ಸೇನೆಗೆ ಯುವತಿಯರು ಸೇರಬೇಕಾದರೆ ಅವರಿಗೆ ಯಾವ ತರ ಎಲ್ಲ ಟೆಸ್ಟ್ ಮಾಡಲಾಗುತ್ತೆ ಗೊತ್ತ … ನಿಜಕ್ಕೂ ಅಬ್ಬಾ ಅನ್ನಿಸುತ್ತೆ..

124

ವೀಕ್ಷಕರೇ ಸೇನೆಗೆ ಸೇರುವವರಿಗೆ ನಾನಾ ತರಹದ ಟೆಸ್ಟ್ ಗಳು ಇರೋದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರಣೆ ಇವುಗಳನ್ನೆಲ್ಲ ದಾಟಿ eligible ಆದವರಿಗೆ ಮಾತ್ರನೇ ಮಿಲಿಟರಿಯಲ್ಲಿ ಸೇವೆ ಸಲ್ಲಿಸುವುದಕ್ಕೆ ಅವಕಾಶ ಸಿಗುತ್ತೆ ಈ ಪರೀಕ್ಷೆಗಳಲ್ಲಿ ಮೆಡಿಕಲ್ ಟೆಸ್ಟ್ ಕೂಡ ಪ್ರಮುಖವಾದದ್ದು ಮಿಲಿಟರಿಗೆ ಸೇರುವಂತಹ ಪ್ರತಿಯೊಬ್ಬರೂ ಕೂಡ ದೈಹಿಕವಾಗಿ ಆರೋಗ್ಯದಿಂದ ಹಾಗೂ ಸದೃಢವಾಗಿ ಇರಬೇಕಾದದ್ದು ಅನಿವಾರ್ಯ ಸೇನೆಗೆ ಸೇರುವ ಪ್ರತಿಯೊಬ್ಬರೂ ಕೂಡ ಸದೃಢವಾಗಿದ್ದಾರೋ ಇಲ್ಲವೋ ಅಂತ ಅದರ ಸಿಬ್ಬಂದಿ ಚೆಕ್ ಮಾಡಿ ಅವರನ್ನು ಆರಿಸುವುದು militaryಗೆ ಪುರುಷರಂತೆ ಅನೇಕ ಯುವ ಸೇರ್ತಾರೆ .

ಅವರಿಗೂ ಕೂಡ ಮೆಡಿಕಲ್ ಟೆಸ್ಟ್ ಇರುತ್ತೆ ಆದರೆ ಅವರನ್ನು ಕೂಡ ಪುರುಷರ ಹಾಗೆ ಪ್ರತಿ ಖಾಸಗಿ ಅಂಗಾಂಗಗಳನ್ನು ಕೂಡ ಪರೀಕ್ಷಿಸಿ ಸೆಲೆಕ್ಟ್ ಮಾಡ್ತಾರಾ ಮಿಲಿಟರಿಯಲ್ಲಿ ಮಹಿಳೆಯರ ಮೆಡಿಕಲ್ ಟೆಸ್ಟ್ ಹೇಗೆ ನಡೆಯುತ್ತೆ ಅದನ್ನು ಪರೀಕ್ಷೆ ಮಾಡುವುದಕ್ಕೆ ಸ್ತ್ರೀಯರು ಇರ್ತಾರ ಇಲ್ಲಿ ಅನುಸರಿಸುವಂತಹ ವಿಧಾನಗಳೇನು ಈ ಟೆಸ್ಟಗೆ ಇವತ್ತಿನವರೆಗೂ ಒಪ್ಪುತ್ತಾರೆ ಅಥವಾ ಹಿಂಜರಿತರ ಈ ರೀತಿ ಮುಂತಾದ ಆಸಕ್ತಿಕರ ಸಂಗತಿಗಳನ್ನು ಇವತ್ತಿನ ಈ ಒಂದು ವಿಡಿಯೋದಲ್ಲಿ ತಿಳಿಯೋಣ ಬನ್ನಿ ವೀಕ್ಷಕರೇ ವೀಕ್ಷಕರೇ ಮಿಲಿಟರಿಗೆ ಸೇರುವ ಯೋಧರಿಗೆ ನಡೆಸುವಂತಹ ಮೆಡಿಕಲ್ ಟೆಸ್ಟ್ ಗಳಲ್ಲಿ ಮೊದಲನೆಯದು pregnancy ಟೆಸ್ಟ್ ಹೌದು ಇಲ್ಲಿ ನೀವು ಮೊದಲು ತಿಳಿಯಬೇಕಾದದ್ದು ಏನು ಅಂದರೆ physical ಟೆಸ್ಟ್ ಬೇರೆ ಮೆಡಿಕಲ್ ಟೆಸ್ಟ್ ಬೇರೆ ಇವೆರಡು ಕೂಡ ಒಂದೇ ಅಲ್ಲ ಅವೆರಡು ಕೂಡ ಒಂದೇ ಅಂತ ಅನೇಕರು ಭಾವಿಸಿದ್ದಾರೆ ಆದರೆ ಅದು ತಪ್ಪು physical test ಪ್ರತಿಯೊಬ್ಬರಿಗೂ ಒಂದೇ ರುಚಿ ಅದರಲ್ಲಿ ಇನ್ನು ಹೆಚ್ಚಿನ ವ್ಯೆತ್ಯಾಸ ಇರುವುದಿಲ್ಲ.

ಆದರೆ ಯುವತಿಯರಿಗೆ ನಡೆಸುವಂತ pregnancy ಟೆಸ್ಟ್ ಬೇರೆ ಇರುತ್ತೆ ವಿಶ್ವದ ಯಾವುದೇ ದೇಶದ ಆರ್ಮಿಗೆ ಅವರು ಸೇರುವುದಕ್ಕೆ ಬಂದರು ಕೂಡ ಈ pregnancy ಟೆಸ್ಟ್ ಅನ್ನು ನಡೆಸಿ ಅವರನ್ನು ಆರಿಸಲಾಗುತ್ತದೆ ಅದರಲ್ಲಿ ಏನಾದರೂ positive ಅಂತ ವರದಿ ಬಂದರೆ ಅಂತವರು disqualify ಆಗುತ್ತಾರೆ ಈ testಗಾಗಿ ultra sound scanning ಹಾಗು urine test ಕೂಡ ನಡೆಸಲಾಗುತ್ತೆ ಇದರ ಬಳಿಕ ಇನ್ನು ಆಯಾ ದೇಶಗಳಲ್ಲಿ ಇರುವಂತಹ ಇತರೆ pregnancy testಗಳನ್ನು ಕೂಡ ನಡೆಸಿದ ನಂತರ ಅಷ್ಟೇ ಮುಂದಿನ ರೌಂಡ್ ಶುರುವಾಗುತ್ತೆ ಇದರಲ್ಲಿ ನೆಗೆಟಿವ್ ವರದಿ ಬಂದವರು ಮಾತ್ರವೇ ಮುಂದಿನ ಸುತ್ತುಗಳಿಗೆ ಆಯ್ಕೆಯಾಗುತ್ತಾರೆ ಇನ್ನು ಎರಡನೆಯದು ಬ್ರೆಸ್ಟ್ ಟೆಸ್ಟ್ ಅಂದರೆ ಸ್ತನ ಪರೀಕ್ಷೆ ಹೌದು ಮಿಲಿಟರಿಗೆ ಸೇರುವ ಯುವತಿಯರಿಗೆ ಈ ಸ್ಥಾನ ಪರೀಕ್ಷೆಯನ್ನು ಕೂಡ ನಡೆಸಲಾಗುತ್ತೆ.

