ರಾಮಾಯಣ ಸೀತೆ ರಾಮನನ್ನು ಮದುವೆ ಆಗಲು ಎರಡು ತುಂಬಾ ದೊಡ್ಡ ಅಂಶಗಳು ಅಂತೆ …

153

ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಣ್ಣು ಮಕ್ಕಳು ಕನಸೆಲ್ಲ ಕಟ್ಟಿರುತ್ತಾರೆ ಹೌದೋ ತಾನು ಮದುವೆಯಾದರೆ ರಾಮನ ಗುಣ ಇರುವ ಹುಡುಗನನ್ನೇ ಮದುವೆಯಾಗುತ್ತೇನೆ ಎಂದು. ಹಾಗಾದರೆ ಸೀತಾಮಾತೆ ಶ್ರೀ ರಾಮ ನನ್ನ ಮದುವೆ ಆಗಲು ಕೂಡ ಎರಡು ಅಂಶಗಳಿವೆ. ಹೌದು ಹಾಗಾದರೆ ಬನ್ನಿ ಸೀತಾಮಾತೆ ಶ್ರೀರಾಮನನ್ನು ಮದುವೆ ಆಗಲು ಇದ್ದ ಆ ಕಾರಣಗಳೇನು ಎಂಬುದನ್ನು ತಿಳಿಯೋಣ ಇಂದಿನ ಲೇಖನದಲ್ಲಿ. ಹೌದು ಯಾವುದಾದರೂ ದಿವಸ ನಿಮಗೆ ಅನ್ನಿಸಿರಬಹುದು ಹಿಗ್ಯಾಕೆ ಶ್ರೀರಾಮನನ್ನು ಹೆಣ್ಣು ಮಕ್ಕಳು ಇಷ್ಟಪಡುತ್ತಾರೆ ಹೆಣ್ಣುಮಕ್ಕಳ ಆರಾಧಿಸುತ್ತಾರೆ ಅಂತ.

ಹೌದು ಶ್ರೀರಾಮ ತನ್ನ ಪತ್ನಿ ಅನ್ನು ಅಗ್ನಿ ಪರೀಕ್ಷೆಗೆ ಒಳಪಡಿಸುತ್ತಾನೆ. ಹೌದು ಪರರ ಮಾತನ್ನು ಕೇಳಿ ಶ್ರೀರಾಮ ಸೀತಾ ಮಾತೆ ಅನ್ನು ಅಗ್ನಿ ಪರೀಕ್ಷೆಗೆ ಒಳಪಡಿಸುತ್ತಾರಾ ಹೌದು ಶ್ರೀರಾಮ ಯಾರೋ ಮಾತನ್ನು ಕೇಳಿ ಸೀತಾಮಾತೆ ಅನ್ನು ಅಗ್ನಿಸಾಕ್ಷಿ ಗೆ ಒಳಪಡಿಸುತ್ತಾರೆ ಆದರೂ ಕೂಡ ಸೀತಾ ಮಾತೆ ರಾಮನನ್ನು ಬಹಳ ಪ್ರೀತಿಸುತ್ತಾ ಇದ್ದರು ಆದರೆ ಶ್ರೀರಾಮನನ್ನು ಸೀತಾಮಾತೆ ಮದುವೆಯಾಗಲು ಕೂಡ ಕಾರಣ ಇದೆ.

ಒಮ್ಮೆ ಸೀತಾಮಾತೆ ಚಿಕ್ಕಂದಿನಲ್ಲೇ ಆಟ ಆಡುವಾಗ ಚೆಂಡಿನಲ್ಲಿ ಆಟ ಆಡುವಾಗ ಆ ಚೆಂಡು ಶಿವನ ಧನುಸ್ಸಿನ ಕೆಳಗೆ ಬೀಳುತ್ತದೆ. ಆ ಸಮಯದಲ್ಲಿ ಸೀತಾಮಾತೆ ಶಿವನ ಧನುಸ್ಸನ್ನು ಬಹಳ ಸುಲಭವಾಗಿ ಎತ್ತುತ್ತಾರೆ ಇದನ್ನು ಕಂಡ ಸೀತಾಮಾತೆಯ ತಂದೆ ಜನಕಮಹಾರಾಜ ಸೀತಾಮಾತೆಯ ಅನ್ನು ಮದುವೆ ಮಾಡಿಕೊಡುವುದಾದರೆ ಸೀತಾಮಾತೆಯ ಬಲಕ್ಕೆ ಹೋಲುವ ಹುಡುಗನನ್ನು ಹುಡುಕಿ ಮದುವೆ ಮಾಡಬೇಕೆಂದು ಜನಕಮಹಾರಾಜ ನಿರ್ಧಾರ ಮಾಡುತ್ತಾರೆ.

