ಯಶ್ ಧರ್ಮ ಪತ್ನಿ ರಾಧಿಕಾ ಪಂಡಿತ್ ಒಂದಾನೊಂದು ಸಮಯದಲ್ಲಿ ಹೇಗೆ ಇದ್ದರು ನೋಡಿ … ಅವರ ಸುಂದರ ಫೋಟೋ ಗಳು ನಿಮಗಾಗಿ…

204

ನಟಿ ರಾಧಿಕಾ ಪಂಡಿತ್ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ನಟಿ ಆಗಿದ್ದಾರೆ ಹಾಗೂ ತಮ್ಮ ತಾಯ್ತನದ ಅನುಭವದಲ್ಲಿ ಸದ್ಯ ಸಮಯ ಕಳೆಯುತ್ತಿರುವ ನಟಿ ರಾಧಿಕಾ ಪಂಡಿತ್ ಅವರ ಅನ್ ಸೀನ್ ಫೋಟೋ ಗಳನ್ನು ಸದ್ಯ ಈ ದಿನದ ಲೇಖನದಲ್ಲಿ ನಿಮಗೆ ತೋರಿಸಲು ಬಂದಿದ್ದ ಹೌದು ನಟಿ ರಾಧಿಕಾ ಪಂಡಿತ್ ಅವರು ಮೊಗ್ಗಿನ ಮನಸ್ಸು ಎಂಬ ಸಿನೆಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಡ್ತಾರೆ. ಆ ಮೊದಲು ಕಿರುತೆರೆಯಲ್ಲಿ ಕೆಲವನ್ನು ಧಾರಾವಾಹಿಗಳಲ್ಲಿ ರಾಧಿಕಾ ಪಂಡಿತ್ ಅವರು ಅಭಿನಯ ಮಾಡುತ್ತಿದ್ದು ಇವರಿಗೆ ಮೊದಲ ಸಿನಿಮಾನೇ ದೊಡ್ಡ ಯಶಸ್ಸು ತಂದುಕೊಟ್ಟಿತ್ತು.

ಮೊಗ್ಗಿನ ಮನಸ್ಸು ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಕಡ್ಡಿಪುಡಿ ಸಂತು ಸ್ಟ್ರೇಟ್ ಫಾರ್ವರ್ಡ್ ಗಾನ ಬಜಾನಾ ಝೂಮ್ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿ ರಾಧಿಕಾ ಪಂಡಿತ್ ಅವರು ನಟಿಯಾಗಿ ಅಭಿನಯ ಮಾಡಿದ್ದಾರೆ ಎಲ್ಲಾ ಸಿನಿಮಾಗಳು ಸಹ ಸೂಪರ್ ಹಿಟ್ ಆಗಿದೆ ನಟಿ ರಾಧಿಕಾ ಪಂಡಿತ್ ಅವರ ಎಲ್ಲ ಸಿನೆಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು ಈ ಸಿನೆಮಾ ರಂಗದಲ್ಲಿ ನಟಿ ರಾಧಿಕಾ ಪಂಡಿತ್ ಅವರ ಜೊತೆ ನಾವು ಯಶ್ ಅವರನ್ನು ಕೂಡ ನೋಡಿದ್ದೀರಾ ಹೌದು ಮದುವೆಗೂ ಮುನ್ನ ನಟಿ ರಾಧಿಕಾ ಪಂಡಿತ್ ಮತ್ತು ನಟ ಯಶ್ ಬೆಸ್ಟ್ ಫ್ರೆಂಡ್ಸ್ ಆಗಿದ್ದರು ನಟ ಯಶ್ ಅವರು ಕಷ್ಟದಲ್ಲಿ ಇರುವಾಗ ಬಹುತೇಕ ಸಮಯದಲ್ಲಿ ರಾಧಿಕ ಪಂಡಿತ್ ಅವರು ಸಹ ಅವರ ಜೊತೆಗಿದ್ದರು ಬಳಿಕ ಆ ಬೆಸ್ಟ್ ಫ್ರೆಂಡ್ಸ್ ಈಗ ದಾಂಪತ್ಯ ಜೀವನ ಕ್ಕೆ ಕಾಲಿಟ್ಟಿದ್ದು ಇವರ ಪೂರ್ಣ ಕುಟುಂಬದಲ್ಲಿ ಯಶ್ ರಾಧಿಕಾ ಪಂಡಿತ್ ಮತ್ತು ಇವರ ಇಬ್ಬರು ಮಕ್ಕಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಪ್ಪ ಅಮ್ಮನಂತೆ ಮಕ್ಕಳು ಕೂಡ ಭಾರಿ ಫೇಮಸ್ ಆಗಿದ್ದು ಮಕ್ಕಳ ಹೆಸರಲ್ಲೂ ಬಹಳಷ್ಟು ಫ್ಯಾನ್ ಪೇಜ್ ಗಳು ಇರುವುದನ್ನು ನಾವು ಕಾಣಬಹುದಾಗಿದೆ.

