ಸಮಂತಾ ವಿಚೇದನ ಮಾಡಿಕೊಂಡ ನಂತರ ತನ್ನ ಸಿನಿಮಾ ಸಂಭಾವನೆಯನ್ನ ಬಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ….ಎಷ್ಟು ಗೊತ್ತ ..

71

ಟಾಲಿವುಡ್ ಇಂಡಸ್ಟ್ರಿ ಅಥವಾ ತೆಲುಗಿನ ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಹೆಸರನ್ನು ಮಾಡಿರುವಂತಹ ಹಾಗೂನೋಡುವುದಕ್ಕೆ ತುಂಬಾ ಸುಂದರವಾಗಿ ಪಡ್ಡೆಹುಡುಗರ ಮನಸ್ಸನ್ನು ಕೆಡಿಸುವಂತಹ ಮೈಮಾಟವನ್ನು ಹೊಂದಿರುವಂತಹ ಹೀರೋಯಿನ್ ಎಂದರೆ ಅದು ಸಂಬಂಧ ಪ್ರಭು.ಸಮಂತ ಪ್ರಭೂ ಹಾಗೂ ನಾಗಚೈತನ್ಯ ಅವರ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಚಾರ ಇವರಿಬ್ಬರ ನಡುವೆ ಇದ್ದಂತಹ ಮನಸ್ತಾಪ ಇವತ್ತು ದಾಂಪತ್ಯ ಜೀವನದಿಂದ ಹೊರಗಡೆ ಬರುವಂತಹ ವಿಚಾರಕ್ಕೂ ಬಂದಿದೆ.ಹೀಗೆ ಜನರ ಮನಸ್ಸಿನಲ್ಲಿ ಇದ್ದಂತಹ ಊಹಾಪೋಹಗಳಿಗೆ ಸಂಪೂರ್ಣವಾಗಿ ನಾಗಚೈತನ್ಯ ಹಾಗೂ ಸಂಬಂಧ ಅವರು ಸಂಪೂರ್ಣವಾಗಿ ತೆರೆ ಎಳೆದಿದ್ದಾರೆ.

