ಸುಟ್ಟ ಗಾಯಕ್ಕೆ ಈ ಒಂದು ಮನೆಮದ್ದು ಹಚ್ಚಿ ಸಾಕು ಕೆಲವೇ ನಿಮಿಷಗಳಲ್ಲಿ ಎಲ್ಲ ನಿವಾರಣೆ ಆಗುತ್ತೆ… ಸುಟ್ಟಿತ್ತು ಅನ್ನೋ ಅನುಭವ ಕೂಡ ಆಗೋದೇ ಇಲ್ಲ…

151

ಮೈ ಮೇಲಿನ ಸುಟ್ಟ ಗಾಯಗಳನ್ನೂ ನಿವಾರಣೆ ಮಾಡಲು, ಹರಿಹರ ಈ ಮನೆ ಮದ್ದು!ನಮಸ್ಕಾರಗಳು ಈ ದಿನ ನಾವು ಸುಟ್ಟಗಾಯಗಳನ್ನು ನಿವಾರಣೆ ಮಾಡುವಂತಹ ಮನೆಮದ್ದಿನ ಕುರಿತು ಮಾತನಾಡುತ್ತಿದ್ದೇವೆ ಹೌದು ಅಕಸ್ಮಾತಾಗಿ ಉಂಟಾಗುವ ಈ ಸುಟ್ಟ ಗಾಯಗಳಿಗೆ ನಾವು ಕಾರಣವಾಗಿರುವುದಿಲ್ಲ ವಿಪರೀತ ನೋವು ನೀಡುವ ಉರಿ ಆಗುವ ಈ ಸುಟ್ಟ ಗಾಯಗಳನ್ನು ಪರಿಹಾರ ಮಾಡಲು ಮಾಡಬಹುದಾದ ಸರಳ ಮನೆಮದ್ದಿನ ಕುರಿತು ನಾವು ಈ ದಿನದ ಲೇಖನಿಯಲ್ಲಿ ಮಾತನಾಡುತ್ತಿದ್ದು ಸುಟ್ಟ ಗಾಯಗಳನ್ನು ಪರಿಹಾರ ಮಾಡುವುದಕ್ಕೆ, ಮಾಡಬೇಕಾದ ಸರಳ ಪರಿಹಾರದ ಕುರಿತು ತಿಳಿಸುವಾಗ ಸುಟ್ಟಗಾಯಗಳನ್ನು ನಿವಾರಣೆ ಮಾಡಲು ಮತ್ತು ಈ ನೋವನ್ನು ಬಹಳ ಬೇಗ ಶಮನ ಮಾಡಲು ಮನೆಯಲ್ಲೇ ಮಾಡಬಹುದು ಸರಳ ಪರಿಹಾರ

ಹೌದು ಸುಟ್ಟ ಗಾಯಗಳೂ ಪರಿಹಾರ ಮಾಡಲು ಕ್ರೀಮ್ ಗಳು ಈಗ ಮಾರುಕಟ್ಟೆಯಲ್ಲಿ ಸಾಕಷ್ಟು ದೊರೆಯಬಹುದು, ಆದರೆ ಈ ಕ್ರೀಮ್ ಗಳನ್ನು ಹಚ್ಚಿದರೂ ಸಹ ಆ ಗಾಯ ಇನ್ನಷ್ಟು ಧಗೆ ಇರುತ್ತದೆ. ಈ ನೋವನ್ನು ನಿವಾರಣೆ ಮಾಡಲು, ಮಾಡಬೇಕಾದ ಸರಳ ಮನೆ ಮದ್ದಿನ ಕುರಿತು ಮಾತನಾಡುವಾಗ ತಕ್ಷಣವೇ ನೋವು ಧಗೆ ಪರಿಹಾರ ಮಾಡಲು ಈ ಪರಿಹರ ದಿ ಬೆಸ್ಟ್ ಆಗಿದೆ.

ಹೌದು ಸುಟ್ಟಗಾಯ ಅಂದರೆ ಅದೇನು ಅಷ್ಟು ಬೇಗ ಗಾಯ ನಿವಾರಣೆ ಆಗುವುದಿಲ್ಲ ಗಾಯ ನಿಂತರೂ ಉರಿ ಕೂಡ ಬೇಗನೆ ಪರಿಹಾರ ಆಗುವುದಿಲ್ಲಾ. ಹಾಗಾಗಿ ಗಾಯ ತಣ್ಣಗೆ ಆಗ ಬೇಕೆಂದಲ್ಲಿ ಮಾಡಿ ಸರಳ ಉಪಾಯ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುದುಹೌದು ಈ ಮನೆ ಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ವೀಳ್ಯದೆಲೆ ಮತ್ತು ಹಣ್ಣು ಆಗಿರುವಂತಹ ಚುಕ್ಕಿ ಬಾಳೆಹಣ್ಣು.

