ಸಿಲ್ಕ್ ಸ್ಮಿತಾ ಅವರು ಕೊನೆಯದಾಗಿ ಕರೆಯನ್ನ ಯಾರಿಗೆ ಮಾಡಿದ್ದರು ಗೊತ್ತಾ ..ಅವರು ನಮ್ಮ ಕನ್ನಡ ಸ್ಟಾರ್ ನಟ..

74

ಸ್ನೇಹಿತರೆ ಹಲವರು ಚಿತ್ರರಂಗದಲ್ಲಿ ಕೇವಲ ಕನ್ನಡ ಮಾತ್ರವಲ್ಲ ಇನ್ನೂ ನಮ್ಮ ದೇಶದಲ್ಲಿ ಇರುವಂತಹ ಹಲವಾರು ಚಿತ್ರರಂಗದಲ್ಲಿ ಯಾವುದೇ ರೀತಿಯಾದಂತಹ ಹಿನ್ನೆಲೆಯಿಂದ ಬರೆದೆ ತಮ್ಮ ಕಷ್ಟದಿಂದಲೇ ಮೇಲೆ ಬಂದು ಸಿನಿಮಾ ಚಿತ್ರರಂಗದಲ್ಲಿ ಯಾರ್ಯಾರು ಇವತ್ತು ದೊಡ್ಡ ನಟ-ನಟಿಯರು ಎನ್ನುವಂತಹ ಬಿರುದನ್ನು ಹೊಂದಿದ್ದವರು ಅವರು ತುಂಬಾ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದಾರೆ.ಹೌದು ಸಿನಿಮಾಗೆ ಬರಬೇಕು ಎಂದರೆ ಕಷ್ಟಪಡಬೇಕು ಹಾಗೂ ಸಿನಿಮಾದಲ್ಲಿ ಏನೆಲ್ಲ ಮಾಡಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಜ್ಞಾನವನ್ನು ಸಂಪಾದನೆ ಮಾಡಬೇಕು ಅದನ್ನೆಲ್ಲಾ ಬಿಟ್ಟು ತಂದೆ-ತಾಯಿಯರಅಥವಾ ಬೇರೆಯೊಬ್ಬರ ಸಹಾಯದಿಂದ ಸಿನಿಮಾ ರಂಗಕ್ಕೆ ಬಂದರೆ ಅವರು ಅಷ್ಟೊಂದು ಮೇಲಕ್ಕೆ ಹೋಗುವುದು ಸಾಧ್ಯವೇ ಇಲ್ಲ ಇದಕ್ಕೆ ಹಲವಾರು ಜನರ ನಿದರ್ಶನವೇ ನಾವು ಕಂಡುಕೊಳ್ಳಬಹುದು.ಸ್ನೇಹಿತರೆ ಹಾಗಾದರೆ ನಾವು ಯಾರ ಬಗ್ಗೆ ಹೇಳಲು ಹೊರಟಿದ್ದೇವೆ ಎಂದರೆ ತಮ್ಮ ಸ್ವಂತ ಪರಿಶ್ರಮದಿಂದ ಸಿನಿಮಾರಂಗದಲ್ಲಿ ದೊಡ್ಡ ಸಂಚಲನ ಮೂಡಿಸಿದ ಅಂತಹ ಸಿಲ್ಕ್ಸುಮಿತ ಅವರ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ತಮ್ಮ ಉತ್ತಮವಾದಂತಹ ನಟನೆಯ ಹಿನ್ನೆಲೆಯಿಂದ ಬಂದಂತಹ ಸಿಲ್ಕ್ ಸ್ಮಿತಾ ಅವರು ನಮ್ಮ ದೇಶದಲ್ಲಿ ಹಲವಾರು ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.ಒಂದು ಕಾಲದಲ್ಲಿ ಇವರಿಗೆ ಹಲವಾರು ರೀತಿಯಾದಂತಹ ಸಿನಿಮಾಗಳು ಸಾಲುಸಾಲಾಗಿ ಬರುತ್ತಿದ್ದವು ಅವರು ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲಿ ಮೂಡಿ ಬಂದತಹ ಹಲವಾರು ಸಿನಿಮಾ ರಂಗಗಳಲ್ಲಿ ಅವರು ಕೆಲಸವನ್ನು ಮಾಡಿದ್ದಾರೆ. ಆದರೆ ಇವತ್ತಿನ ಮಟ್ಟಿಗೆ ಇವರ ಬಗ್ಗೆ ತಿಳಿದುಕೊಂಡು ಅಂತಹ ವ್ಯಕ್ತಿಗಳು ಕೆಲವೇ ಕೆಲವರು.ಇವತ್ತು ನಾವು ನಿಮಗೆ ಸಿಲ್ಕ್ ಸ್ಮಿತಾ ಅವರ ಬಗ್ಗೆ ಸಂಪೂರ್ಣವಾದ ಮಾಹಿತಿ ಹಾಗೂ ಅವರ ಹಿಂದಿನ ಯಾವ ಎಲ್ಲಾ ವಿಚಾರಗಳು ಏನೆಲ್ಲ ಆಗಿದ್ದವು ಎನ್ನುವುದರ ಬಗ್ಗೆ ಇವತ್ತು ನಾವು ನಿಮಗೆ ಹೇಳಲು ಹೊರಟಿದ್ದೇವೆ.

