ರಾತ್ರಿ AC ಹಾಕಿಕೊಂಡು ಮಲಗಿಕೊಂಡರು ಬೆಳಿಗ್ಗೆ ಅವರೇ ಇರಲಿಲ್ಲ … ಕಾರಣ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ

53

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಪ್ರತಿಯೊಬ್ಬರ ಮನೆಯಲ್ಲೂ ಫ್ಯಾನುಗಳು ಇದ್ದೇ ಇರುತ್ತವೆ ಆದರೆ ದೊಡ್ಡ ದೊಡ್ಡ ಶ್ರೀಮಂತರ ಅಥವಾ ದೊಡ್ಡ ಇರುವಂತಹಮನೆಗಳಲ್ಲಿ ಸರ್ವೇಸಾಮಾನ್ಯವಾಗಿ ಎಸಿ ಹಾಗೂ ಕುಲಗಳನ್ನು ಇಟ್ಟುಕೊಂಡಿರುತ್ತಾರೆ ಅದರಲ್ಲೂ ಕೆಲವೊಂದು ಪ್ರದೇಶಗಳಲ್ಲಿ ಸಿಕ್ಕಾಪಟ್ಟೆ ಸೆಕೆ ಇರುತ್ತದೆ ಆ ಪ್ರದೇಶದಲ್ಲಿ ಕುಲಗಳು ಹಾಗೂ ಎಸಿ ಕಡಾಖಂಡಿತವಾಗಿ ಬೇಕಾಗುತ್ತದೆ.

ಸ್ನೇಹಿತರೆ ಬನ್ನಿ ಇವತ್ತು ನಾವು ನಿಮಗೆ ಒಂದು ಮಾಹಿತಿನ ತಂದಿದ್ದೇವೆ ಸ್ನೇಹಿತರೆ ಒಂದು ಎಸಿ ಇಂದ ಒಂದು ಕುಟುಂಬವೇ ಸರ್ವನಾಶವಾಗಿದೆ ಹಾಗಾದ್ರೆ ಅದರಿಂದ ಆದಂತಹ ಪರಿಣಾಮವಾದರೂ ಏನು ಹಾಗೂ ಯಾಕೆ ಈ ರೀತಿ ಆಯಿತು ಎನ್ನುವುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ರೈತರ ಇವರ ಮನೆಯಲ್ಲಿ ಒಂದೆರಡು ದಿನಗಳ ಹಿಂದೆ ಈಸ ಕೆಟ್ಟುಹೋಗುತ್ತದೆ.ಇದಕ್ಕಾಗಿ ಅವರು ಈಸಿ ಅನ್ನು ರಿಪೇರಿ ಮಾಡುವಂತಹ ವ್ಯಕ್ತಿಗಳನ್ನೇ ಕರೆಸುತ್ತಾರೆ ಹೀಗೆ ಬಂದಂತಹ ರಿಪೇರಿ ಮಾಡುವಂತಹ ವ್ಯಕ್ತಿಗಳನ್ನೇ ರಿಪೇರಿ ಮಾಡಿ ಹೋಗುತ್ತಾರೆ.

ಹೀಗೆ ಹೋದಂತಹ ಸಂದರ್ಭದಲ್ಲಿ ಅವತ್ತಿನ ದಿನ ಅವರಿಗೆ ಸಿಕ್ಕಾಪಟ್ಟೆ ಸುಸ್ತಾಗಿದ್ದು ನಿದ್ರೆಗೆ ಜಾರುತ್ತಾರೆ ಹೀಗೆ ನಿದ್ರೆಗೆ ಜಾರಿ ದಂತಹ ಮನೆಯಲ್ಲಿ ಇದ್ದಂತಹ ಪ್ರತಿಯೊಬ್ಬರು ಕೂಡ ಬೆಳಗ್ಗೆ ಅನ್ನುವುದರ ಅವರಿಗೆ ಇರುವುದಿಲ್ಲ.ಈ ವಿಚಾರವನ್ನ ಕಂಡಂತಹ ಅಕ್ಕಪಕ್ಕದ ಜನರು ಪೊಲೀಸರಿಗೆ ತಿಳಿಸುತ್ತಾರೆ ಹೀಗೆ ಪೊಲೀಸರು ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರೂ ಚಿರನಿದ್ರೆಗೆ ಜಾರುತ್ತಾರೆ.

