ವರ್ಷಾನುಗಟ್ಟಲೆ ಕುರುಡನಾಗಿದ್ದ ಗಂಡ ಹೆಂಡತಿಯ ಆ ವಿಷಯ ಗೊತ್ತಾದ ನಂತರ ಏನು ಮಾಡಿದ ಗೊತ್ತ …ಕಣ್ಣಲ್ಲಿ ನೀರು ಬರುತ್ತೆ ಕಣ್ರೀ

95

ನಮಸ್ಕಾರ ಸ್ನೇಹಿತರೆ ಇವತ್ತು ನಾನು ಬಗ್ಗೆ ಒಂದು ವಿಶೇಷವಾದ ಮಾಹಿತಿ ನಾವು ನಿಮಗೆ ತಂದಿದ್ದೇವೆ ಒಂದು ಕಾಲದಲ್ಲಿ ಪ್ರೀತಿ ಎಂದರೆ ಅದಕ್ಕೆ ವಿಶೇಷವಾದಂತಹ ಸ್ಥಾನಮಾನವನ್ನು ಅವತ್ತಿನ ಜನ ಬರುತ್ತಿದ್ದರು ಆದರೆ ಇವತ್ತಿನ ಸಂದರ್ಭದಲ್ಲಿ ಪ್ರೀತಿಗೆ ಬೆಲೆನೇ ಇಲ್ಲ ಇವತ್ತು ಪ್ರೀತಿ ಮಾಡುತ್ತಾರೆ ಹಾಗೂ ನಾಳೆ ನಾಡಿದ್ದು ಪಾರ್ಕು ಸಿನಿಮಾ ಸುತ್ತಾಡುತ್ತಾರೆ ಹಾಗೆಯೇ ಒಂದು ತಿಂಗಳು ನಂತರ ಇಬ್ಬರಿಗೂ ಪ್ರೀತಿಯ ಬಗ್ಗೆ ತುಂಬಾ ಇಂಟ್ರೆಸ್ಟ್ ಕಡಿಮೆಯಾಗಿ ಬೇರೆಬೇರೆ ಆಗುತ್ತಾರೆ ಇದು ಸದ್ಯದ ಪಸ್ಟ್ ತಿಳಿಯದಿರುವಂತಹ ವಿಚಾರ.

ಮನೋಜ್ ಅನ್ನುವಂತಹ ಯುವಕ ಮುಂಬೈ ಮಹಾನಗರದಲ್ಲಿ ಒಬ್ಬನೇ ರೋಡಿನಲ್ಲಿ ಹೋಗುತ್ತಿರುತ್ತಾನೆ ದೊಡ್ಡ ಶ್ರೀಮಂತ ಕೂಡ ಹೌದು ಅವತ್ತಿನ ದಿನ ರೋಡಿನಲ್ಲಿ ನಡೆದುಕೊಂಡು ಹೋಗಬೇಕು ಪ್ರಪಂಚವನ್ನು ನಡೆದುಕೊಂಡು ಹೋಗಿ ನೋಡಬೇಕು ಎನ್ನುವಂತಹ ಆಸೆಯಿಂದ ಮುಂಬೈ ನಗರದಲ್ಲಿ ಒಬ್ಬನೇ ಓಡಾಡುತ್ತಿರುತ್ತಾನೆ.ಹೀಗೆ ಹೋರಾಡುತ್ತಿರುವ ಅಂತಹ ಸಂದರ್ಭದಲ್ಲಿ ಅವನ ಎದುರುಗಡೆ ಒಬ್ಬ ಹುಡುಗಿ ಬರುತ್ತಾಳೆ ಯಾವಳಾದರೂ ಪ್ರಿಯ ಅಂತ. ಆ ಹುಡುಗಿಯನ್ನ ಒಂದು ಸಾರಿ ನೋಡಿದ ತಕ್ಷಣಕ್ಕೆ ಮನೋಜನ ವಂತಹ ಹುಡುಗನಿಗೆ ಆ ಹುಡುಗಿಯ ಮೇಲೆ ಪ್ರೀತಿ ಶುರುವಾಗುತ್ತದೆ.