ಸ್ನೇಹಿತರೆ ಹೀಗೆ ಸಾಕಷ್ಟು ಯಶಸ್ಸನ್ನು ಕಂಡು ಚಿತ್ರರಂಗದಲ್ಲಿ ದೊಡ್ಡ ತಾರೆಯಾಗಿ ಮಿಂಚುತ್ತಿದ್ದ ಅಂತಹ ಸಿಲ್ಕ್ ಸ್ಮಿತಾ ಜೀವನವು ಕೂಡಾ ಅಷ್ಟೇ ದುರಂತವಾಗಿ ಬಹುಬೇಗ ವಾಗಿ ಕೊನೆಗೊಂಡಿತು.ಇನ್ನು ನಾವು ಸಿಲ್ಕ್ಸ್ಮಿತ ಅವರು ಯಾವ ಊರಿನಲ್ಲಿ ಹುಟ್ಟಿದ್ದಾರೆ ಹಾಗೂ ಯಾವ ರಾಜ್ಯದಲ್ಲಿ ಹುಟ್ಟಿದ್ದಾರೆ ಎನ್ನುವುದರ ವಿಚಾರಕ್ಕೆ ಬಂದರೆ ಇವರು ಆಂಧ್ರಪ್ರದೇಶದಲ್ಲಿ ಕೊಟ್ಟಿದ್ದಂತಹ ಹುಡುಗಿ. ಯಾವುದೇ ರೀತಿಯಾದಂತಹ ದೊಡ್ಡ ಮನೆತನದ ಮಗಳಾಗಿ ಹುಟ್ಟಿರುವುದಿಲ್ಲ ಇವರು ಕಡುಬಡವ ಮನೆಯಿಂದ ಬಂದಂತಹ ಹುಡುಗಿ ಆಗಿರುತ್ತಾಳೆ. ಸಿಲ್ಕ್ ಸ್ಮಿತಾ ಎನ್ನುವುದು ಅವರ ಮೊದಲ ಹೆಸರು ಏನು ಅಲ್ಲ ಇವರಿಗೆ ಮೊದಲನೇದಾಗಿ ವಿಜಯಲಕ್ಷ್ಮಿ ಎನ್ನುವಂತಹ ಹೆಸರನ್ನು ನಾಮಕರಣ ಮಾಡಲಾಗಿತ್ತು. ಇನ್ನು ನಾವು ಇವರಓದಿನ ವಿಚಾರಕ್ಕೆ ಏನಾದರೂ ಬರುವುದಾದರೆ ಇವರು ಅಷ್ಟೊಂದು ಓದಿಲ್ಲ ಏಕೆಂದರೆ ಇವರ ಮನೆಯಲ್ಲಿ ಇದ್ದಂತಹ ಅಷ್ಟೊಂದು ಬಡತನ ಅವರನ್ನು ಸಂಪೂರ್ಣವಾಗಿ ದೊಡ್ಡ ದೊಡ್ಡ ಮಟ್ಟಕ್ಕೆ ಹೋಗಲು ಆಗಲಿಲ್ಲ ಹತ್ತನೇ ತರಗತಿಯನ್ನು ಮುಗಿಸಿದ್ದಾರೆ.