ಇನ್ನು ಇದಕ್ಕೆ ಸಂಬಂಧಪಟ್ಟ ಸೂಕ್ತ ವೈದ್ಯರು ಹಾಗೂ ನರ್ಸಗಳು ಇಬ್ಬರು ಕೂಡ ಅಭ್ಯರ್ಥಿಗಳ ಸ್ಥಾನ ವೈಜ್ಞಾನಿಕ ತಳಹದಿಯಲ್ಲಿ ಅಮೂಲಾಗ್ರವಾಗಿನೇ ಪರಿಶೀಲನೆ ಮಾಡ್ತಾರೆ ಇದರ ಉದ್ದೇಶ ಇಷ್ಟೇ ಅವರು ಆರೋಗ್ಯದಿಂದ ಇದ್ದಾರೋ ಅಥವಾ ಬೆಸ್ಟ್ ಗೆ ಸಂಬಂಧಪಟ್ಟಂತ ಯಾವುದಾದರೂ ಗಂಭೀರ ಕಾಯಿಲೆಗಳು ಅವರಿಗೆ ಇದೆಯಾ ಅಂತ ತಿಳಿಯುವುದೇ ಇದರ ಮುಖ್ಯ ಉದ್ದೇಶ ಆಗಿರುತ್ತೆ ಯಾಕೆಂದರೆ ಸಾಮಾನ್ಯವಾಗಿ ಸ್ತ್ರೀಯರಿಗೆ ಬ್ರೆಸ್ ಕ್ಯಾನ್ಸರ್ ಸ್ಥಾನದ ಸೋಂಕು ಹಾಗೂ ಸ್ತನದಲ್ಲಿ lump ಸಮಸ್ಯೆ ಮುಂತಾದ ರೋಗಗಳಿಗೆ ಒಳಗಾಗುವ ಸಂಭವ ಇರುತ್ತೆ ಇವು ಅನೇಕ ಸ್ತ್ರೀಯರಿಗೆ ಯಾವ ವಯೋಮಾನದಲ್ಲಿ ಬೇಕಾದರೂ ಅಂಟಿಕೊಳ್ಳಬಹುದು ಇಂತಹ ಸಮಸ್ಯೆಗಳಿಂದ ಬಳಲುವವರು ಮಿಲಿಟ ಸೇವೆ ಮಾಡುವುದಕ್ಕೆ ಅನರ್ಹ ಹೀಗಾಗಿ ಅವರು ಆರೋಗ್ಯಕರವಾಗಿ ಸದೃಢವಾಗಿ ಇದ್ದರೋ ಇಲ್ಲವೋ ಎಂಬುದನ್ನು ತಿಳಿಯುವುದಕ್ಕೆ ,

ಈ ಒಂದು ಟೆಸ್ಟ್ ಅನ್ನು ನಡೆಸಲಾಗುತ್ತೆ ಇನ್ನು ಸೇನೆಯೇ ಆಯ್ಕೆಯಾಗುವಂತಹ ಯುವತಿಯರ ಸ್ಥಾನಗಳ ಗಾತ್ರ ಕೂಡ ಇಲ್ಲಿ ಗಣನೆಗೆ ಬರುತ್ತೆ ಕೆಲವೊಬ್ಬರಿಗೆ ದೊಡ್ಡ ಸ್ಥಾನಗಳು ಇರುತ್ತವೆ ದೊಡ್ಡ ಗಾತ್ರದ ಸ್ಥಾನ ಇದ್ದವರಿಗೆ ಸೇನೆಯಲ್ಲಿ ಆಯ್ಕೆಯಾಗುವ ಅವಕಾಶ ಕಡಿಮೆ ಅಂಥವರನ್ನು ಸಾಮಾನ್ಯವಾಗಿ ಮಿಲಿಟರಿಗೆ ಸೇರಿಸುವುದಿಲ್ಲ ಕಾರಣ rifle jumping ಹಾಗೂ ಇತರ ಹಾರ್ಟ್ ಟ್ರೇನಿಂಗ ಗಳಲ್ಲಿ ಅವರಿಗೆ ಅವರ ದೈಹಿಕ ಸ್ಥಿತಿ ಅನುವನ್ನ ಮಾಡಿಕೊಡುವುದಿಲ್ಲ ಹೀಗಾಗಿ ಚಿಕ್ಕಸ್ತನ ಹೊಂದಿದ ಯುವತಿಯರಿಗೆ miliderಗೆ ಸೇರುವಂತ ಸಂಭವ ಹೆಚ್ಚಿರುತ್ತೆ.