ನಡೆದಿದ್ದು ಡೆಲ್ಲಿಯ ಸಮೀಪದಲ್ಲಿ ಇರುವಂತಹ ಗುರ್ಗಾವ್ ಎನ್ನುವಂತಹ ಪ್ರದೇಶದಲ್ಲಿ.ಪೊ-ಲೀಸರು ಅವರ ದೇ-ಹಗಳನ್ನು ಪೋಸ್ಟ್ ಮಾರ್ಟಂ ಮಾಡುತ್ತಾರೆ ಹೀಗೆ ಪೋಸ್ಟ್ ಮಾಡಿ ಮಾಡಿದ ನಂತರ ಒಂದು ಭ-ಯಾನಕ ಬಾರದಂತಹ ನ್ಯೂಸ್ ಕಂಡುಬರುತ್ತದೆ ಅದು ಏನಪ್ಪ ಅಂದ್ರೆ ಅವರು ಮಲಗಿರುವ ಅಂತಹ ಸಂದರ್ಭದಲ್ಲಿ ಇಂದ ಹೊರಬರುವಂತಹ ಗ್ಯಾಸನ್ನು ಕುಡಿದು ಇವರ ದೇಹಕ್ಕೆ ಆಪತ್ತು ಬಂದಿದೆ ಎನ್ನುವಂತಹ ವಿಚಾರ ಕಂಡುಬರುತ್ತದೆ.

ಇದನ್ನು ಕಂಡು ಹಿಡಿಯುವುದಕ್ಕಾಗಿ ಪೊಲೀಸರುಮತ್ತೆ ಮನೆಗೆ ಹೋಗಿ ಪರೀಕ್ಷೆ ಮಾಡಿದಾಗ ಒಂದು ದಿನದ ಹಿಂದೆ ಮನೆಯಲ್ಲಿ ಇರುವಂತಹ ಈಸಿ ರಿಪೇರಿ ಆಗಿರುತ್ತದೆ ರಿಪೇರಿ ಸರಿಯಾಗಿ ಆಗದೇ ಇರುವಂತಹ ಕಾರಣ ಗ್ಯಾಸ್ ಸಲ್ಲಿಕೆಗಾಗಿ ಇವರು ಮಲಗಿದ್ದ ಕಾರಣ ಗ್ಯಾಸನ್ನು ಉಸಿರಾಡುತ್ತಾರೆ ಇದರಿಂದಾಗಿ ಅವರು ಎಲ್ಲರಿಗೂ ಆಗಿರುತ್ತದೆ.ಸ್ನೇಹಿತರೆ ಇದರಿಂದ ನಮಗೆ ಗೊತ್ತಾಗಿರುವ ಅಂತಹ ವಿಚಾರ ಏನಪ್ಪಾ ಆದರೆ ಪ್ರತಿ ವರ್ಷಕ್ಕೆ ಒಂದು ಸಾರಿಯಾದರೂ ಎಟಿಎಂನ ರಿಪೇರಿ ಮಾಡಬೇಕು ಅಥವಾ ಸರ್ವಿಸ್ ಮಾಡಬೇಕು. ಹಾಗೇನಾದರೂ ಮಾಡದಿದ್ದಲ್ಲಿ ಲಿಕ್ ಆಗುತ್ತದೆ ಹಾಗೂ ಅದರಿಂದ ದುಷ್ಪರಿಣಾಮ ಉಂಟಾಗುತ್ತದೆ.

ಕೆಲವೊಂದು ಸಾರಿ ಡಿಸಿಯಿಂದ ತಣ್ಣನೆ ಆದಂತಹ ಗಾಳಿ ಬರುವುದಿಲ್ಲ ಆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ತಡಮಾಡದೆ ಟೆಕ್ನಿಷಿಯನ್ ನನ್ನ ಕರೆಸಿಕೊಂಡು ಏನಾಗಿದೆ ಎನ್ನುವ ವಿಚಾರವನ್ನ ಕಂಡುಕೊಳ್ಳಬೇಕು ಕೆಲವೊಂದು ಸಾರಿ ಕಂಪ್ರೆಸರ್ ಕೆಟ್ಟುಹೋಗಿ ಅದರಿಂದ ಗ್ಯಾಸ್ ಹೊರಬರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಆದುದರಿಂದ ಯಾವುದೇ ಕಾರಣಕ್ಕೂ ನಾವು ಸರೀಸ್ ಮಾಡಿಸುವುದನ್ನು ಬಿಡಬಾರದು.ಸ್ನೇಹಿತರೆ ಈ ಲೇಖನವೇ ನಾದ್ರೂ ನಿಮಗೆ ಇಷ್ಟವಾಗಿದೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.