ಸ್ನೇಹಿತರು ವರ್ಷಗಳ ಹಿಂದೆ ಸಣ್ಣ ವಯಸ್ಸಿಗೆ ಹೆಣ್ಣುಮಕ್ಕಳನ್ನು ಮದುವೆ ಮಾಡುವಂತಹ ಬಂದು ಸಂಪ್ರದಾಯ ನಮ್ಮ ದೇಶದಲ್ಲಿ ಸರ್ವೇಸಾಮಾನ್ಯವಾಗಿತ್ತು ಅದೇ ರೀತಿಯಾಗಿ ಇವರ ಮನೆಯಲ್ಲಿ ಕೂಡ ಸಿಲ್ಕ್ ಸ್ಮಿತಾ ಅವರಿಗೆಮದುವೆಯನ್ನು ಮಾಡಲಾಯಿತು ಹೀಗೆ ತಮ್ಮ ಸಣ್ಣ ವಯಸ್ಸಿನಲ್ಲಿಯೇ ಮದುವೆಯನ್ನು ಮಾಡಿಕೊಂಡು ಗಂಡನ ಮನೆಗೆ ಹೋಗುತ್ತಾರೆ ಹೀಗೆ ಗಂಡನ ಮನೆಗೆ ಹೋದಾಗ ಗಂಡ ಸಿಕ್ಕಾಪಟ್ಟೆ ಇವರಿಗೆ ಕಿರುಕುಳವನ್ನು ನೀಡುತ್ತಿರುತ್ತಾನೆ.ಹೀಗೆ ತನ್ನ ಗಂಡ ಕೊಡುವಂತಹ ಕಷ್ಟವನ್ನು ಇಟ್ಟುಕೊಳ್ಳುವುದಕ್ಕೆ ಆಗದೆ ಇವರು ಚೆನ್ನಾಗೆ ಹೋಗುತ್ತಾರೆ.ಮೊದಲು ಇವರು ಸಣ್ಣ ಸಣ್ಣ ಪಾತ್ರಗಳನ್ನು ಸಿನಿಮಾದಲ್ಲಿ ಮಾಡುತ್ತಾ ಸಿನಿಮಾದಲ್ಲಿ ಕೆಲವೊಬ್ಬರ ಪರಿಚಯವನ್ನು ಮಾಡಿಕೊಳ್ಳುತ್ತಾರೆ ಹೀಗೆ ಕೆಲವೊಂದು ನಿರ್ದೇಶಕರ ಸಹಾಯದಿಂದ ಸಿನಿಮಾ ಚಿತ್ರರಂಗಕ್ಕೆ ಬರುತ್ತಾರೆ.

ಚೆನ್ನೈನಲ್ಲಿ ಜೀವನ ಮಾಡುವಂತಹ ಸಂದರ್ಭದಲ್ಲಿ ಸಿನಿಮಾದಲ್ಲಿ ಕೆಲಸ ಮಾಡುವಂತಹ ಒಂದು ಸುವರ್ಣ ಅವಕಾಶ ಅವರಿಗೆ ಸಿಗುತ್ತದೆ. ಹೀಗೆ ಒಂದು ಸಿನಿಮಾದಲ್ಲಿಸಿನಿಮಾದ ಹೆಸರು ಸಿಲ್ಕ್ ಎನ್ನುವಂತಹ ಹೆಸರಿನಿಂದ ಇಟ್ಟಿರುತ್ತಾರೆ ಹೀಗೆ ಆ ಸಿನಿಮಾದಲ್ಲಿ ಇವರನ್ನ ಸಿಲ್ಕ್ ಸ್ಮಿತಾ ಎನ್ನುವಂತಹ ಹೆಸರಿನಿಂದ ಕರೆಯಲಾಗುತ್ತದೆ ಜೀವನಪರ್ಯಂತ ಅಭಿಮಾನಿಗಳಿಂದ ಸಿಲ್ಕ್ಸ್ಮಿತ ಹೆಸರಿನಿಂದ ಕರೆಯುತ್ತಾರೆ. ಹೀಗೆ ಆ ಸಿನಿಮಾ ಆದನಂತರ ಇವರಿಗೆ ಹಲವಾರು ಸಿನಿಮಾ ಚಿತ್ರರಂಗದಲ್ಲಿ ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತವೆ ಅದರಲ್ಲೂ ಕನ್ನಡ ತಮಿಳು ತೆಲುಗು ಹಾಗೂ ಹಿಂದಿ ಮಲಯಾಳಂನಲ್ಲಿ ಅವರಿಗೆ ಸಿಕ್ಕಾಪಟ್ಟೆ ಆಫರ್ ಗಳು ಬರಲು ಶುರು ಆಗುತ್ತದೆ.ಒಂದು ಕಾಲದಲ್ಲಿ ಪಡ್ಡೆ ಹುಡುಗರ ಮನ ಸ್ಸನ್ನು ಹಾಕುತ್ತಿದ್ದಂತಹ ಸಿಲ್ಕ್ ಸ್ಮಿತಾ ಅವರನ್ನು ನಮ್ಮ ಕರ್ನಾಟಕದಲ್ಲಿ ಸಿನಿಮಾ ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟಂತಹ ಹೆಗ್ಗಳಿಕೆಯ ನಮ್ಮ ಕರ್ನಾಟಕದ ಆಗಿರುವಂತಹ ರವಿಚಂದ್ರನ್ ಅವರಿಗೆ ಸಲ್ಲುತ್ತದೆ.