ಅಂತವರು ಸಮರ್ಥವಾಗಿ ಪ್ರತಿ test ಹಾಗು trainingಗಳನ್ನ ನಿರಾಯಾಸವಾಗಿ ಪೂರೈಸೋದಿಕ್ಕೆ ಸಾಧ್ಯ ಇರುತ್ತೆ. ಇನ್ನು ಮೂರನೆದು piles test ಅಥವಾ ಮೂಲವ್ಯಾರಿ ಪರೀಕ್ಷೆ ಮೂಲವ್ಯಾದಿ ಅಥವಾ piles ರೋಗ ಯಾವ ರೀತಿಯದ್ದು ಅಂತ ಬಹುತೇಕವಾಗಿ ಎಲ್ಲರಿಗು ಗೊತ್ತೇ ಇರುತ್ತೆ. ಈ piles checkup ಕೂಡ military ಆಯ್ಕೆಯಲ್ಲಿ ನಡೆಸಲಾಗುವಂತಹ ಒಂದು ಪರೀಕ್ಷೆ. ಈ ಒಂದು ಸಮಸ್ಯೆ ಇದ್ದವರನ್ನು ಮಿಲಿಟರಿಯಲ್ಲಿ ಸೇವೆ ಮಾಡುವುದಕ್ಕೆ ಅರ್ಹ ಅಂತ ಭಾವಿಸಲಾಗುತ್ತೆ. ಹೀಗಾಗಿನೇ ಇಲ್ಲಿ ಅಭ್ಯರ್ಥಿ ನಿಲ್ಲುವಂತೆ ಮಾಡಿ ಅವರನ್ನ ನೆಲಕ್ಕೆ ಬಗ್ಗಿಸಿ ಪ್ರತಿಯೊಬ್ಬರ ಬುಧ ದ್ವಾರವನ್ನು ಕೂಡ ಪರಿಶೀಲಿಸಿ ಸಮಸ್ಯೆ ಇದೆಯೋ ಇಲ್ಲವೋ ಅಂತ ನೈಸರ್ಗಿಕ ವಿಧಾನದ ಮೂಲಕವೇ ಪರೀಕ್ಷೆ ಮಾಡಿ ಅವರು ಆ ಸಮಸ್ಯೆಯಿಂದ ಬಳಲುತ್ತಿಲ್ಲ ಎಂಬುದನ್ನು ಖಾತೆ ಪಡಿಸಿಕೊಂಡು ನಂತರವಷ್ಟೇ ಅವರನ್ನು ಮುಂದಿನ ಹಂತಕ್ಕೆ ರವಾನಿಸಲಾಗುತ್ತೆ ಇನ್ನು ನಾಲ್ಕನೆಯದು originality ಪರೀಕ್ಷೆ ಇಂತಹ ಒಂದು ವಿಲಕ್ಷಣವಾದ ಪರೀಕ್ಷೆಯನ್ನು ಕೂಡ ಮಾಡುತ್ತಾರೆ ಅಂತ ನಿಮಗೆ ಅನ್ನಿಸಬಹುದು .