ಸದ್ಯ ನಟ ಯಶ್ ಕನ್ನಡ ಸಿನಿಮಾರಂಗದ ಮೋಸ್ಟ್ ಫೇವರಿಟ್ ನಟ ಆಗಿದ್ದಾರೆ ಇವರು ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಇಂಟರ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ ನಟ ಯಶ್. ಹೌದು ನಟ ಯಶ್ ಕನ್ನಡ ಸಿನೆಮಾ ರಂಗದಲ್ಲಿ ಮಾಡಿದ ಎಲ್ಲಾ ಸಿನಿಮಾಗಳು ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗಿವೆ ಸದ್ಯ ಕೆಜಿಎಫ್ ಸನಮ್ ಇವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿದ್ದು ಈ ಸಿನೆಮಾ ಇವರನ್ನು ಮಾತ್ರವಲ್ಲ ನಮ್ಮ ಕನ್ನಡ ಭಾಷೆಯನ್ನು ಕನ್ನಡ ಸಿನಿಮಾರಂಗವನ್ನು ಕೂಡ ಇಂಟರ್ ನ್ಯಾಷನಲ್ ಲೆವೆಲ್ ಗೆ ಕೊಂಡೊಯ್ದಿದೆ.

ಹೌದು ನಟ ಯಶ್ ಅವರ ಬಗ್ಗೆ ಮಾತನಾಡುವಾಗ ನಟಿ ರಾಧಿಕಾ ಪಂಡಿತ್ ಅವರ ಬಗ್ಗೆಯೂ ಕೂಡ ಮಾತನಾಡಬೇಕಾಗುತ್ತದೆ ನಟಿ ರಾಧಿಕಾ ಪಂಡಿತ್ ಅವರ ಬಗ್ಗೆ ಮಾತನಾಡುವಾಗ ನಟ ಯಶ್ ಅವರ ಬಗ್ಗೆ ಮಾತನಾಡಬೇಕಾಗುತ್ತದೆ ಇವರಿಬ್ಬರ ಯಶಸ್ಸಿಗೂ ಇವರಿಬ್ಬರೇ ಮಾತ್ರ ಕಾರಣಕರ್ತರಾಗಿರುತ್ತಾರೆ ಹಾಗೆ ಸದ್ಯ ನಟಿ ರಾಧಿಕಾ ಪಂಡಿತ್ ಅವರ ಕೆಲವೊಂದು ಹಳೆಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆ ಫೋಟೋಗಳು ನಿಮಗಾಗಿ ಈ ಕೆಳಗಿನ ವೀಡಿಯೊದಲ್ಲಿ ತಪ್ಪದೆ ವೀಕ್ಷಿಸಿ ಮತ್ತು ನಟಿ ರಾಧಿಕಾ ಪಂಡಿತ್ ಅವರ ಅಭಿನಯ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.