ಮೂತ್ರದಲ್ಲಿ ಯಾವುದೇ ಕಾರಣಕ್ಕೂ ಯಾವುದೇ ಸೋಂಕು ಬರಬಾರದು ಅಂದ್ರೆ ಈ ಪಾನೀಯವನ್ನ ಕುಡಿಯಿರಿ ಸಾಕು ..

234

ಮೂತ್ರದ ಸೋಂಕು ನಿವಾರಣೆಗೆ ಈ ಪರಿಹಾರ ಮಾಡಿ ಇದನ್ನು ಮನೆಯಲ್ಲಿಯೇ ಮಾಡಬಹುದು ಮತ್ತು ಈ ಮನೆಮದ್ದು ಮಾಡುವುದಕ್ಕೆ ಕೇವಲ ಅಡಿಗೆ ಮನೆಯಲ್ಲಿ ಇರುವಂತಹ ಪದಾರ್ಥಗಳೇ ಸಾಕು ಈ ಮನೆಮದ್ದನ್ನು ಪಾಲಿಸಬಹುದು. ಹಾಗಾದರೆ ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ ಈ ಕೆಳಗಿನ ಲೇಖನಿಯಲ್ಲಿ.

ಹೌದು ಮೂತ್ರದ ಸೋಂಕು ಕೆಲವರಿಗೆ ವಿಪರೀತವಾಗಿ ಕಾಡುತ್ತಿದೆ ಹಾಗಾಗಿ ಈ ಸಮಸ್ಯೆ ಕಾಡುತ್ತಲೇ ಇರುತ್ತದೆ, ಇನ್ನೂ ಕೆಲವರಿಗೆ ಹಾಗಾಗಿ ಈ ಸಮಸ್ಯೆ ಬಂದಾಗ ತಕ್ಷಣವೇ ಪರಿಹಾರ ಪಡೆದುಕೊಳ್ಳೋದಕ್ಕೆ ಮನೆಯಲ್ಲಿಯೇ ಮಾಡಬಹುದಾದ ಪರಿಹಾರದ ಕುರಿತು ನಾವು ಮಾತನಾಡುತ್ತಿದ್ದು ಮೂತ್ರದ ಸೋಂಕು ಯಾರಿಗೆ ಕಾಡುತ್ತಿರಲಿ ಅಂಥವರು ತಕ್ಷಣವೇ ಮನೆಯಲ್ಲಿ ಈ ಪರಿಹಾರವನ್ನು ಪಾಲಿಸಿ ಇದರಿಂದ ಕೂಡಲೇ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು.

ಮೂತ್ರದ ಸೋಂಕಿಗೆ ಅಥವಾ ಉರಿಮೂತ್ರಕ್ಕೆ ಬಹಳಷ್ಟು ಕಾರಣಗಳು ಇವೆ ಅದರಲ್ಲಿ ಈ ಮೂತ್ರದ ಸೋಂಕು ಬರುವುದಕ್ಕೆ ಕಾರಣ ಹೆಚ್ಚು ನೀರು ಕುಡಿಯದೇ ಇರುವುದು ಮತ್ತು ಆ ಭಾಗವನ್ನು ಶುಚಿಯಾಗಿ ಇಟ್ಟುಕೊಳ್ಳದೇ ಇರುವುದುಅಷ್ಟೇ ಅಲ್ಲ ನಾವು ಬಳಸುವ ವಾಷ್ ರೂಮ್ ಸ್ವಚ್ಛವಾಗಿರದೆ ಹೋದಾಗಲೂ ಕೂಡ ಮೂತ್ರದ ಸೋಂಕು ಎದುರಾಗುತ್ತದೆ ಹಾಗಾಗಿ ಆಚೆ ಹೋದಾಗ ಅದಷ್ಟು ಕಾಳಜಿ ವಹಿಸಿ ನಾವು ಬಳಸುವ ವಾಶ್ ರೂಂ ಆದಷ್ಟು ಕ್ಲೀನ್ ಆಗಿ ಇರುವಂತಹದ್ದನ್ನೂ ಬಳಸುವುದು ಒಳಿತು.

