ಮಲಗಿದ ತಕ್ಷಣ ನಿದ್ದೆ ಬರುತ್ತಿಲ್ಲವೇ ಹಾಗಾದರೆ ಈ ಒಂದು ಮನೆಮದ್ದು ಮನೆಯಲ್ಲಿ ತಯಾರಿಸಿ ಬಳಸಿ ನೋಡಿ ಸಾಕು … ಹಾಸಿಗೆ ನೋಡ್ತಿದ್ದಂಗೆ ನಿದ್ದೆ ಬರಲು ಶುರು ಆಗುತ್ತದೆ…

221

ನಿದ್ರಾಹೀನತೆ ಸಮಸ್ಯೆ ನಿದ್ರೆ ಬರುತ್ತಿಲ್ಲವಾದರೆ ಮಾಡಿ ಈ ಪರಿಹಾರ ನಿಮ್ಮ ನಿದ್ರಾಹೀನತೆ ಸಮಸ್ಯೆಯನ್ನು ದೂರ ಮಾಡಿ ದೇಹದೊಳಗೆ ಹಾರ್ಮೋನ್ ಇಂಬ್ಯಾಲೆನ್ಸ್ ನಿವಾರಿಸಿ ತಕ್ಷಣವೇ ನಿದ್ರೆ ಬರುವಂತೆ ಮಾಡಲು ಸಹಕಾರಿ ಆಗಿದೆ ಈ ಮನೆಮದ್ದು ಇದನ್ನು ಮಾಡಲು ಬೇಕಾಗಿರುವುದು ಯಾವ ಪದಾರ್ಥಗಳು ಗೊತ್ತಾಹೌದು ಈ ಮನೆಮದ್ದು ಪಾಲಿಸುವುದಕ್ಕೆ ನಿಮಗೆ ಬೇಕಾಗಿರುವ ಪದಾರ್ಥಗಳು ಮನೆಯಲ್ಲಿಯೇ ದೊರೆಯುವ ಪದಾರ್ಥಗಳು ಆದರೆ ಇದಕ್ಕೆ ನಿಮಗೆ ಬೇಕಾಗೆ ಇಲ್ಲಾ ನಿದ್ರೆ ಮಾತ್ರೆಗಳು.

ಹೌದಲ್ವ ನಿದ್ರೆ ಮಾಡಬೇಕೆಂದರೆ ನಿದ್ರೆ ಮಾತ್ರೆ ಒಂದೇ ಪರಿಹಾರ ಅಂತ ಹಲವರು ಅಂದುಕೊಂಡಿದ್ದಾರೆ ಆದರೆ ನಿಮಗೆ ಗೊತ್ತಾ ನಿಶ್ಚಿಂತೆಯಾಗಿ ಆರೋಗ್ಯಕರವಾದ ನಿದ್ರೆ ಬರಬೇಕೆಂದರೆ ನೀವು ಮಾಡಬೇಕಾದ ಪರಿಹಾರ ಏನು ಅಂತಹೌದು ಆ ಪರಿಹಾರವನ್ನು ನಾವು ತಿಳಿಸಿಕೊಡುತ್ತೇವೆ ಅದನ್ನ ಮಾಡಿದ್ರೆ ಸಾಕು ನೀವು ಕಣ್ಣು ತುಂಬ ನಿದ್ರೆ ಮಾಡಬಹುದು ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ನಿಮ್ಮ ಆರೋಗ್ಯಕ್ಕೆ ತೊಂದರೆ ಉಂಟು ಮಾಡದೇ ಇರುವ ಹಾಗೆ ಹಾಗೂ ನಿದ್ರೆ ಮಾತ್ರೆ ತೆಗೆದುಕೊಳ್ಳದೇ ನೇ ಕಣ್ತುಂಬ ನಿದ್ರೆ ಬರಬೇಕೆಂದರೆ ಈ ಡ್ರಿಂಕ್ ಅಣ್ಣಾ ನೀವು ಮಲಗುವುದಕ್ಕಿಂತ ಮುಂಚೆ ಮಾಡಿ ಕುಡಿಯಿರಿ

ಹೌದು ಆಯುರ್ವೇದ ತಿಳಿಸುತ್ತದೆ ಮಲಗುವುದಕ್ಕೂ ಸ್ವಲ್ಪ ಮುಂಚೆ ಚುಕ್ಕಿ ಬಾಳೆಹಣ್ಣನ್ನು ತಿಂದು ಅಥವಾ ಚುಕ್ಕಿ ಬಾಳೆಹಣ್ಣು ಏಲಕ್ಕಿ ಪುಡಿಯನ್ನು ಹಾಕಿ ಆ ಬಾಳೆ ಹಣ್ಣನ್ನು ತಿಂದರೆ ಕಣ್ತುಂಬಾ ನಿದ್ರೆ ಬರುತ್ತದೆ ಅಂತ ನೀವು ಎಂದಾದರೂ ಈ ಸರಳ ಉಪಾಯವನ್ನು ಫಲಿಸುವುದುಂಟೆ.ಹೌದು ಈ ಸರಳ ವಿಧಾನವನ್ನು ಬೇಕಾದರೆ ನೀವು ಪಾಲಿಸಿ ನೋಡಿ ಗೊರಕೆ ಬರೋದಿಲ್ಲ ಆದರೆ ಕಣ್ತುಂಬ ನಿದ್ರೆ ಬರುತ್ತೆ ಅದು ಆರೋಗ್ಯಕರವಾಗಿ ಹಾಗಾಗಿ ಈ ಮೇಲೆ ತಿಳಿಸಿದಂತೆ ಮನೆಮದ್ದನ್ನು ನೀವು ಕೂಡ ಮಾಡಿ.