ಯಾರಿಗಾದರೂ ರೋಡಿನಲ್ಲಿ ಒಂದು ಸಾರಿ ನೋಡಿದ ನಂತರ ಪ್ರೀತಿ ಶುರುವಾಗಿ ಆ ಸಂದರ್ಭಕ್ಕೆ ಹೋಗಿ ನಾನು ನಿನ್ನನ್ನು ಪ್ರೀತಿ ಮಾಡುತ್ತೇನೆ ಎನ್ನುವಂತಹ ಮಾತನಾಡಿದರೆ ಯಾವ ಹುಡುಗಿಕೂಡ ಒಪ್ಪುವುದಿಲ್ಲ ಹಾಗೆ ನನ್ನ ಸೌಂದರ್ಯವನ್ನು ನೋಡಿ ಪ್ರೀತಿಯನ್ನು ಮಾಡುತ್ತಿದ್ದಾರೆ ಎನ್ನುವಂತಹ ನಿಟ್ಟಿನಲ್ಲಿ ನನ್ನ ಪ್ರೀತಿಯನ್ನು ತಿರಸ್ಕಾರ ಮಾಡುತ್ತಾಳೆ ಎನ್ನುವಂತದ್ದು ಇವರ ಮನಸ್ಸಿನಲ್ಲಿ ಮೂಡುತ್ತದೆ.

ಆದರೂ ಪರವಾಗಿಲ್ಲ ಹುಡುಗಿಗೆ ಹೋಗಿ ನನ್ನ ಮನದಾಳದ ಮಾತನ್ನ ಹೇಳಬೇಕು ಅನ್ನುವಂತಹ ನಿಟ್ಟಿನಲ್ಲಿ ಹುಡುಗಿಯ ಹತ್ತಿರ ಹೋಗಿ ನಾನು ನಿನ್ನನ್ನು ಪ್ರೀತಿ ಮಾಡುತ್ತೇನೆ ಅಂತ ಹೇಳುತ್ತಾನೆ.ಇದಕ್ಕೆ ಪ್ರತಿಕ್ರಿಯೆ ನಡೆದಂತಹ ಹುಡುಗಿ ನೀನು ಮೊದಲ ಬಾರಿಗೆ ನನ್ನ ನೋಡಿದ್ದೀಯಾ ನೋಡಿದ ತಕ್ಷಣವೇ ಹೇಗೆ ಪ್ರೀತಿ ಉಂಟಾಗುತ್ತದೆ ಇದು ಕೇವಲ ನನ್ನ ಮೇಲೆ ಇರುವಂತಹ ವ್ಯಾಮೋಹ ಮಾತ್ರವೇ ಹಾಗೆ ನಾನು ನೋಡುವುದಕ್ಕೆ ತುಂಬಾ ಚೆನ್ನಾಗಿದ್ದೀನಿ ಅನ್ನುವಂತಹ ಭಾವನೆಯಿಂದ ನೀನು ನನ್ನ ಪ್ರೀತಿ ಮಾಡುತ್ತಿದ್ದೀಯಾ ಆದರೂ ಕೂಡ ನಾನು ನಿನ್ನ ಪ್ರೀತಿ ಮಾಡುವುದಕ್ಕೆ ಸಾಧ್ಯವಿಲ್ಲ ಅದಕ್ಕೆ ನನ್ನ ಮನೆಯವರ ಪರ್ಮಿಷನ್ ಬೇಕಾಗುತ್ತದೆ ಎನ್ನುವಂತಹ ಮಾತನ್ನು ಹುಡುಗಿ ಹೇಳುತ್ತಾಳೆ.

ಅದನ್ನು ಗಮನಿಸಿದಂತಹ ಮನೋಜ್ ಅನ್ನುವಂತಹ ಹುಡುಗ ಹುಡುಗಿ ಹೇಳಿದ್ದು ಕೂಡ ನಿಜ ಯಾರುತಾನೇ ರೋಡಿನಲ್ಲಿ ಪ್ರೀತಿ ಮಾಡುತ್ತಾರೆ.ಅದಕ್ಕಾಗಿ ಇವರು ಅವರ ಮನೆಗೆ ಹೋಗಿ ಡೈರೆಕ್ಟಾಗಿ ನಾನು ದೊಡ್ಡ ಶ್ರೀಮಂತ ನಾನು ನಿನ್ನ ಮಗಳನ್ನು ನೋಡಿ ಇಷ್ಟಪಟ್ಟಿಲ್ಲ ಆದರೆ ಅವಳ ಮನಸ್ಸನ್ನು ನೋಡಿ ಇಷ್ಟಪಟ್ಟಿದ್ದೇನೆ ದಯವಿಟ್ಟು ನನಗೆ ಮದುವೆ ಮಾಡಿಕೊಡಿ ಎನ್ನುವಂತಹ ಮಾತನ್ನ ಹುಡುಗಿ ಅಪ್ಪ ಅಮ್ಮಗೆ ಹೇಳುತ್ತಾರೆ.

