ಯಾವುದೇ ಕಾರಣಕ್ಕೂ ಸಹ ಈ ವಸ್ತುವಿನಿಂದ ಜೊತೆಗೆ ಹಾಲನ್ನ ಕುಡಿಯಬೇಡಿ ..ಹಾಗೆ ಮಾಡಿದರೆ ನಿಮ್ಮ ನಿಮಗೆ ಅನುಕೂಲಕ್ಕಿಂತ ಅನಾನುಕೂಲ ಆಗುತ್ತೆ…

130

ನೀವು ಇಂತಹ ತಪ್ಪುಗಳನ್ನು ಮಾಡುತ್ತಾ ಇದ್ದಲ್ಲಿ, ಇಂದೆ ಎಚ್ಚೆತ್ತುಕೊಳ್ಳಿ ಹೌದು ಆಹಾರ ಪದಾರ್ಥದ ವಿಚಾರದಲ್ಲಿ ನೀವು ಈ ನಿರ್ಲಕ್ಷ್ಯ ತೋರಬಾರದು ಹಾಲಿನೊಂದಿಗೆ ಈ ಆಹಾರ ಪದಾರ್ಥಗಳನ್ನು ನೀವೇನದರೂ ಸೇವಿಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಆರೋಗ್ಯ ಕೆಡುವ ಸಾಧ್ಯತೆ ಹೆಚ್ಚು ಇರುತ್ತದೆ.

ಹೌದು ವೃದ್ದಿಗೆ ಹಾಲು ಅತ್ಯವಶ್ಯಕ ಏಕೆಂದರೆ ಇದರಲ್ಲಿ ಕ್ಯಾಲ್ಸಿಯಂ ಅಂಶ ಇರುತ್ತದೆ ನಮ್ಮ ದೇಹಕ್ಕೆ ಬೇಕಾಗುವಷ್ಟು ಕ್ಯಾಲ್ಷಿಯಂ ಅಂಶವನ್ನು ನಾವು ಹೆಚ್ಚಾಗಿ ಹಾಲಿನ ಮೂಲಕವೇ ಪಡೆದುಕೊಳ್ಳುವುದರಿಂದ ಪ್ರತಿದಿನ ಹಾಲು ಕುಡಿಯುವುದು ಅತ್ಯವಶ್ಯಕ.ಅದರಲ್ಲೂ ಮಕ್ಕಳಿಗೆ ಮಕ್ಕಳ ದೇಹ ಪೋಷಣೆಗೆ ಆರೋಗ್ಯ ಪೋಷಣೆಗೆ ಮತ್ತು ಮಕ್ಕಳ ಮೆದುಳು ಬೆಳವಣಿಗೆಗೆ ಹಾಲು ಮುಖ್ಯವಾದ ಆಹಾರ ಆಗಿರುತ್ತದೆ.

ಆದ್ದರಿಂದ ನಮ್ಮ ಸಂಪೂರ್ಣ ಆರೋಗ್ಯ ರಕ್ಷಣೆಗಾಗಿ ಮತ್ತು ನಾವು ನಮ್ಮ ಶರೀರದ ರಕ್ಷಣೆ ಮತ್ತು ಕಾಳಜಿ ಮಾಡುವುದಕ್ಕಾಗಿ ಹಾಲು ಅತ್ಯಗತ್ಯ ಮತ್ತು ಮುಖ್ಯ. ಇದನ್ನು ಈ ಕಾರಣಕ್ಕೆ ಭೂಲೋಕದ ಅಮೃತ ಅಂತ ಕರೆಯುವುದು.ನಮ್ಮ ಆರೋಗ್ಯ ರಕ್ಷಣೆಗೆ ಮಾತ್ರ ಹಾಲು ಅಲ್ಲ ಇದು ನಮ್ಮ ಮುಖದ ಅಂದವನ್ನು ಮತ್ತು ಶರೀರದ ಚರ್ಮವನ್ನು ಹಾಗೂ ಸದಾ ಮಾಯಿಸ್ಚರೈಸ್ ಆಗಿ ಇಡಲು ಹಾಲು ಸಹಕಾರಿಯಾಗಿದೆ ಈ ರೀತಿಯ ಹತ್ತು ಹಲವಾರು ಲಾಭಗಳಿರುವ ಹಾಲನ್ನು ನಾವು ಹೇಗೆಂದರೆ ಹಾಗೆ ಸೇವನೆ ಮಾಡುವಂತಿಲ್ಲ.

ಹೌದು ಹಾಲನ್ನು ಕೆಲವರು ಬೆಲ್ಲ ಹಾಕಿ ಕುಳಿತರೆ ಕೆಲವರು ಸಕ್ಕರೆ ಹಾಕಿ ಕುಡಿದರೆ ಇನ್ನು ಕೆಲವರು ಜೇನುತುಪ್ಪ ಬೆರೆಸಿ ಕುಡಿದರೆ ಹಾಗೆ ಹಾಲನ್ನು ಹಾಗೆ ಕೂಡ ಕೆಲವರು ಕುಡಿಯುವುದುಂಟು.

