ರಕ್ತ ಪರಿಚಲನೆಯಲ್ಲಿ ನೀವು ಇರೋವರೆಗೂ ಚೆನ್ನಾಗಿ ಇಟ್ಟುಕೊಳ್ಳಲು ಈವಾಗಲೇ ಸಂತೆಯಿಂದ ಈ ಕಾಯಿಯನ್ನ ತಂದು ತಿನ್ನಲು ಶುರು ಮಾಡಿ…

232

ನಮ್ಮ ಪ್ರಕೃತಿ ದೇವಿ ಅದೆಷ್ಟು ಸೊಗಸು ಅಂದರೆ, ಈಕೆಯ ಮಡಿಲಲ್ಲಿ ಅದೆಂತಹ ಮಾರಣಾಂತಿಕ ಕಾಯಿಲೆಗಳನ್ನು ಗುಣಪಡಿಸುವ ಔಷಧಿ ದೊರೆಯುತ್ತದೆ. ಹೌದು ನಮ್ಮ ಪ್ರಕೃತಿಯಲ್ಲಿಯೇ ಇರುವಂತಹ ಅನೇಕ ಗಿಡಮೂಲಿಕೆಗಳು ನಮ್ಮ ಆರೋಗ್ಯವನ್ನು ವೃದ್ಧಿ ಮಾಡುವ ಅಂಶವನ್ನು ಹೊಂದಿರುತ್ತದೆ, ಜೊತೆಗೆ ನೀವು ನಂಬ್ತಿರೋ ಬಿಡ್ತಿರೋ ಎಂತೆಂತಹ ದೊಡ್ಡ ಕಾಯಿಲೆಗಳಿಗೆ ಅನಾರೋಗ್ಯ ಸಮಸ್ಯೆಗಳಿಗೆ,ಈ ನಮ್ಮ ಪ್ರಕೃತಿ ತಾಯಿಯೇ ಪರಿಹಾರವನ್ನು ನೀಡುವ ಶಕ್ತಿಯನ್ನು ಹೊಂದಿದ್ದಾಳೆ, ಇಂದಿನ ದಿನದ ಮಾಹಿತಿಯಲ್ಲಿ ಕೂಡ ನಾನು ನಿಮಗೆ ಅಂತಹದ್ದೇ ಒಂದು ಔಷಧೀಯ ಗುಣವಿರುವ ಕಾಯಿಯ ಬಗೆಗಿನ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇನೆ, ಈ ಮಾಹಿತಿಯನ್ನು ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ.

ನಮ್ಮ ನಡುವೆ ಇರುವಂತಹ ಒಂದು ಕಾಯಿಯ ಬಗೆಗಿನ ವಿಚಾರವೂ ನಮಗೆ ತಿಳಿದೇ ಇಲ್ಲ ನೋಡಿ ಇದು ಆರೋಗ್ಯಕ್ಕೆ ಎಷ್ಟು ಉತ್ತಮ ಕಾರ್ಯ ಗೊತ್ತಾ ಹಾಗೆ ಇಷ್ಟೆಲ್ಲ ಆರೋಗ್ಯಕರ ಲಾಭಗಳನ್ನು ಹೊಂದಿದೆ ಗೊತ್ತಾ.ಒಂದು ಕಾಯಿಯ ಬಗೆಗಿನ ಕುರಿತು ಆರೋಗ್ಯಕರ ಲಾಭಗಳನ್ನು ಹೇಳಬೇಕಾದರೆ ಈ ಕಾಯಿಯಲ್ಲಿ ಇರುವ ಅಂಶವೂ ನಮ್ಮ ದೇಹದಲ್ಲಿ ಇರುವ ಆಮ್ಲತೆ ಅನ್ನು ನ್ಯೂಟ್ರಲೈಸ್ ಮಾಡುವ ಶಕ್ತಿ ಅನ್ನು ಹೊಂದಿದೆ. ಜೊತೆಗೆ ಈ ಕಾಯಿಯಲ್ಲಿ ಹೇರಳವಾದ ಆ್ಯಂಟಿ ಆಕ್ಸಿಡೆಂಟ್ಗಳು ಆ್ಯಂಟಿ ಬ್ಯಾಕ್ಟೀರಿಯಲ್ ಅಂಶವೂ ಕೂಡ ಅಡಗಿದೆ.