ಹುಡುಗನ ಒಳ್ಳೆಯ ನಡತೆಯನ್ನು ನೋಡಿ ಅಪ್ಪ-ಅಮ್ಮ ಹುಡುಗ-ಹುಡುಗಿಗೆ ಒಳ್ಳೆದಾಗುತ್ತದೆ ಆಸೆಯಿಂದ ಮದುವೆ ಮಾಡಿಕೊಡುತ್ತಾರೆ. ಪ್ರಿಯಾ ಎನ್ನುವಂತಹ ಹುಡುಗಿ ತುಂಬಾ ಸುಂದರಿ ಆಗಿರುತ್ತಾಳೆ ನೋಡಿದರೆ ಯಾರು ಕೂಡ ಪ್ರೀತಿ ಮಾಡುವುದಕ್ಕೆ ಹಿಂದೆಮುಂದೆ ನೋಡುವುದಿಲ್ಲ ಅಷ್ಟೊಂದು ಸುಂದರಿ ಇರುತ್ತಾಳೆ.ಕೆಲವು ಕಾಲಗಳು ಕಳೆದ ನಂತರ ಪ್ರಿಯ ಸ್ವಲ್ಪ ದಪ್ಪ ಆಗುತ್ತಾಳೆ ಹಾಗೂ ಮುಖದಲ್ಲಿ ಕೆಲವೊಂದು ಡಿಂಪಲ್ ಗಳು ಬರುತ್ತವೆ ಇದರಿಂದ ನನ್ನ ಗಂಡ ನನ್ನ ಸೌಂದರ್ಯವನ್ನು ನೋಡಿ ಇಷ್ಟಪಟ್ಟು ಮದುವೆಯಾಗಿದ್ದಾರೆ ಆದರೆ ನನಗೆಇವಾಗ ನನ್ನ ಮುಖ ಸ್ವಲ್ಪ ಹಾಳಾಗುತ್ತಿದೆ ಹಾಗೂ ನಾನು ಬರ್ತಾ ಬರ್ತಾ ದಪ್ಪ ಆಗುತ್ತಿದ್ದೇನೆ ಎನ್ನುವಂತಹ ಕೆಲವೊಂದು ಅಳುಕು ಮನೋಭಾವನೆಯನ್ನು ಇಟ್ಟುಕೊಳ್ಳುತ್ತಾಳೆ.

ಒಂದು ದಿನ ತನ್ನ ಗಂಡ ಮನೆಗೆ ಬರುವುದಿಲ್ಲ ಗಂಡನಿಗೆ ಕಾರಿನಲ್ಲಿ ಬರುವಂತಹ ಸಂದರ್ಭದಲ್ಲಿ ಕೆಲವು ಪೆಟ್ಟುಗಳು ಬೀಳುತ್ತವೆ ಇದರಿಂದಾಗಿ ಅವನ ಕಣ್ಣುಗಳು ಕೂಡ ಕಳೆದುಕೊಳ್ಳುತ್ತಾನೆ.ಇದರಿಂದ ತುಂಬಾ ನೋವ್ ಆದಂತಹ ಪ್ರಿಯ ತನ್ನ ಗಂಡನನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಹಾಗೂ ತಮ್ಮ ಮನಸ್ಸಿನಲ್ಲಿ ನಾನು ನೋಡಕ್ಕೆ ಚೆನ್ನಾಗಿಲ್ಲ ಇವಾಗ ಸ್ವಲ್ಪ ದಪ್ಪ ಆಗಿದ್ದೇನೆ ನನ್ನ ಪತಿಗೆ ಕಣ್ಣು ಕಾಣುವುದಿಲ್ಲ ನನಗೆ ಯಾವುದೇ ರೀತಿಯಾದಂತಹ ಪ್ರಾಬ್ಲಮ್ ಇಲ್ಲ ಎನ್ನುವಂತಹ ಮಾತನಾಡಲ್ಲ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾಳೆ.