ರವಿಚಂದ್ರನ್ ಅವರು ಸಿಲ್ಕ್ ಸ್ಮಿತಾ ಅವರನ್ನು ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಟೀಚರ್ ಪಾತ್ರದಲ್ಲಿ ಇವರನ್ನು ಪರಿಚಯ ಮಾಡುತ್ತಾರೆ ಹೀಗೆ ಸಿಲ್ಕ್ಸ್ಮಿತ ಅವರು ಕೇವಲ ಒಂದೇ ಭಾಷೆಯಲ್ಲಿ ಅಲ್ಲ ಹಲವಾರು ಭಾಷೆಯಲ್ಲಿ ನಟನೆ ಮಾಡುವಂತಹ ಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತಾರೆ ಹಾಗೂ ಹೀಗೆ ಮಾಡುವುದರಿಂದ ಹಲವಾರು ಅಭಿಮಾನಿಗಳನ್ನು ಇವರು ದೇಶದಾದ್ಯಂತ ಹ ಗಳಿಸುತ್ತಾರೆ ಹೀಗೆ ಎಲ್ಲರ ಅಚ್ಚುಮೆಚ್ಚಿನ ಅಸ್ಮಿತ ಅವರು ಅಂದಿನ ಕಾಲದಲ್ಲಿ ಹೆಚ್ಚಿನ ಸಂಭಾವನೆಯನ್ನು ಪಡೆಯುವಂತಹ ಬಹುಭಾಷಾ ನಟಿ ಎನ್ನುವಂತಹ ಹೆಗ್ಗಳಿಕೆಯನ್ನು ಇವರು ಹೊಂದಿದ್ದರು. ಅದಲ್ಲದೆ ಆ ಸಂದರ್ಭದಲ್ಲಿ ಯಾವುದೇ ರೀತಿಯಾದಂತಹ ಒಂದು ಗ್ಲಾಮರ್ ವಿಚಾರಕ್ಕೆ ಸಂಬಂಧಪಟ್ಟಂತಹ ಯಾವುದೇ ರೀತಿಯಾದಂತಹ ನಟನೆಯ ವಿಚಾರಕ್ಕೆ ಬಂದರೆ ಹೆಚ್ಚಾಗಿ ನಿರ್ದೇಶಕರು ಇವರನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು ಹೀಗಾಗಿ ಹಲವಾರು ಸಿನಿಮಾಗಳು ಅವರನ್ನು ನೋಡಲು ಹಲವಾರು ಪ್ರೇಕ್ಷಕರು ಸಿನಿಮಾ ಥಿಯೇಟರ್ ಗಳಿಗೆ ಬರುತ್ತಿದ್ದರು.