ಆನಂತರ ಸ್ವಯಂವರದ ಸಮಯದಲ್ಲಿ ಜನಕ ಮಹಾರಾಜರು ಹಲವು ವರನನ್ನು ಕರೆಸಿರುತ್ತಾರೆ ಆದರೆ ಸ್ವಯಂವರದಲ್ಲಿ ಈಶ್ವರನ ಧನಸ್ಸನ್ನು ಎತ್ತಿದ್ದು ಮಾತ್ರ ರಾಮ ಹೌದು ರಾಮನ ಬಲ ಕಂಡು ಜನಕ ಮಹಾರಾಜರು ಖುಷಿಪಡುತ್ತಾರೆ ಹಾಗೂ ತನ್ನ ಮಗಳನ್ನು ರಾಮನಿಗೆ ಕೊಟ್ಟು ಮದುವೆ ಮಾಡಬೇಕು ಅನ್ನುವ ನಿರ್ಧಾರವನ್ನು ಕೂಡ ಮಾಡುತ್ತಾರೆ ಹಾಗೆ ಸ್ವಯಂವರದಲ್ಲಿ ಸೀತಾಮಾತೆಯನ್ನು ಕಂಡು ರಾಮ ಸೀತೆ ಅನ್ನೋ ಇಷ್ಟಪಡುತ್ತಾರೆ ಹಾಗೆ ಸೀತೆಯ ಸೌಂದರ್ಯಕ್ಕೆ ಮನ ಸೋಲುತ್ತಾರೆ ರಾಮ.

ಆದರೂ ಕೂಡಾ ಶ್ರೀರಾಮ ತಮ್ಮ ತಂದೆಯಾಗಿರುವ ದಶರಥ ಮಹಾರಾಜರ ಒಪ್ಪಿಗೆ ಇಲ್ಲದೆ ಸೀತಾಮಾತೆಯನ್ನು ಮದುವೆ ಆಗುವುದಿಲ್ಲ ಎನ್ನುತ್ತಾರೆ ಇದರಿಂದ ಜನಕ ಮಹಾರಾಜರು ತಿಳಿದಿದೆಯೇನು ಅಂದರೆ ಶ್ರೀರಾಮ ಎಂತಹ ಬಲ ವಂತ ಆದರೂ ಕೂಡ ಹಿರಿಯರಿಗೆ ಬಹಳ ಗೌರವ ನೀಡುತ್ತಾರೆ ಅನ್ನುವ ಗುಣವನ್ನು,

ಕಾಣುತ್ತಾರೆ ಶ್ರೀರಾಮನಲ್ಲಿ ಈ ಕಾರಣಕ್ಕಾಗಿಯೇ ಸೀತಾ ಮಾತೆಯನ್ನು ಶ್ರೀರಾಮನಿಗೆ ಮದುವೆ ಮಾಡಿಕೊಡುತ್ತಾರೆ ಇನ್ನೂ ಜನಕ ಮಹಾರಾಜ ರಿಗೆ ತಿಳಿದಿತ್ತು ಸೀತಾಮಾತೆಯಂತಹ ಅಪಾಯಕ್ಕೆ ಒಳಗಾಗಿದ್ದರೂ ಸಹ ಸೀತೆಯನ್ನು ಕಾಪಾಡುವ ಬಲ ರಾಮನಿಗೆ ಇದೆ ಎಂದು ಈ ಎಲ್ಲ ಕಾರಣಗಳಿಂದಲೇ ಈ ಅಂಶಗಳಿಂದಲೇ ಜನಕ ಮಹಾರಾಜನು ಸೀತಾಮಾತೆಯನ್ನು ರಾಮನಿಗೆ ಮದುವೆ ಮಾಡಿಕೊಡುತ್ತಾರೆ.