ಹೌದು military ಅಲ್ಲಿ ಸೇರುವಂತಹ ಯುವತಿಯರಿಗೆ ಈ ಪರೀಕ್ಷೆ ಕೂಡ ಇರುತ್ತೆ ಅರೆ ಇದೇನಿದು ನಮ್ಮ ಭಾರತೀಯ military ಮನ ಸ್ಥಿತಿ ಇಷ್ಟು ಅಲ್ಪವೇ ಅಂತ ನೀವು ಕೇಳಬಹುದು ಸೇನೆಯಲ್ಲಿ ಸೇವೆಯನ್ನ ಸಲ್ಲಿಸೋದಕ್ಕೂ ಹಾಗು ವ್ಯಕ್ತಿಯ ಒರಿಜಿನಟಿಗು ಏನು ಸಂಬಂಧ ಅಂತ ಚಿಂತಿತರಾಗಬೇಡಿ ಈ ಒಂದು ಟೆಸ್ಟ್ ನಮ್ಮ ದೇಶದಲ್ಲಿ ಖಂಡಿತ ಇಲ್ಲ ಆದರೆ ವಿಶ್ವದ ಕೆಲವೊಂದು ರಾಷ್ಟ್ರಗಳ ಸೇನೆಯಲ್ಲಿ ಈ ಒಂದು ಟೆಸ್ಟ್ ಜಾರಿಯಲ್ಲಿದೆ ಇದರ ವಿರುದ್ಧ ಅನೇಕ ದೇಶಗಳಲ್ಲಿ ಬಂಡಾಯವೆದ್ದದ್ದು ಕೂಡ ಉಂಟು ಈ ಒಂದು ಟೆಸ್ಟ್ ವಿಚಾರವಾಗಿ ಇಂಡೋನೇಷ್ಯಾ ರಾಷ್ಟ್ರದ ಹೆಸರು ಮುಖ್ಯವಾಗಿ ಕೇಳಿಬರುತ್ತೆ ಈ ದೇಶ ತನ್ನ ಮಿಲಿಟರಿಗೆ ಸೇರ ಬಯಸುವ ಯೋಧರ ಕನ್ಯತ್ವವನ್ನು ಕೂಡ ಪರೀಕ್ಷೆ ಮಾಡೋದಕ್ಕೆ ಮುಂದೆ ಬರುತ್ತೆ ಸದ್ಯ ಭಾರತದಲ್ಲಿ ಈ ಒಂದು ಟೆಸ್ಟ್ ಇಲ್ಲ ವೀಕ್ಷಕರೇ ನಮ್ಮಲ್ಲಿ ಹೆಚ್ಚಿನ ಜನ ಓವರ್ ಥಿಂಕಿಂಗ್ ಅನ್ನ ಮಾಡ್ತಾನೆ ಕಾಲವನ್ನ ಕಳೀತಾರೆ ಕೆಲಸದ ಒತ್ತಡದ ನಡುವೆ ಯಾವುದಕ್ಕೂ ಕೂಡ ಸಮಯ ಇಲ್ಲಾ ಅಂತ ಒದ್ದಾಡ್ತಾರೆ.

ಈ ರೀತಿ ಕೊರ್ಗೋವರಲ್ಲಿ ಪುಸ್ತಕ ಓದುವ ಗಿಲ್ಲಿನವರೇ ಹೆಚ್ಚು ಕೆಲಸದ ಅಧಿಕ ಒತ್ತಡದಲ್ಲಿ ಹೊಸ ವಿಚಾರಗಳನ್ನ ಕೃತಿಗಳನ್ನ ಓದಿ ತಿಳಿದುಕೊಳ್ಳಲು ಆಗುತ್ತಿಲ್ಲ ಅಂತ ಚಿಂತೆಯನ್ನ ಮಾಡುವವರಿಗೇನೇ ಇದೀಗ ಕೊಕೊ FM ದಿವ್ಯ ವರದಾನವಾಗಿ ಪರಿಣಮಿಸಿದೆ ಇದರಲ್ಲಿ ಐದು ಸಾವಿರ ಹೆಚ್ಚಿನ ಗಂಟೆಗಳಿಗೂ listening content ಇದೆ ಚಾಣಕ್ಯನ ನೀತಿ ಸೇರಿದಂತೆ ನಿಮ್ಮ ನೆಚ್ಚಿನ ಹಲವಾರು ಪುಸ್ತಕ ಧ್ವನಿ ಮುದ್ರಿಕೆ ಮೂಲಕ ನೀವು ಇಲ್ಲಿ ಕೇಳಬಹುದಾಗಿದೆ ನೀವು ಪ್ರಯಾಣ ಮಾಡುವಾಗ ಮಲಗುವ ಮುನ್ನ ಇಂತಹ ಸಮಯಗಳಲ್ಲಿ ಇದರಲ್ಲಿರುವ ಉತ್ತಮ ಕೃತ್ಯಗಳನ್ನ ಆಲಿಸಬಹುದು description ಬಾಕ್ಸನಲ್ಲಿ ಈ link ಅನ್ನ ಕ್ಲಿಕ್ ಮಾಡಿ ಚಂದದಾರಿಕೆಯನ್ನ ಪಡೆಯಿರಿ ಹಾಗು ಈ ಒಂದು ಆಪ್ ಕೆ ಸೈನ್ up ಆಗುವಾಗ ಕೆ ಟಿ ಎಫ್ ಫಿಫ್ಟಿ ಎಂಬ ಕೂಪನ್ code ಅನ್ನು ಬಳಸಿದರೆ ಅದರ ಡಿಸ್ಕೌಂಟ್ ನ ಭಾಗಿತ್ವ ನಿಮಗೆ ಸಿಗುತ್ತೆ .