ಹೀಗೆ ಕಾಲಕ್ರಮೇಣ ಅವರಿಗೆ ಸಾವಿರ 995 ರಲ್ಲಿ ಸಿಲ್ಕ್ ಸ್ಮಿತಾ ಅವರ ಬೇಡಿಕೆ ಸ್ವಲ್ಪ ಕಡಿಮೆಯಾಗುತ್ತಾ ಹೋಗುತ್ತದೆ ಹೀಗೆ ಕಡಿಮೆ ಆಗುತ್ತಾ ಆಗುತ್ತಾ ಅವರ ಕೈಗೆ ಯಾವುದೇ ಸಿನಿಮಾಗಳು ಹಾಗೂ ಯಾವುದೇ ರೀತಿಯಾದಂತಹ ಅವಕಾಶಗಳು ಸಿಗದೆ ಹಾಗೆ ಕಡಿಮೆಯಾಗುತ್ತವೆ.ಸಿಕ್ಕಾಪಟ್ಟೆ ಸಿನಿಮಾದಿಂದ ಯಾವುದೇ ರೀತಿಯಾದಂತಹ ಆಫರ್ಗಳು ಬರೆದಿರುವಂತಹ ಸಂದರ್ಭದಲ್ಲಿ ನಟಿ ಕೆಲವೊಂದು ಅಭ್ಯಾಸಗಳನ್ನು ಮಾಡಿಕೊಳ್ಳುತ್ತಾರೆ ತದನಂತರ ತಮ್ಮ ಜೀವನವನ್ನೇ ತ್ಯಜಿಸಿ ಹೋಗುವಂತಹ ಒಂದು ನಿರ್ಧಾರವನ್ನು ಕೂಡ ಇವರು ಮಾಡುತ್ತಾರೆ.ಹೀಗೆ ಮಾಡುವಂತಹ ಸಂದರ್ಭದಲ್ಲಿ ನಮ್ಮ ಕರ್ನಾಟಕದ ನಟ ಆಗಿರುವಂತಹ ಒಬ್ಬ ನಟನಿಗೆ ಫೋನ್ ಕೂಡ ಮಾಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ಹಾಗಾದ್ರೆ ಬನ್ನಿ ಇದರ ಬಗ್ಗೆ ನಾವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸ್ನೇಹಿತರೆ ಅವರು ಉಳಿದುಕೊಳ್ಳಲು ತಹ ಒಂದು ಮನೆಯಲ್ಲಿ ಇವರು ಸಿಕ್ಕಾಪಟ್ಟೆ ಟೆನ್ಶನ್ ಇಂದಇದ್ದರಂತೆ ಆ ಸಂದರ್ಭದಲ್ಲಿ ನಮ್ಮ ಕರ್ನಾಟಕದ ಹೀರೋ ಆಗಿರುವಂತಹ ಹಾಗೂ ಆಗಿನ ಕಾಲದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯ ನಟ ಆಗಿರುವಂತಹ ರವಿಚಂದ್ರನ್ ಅವರಿಗೆ ಇವರು ಫೋನ್ ಮಾಡಿದ್ದರು ಆದರೆ ರವಿಚಂದ್ರನ್ ಅವರ ಸಿನಿಮಾ ಶೂಟಿಂಗ್ ನಲ್ಲಿ ಸಿಕ್ಕಾಪಟ್ಟೆ ನಿರತರಾಗಿರುವುದರಿಂದ ಅವರ ಫೋನ್ ಕಾಲನ್ನು ತೆಗೆದುಕೊಳ್ಳುವುದಿಲ್ಲ. ಹೀಗೆ ಆ ಸಂದರ್ಭದಲ್ಲಿಸಿಲ್ಕ್ ಸ್ಮಿತಾ ಬರುತ್ತಮ್ಮ ದುಡುಕಿನ ನಿರ್ಧಾರ ವನ್ನು ತಮ್ಮಿಂದ ತಾವೇ ಕೈಯಾರ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಾರೆ. ಗೊತ್ತಿಲ್ಲ ಸ್ನೇಹಿತರೆ ನಮಗೆ ಸಿಕ್ಕಾಪಟ್ಟೆ ಹಣ ಬಂದಂತಹ ಸಂದರ್ಭದಲ್ಲಿ ಅದನ್ನುಕೂಡಿಡಬೇಕು ಹಾಗೂ ಯಾವುದೇ ರೀತಿಯಾಗಿ ಹೋಗ್ಬೇಡ ಬೇಕಾಬಿಟ್ಟಿ ಖರ್ಚು ಮಾಡಬಾರದು ಏಕೆಂದರೆ ಹಣ ಹಾಗೂ ಜನಮನ್ನಣೆ ಅನ್ನುವುದು ಯಾವಾಗ ಬೇಕಾದರೂ ಬರಬಹುದು ಅಥವಾ ಯಾವಾಗ ಬೇಕಾದರೂ ಹೋಗಬಹುದು ಇದು ಯಾವುದೇ ಕಾರಣಕ್ಕೂ ಶಾಶ್ವತ ಎಲ್ಲಾ ಅನ್ನುವುದು ನಿಜವಾದ ದುರಂತ ನೋಡಿದರೆ ಅರ್ಥವಾಗುತ್ತದೆ. ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.