಾಯದಿಂದ ತೆಗೆದುಕೊಂಡು ನಿಮ್ಮ ಹಲ್ಲುಗಳನ್ನು ತಿಕ್ಕಬೇಕು.

ಈ ರೀತಿ ಪೇಸ್ಟ್ ಮಾಡಿಕೊಂಡು ಇದರಿಂದ ಕೇವಲ ವಾರದವರೆಗೂ ಪ್ರತಿದಿನ ಹಲ್ಲನ್ನು ಉಜ್ಜುತ್ತಾ ಬನ್ನಿ ಇದರ ಸಹಾಯದಿಂದ ಹಲ್ಲಿನ ಮೇಲೆ ಕುಳಿತಿರುವ ಹಳದಿ ಕಲೆ ಬಹಳ ಬೇಗ ಪರಿಹಾರ ಆಗುತ್ತದೆ.

ಈ ರೀತಿ ಮಾಡುತ್ತಾ ಬಂದರೆ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಮತ್ತು ಹಲ್ಲಿನ ಮೇಲೆ ಇರುವ ಎನಾಮಲ್ ಡ್ಯಾಮೇಜ್ ಆಗದೆ ಕೊಳೆಯೂ ಪರಿಹಾರವಾಗುತ್ತೆ ಹಲ್ಲುಗಳು ಕೂಡ ಹೊಳಪಾಗುತ್ತದೆ.