ಕೆಲವು ದಿನಗಳ ನಂತರ ಹೆಂಡತಿಗೆ ಆರೋಗ್ಯದ ವಿಚಾರದಲ್ಲಿ ಏರುಪೇರಾಗಿ ತೀರಿಕೊಳ್ಳುತ್ತಾಳೆ.ಇದಾದ ನಂತರ ತಮ್ಮ ಹೆಂಡತಿಯ ಅಕಾಲಿಕ ವಾದಂತಹ ಅಗಲಿಕೆಯನ್ನು ಕಂಡು ಗಂಡನಿಗೆ ಆ ಮನೆಯಲ್ಲಿ ಇರಲು ಇಷ್ಟ ಆಗುವುದಿಲ್ಲ ಅದಕ್ಕಾಗಿ ಮನೆಯ ಲ್ಲಿ ಇರುವಂತಹ ಕೆಲಸಗಾರರಿಗೆ ನಾನು ಈ ದೇಶವನ್ನು ತೊರೆದು ಬಿಳಿ ದೇಶಕ್ಕೆ ಹೋಗುತ್ತಿದ್ದೇನೆ ಎಂತಹ ಮಾತನ್ನು ಹೇಳುತ್ತಾನೆ ಅದಕ್ಕೆ ಪ್ರಶ್ನೆ ಮಾಡಿದಂತಹ ಊರಿನ ಜನರು ಹಾಗೂ ಮನೆಯಲ್ಲಿ ಇರುವಂತಹ ಕೆಲಸಗಾರರು ನಿಮಗೆ ಕಣ್ಣು ಕಾಣುವುದಿಲ್ಲ ಆದರೆ ಹೇಗೆ ನೀವು ಬೇರೆ ದೇಶಕ್ಕೆ ಹೋಗುತ್ತೀರಾ ಎನ್ನುವ ಮಾತನ್ನು ಕೇಳುತ್ತಾರೆ.

ಅದಕ್ಕೆ ಎಂಥ ಮಾತು ಹೇಳುತ್ತಾರೆ ಗೊತ್ತಾ.ನನ್ನ ಹೆಂಡತಿಯನ್ನು ನಾನು ತುಂಬಾ ಪ್ರೀತಿ ಮಾಡಿ ಮದುವೆಯಾಗಿದ್ದೆ ನಾನು ಅವಳನ್ನು ಯಾವುದೇ ಕಾರಣಕ್ಕೂ ಅವಳ ಸೌಂದರ್ಯವನ್ನು ನೋಡಿ ಮದುವೆಯಾಗಿಲ್ಲ ಆದರೆ ಮದುವೆಯಾದ ನಂತರ ಸೌಂದರ್ಯದಲ್ಲಿ ಸ್ವಲ್ಪ ಏರುಪೇರು ಆಯ್ತು.ಇದನ್ನು ತಿಳಿದುಕೊಂಡ ನಂತಹ ಪ್ರಿಯ ಗಂಡನನ್ನ ಸೌಂದರ್ಯವನ್ನು ಇಷ್ಟಪಟ್ಟು ಮದುವೆಯಾಗಿದ್ದಾನೆ ನನ್ನ ಸೌಂದರ್ಯ ಬಹಳ ಆದರೆ ಅವನು ನನ್ನ ಬಿಟ್ಟುಕೊಡುತ್ತಾನೆ ಎನ್ನುವಂತಹ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ ಎನ್ನುವಂತಹ ನಿಟ್ಟಿನಲ್ಲಿ ನನಗೆ ಕಣ್ಣು ಕಾಣುವುದಿಲ್ಲ ಎನ್ನುವಂತಹ ನಾಟಕವನ್ನು ಆಡಿದೆ. ಇವಾಗ ಅವಳೇ ಇಲ್ಲ ನಾನು ಇಲ್ಲಿದ್ದು ಏನು ಸಾಧನೆ ಮಾಡಬೇಕು ಹೇಳಿ. ಗಂಡ ಬೇರೆ ದೇಶಕ್ಕೆ ಹೋಗುತ್ತಾನೆ.ಸ್ನೇಹಿತನ ಹೆಂಡತಿಯನ್ನು ತುಂಬಾ ಇಷ್ಟ ಪಡುವಂತಹ ನನ್ನ ಕಂಡರೆ ನಿಮಗೆ ಏನು ಅನಿಸಿತು ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.