ಇನ್ನು ಐದನೆಯದು ದೇಹದ ಉಳಿದ ಅವಶ್ಯ ಭಾಗಗಳ ದೈಹಿಕ ಪರೀಕ್ಷೆ ಇದರಲ್ಲಿ ಮೊದಲು ನಿಮ್ಮ ಮೊಣಕಾಲಿನ ಪರೀಕ್ಷೆ ಮಾಡಲಾಗುತ್ತೆ ಇದನ್ನ ನಾಲ್ಕನೇ test ಅಂತ ಕರೆಯ ನಿಮ್ಮ ಮೊಣಕಾಲು ಪರಸ್ಪರ ತಗುಲುತ್ತವೋ ಇಲ್ಲವೋ ಅಂತ ಈ ಒಂದು ಪರೀಕ್ಷೆ ಮೂಲಕ ಚೆಕ್ ಮಾಡಲಾಗುತ್ತೆ ನಿಮ್ಮ ಚೇಸ್ಟ್ ಬೆನ್ನು ಹಾಗು ಕೈಕಾಲುಗಳ ಪರೀಕ್ಷೆ ಜೊತೆ ನಿಮ್ಮ ದೇಹದಲ್ಲಿ ಇರಬಹುದಾದಂತ ಸ್ಕಿನ್ ಬರ್ನಂತಹ ಸಮಸ್ಯೆಯನ್ನು ಕೂಡ ಚೆಕ್ ಮಾಡಲಾಗುತ್ತೆ ಮಿಲಿಟರಿಗೆ ಸೇರುವುದಕ್ಕೆ ದೃಷ್ಟಿ ಚುರುಕಾಗಿ ಇರಬೇಕಾದಂತಹ ಅನಿವಾರ್ಯತೆ ಇದ್ದು ನಿಮ್ಮ ಕಣ್ಣುಗಳ ಪರೀಕ್ಷೆಯನ್ನು ಕೂಡ ಇಲ್ಲಿ ನಡೆಸಲಾಗುತ್ತೆ ಈ ಎಲ್ಲ ವಿರೋಧ ಪರೀಕ್ಷೆಗಳಲ್ಲಿ ನೀವು ಸದೃಢರಾಗಿದ್ದೀರಾ ಅಂತ ಖಚಿತ ಪಡಿಸಿಕೊಂಡೆ ನಿಮ್ಮನ್ನ ಮುಂದಿನ ಸುತ್ತಿಗೆ ಸೆಲೆಕ್ಟ್ ಮಾಡಲಾಗುತ್ತೆ ಇನ್ನು ಆರನೆಯದು ಸೂರ್ಯ ಮುದುಗಲ್ ಪರೀಕ್ಷೆ milit ವಿಷಯಕ್ಕೆ ಸಂಬಂಧಪಟ್ಟಂತೆ ಈ ಸೂರ್ಯ ಮುದುಗಲ್ ಪರೀಕ್ಷೆ ಪ್ರಮುಖ ಹಾಗು ಆಸಕ್ತಿಕರವಾದ ಹಿನ್ನಲೆ ಮತ್ತು ಸ್ಥಾನವನ್ನ ಹೊಂದಿದೆ ಈ ಸೂರ್ಯ ಮುದ್ಗಲ್ ಅಂದ್ರೆ ಏನು ಅಂತ ಬಹುಷ್ಯ ನಿಮ್ಮಲ್ಲಿ ಅನೇಕರಿಗೆ ಗೊತ್ತಿಲ್ಲ .

