ಮಲಬದ್ಧತೆಯನ್ನ ತಡೆಗಟ್ಟಲು ಈ ಒಂದು ಸಸ್ಯದ ಬೀಜವನ್ನ ಹೀಗೆ ಬಳಸಿ ಸಾಕು ನಿಮ್ಮ ಮಲ ಬೆಳಗ್ಗೆ ಬೆಣ್ಣೆ ತರ ಇಳಿಯುತ್ತೆ..

166

ಈ ಗಿಡವನ್ನು ಕನ್ನಡದಲ್ಲಿ ತುರಿವೆ ಗಿಡ ಅಂತ ಕರೆಯುತ್ತಾರೆ, ಇದನ್ನು ಸಂಸ್ಕೃತದಲ್ಲಿ ಬಲ ಅಂತ ಹೆಸರಿಸಲಾಗಿದೆ ಒಂದೊಂದು ಪ್ರಾಂತದಲ್ಲಿ ಒಂದೊಂದು ಹೆಸರಿನಿಂದ ಗುರುತಿಸಲ್ಪಡುವ ಈ ಗಿಡವು ಸುಮಾರು ಮೂರರಿಂದ ನಾಲ್ಕು ಅಡಿ ಉದ್ದ ಬೆಳೆಯುತ್ತದೆ.ಹೌದು ನಾವು ಮಾತನಾಡುತ್ತಿರುವುದು ಅತಿಬಲ ಎಂಬ ಗಿಡದ ಕುರಿತು ಈ ಅತಿಬಲ ಗಿಡದ ಪ್ರಯೋಜನ ನಿಮಗೆ ಗೊತ್ತಿದೆಯಾ ಹೌದು ಈ ಅತಿಬಲದ ಗಿಡವು ನರದೌರ್ಬಲ್ಯದ ಸಮಸ್ಯೆಯನ್ನು ಮೂಳೆ ನೋವು ಸಮಸ್ಯೆ ನಿವಾರಿಸುತ್ತೆ

ಅಷ್ಟೇ ಅಲ್ಲ ಈ ಅತಿಬಲದ ಪ್ರಯೋಜನ ಅಪಾರವಾದುದು ಇದನ್ನು ಬಲ ಅತಿಬಲ ತುರವೇ ಗಿಡ ಅಂತೆಲ್ಲಾ ಕರೆಯುತ್ತಾರೆ, ಈ ಅತಿಬಲದ ಗಿಡದಲ್ಲಿ ಬಿಡುವ ಕಾಯಿ ತುಂಬಾನೆ ಆರೋಗ್ಯ ಅಂಶಗಳನ್ನು ಹೊಂದಿದೆ.ಸಾಮಾನ್ಯವಾಗಿ ಹಳ್ಳಿ ಕಡೆ ರಸ್ತೆಯ ಬದಿಯಲ್ಲಿಯೇ ಕಾಣಸಿಗುವಂತಹ ಈ ಗಿಡವು ಇದರ ಕಾಯಿಯನ್ನು ಬಹಳಷ್ಟು ಅನರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಬಳಸಲಾಗುತ್ತದೆ ಈ ಗಿಡದ ಕಾಯನ್ನು ಅರೆದು ಇದರ ಪೇಸ್ಟ್ ಅನ್ನು ನೋವಿರುವ ಭಾಗಕ್ಕೆ ಲೇಪ ಮಾಡುವುದರಿಂದ ನೋವು ತಕ್ಷಣವೇ ಪರಿಹಾರವಾಗುತ್ತದೆ.

ಹೌದು ಈ ಅತಿಬಲದಂತೆ ಹಿಪ್ಪುನೇರಳೆ ನೆಲನೆಲ್ಲಿ ಅಮೃತಬಳ್ಳಿ ಇವುಗಳು ಕೂಡ ತುಂಬಾನೇ ಆರೋಗ್ಯಕರ ಅಂಶಗಳನ್ನು ಹೊಂದಿದೆ ಇದರಂತೆ.ಈ ಅತಿಬಲದ ಬಗ್ಗೆ ಮಾತನಾಡುವಾಗ ಈ ಬಲ ಅತಿಬಲ ಗಿಡವು, ಆಯುರ್ವೇದದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಂಡಿದೆ.ಅತಿಬಲದ ಗಿಡದ ಎಲೆ ಮತ್ತು ಕಾಯಿಯನ್ನು ತೆಗೆದುಕೊಂಡು ಇದನ್ನು ಪೇಸ್ಟ್ ಮಾಡಬೇಕು ಈ ಪೇಸ್ಟನ್ನು ಸಾಸಿವೆ ಎಣ್ಣೆಯೊಂದಿಗೆ ಹಾಕಿ ಎಣ್ಣೆಯನ್ನು ಕುದಿಸಬೇಕು ಈ ಎಣ್ಣೆ ಕುದಿಯುವಾಗ ಇದಕ್ಕೆ ಕರ್ಪೂರದ ಪುಡಿ ಮತ್ತು ಮೆಣಸಿನ ಹಾಲನ್ನು ಹಾಕಿ ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು

ಇದೀಗ ಈ ದೊರೆತಂಥ ಈ ಕ್ಷೀರಬಲಾ ಎಣ್ಣೆ ಅನ್ನು ಮಾನಸಿಕ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಗಳು ಬಳಸಿಕೊಳ್ಳುವುದರಿಂದ ತುಂಬಾನೆ ಬೇಗ ಮಾನಸಿಕ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದುತಲೆ ನೋವು ಇರುವವರು ಈ ಕಾಯಿ ಇಂಥ ಅದ್ಭುತ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹೌದು ಈ ಎಲೆಯ ಮಿಶ್ರಣವನ್ನು ನೋವಿರುವ ಭಾಗಕ್ಕೆ ಲೇಪ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ ಜತೆಗೆ ಈ ಎಲೆಯ ಕಷಾಯ ಸೇವನೆ ಮಾಡುವುದರಿಂದ ಕೂಡ ತಲೆನೋವು ಬಹು ಬೇಗ ಕಡಿಮೆಯಾಗುತ್ತದೆ

ನಿಮಗಿದು ಗೊತ್ತಾ ಅತಿಬಲದ ಎಲೆ ಮತ್ತು ಕಾಯಿಗಳಿಂದ ತಯಾರಿಸಿದ ಎಣ್ಣೆ ಇವತ್ತಿಗೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ ಹಾಗಾಗಿ ಈ ಎಣ್ಣೆಯನ್ನು ತಂದು ಬೆನ್ನು ನೋವು ಸೊಂಟ ನೋವು ಅಥವಾ ಮಂಡಿ ನೋವು ಇರುವ ಭಾಗಕ್ಕೆ ಲೇಪ ಮಾಡಿ ಮಸಾಜ್ ಮಾಡುತ್ತ ಬರಬೇಕು ಈ ರೀತಿ ಪ್ರತಿದಿನ ಮಾಡುತ್ತ ಬರುವುದರಿಂದಸೊಂಟನೋವು ಮಂಡಿನೋವು ಇಂತಹ ಸಮಸ್ಯೆಯಿಂದ ನಾವು ಬಹುಬೇಗ ಪರಿಹಾರವನ್ನು ಪಡೆದುಕೊಳ್ಳಬಹುದು, ಹೌದು ಈ ಎಣ್ಣೆ ತುಂಬಾ ಪ್ರಯೋಜನಕಾರಿಯಾಗಿದೆ ಹಾಗೂ ನೋವು ನಿವಾರಣೆ ಎಣ್ಣೆಯಂತೆ ಕೆಲಸ ಮಾಡುವ ಈ ಎಣ್ಣೆ ನಿಮಗೆ ಆಯುರ್ವೇದಿಕ್ ಅಂಗಡಿಗಳಲ್ಲಿ ಈ ಎಣ್ಣೆ ದೊರೆಯುತ್ತದೆ.

ಹಾಗಾಗಿ ಅತಿಬಲದ ಆರೋಗ್ಯಕರ ಲಾಭಗಳು ಅಪಾರವಾಗಿದ್ದು ಈ ದಿನದ ಲೇಖನದಲ್ಲಿ ನಾವು ತಿಳಿಸಿ ಕೊಟ್ಟಂತಹ ಈ ಸರಳ ಪರಿಹಾರ ಹಾಗೂ ಈ ಮಾಹಿತಿ ನಿಮಗೂ ಕೂಡ ಉಪಯುಕ್ತವಾಗಿದೆ ಎಂದು ಭಾವಿಸಿದ್ದೇವೆ ಈ ದಿನದ ಲೇಖನ ನಿಮ್ಮ ಅರಿವಿಕೆಗಾಗಿ ತಿಳಿಸಿಕೊಟ್ಟಿದ್ದು, ಹಾಗಾಗಿ ಅತಿಬಲದ ಪ್ರಯೋಜನವನ್ನು ನೀವು ಸಹ ಪಡೆದುಕೊಳ್ಳಬೇಕು ಅಂದಲ್ಲಿ ಒಮ್ಮೆ ವೈದ್ಯರ ಸಲಹೆ ಪಡೆದು ಇದರ ಪ್ರಯೋಜನ ಪಡೆದುಕೊಳ್ಳುವುದು ಒಳ್ಳೆಯದಾಗಿದೆ.