ಈ ಕಾಯಿಯಲ್ಲಿ ದೇಹದ ಯೂರಿಕ್ ಆ್ಯಸಿಡ್ ಅಂಶವನ್ನು ಕಡಿಮೆ ಮಾಡುವ ಅಂಶವಿದೆ ಹಾಗೆ ಇದು ಉರಿಯುತ್ತ ನಿವಾರಣೆ ಮಾಡುತ್ತದೆ ಜೊತೆಗೆ ಇನ್ನೂ ಅನೇಕ ನೋವಿಗೆ ಸಂಬಂಧಪಟ್ಟ ವ್ಯಾಧಿಗಳನ್ನು ದೂರ ಮಾಡಲು ಸಹಕರಿಸುತ್ತದೆ, ಜೊತೆಗೆ ಪಾರ್ಶ್ವವಾಯು ಪಡೆದಿರುವಂತಹ ವ್ಯಕ್ತಿಗಳು ಈ ಕಾಯಿಯ ಪ್ರಯೋಜನವನ್ನು ಪಡೆದುಕೊಳ್ಳುತ್ತಾ ಬರುವುದರಿಂದ, ಈ ಕಾಯಿ ಕಷಾಯವನ್ನು ಸೇವಿಸುವುದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ.ಈ ಕಾಯಿಯನ್ನು ಸಣ್ಣಗೆ ಕತ್ತರಿಸಿ ನೀರಿನಲ್ಲಿ ನೆನೆಸಿಡಬೇಕು ರಾತ್ರಿಯೆಲ್ಲಾ ನೆನೆಸಿಟ್ಟ ಈ ಕಾಯಿಯನ್ನು ಮತ್ತು ನೀರನ್ನು ಸೇವಿಸುವುದರಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಆಗುವುದಿಲ್ಲ ಮತ್ತು ಅನಗತ್ಯ ಬೊಜ್ಜಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ, ಹಾಗೆ ರಕ್ತ ಪರಿಚಲನೆ ಸರಾಗವಾಗಿ ಆಗಿಸಲು ಈ ಒಂದು ಕಾಯಿಯ ಪ್ರಯೋಜನ ಹೆಚ್ಚಾಗಿದೆ.

ಈ ಕಾಯಿ ಯಾವುದು ಅಂದರೆ ಸುಂಡೇಕಾಯಿ, ಹೌದು ಇದನ್ನು ಹಳ್ಳಿಗಳ ಕಡೆ ಬಾಸುಂಡಿ ಕಾಯಿ ಅಂತ ಕೂಡ ಕರೆಯುತ್ತಾರೆ, ಈ ಸೊಂಡೆ ಕಾಯಿ ಅನ್ನು ಅಂತಾರಾಷ್ಟ್ರೀಯ ಮಾರುಕಟ್ಟೆ ಅಲ್ಲಿ ಟರ್ಕಿ ಬೆರ್ರಿ ಅಂತ ಗುರುತಿಸಲಾಗುತ್ತದೆ.ಹೆಚ್ಚಾಗಿ ತಮಿಳುನಾಡಿನಲ್ಲಿ ಈ ಸುಂಡಿ ಕಾಯಿಯನ್ನು ಬೆಳೆಯುವ ಕಾರಣ ಇದರ ಪರಿಚಯ ಅಷ್ಟಾಗಿ ಹೆಚ್ಚಿನ ಜನರಿಗೆ ಇಲ್ಲ. ಹಾಗೆ ಈ ಸುಂಡೇಕಾಯಿಯ ಮೂಲ ದಕ್ಷಿಣ ಮತ್ತು ಸೆಂಟ್ರಲ್ ಅಮೆರಿಕ ಎಂದು ಹೇಳಲಾಗುತ್ತಿದೆ, ಇದನ್ನು ಇತ್ತೀಚಿನ ದಿನಗಳಲ್ಲಿ ಏಷ್ಯಾ ಮತ್ತು ಆಫ್ರಿಕಾ ಗೆ ಸೇರಿದ ದೇಶಗಳು ಕೂಡ ಬೆಳೆಯುತ್ತಿದೆ

ಟರ್ಕಿ ಬೆರ್ರಿ ಅಲ್ಲಿ ಫ್ಲೆವನಾಯ್ಡ್ಸ್ ಆಲ್ಕೊಲೈಟ್ಸ್ ಮತ್ತು ಟರ್ಮೊಸೈಡ್ಸ್ ಅಂತಹ ಅಂಶಗಳು ಇದೆ, ಆರೋಗ್ಯಕ್ಕೆ ಬಹಳ ಪ್ರಯೋಜನವನ್ನು ನೀಡುವ ಈ ಬಾಸುಂಡಿ ಕಾಯಿಯ ಬಗೆಗಿನ ಸ್ವಲ್ಪ ಮಾಹಿತಿ ನಿಮಗೆ ಇಷ್ಟವ ಆಗಿದೆ ಅಂದಲ್ಲಿ, ಈ ವಿಚಾರವನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ, ಈ ಕಾಯಿ ನಿಮಗೆ ದೊರೆತರೆ ತಪ್ಪದೆ ಮನೆಗೆ ತಂದು ಇದರ ಪ್ರಯೋಜನಗಳನ್ನು ಪಡೆದುಕೊಳ್ಳಿ. ಇಂದಿನ ಮಾಹಿತಿಯನ್ನು ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೆ ನಿಮಗೆ ಮಾಹಿತಿ ಇಷ್ಟವಾಗಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.