ಯಾವುದೇ ಕಾಲು ನೋವು ಇರಲಿ , ಮಂಡಿ ನೋವು ಇರಲಿ ಈ ಒಂದು ಎಣ್ಣೆಯನ್ನ ಬಳಸಿ ಸಾಕು ಎಂತ ನೋವು ಇದ್ದರು ಸಹ ಮಂಗಾ ಮಾಯಾ ಆಗುತ್ತದೆ…

252

ಕೈಕಾಲು ನೋವು ಮಂಡಿ ನೋವು ಸಮಸ್ಯೆ ಇರುವವರು ಈ ಪರಿಹಾರವನ್ನು ಮಾಡಿ ಈ ಎಣ್ಣೆಯಿಂದ ಮಸಾಜ್ ಮಾಡಿದ್ದೇ ಆದಲ್ಲಿ ಖಂಡಿತವಾಗಿಯೂ ನೋವು ನಿವಾರಣೆಯಾಗುತ್ತದೆ ಇದನ್ನು ಮನೆಯಲ್ಲಿಯೇ ಮಾಡಬಹುದು ಹೇಗೆಂದು ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ.ಹೌದು ಡಿಯರ್ ಫ್ರೆಂಡ್ಸ್ ಮಂಡಿ ನೋವು ಬಂದಾಗ ಅದರ ನಿವಾರಣೆಗಾಗಿ ಏನೆಲ್ಲ ಪರಿಹಾರಗಳನ್ನ ಮಾಡುತ್ತೇವೆ ಹಲ್ವಾ ಏನೆಲ್ಲಾ ಔಷಧಿಗಳನ್ನು ಹುಡುಕಾಡುತ್ತೇವೆ ಅಲ್ವಾ ಅದರಲ್ಲಿಯೂ ವೈದ್ಯರ ಬಳಿ ಹೋಗಿ ಚೆಕಪ್ ಮಾಡಿಸಿಕೊಂಡು ಬಂದಾಗ ಅವರು ಬರೆದ ಮಾತ್ರೆ ಆಗಲಿ ಅವರು ಕೊಟ್ಟ ಪ್ರಿಸ್ಕ್ರಿಪ್ಷನ್ ನಲ್ಲಿ ನೀಡಿರುವ ಚಿಕಿತ್ಸೆ ಪಡೆಯಲು ಏನೆಲ್ಲ ಸಾಹಸ ಮಾಡಿರುತ್ತೇವೆ.

ಹಾಗಾಗಿ ಮಂಡಿ ನೋವು ಬಂದಾಗ ನಮಗೆ ಹೇಳಿದ ಎಲ್ಲ ಪರಿಹಾರಗಳನ್ನು ಮಾಡಬೇಕು ಅನಿಸುತ್ತೆ ಆದ್ರೆ ಹೇಳಿದ ಎಲ್ಲ ಪರಿಹಾರಗಳನ್ನು ಮಾಡುತ್ತಾ ಬಂದರೆ ಅದು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಹೊರತು ಯಾವುದೇ ಕಾರಣಕ್ಕೂ ಮಂಡಿನೋವಿಗೆ ಆಗಲಿ ಕೈಕಾಲು ನೋವಿಗೆ ಆಗಲೇ ಶಮನ ದೊರೆಯುವುದಿಲ್ಲ ಮಾತ್ರ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತಾ ಹೋಗುತ್ತದೆ.

ಇಂದಿನ ಲೇಖನದಲ್ಲಿ ನಾವು ಮಂಡಿನೋವು ಇರುವವರಿಗೆ ಅದರಲ್ಲಿಯೂ ವಯಸ್ಸಾದ ನಂತರ ಬರುವ ಈ ಮಂಡಿನೋವು ಪರಿಹಾರಕ್ಕಾಗಿ ಮಾಡಬಹುದಾದ ಸರಳ ಪರಿಹಾರದ ಬಗ್ಗೆ ಮಾತನಾಡುತ್ತಿದ್ದು ವಯಸ್ಸಾದವರು ಹೆಚ್ಚು ಮಾತ್ರೆ ತೆಗೆದುಕೊಳ್ಳಲು ಆಗಲಿ ಅಥವಾ ಮಂಡಿ ನೋವಿಗೆ ತಕ್ಕ ಪರಿಹಾರಗಳನ್ನು ಮಾಡುವುದಕ್ಕೆ ಆಗಲಿ ಸಾಧ್ಯವಾಗುವುದಿಲ್ಲ