ಸಮಂತ ಪ್ರಭೂ ಅವರು ತಮ್ಮ ಈ ಸಂದರ್ಭದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲು ಪ್ರಮುಖವಾದಂತಹ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಹೀಗೆ ಈ ರೀತಿಯಾದಂತಹ ಸಿನಿಮಾವನ್ನ ಮಾಡುವುದರ ಮುಖಾಂತರ ಹಾಗೂ ವಿಶೇಷವಾದ ಪ್ರಧಾನ ಚಿತ್ರಗಳನ್ನು ಮಾಡುವುದರ ಮುಖಾಂತರ ತನ್ನ ಹತ್ತಿರ ಇರುವಂತಹ ಪ್ರತಿಭೆಯನ್ನು ಸಾಬೀತು ಮಾಡಿಕೊಳ್ಳುವುದಕ್ಕೆ ಇದು ಒಳ್ಳೆಯ ಅವಧಿ ಎನ್ನುವಂತಹ ವಿಚಾರವನ್ನು ಹೇಳಿಕೊಂಡಿದ್ದಾರೆ. ಅದೇ ಚಿತ್ರದಲ್ಲಿ ಪ್ರಧಾನಕಥೆಯನ್ನು ಹೊಂದಿರುವಂತಹ ಸಿನಿಮಾವನ್ನ ಆಯ್ಕೆ ಮಾಡಿಕೊಳ್ಳುತ್ತಿರುವ ಅಂತಹ ಸಂಬಂಧ ಅವರು ಯಾವುದಾದರೂ ಒಂದು ಸಿನಿಮಾವನ್ನು ಮಾಡುವುದಕ್ಕೆ ಸಂಭಾವನೆಯನ್ನು ದೊಡ್ಡಮಟ್ಟದಲ್ಲಿ ಕೇಳುತ್ತಿದ್ದಾರೆ ಎಂದರೆ ಸಂಬಂಧ ಪ್ರಭು ಅವರು ತಮ್ಮ ವಿಚ್ಛೇದನದ ನಂತರ ತಮ್ಮ ಸಂಪೂರ್ಣ ವಾದಂತಹ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಹಾಗಾದರೆ ಸಂಬಂಧ ಪ್ರಭು ಅವರು ಎಷ್ಟು ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ ಇರುವುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಒಂದು ವೆಬ್ಸಿರೆಸ್ ಮಾಡುವುದರ ಮುಖಾಂತರ ಸಂಬಂಧ ಅವರು ಸಿಕ್ಕಾಪಟ್ಟೆ ಗ್ಲಾಮರನ್ನು ಕೂಡ ಮಾಡಿದ್ದರು ಈ ಸಿನಿಮಾದಲ್ಲಿ ಮೂಡಿ ಬರುವಂತಹ ಕೆಲವೊಂದು ಸನ್ನಿವೇಶವನ್ನು ನೋಡಿದಾಗ ಸಂಬಂಧವನ್ನು ಈ ರೀತಿಯಾದಂತಹ ಪಾತ್ರಗಳನ್ನು ಕೂಡ ಮಾಡುತ್ತಾರೆ ಎನ್ನುವಂತಹ ಸಂದೇಹ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಕೆಲವರು ಹೇಳುವ ಪ್ರಕಾರ ಫ್ಯಾಮಿಲಿ ಮ್ಯಾನ್ 2 ಎನ್ನುವಂತಹ ವೆಬ್ ಸಿರಿಸ್ ಮಾಡಿದ ನಂತರ ಅವರ ಮನೆಯಲ್ಲಿ ಕದಗಳು ಉಂಟಾಗಿವೆ ಹಾಗೂ ಈ ವ್ಯಕ್ತಿ ರಿಸ್ ಮಾಡುವುದಕ್ಕೆ ಮನೆಯಲ್ಲಿ ಅವಕಾಶವನ್ನು ತೆಗೆದುಕೊಂಡಿಲ್ಲ ಎನ್ನುವಂತಹ ಕೆಲವೊಂದು ಊಹಾಪೋಹಗಳು ಹಾಗೂ ಸುದ್ದಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೀಗೆ ಫ್ಯಾಮಿಲಿ ಮ್ಯಾನ್ ಎನ್ನುವಂತಹ ಒಂದು ವೆಬ್ಸೇರೀಸ್ ಮಾಡಿದ ನಂತರ ಸಿಕ್ಕಾಪಟ್ಟೆ ಡಿಮ್ಯಾಂಡ್ ಸಂಬಂಧ ಅವರಿಗೆ ಬಂದಿದೆ ಹೀಗೆ ಸಂಬಂಧ ಅವರುತಮ್ಮ ಅಭಿನಯವನ್ನ ತೋರಿಸಿಕೊಳ್ಳಲು ಹಾಗೂ ಸಿನಿಮಾದಲ್ಲಿ ನಟನೆಯನ್ನ ಮಾಡಲು ಒಬ್ಬರೊಬ್ಬರು ಮೂರರಿಂದ ನಾಲ್ಕು ಕೋಟಿ ಹಣವನ್ನು ಕೇಳುತ್ತಾರಂತೆ.ಹೀಗೆ ಸಂಬಂಧ ಅವರು ನಾಗಚೈತನ್ಯ ಅವರಿಂದ ದೂರ ಆಗಿ ಇವಾಗ ಹೈದರಾಬಾದಿನಲ್ಲಿ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ .ಶ್ರೀದೇವಿ ಬ್ಯಾನರ್ಸ್ ಅವರ ಸಮ್ಮುಖದಲ್ಲಿ ಮೂಡಿಬರುತ್ತಿರುವ ಅಂತಹ ಸಿನಿಮಾಗೆ ಇನ್ನು ಹೆಸರು ಕೂಡ ಇಟ್ಟಿಲ್ಲ ಆದರೆ ಆ ಸಿನಿಮಾದಲ್ಲಿ ಇವರಿಗೆ ಮೂರು ಕೋಟಿ ಸಂಭಾವನೆಯನ್ನು ಸಂಬಂಧ ಪ್ರಭು ಅವರು ಕೇಳುತ್ತಾರೆ ಎನ್ನುವುದು ಕಂಡುಬಂದಿದೆ.