ಈ ಹೆಸರಿನ ಹಿಂದೆ ಸ್ವಾರಸ್ಯಕರ ಹಿನ್ನಲೆ ಇದೆ ಕೆಲವು ವರ್ಷಗಳ ಹಿಂದೆ ಹರಿಯಾಣಕ್ಕೆ ಸೇರಿದಂತ ಸೂರ್ಯ ಮುದ್ಗಲ್ ಎಂಬ ಯುವತಿ ದೇಶದ ಸೇನೆಗೆ ಸೇರೋದಕ್ಕೆ ಬಯಸಿದಾಗ ಆಕೆ ಮೆಡಿಕಲ್ ಟೆಸ್ಟ್ ಪುರುಷ ಅಧಿಕಾರಿಗಳಿಂದ ಜರುಗಿತ್ತು ಇದರಿಂದ ಆಕೆಯ ಮಾನಸಿಕ ಸ್ಥಿತಿ ಗತಿ ಅರಿಯದ ಅವರು ಆಕೆಯನ್ನ ಪರೀಕ್ಷೆಯಲ್ಲಿ ಫೈಲ್ ಮಾಡಿದರು ಇದು ಸೂರ್ಯ ಮುದುಕನಿಗೆ ತೀವ್ರ ಆಘಾತ ನೀಡಿತು ನಂತರ ಉತ್ಸಾಹದಿಂದ ಸೇನೆಗೆ ಸೇರೋದಕ್ಕೆ ಬರುವಂತ ಯುವತಿಯರಿಗೆ ಇದು ಅತೀವ ಸಂದಿಗ್ನ ಹಾಗು ಕಿರಿಕಿರಿಯನ್ನ ಉಂಟು ಮಾಡುವ ರೀತಿ ಇದೆ ಅಂತ ಯುವತಿಯರ ಖಾಸಗಿ ಅಂಗಗಳ ಪರೀಕ್ಷೆಯನ್ನ ಕಡ್ಡಾಯವಾಗಿ ಓರ್ವ female ಅಧಿಕಾರಿ ನಿರ್ವಹಣೆ ಮಾಡಬೇಕು ಅಂತ ಸೂರ್ಯ ಮುದುಗಲ್ ತನ್ನ rejectionನ ವಿರುದ್ಧ supreme ಕೋರ್ಟನಲ್ಲಿ ದಾವೆ ಹೂಡಿದರು .

ಈ ಒಂದು ಕೇಸ್ ಸುಮಾರು ಆರು ವರ್ಷ ಕೋರ್ಟನಲ್ಲಿ ನಡೆದು ಕೊನೆಗೆ ಸೂರ್ಯ ಮುದುಗಲರ ಆಸೆಯಂತೆ ಕೆಲವು ಬದಲಾವಣೆಗಳು ಮಿಲಿಟರಿಯಲ್ಲಿ ಜಾರಿಗೆ ಬರಬೇಕು ಅಂತ ದೆಹಲಿ ಕೋರ್ಟ್ ಅನುಮೋದಸ್ತು ಸುಮಾರು ಸತತ ಆರು ವರ್ಷಗಳ ಕಾಲ ಇದಕ್ಕಾಗಿ ಹೋರಾಟ ನಡೆಸಿದಂತ ಸೂರ್ಯ ಮುರುಗಲರ ಪ್ರಯತ್ನಗಳಿಗೆ ಕಡೆಗೂ ಜಯ ಸಿಕ್ಕಿ ತೀರ್ಪು ಆಕೆಯ ಹೆಸರಿನ ನಿಯಮ ಒಂದರ ಜಾರಿಯಿಂದಲೇ ಹೊರಬಿತ್ತು ಇದರ ಪ್ರಕಾರ ಯುವತಿಯರ ಖಾಸಗಿ ಅಂಗಗಳ ಹಾಗು pregnancy ಪರೀಕ್ಷೆಯಲ್ಲಿ ultrasound scanning ಅಂತ ಸೂಕ್ಷ್ಮ ಪರೀಕ್ಷೆ ನಡೆಸುವುದಕ್ಕೆ ಕಡ್ಡಾಯವಾಗಿ ಒಬ್ಬ ಲೇಡಿ ಆಫೀಸರ್ ಪ್ರತಿ ಕ್ಯಾಂಪ್ ನಲ್ಲು ಇರಬೇಕು ಅಂತ ಕೋರ್ಟ್ ಆದೇಶವನ್ನು ಹೊರಡಿಸಿತ್ತು ಈ ಸಲ ಈ ಮುದುಗಲ್ ಮತ್ತೊಮ್ಮೆ ಸೇನೆಗೆ ಅರ್ಜಿಯನ್ನು ಹಾಕಿದರು ಆದರೂ ಕೂಡ ಅವರು physically fit ಆಗಿ ಹೊರ ಬರಲಿಲ್ಲ ಅವರು ಅನರ್ಹ ಅಂತ ಸೇನೆಯ ಸೆಲೆಕ್ಷನ್ ನಿಂದ ಹೊರಗಿಡಲಾಯಿತು.