ಯಾಕೆಂದರೆ ಆ ವಯಸ್ಸಿನಲ್ಲಿ ಅವರು ಯಾವುದೇ ಪರಿಹಾರಗಳನ್ನ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಆದರೆ ಈ ರೀತಿಯ ಸರಳ ವಿಧಾನವನ್ನು ಪಾಲಿಸುವುದರಿಂದ ಮತ್ತು ಈ ಪರಿಹಾರವನ್ನು ಪಾಲಿಸುತ್ತಾ ಜೊತೆಗೆ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥವನ್ನು ಸೇವನೆ ಮಾಡುತ್ತಾ ಬರುವುದರಿಂದ ಮಂಡಿ ನೋವಿನಿಂದ ಶಮನ ಪಡೆದುಕೊಳ್ಳಬಹುದು.ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ಈ ಮನೆಮದ್ದು ಮಾಡುವುದಕ್ಕೆ ಮೊದಲಿಗೆ ಬೇಕಾಗಿರುವುದು ಬೆಳ್ಳುಳ್ಳಿ ಶುಂಠಿ ಲವಂಗ ಕೊಬ್ಬರಿ ಎಣ್ಣೆ ಮತ್ತು ಓಂ ಕಾಳು

ಮೊದಲಿಗೆ ಬೆಳ್ಳುಳ್ಳಿ ಶುಂಠಿ ಲವಂಗ ವನ ಜಜ್ಜಿ ಕೊಳ್ಳಬೇಕು ಓಂಕಾಳನ್ನು ಸ್ವಲ್ಪ ಪುಡಿ ಮಾಡಿಕೊಂಡು ಬಿಸಿ ಇಟ್ಟ ಕೊಬ್ಬರಿ ಎಣ್ಣೆಗೆ ಈ ಪದಾರ್ಥಗಳನ್ನು ಮಿಶ್ರಣ ಮಾಡಿ, ಈ ಎಣ್ಣೆ ಅನ್ನು ಬಿಸಿ ಮಾಡಿಕೊಳ್ಳಬೇಕು ಬಳಿಕ ಆ ಬಾಣಲೆಯಲ್ಲಿ ಎಣ್ಣೆ ಅನ್ನು ತಣಿಯಲು ಬಿಡಬೇಕು.

ಈ ಪರಿಹಾರವನ್ನು ಮಾಡುವ ವಿಧಾನ ಹೇಗೆ ಎಂದರೆ ಈ ನೋವು ನಿವಾರಕ ಎಣ್ಣೆಯನ್ನು, ನೋವಾದ ಭಾಗಕ್ಕೆ ಲೇಪ ಮಾಡಿ ಮಸಾಜ್ ಮಾಡಿಕೊಳ್ಳಬೇಕು ಗಂಟೆಯ ಬಳಿಕ ಸ್ನಾನ ಮಾಡಬೇಕು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ ಹಾಗೂ ಈ ರೀತಿ ಪ್ರತಿದಿನ ಪರಿಹರ ಮಾಡುತ್ತ ಬರುವುದರಿಂದ ನೋವು ಕಡಿಮೆ ಆಗುತ್ತದೆ ಜೊತೆಗೆ ಕ್ಯಾಲ್ಷಿಯಂ ಅಧಿಕವಾಗಿರುವ ಆಹಾರ ಪದಾರ್ಥಗಳ ಸೇವನೆ ಮಾಡಿ ಇದರಿಂದ ಮಣ್ಣಿನ ಮೂಳೆಗಳಿಗೆ ಬಲ ದೊರೆತು ಮಂಡಿ ನೋವು ಕಡಿಮೆಯಾಗುತ್ತದೆ.

ಈ ರೀತಿ ನೀವು ಪರಿಹಾರವನ್ನು ಮಾಡುತ್ತ ಬರುವುದರಿಂದ ನಿಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಹಾಗೂ ಯಾವುದೇ ಮಾತ್ರೆ ತೆಗೆದುಕೊಳ್ಳದೆ ಈ ವಿಧಾನದಲ್ಲಿ ಪರಿಹಾರವನ್ನ ಮಾಡಿಕೊಂಡು ಬಂದರೆ ಆರೋಗ್ಯವೂ ವೃದ್ಧಿಸುತ್ತದೆ ನೋವು ಕೂಡ ನಿವಾರಣೆ ಆಗುತ್ತದೆ.ಹಾಗಾಗಿ ವಯಸ್ಸಾದವರು ಮುಖ್ಯವಾಗಿ ಈ ಪರಿಹಾರವನ್ನು ಪಾಲಿಸಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ, ಆರೋಗ್ಯ ವೃದ್ಧಿಸುತ್ತದೆ ಜೊತೆಗೆ ಈ ಪರಿಹಾರದ ಬಗ್ಗೆ ಬೇರೆಯವರಿಗೂ ತಿಳಿಸಿಕೊಡಿ.