ಈ ಹಾಲಿಗೆ ಬೆಲ್ಲ ಅಥವಾ ಜೇನುತುಪ್ಪ ಮಿಶ್ರಣ ಮಾಡಿ ಕುಡಿಯುವುದು ಆರೋಗ್ಯಕ್ಕೆ ಅತಿ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ ಜೊತೆಗೆ ನೀವು ರಾತ್ರಿ ಮಲಗುವ ಮುನ್ನ ಹಾಲಿಗೆ ಅರಿಶಿನ ಬೆರೆಸಿ ಕುಡಿಯುತ್ತಾ ಬಂದರೂ ಕೂಡ ಅದ್ಭುತ ಆರೋಗ್ಯಕರ ಲಾಭಗಳನ್ನು ನೀವು ಪಡೆಯಬಹುದು.

ಆದರೆ ಹಾಲು ಕುಡಿಯುವ ಮುನ್ನ ಅಥವಾ ಕುಡಿದ ನಂತರ ಈ ಕೆಲವೊಂದು ಹಣ್ಣುಗಳನ್ನು ತಿನ್ನಬಾರದು ಎಂದು ಹೇಳ್ತಾರೆ ಯಾಕೆ ಅಂದರೆ ಅದರಲ್ಲಿರುವ ಪೋಷಕಾಂಶಗಳು. ಹೌದು ಹಣ್ಣಿನಲ್ಲಿರುವಂತಹ ಕೆಲವು ಪೋಷಕಾಂಶಗಳು ನಮ್ಮ ದೇಹ ಸೇರಿದಾಗ ಅದು ಅದ್ಭುತ ಲಾಭಗಳನ್ನು ನೀಡುತ್ತದೆ ಆದರೆ ಹಾಲಿನ ಜೊತೆಗೆ ಅಂತಹ ಹಣ್ಣುಗಳನ್ನು ತಿಂದಾಗ ನಮ್ಮ ದೇಹದಲ್ಲಿ ಕೆಲವೊಂದು ರಿಯಾಕ್ಷನ್ಸ್ ನಡೆದು ಅದು ಆರೋಗ್ಯವನ್ನು ಹಾಳು ಮಾಡುತ್ತದೆ.

ಉದಾಹರಣೆಗೆ ಕಿತ್ತಳೆ ಹಣ್ಣು ತಿಂದ ಕೂಡಲೇ ಹಾಲನ್ನು ಕುಡಿಯಬಾರದು, ಯಾಕೆ ಅಂತೀರಾ ಹಾಲಲ್ಲಿ ಲಕ್ಟಿಕ್ ಅಂಶ ಇದೆ ಇದು ಕೂಡ ಆಮ್ಲದ ಸ್ವಭಾವವುಳ್ಳ ಅಂಶ, ಇದರ ಜತೆಗೆ ಸಿಟ್ರಿಕ್ ಆಮ್ಲ ಸೇರಿದಾಗ ದೇಹದೊಳಗೆ ರಿಯಾಕ್ಷನ್ ನಡೆದು ಆರೋಗ್ಯವನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ ಹಾಗಾಗಿ ಕಿತ್ತಳೆ ಹಣ್ಣು ತಿಂದ ಕೂಡಲೇ ಅಥವ ಮೂಸಂಬಿ ಹಣ್ಣು ತಿಂದ ಕೂಡಲೇ ಈ ಹಾಲನ್ನು ಕುಡಿಯಬಾರದು.

ಅದೇ ರೀತಿ ಮಾಂಸಾಹಾರ ಪದಾರ್ಥಗಳನ್ನು ತಿಂದ ಕೂಡಲೇ ಹಾಲು ಕುಡಿಯುವುದು ಕರಿದ ಪದಾರ್ಥಗಳನ್ನು ತಿಂದಾಗ ಉಪ್ಪು ಖಾರ ಮಿಶ್ರಿತ ಆಹಾರ ಪದಾರ್ಥಗಳನ್ನು ತಿಂದಾಗ ಈ ಹಾಯಬಾರದು ಇದರಿಂದ ಕೂಡ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ ಅಥವಾ ಕೆಲವೊಂದು ಬಾರಿ ಅಲರ್ಜಿ ಆಗುವ ಸಾಧ್ಯತೆಗಳು ಕೂಡ ಹೆಚ್ಚು ಇರುತ್ತದೆ.

ಟೊಮೆಟೊ ಹಣ್ಣಿನಲ್ಲಿಯೂ ಕೂಡ ಸಿಟ್ರಿಕ್ ಆಮ್ಲ ಇರುವುದರಿಂದ, ಟೊಮೆಟೊ ಹಣ್ಣು ತಿಂದ ಮೇಲೆಯೂ ಕೂಡ ಯಾವುದೇ ಕಾರಣಕ್ಕೂ ಹಾಲು ಕುಡಿಯಬಾರದು ಈ ಕಾರಣಗಳಿಂದ ಕೆಲವೊಂದು ಆಹಾರ ಪದಾರ್ಥಗಳನ್ನು ತಿಂದಾಗ ಹಾಲು ಕುಡಿಯಬಾರದು ಅಂತ ಹೇಳ್ತಾರ ಇಲ್ಲವಾದಲ್ಲಿ ಅಲರ್ಜಿಯಾಗಬಹುದು ಅಥವಾ ಅಜೀರ್ಣತೆ ಆಗುವ ಸಾಧ್ಯತೆ ಇರುತ್ತದೆ