ಈ ಚುಕ್ಕಿ ಬಾಳೆಹಣ್ಣನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿಕೊಳ್ಳಬೇಕು ಅಂದರೆ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ಈಗ ಸುಟ್ಟಗಾಯ ಆತ ಭಾಗದ ಮೇಲೆ ಇದನ್ನು ಲೇಪ ಮಾಡಿ, ಯಾವುದೇ ತೊಂದರೆ ಆಗುವುದಿಲ್ಲ ಮತ್ತು ಈ ಗಾಯದ ಮೇಲೆ ವಿಳ್ಳೆದೆಲೆಯನ್ನು ಇರಿಸಿ, ಈಗ ಆ ಪೇಸ್ಟ್ ಅನ್ನು ಗಾಯದ ಮೇಲೆ ಸ್ವಲ್ಪ ಸಮಯ ಇರಿಸಿ ಬಳಿಕ ಬೆಚ್ಚಗಿನ ನೀರಿನಿಂದ ಈ ಸುಟ್ಟ ಗಾಯವನ್ನು ಅಥವಾ ಹಸಿಬಟ್ಟೆ ಇಂದ ಆ ಗಾಯದ ಮೇಲೆ ಒರೆಸಬೇಕು.

ಈ ರೀತಿ ದಿನಬಿಟ್ಟು ದಿನ ಮಾಡುತ್ತಾ ಬರುವುದರಿಂದ ಅಥವಾ ನೀವು ಗಾಯ ಮಾಯುವ ವರೆಗೂ ಪ್ರತಿದಿನ ಪಾಲಿಸಬಹುದು ಗಾಯ ಬೇಗ ಒಣಗುತ್ತದೆ ಮತ್ತು ಧಗೆ ಈ ಸುಟ್ಟಗಾಯ ಉರಿಯುತ್ತಾ ಇರುತ್ತದೆ ಅಲ್ವಾ ಆ ನೋವು ಕೂಡ ಬಹಳ ಬೇಗ ಪರಿಹಾರ ಆಗುತ್ತದೆ.

ಹಾಗಾಗಿ ಈ ಸರಳ ಪರಿಹಾರವನ್ನು ಪಾಲಿಸುವ ಮೂಲಕ ಸುಟ್ಟಗಾಯಕ್ಕೆ ಪರಿಹಾರ ಕಂಡುಕೊಳ್ಳಿ ಮತ್ತು ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ತಕ್ಷಣಕ್ಕೆ ನೋವು ಪರಿಹಾರ ಆಗುವಂತಹ ಈ ಮನೆಮದ್ದನ್ನು ಪಾಲಿಸಿ ಮತ್ತು ಸುಟ್ಟ ಗಾಯವನ್ನು ಬಹಳ ಬೇಗ ನಿವಾರಣೆ ಮಾಡಿಕೊಳ್ಳಿ.

ಮತ್ತೊಂದು ವಿಚಾರ ಸುಟ್ಟಗಾಯಕ್ಕೆ ಆಗಾಗ ನೀರು ಹಾಕುತ್ತಾ ಇರಬಾರದು ಆಗ ನೋವು ಬೇಗ ಮಾಯುವುದಿಲ್ಲ ಮತ್ತು ಗಾಯ ಕೂಡ ಬೇಗ ಒಣಗುವುದಿಲ್ಲ.ಹಾಗಾಗಿ ಈ ಸಮಯದಲ್ಲಿ ಸುಟ್ಟಗಾಯ ನಿವಾರಣೆಯಾಗಬೇಕು ಅಂದರೆ ಅದಷ್ಟು ವಿಟಮಿನ್ ಸಿ ಜೀವಸತ್ವ ಇರುವ ಹೆಚ್ಚು ತರಕಾರಿಗಳನ್ನು ಹಣ್ಣುಗಳನ್ನು ಸೇವಿಸಿ ಮತ್ತು ಹೆಚ್ಚು ನೀರು ಕುಡಿಯುವುದು ಕೂಡ ತುಂಬಾನೇ ಒಳ್ಳೆಯದು ಮತ್ತು ಸುಟ್ಟ ಗಾಯಕ್ಕೆ ಡಸ್ಟ್ ಸೋಕದಂತೆ ನೋಡಿಕೊಳ್ಳಿ ಇಲ್ಲವಾದರೆ ಪಸ್ ಆಗುವ ಸಾಧ್ಯತೆ ಕೂಡ ಇರುತ್ತದೆ.