ಮುದ್ದು ಮುದ್ದಾದ ಧಾರವಾಯಿ ನಟಿ ಪಲ್ಲವಿ ಗೌಡ ಅವರು ಮಾಡಿದ ಈ ಒಂದು ರೀಲಿಗೆ ದೊಡ್ಡ ದೊಡ್ಡ ಸ್ಟಾರ್ ನಟಿಯರು ಕೂಡ ಬೆಚ್ಚಿ ಬಿದ್ದು ಬಾಡಿ ಬೆಂಡಾಗಿದ್ದರೆ… ಅಷ್ಟಕ್ಕೂ ಹೇಗಿತ್ತು ನೋಡಿ ಇವರ ನಟನೆ…

327

ನಮಸ್ಕಾರಗಳು ನಮ್ಮ ಕನ್ನಡ ಭಾಷೆಯ ಬೆಳ್ಳಿ ತೆರೆಯ ನಟರು ನಟಿಯರು ಅಥವಾ ಕಿರು ತೆ ರೆ ಯ ನಟರು ನಟಿಯರು ಆಗಲೇ ನಮ್ಮ ಭಾಷೆಯಲ್ಲಿ ಖ್ಯಾತಿ ಪಡೆದುಕೊಳ್ಳುವುದರ ಜತೆಗೆ ಬೇರೆ ಭಾಷೆಯಲ್ಲಿಯೂ ಸಹ ಅವಕಾಶಗಳನ್ನು ಪಡೆದು ಪರಭಾಷೆಯಲ್ಲಿಯೂ ಕೂಡ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಆಕೆಯ ಜೋಡಿಹಕ್ಕಿ ಖ್ಯಾತಿಯ ನಟಿ ಪಲ್ಲವಿ ಅವರು ಸಹ ಮೊದಲು ಕನ್ನಡ ಭಾಷೆಯಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆದು ಕಿರುತೆರೆಯಲ್ಲಿ ಹೆಚ್ಚು ಫೇಮಸ್ ಆಗಿದ್ದರು. ಆ ಬಳಿಕ ಇವರಿಗೆ ಪರಭಾಷಾ ಕಿರುತೆರೆ ಇಂದ ಅವರಿಗೆ ಅವಕಾಶಗಳ ಮೇಲೆ ಅವಕಾಶ ಹುಡುಕಿ ಬಂತು ನಟಿ ಪಲ್ಲವಿ ಅವರು ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಅಲ್ಲಿ ಮಾತ್ರವಲ್ಲ ಪರಭಾಷಾ ಕಿರುತೆರೆ ಅಲ್ಲಿಯೂ ಸಹ ಹೆಚ್ಚು ಫೇಮಸ್ ಆಗಿದ್ದಾರೆ.

ಹೌದು ನಟಿ ಪಲ್ಲವಿ ನಿಮಗೆ ಪರಿಚಯ ಇರಬಹುದು ಅಲ್ವಾ ಜೀ ಕನ್ನಡ ವಾಹಿನಿಯಲ್ಲಿ ಜೋಡಿಹಕ್ಕಿ ಧಾರಾವಾಹಿಯಲ್ಲಿ ನಾಯಕ ನಟನ ಅತ್ತಿಗೆಯ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದ ಪಲ್ಲವಿ ಅವರು ಜೋಡಿಹಕ್ಕಿ ಧಾರಾವಾಹಿ ಮೂಲಕ ಸಖತ್ ಫೇಮಸ್ ಆದರು ಆ ಬಳಿಕ ಬೇರೆ ಬೇರೆ ಧಾರಾವಾಹಿಗಳಲ್ಲಿ ಕೂಡ ಅಭಿನಯ ಮಾಡುವ ಅವಕಾಶ ಪಡೆದು ಪಲ್ಲವಿಯವರು ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡರು. ನಟಿ ಪಲ್ಲವಿ ಅವರು ಕಿರುತೆರೆ ಮತ್ತು ಸಿನಿಮಾ ರಂಗದಲ್ಲಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿಯೂ ಕೂಡ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ ಹೆಚ್ಚಿನ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಸಂಪ್ರದಾಯಿಕ ಉಡುಗೆ ತೊಟ್ಟು ಮಾತ್ರವಲ್ಲ ವೆಸ್ಟರ್ನ್ ವೇರ್ ಧರಿಸಿಯು ಕೂಡ ಸಖತಾಗೆ ಅಂತಾರೆ ನಟಿ ಪಲ್ಲವಿ.

ಸದ್ಯ ಪರಭಾಷಾ ಕಿರುತೆರೆಯಲ್ಲಿ ಮಾತ್ರ ಅವಕಾಶ ಪಡೆದುಕೊಂಡಿರುವ ಪರಭಾಷಾ ಚಿತ್ರದ ಹಾಡೊಂದಕ್ಕೆ ಸ್ಟೆಪ್ ಹಾಕಿರುವ ನಟಿ ಪಲ್ಲವಿ ಅವರ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ ಇದೆ. ಹೌದು ನಟಿ ಪಲ್ಲವಿ ಅವರು ಮೊದಲು ಕಿರುತೆರೆಯಲ್ಲಿ ಅವಕಾಶ ಪಡೆದುಕೊಂಡರು ಬಳಿಕ ಇವರಿಗೆ ಸಿನಿಮಾರಂಗದಲ್ಲಿಯೂ ಕೂಡ ಅವಕಾಶಗಳು ಹುಡುಕಿ ಬಂದವು ಆದರೆ ಮಾಡಿದ ಸಿನಿಮಾ ಅಷ್ಟೊಂದು ಹಿಟ್ ಕಾಣದ ಕಾರಣ ಮತ್ತೆ ಕಿರುತೆರೆ ಕಡೆ ಮುಖ ಮಾಡಿ ನಿಂತರೂ ಪಲ್ಲವಿ.

ಸಾಂಪ್ರದಾಯಿಕ ಉಡುಗೆ ತೊಟ್ಟರೂ ವೆಸ್ಟರ್ನ್ ವೇರ್ ತೊಟ್ಟರೂ ಬಹಳ ಮಸ್ತ್ ಆಗಿ ಕಾಣುವ ಪಲ್ಲವಿ ಸದ್ಯ ಇವರ ಇನ್ ಸ್ಟಾಗ್ರಾಂ ರೀಲ್ಸ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದ್ದು ಆ ವಿಡಿಯೋ ನಿಮಗಾಗಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ನಟಿ ಪಲ್ಲವಿ ಅವರ ಈ ಸೂಪರ್ ರೀಲ್ಸ್ ನೀವು ಸಹ ನೋಡಿ ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ ಧನ್ಯವಾದ…