ಈಗ ಮುಧೋ ಓರ್ವ teacher ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಅವರು ಸೇನೆಗೆ ಸೇರುವುದಕ್ಕೆ ಸಾಧ್ಯವಾಗಿಲ್ಲವಾದರೂ ಅವರ ಪ್ರಯತ್ನದಿಂದ ಅನೇಕ ಮುಂಬರುವ ಯುವತಿಯರಿಗೆ ಅನುಕೂಲವಾದಂತ ಈ ಒಂದು ವಾತಾವರಣ army selection ಅಲ್ಲಿ ಸೃಷ್ಟಿಯಾಗುವುದಕ್ಕೆ ಕಾರಣವಾಯಿತು ಯುವತಿಯರು ಈ ಕಾಲದಲ್ಲಿ ಯಾವುದರಲ್ಲು ಕೂಡ ಕಡಿಮೆ ಇಲ್ಲ ಪ್ರತಿ ಕ್ಷೇತ್ರದಲ್ಲೂ ಕೂಡ ಅವರು ಎಲ್ಲರಿಗೂ ಸರಿಸಮಾನವಾಗಿ ಸ್ಪರ್ಧಿಸಲು ಮುಕ್ತ ಅವಕಾಶವಿದೆ ದೇಶದ defence ನಲ್ಲು ಕೂಡ ಮಹಿಳೆಯರ ಪಾತ್ರ ಪ್ರತ್ಯೇಕವಾಗಿದೆ ಅವರು ಕೂಡ ಈ ದೇಶದ ಆಸ್ತಿ ಇದಕ್ಕಾಗಿ ದುಡಿಯಲು ಶ್ರಮಿಸಲು ಹಾಗೂ ದೇಶದ ಪರ ಹೋರಾಡಲು ಅವರು ಕೂಡ ಸಮನ್ವಯದ ಹಕ್ಕ ಅದನ್ನ ಗಮನಿಸಿ ಗೌರವಿಸಿ ಅದಕ್ಕೆ ಸೂಕ್ತ ವೇದಿಕೆಯನ್ನ ಕಲ್ಪಿಸೋದೇ ಪ್ರತಿ ದೇಶದ ಸರ್ಕಾರದ ಜವಾಬ್ದಾರಿ ಸೇನೆಗೆ ಸೇರುವ ಅವರ ಆಶಯಕ್ಕೆ ಸದಾ ಬೆಂಬಲಿಸಿ ಬೆನ್ನನ್ನ ತಟ್ಟುವುದು ಪ್ರತಿ ಕಾನೂನಿನ ಧರ್ಮವಾಗಬೇಕು ಯಾವುದೇ ಪೂರ್ವಗ್ರಹ ಪೀಡಿತ ಅಡೆತಡೆಗೆ ಹೋದರೆ ಯುವತಿಯರು ಸೇನೆಗೆ ಸೇರುವುದಕ್ಕೆ ಹಿಂಜರಿಯುವಂತ ಪರಿಸ್ಥಿತಿ ಯಾವ ಕಾರಣಕ್ಕೂ ಉಂಟಾಗದ ಹಾಗೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