ಇನ್ನು ಸಮಂತ ಹೋದಲ್ಲಿ-ಬಂದಲ್ಲಿ ಪತ್ರಕರ್ತರು ಹಾಗೂ ಮಾಧ್ಯಮ ಮಿತ್ರರು ಕೇಳುವಂತಹ ಪ್ರಶ್ನೆಗಳಿಗೆ ಹಾಗೂ ಅವರ ವಿಚ್ಛೇದನದ ಹಬ್ಬಕ್ಕೆ ಕೇಳುವಂತಹ ಪ್ರಶ್ನೆಗಳಿಗೆ ಸಿಕ್ಕಾಪಟ್ಟೆ ಗರಮ್ ಆಗಿದ್ದಾರೆ ಕೆಲವೊಂದು ಮೂಲಗಳ ಪ್ರಕಾರ ಫ್ಯಾಮಿಲಿ ಮ್ಯಾನ್ ಎನ್ನುವಂತಹ ವೆಬ್ ಸೀರಿಸ್ ನಲ್ಲಿ ನಟನೆ ಮಾಡಲು ಮೂರರಿಂದ ನಾಲ್ಕು ಕೋಟಿಯ ಬರೋಬ್ಬರಿ ಹಣವನ್ನು ಪಡೆದುಕೊಂಡಿದ್ದಾರೆ ಅದಕ್ಕಾಗಿ ಯಾವುದೇ ಒಂದು ಸಿನಿಮಾ ಮಾಡಲು ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.ಸದ್ಯಕ್ಕೆ ತೆಲುಗಿನಲ್ಲಿ ಶಾಕುಂತಲಂ ಹಾಗೂ ಸಂಬಂಧ ಅವರ ಕೈಯಲ್ಲಿ ಇನ್ನೊಂದು ತಮಿಳು ಸಿನಿಮಾ ಕೂಡ ಇದೆಯಂತೆ.

 

2017ರಲ್ಲಿ ಸಂಬಂಧ ಅವರು ವಿಜೃಂಭಣೆಯಿಂದ ಗೋವಾದಲ್ಲಿ ನಾಗಚೈತನ್ಯ ಅವರನ್ನು ಮದುವೆಯಾಗಿದ್ದರು ಹೀಗೆ ನಾಲ್ಕು ವರ್ಷಗಳ ಕಾಲ ತುಂಬಾ ಚೆನ್ನಾಗಿ ಸಂಸಾರವನ್ನು ಮಾಡಿ ಇವತ್ತು ವಿಚ್ಛೇದನ ಎನ್ನುವಂತಹ ಒಂದು ವಿಚಾರಕ್ಕೆ ಅವರು ಬಂದಿದ್ದಾರೆ ಹೀಗೆ ಕುಟುಂಬ ಇವರಿಗೆ 200ಕೋಟಿಕೊಡಲು ಬಂದಿದ್ದರೂ ಕೂಡ ಸಂಬಂಧ ಅವರು ಅದನ್ನ ರಿಜೆಕ್ಟ್ ಮಾಡಿದ್ದಾರೆ ನನಗೆ ಯಾವುದೇ ರೀತಿಯಾದಂತಹ ಪರಿಹಾರದ ಹಣ ಬೇಕಾಗಿಲ್ಲ ಪ್ರೀತಿಯೆನ್ನುವುದು ಮುಖ್ಯ ಎನ್ನುವಂತಹ ಮಾತನ್ನು ಹೇಳಿ ತಮ್ಮ ವಿಚ್ಛೇದನಕ್ಕೆ ಹಣವನ್ನು ಕಟ್ಟಲು ಬಂದಂತಹ ನಾಗಚೈತನ್ಯ ಅವರ ಕುಟುಂಬಕ್ಕೆ ಹೇಳಿದ್ದಾರೆ.