ಈ ಪರಿಹಾರ ನಿಮಗೆ ಫಲ ಕೊಡದೆ ಹೋದರೆ ಮತ್ತೊಂದು ಪರಿಹಾರವಿದೆ ಬಾಳೆಹಣ್ಣನ್ನು ಏಲಕ್ಕಿ ಪುಡಿಯೊಂದಿಗೆ ಮಿಶ್ರಮಾಡಿ ಇದನ್ನ ಬ್ಲೆಂಡ್ ಮಾಡಿ ಕೊಳ್ಳಬೇಕು ಹೌದು ಗ್ಲೆನ್ ಮಾಡುವಾಗ ಇದಕ್ಕೆ ಸ್ವಲ್ಪ ಹಸುವಿನ ಹಾಲನ್ನು ಮಿಶ್ರಣ ಮಾಡಿಕೊಂಡು ಬ್ಲೆಂಡ್ ಮಾಡಿಕೊಳ್ಳಿ ಈಗ ಈ ಮಿಶ್ರಣಕ್ಕೆ ಲವಂಗದ ಪಟ್ಟೆ ಇದರ ಪುಡಿ ಮಾಡಿ ಇದನ್ನು ಕೂಡ ಆ ಬಾಳೆಹಣ್ಣಿನ ಮಿಶ್ರಣಕ್ಕೆ ಹಾಕಿ ಕೊಂಡುಈ ಮಿಶ್ರಣವನ್ನು ನೀವು ಪ್ರತಿದಿನ ರಾತ್ರಿ ಕುಡಿಯುತ್ತ ಬಂದದ್ದೇ ಆದಲ್ಲಿ ಕಣ್ತುಂಬ ನಿದ್ರೆ ಬರುತ್ತದೆ ಯಾವುದೇ ಸೈಡ್ ಎಫೆಕ್ಟ್ ಗಳು ಆರೋಗ್ಯದ ಮೇಲೆ ಆಗುವುದಿಲ್ಲ.

ಚುಕ್ಕಿ ಬಾಳೆಹಣ್ಣಿನಲ್ಲಿ ಅಧಿಕವಾದ ಮ್ಯಾಗ್ನೀಷಿಯಂ ಪೊಟ್ಯಾಷಿಯಂ ಇರುವುದರಿಂದ ಆಹಾರ ಉತ್ತಮವಾಗಿರುತ್ತದೆ ಮುಖ್ಯವಾಗಿ ಬ್ಲಡ್ ಪ್ರೆಶರ್ ಸಮಸ್ಯೆ ಇರುವವರಿಗೆ ಬಾಳೆಹಣ್ಣು ಉತ್ತಮವಾಗಿದೆ, ಈ ಬಾಳೆಹಣ್ಣು ಬ್ಲಡ್ ಪ್ರೆಶರ್ ಅನ್ನು ಕಡಿಮೆ ಮಾಡಲು ಸಹಕಾರಿ ಆಗಿರುತ್ತದೆ.

ಆದ್ದರಿಂದ ಈ ಪರಿಹಾರವನ್ನು ನೀವು ಕೂಡ ಪಾಲಿಸಿ ಮತ್ತು ಮಕ್ಕಳಿಗಾದರೆ ರಾತ್ರಿ ಸಮಯದಲ್ಲಿ ಚುಕ್ಕಿ ಬಾಳೆಹಣ್ಣು ನೀಡಬೇಡಿ ಸೂರ್ಯಾಸ್ತದ ನಂತರ ಮಕ್ಕಳಿಗೆ ಬಾಳೆಹಣ್ಣು ನೀಡಬೇಡಿ ಯಾಕೆಂದರೆ ಶೀತ ಆಗುವ ಸಾಧ್ಯತೆ ಇರುತ್ತದೆ ಸಾಧ್ಯವಾದರೆ ಮಧ್ಯಾಹ್ನ ಊಟವಾದ ಬಳಿಕ ಮಕ್ಕಳಿಗೆ ಬಾಳೆ ಹಣ್ಣನು ತಿನ್ನಲು ಕೊಡಬಹುದು ಇದು ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ.

ಹಾಗಾಗಿ ನಿದ್ರೆ ಬರುತ್ತಿಲ್ಲವಾದರೆ ಚಿಂತಿಸಬೇಡಿ ನಿದ್ರೆ ಮನುಷ್ಯರಿಗೆ ಅತ್ಯವಶ್ಯಕ ಆದರೆ ಅದಕ್ಕಾಗಿ ಬೇರೆ ಪರಿಹಾರಗಳನ್ನು ಮಾಡುವ ಅಗತ್ಯ ಇಲ್ಲ ಈ ಸರಳ ಉಪಾಯವನ್ನು ಪಾಲಿಸಿದರೆ ನಿಮ್ಮ ಆರೋಗ್ಯ ವೃದ್ಧಿ ಆಗುವುದರ ಜೊತೆಗೆ ಕಣ್ತುಂಬ ನಿದ್ರಿಸುವುದು. ಒಬ್ಬ ವ್ಯಕ್ತಿಗೆ ಎಷ್ಟು ಅನಾರೋಗ್ಯ ಸಮಸ್ಯೆ ಇರಬಹುದು ಆದರೆ ಅದನ್ನು ನಾವು ಪರಿಹಾರ ಮಾಡಿಕೊಳ್ಳುವುದಕ್ಕೆ ಕಣ್ತುಂಬಾ ನಿದ್ರಿಸಬೇಕು ಆದರೆ ನಾವು ನಮ್ಮ ದೇಹಕ್ಕೆ ವಿಶ್ರಾಂತಿ ನೀಡಿದಾಗ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಇದರ ಬದಲು ಎಲ್ಲರೂ ತಿಳಿದಿರಬೇಕು