ಈಗ ಮನೆ ಮದ್ದು ಕುರಿತು ಮಾತನಾಡುವಾಗ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಮೊಸರು ಜೀರಿಗೆ ಸಕ್ಕರೆ ಮತ್ತು ನಿಂಬೆ ಹಣ್ಣಿನ ರಸ.ಈ ಮನೆಮದ್ದನ್ನು ಮಾಡುವ ವಿಧಾನ ಹೇಗಿರುತ್ತದೆ ಮೊದಲಿಗೆ ಮೊಸರಿಗೆ ನೀರು ಹಾಕಿ ಅದಕ್ಕೆ ಸಕ್ಕರೆ ಹಾಗೂ ಜೀರಿಗೆ ಪುಡಿಯನ್ನು ಮಿಶ್ರಮಾಡಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಬೇಕು ಆ ನಂತರ ಇದು ಸಂಪೂರ್ಣವಾಗಿ ಮಜ್ಜಿಗೆ ಯಾದ ಮೇಲೆ ಇದಕ್ಕೆ ನಿಂಬೆ ರಸವನ್ನು ಮಿಶ್ರಮಾಡಿ ಪ್ರತಿ ದಿನ 2 ಬಾರಿ ಕುಡಿಯುತ್ತ ಬರಬೇಕು ಈ ರೀತಿ ಈ ವಿಧಾನವನ್ನು ಪಾಲಿಸುತ್ತ ಬರುವುದರಿಂದ ಮೂತ್ರದ ಸೋಂಕು ಸಮಸ್ಯೆಯಿಂದ ಬಹಳಷ್ಟು ಬೇಗ ಪರಿಹಾರವನ್ನು ಕಂಡುಕೊಳ್ಳಬಹುದು.

ಈ ಸರಳ ವಿಧಾನವನ್ನು ಎಲ್ಲರೂ ಕೂಡ ಬಳಸಬಹುದು ಅದರಲ್ಲಿಯೂ ಮೂತ್ರದ ಸೋಂಕು ಎಂಬ ತೊಂದರೆ ಪುರುಷರಿಗಿಂತ ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕಾಡುತ್ತಿರುವುದರಿಂದ, ಹೆಣ್ಣುಮಕ್ಕಳು ಕೂಡಲೇ ಈ ಪರಿಹಾರವನ್ನು ಮಾಡಿಕೊಂಡರೆ ಶುರುವಿನಲ್ಲಿಯೇ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.ಈ ಸಮಸ್ಯೆ ಎದುರಾದಾಗ ಅದಷ್ಟು ಹೆಣ್ಣು ಮಕ್ಕಳು ಕಾಳಜಿ ಮಾಡಬೇಕು ಮತ್ತು ಮೂತ್ರ ಮಾಡುವ ಜಾಗವನ್ನೂ ಅದಷ್ಟು ಬೆಚ್ಚಗಿನ ನೀರಿನಿಂದ ವಾಷ್ ಮಾಡಿಕೊಳ್ಳಬೇಕು

ನೀರಿಗೆ ಉಪ್ಪನ್ನು ಮಿಶ್ರ ಮಾಡಿ ಆ ಭಾಗವನ್ನು ಸ್ವಚ್ಛ ಮಾಡುತ್ತ ಬರುವುದರಿಂದ ಕೂಡ ಮೂತ್ರದ ಸೋಂಕು ಅಥವಾ ಉರಿ ಮೂತ್ರ ಸಮಸ್ಯೆ ಆದಷ್ಟು ಬೇಗ ಕಡಿಮೆಯಾಗುತ್ತದೆ.ಉರಿಮೂತ್ರ ಸಮಸ್ಯೆ ಕಾಡುತ್ತಿರುವಾಗ ಅಂತಹ ವ್ಯಕ್ತಿಗಳು ಹೆಚ್ಚು ನೀರು ಕುಡಿಯುವುದು ಅತ್ಯಗತ್ಯ, ಹೌದು ಉರಿಮೂತ್ರ ಸಮಸ್ಯೆಗೆ ಬಹಳ ಬೇಗ ಪರಿಹಾರ ಕಂಡುಕೊಳ್ಳಬಹುದು ಆದರೆ ಅದಕ್ಕೆ ಪರಿಹಾರ ಮಾಡದೆ ಜನರು ನಿರ್ಲಕ್ಷ್ಯ ಮಾಡುತ್ತಾ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ.

ಹಾಗಾಗಿ ಉರಿಮೂತ್ರ ಸಮಸ್ಯೆ ಕಂಡುಬರುತ್ತಿದೆ ಅಂದವರು ಆಚೆ ತಂಪು ಪಾನೀಯಗಳನ್ನು ಕುಡಿಯುವುದಕ್ಕಿಂತ ಮನೆಯಲ್ಲಿ ನಿಂಬೆ ಹಣ್ಣಿನ ರಸದಿಂದ ಜ್ಯೂಸ್ ಮಾಡಿ ಸೇವನೆ ಮಾಡುವುದು, ಹೆಚ್ಚು ನೀರು ಕುಡಿಯುವುದು ಮಾಡುವುದರಿಂದ ಪರಿಹಾರವನ್ನು ಕಂಡುಕೊಳ್ಳಬಹುದು ಈ ಸರಳ ವಿಧಾನದಿಂದ ಧನ್ಯವಾದ.

WhatsApp Channel Join Now
Telegram Channel Join Now