ಹೃದಯಾಘಾತಕ್ಕೆ ಮುಂಚೆ ನಮಗೆ ಕಂಡುಬರುವ ಲಕ್ಷಣಗಳು ಏನು ಗೊತ್ತೇ … ನಿರ್ಲಕ್ಷ ಬೇಡ …

52

ಪ್ರಿಯ ಓದುಗರೇ ಈ ಆರೋಗ್ಯ ಮಾಹಿತಿ ತಿಳಿದು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಹೌದು ಆರೋಗ್ಯ ಮಾಹಿತಿ ಯಾವುದಾದರೇನು ಪ್ರತಿಯೊಂದು ಮಾಹಿತಿ ತಿಳಿದಿರುವುದು ಕೂಡ ಉತ್ತಮ. ಹೌದು ಯಾಕೆ ಅಂದರೆ ಈ ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿ ಸಹ ನಮ್ಮ ಆರೋಗ್ಯ ವೃದ್ಧಿಗಾಗಿ ಆರೋಗ್ಯವನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದಕ್ಕಾಗಿ ಆಗಿರುತ್ತದೆ ಆದ್ದರಿಂದ ನಾವು ಈ ದಿನದಲ್ಲಿ ನ ತಿಳಿಸಲಿರುವ ಹೃದಯಕ್ಕೆ ಸಂಬಂಧಿಸಿದ್ದು ಹೌದು ಹೃದಯ ಇಂತಹ ಸೂಕ್ಷ್ಮ ಅಂಗವಾಗಿದೆ ಈ ಸೂಕ್ಷ್ಮ ಅಂಗವಾಗಿರುವ ಹೃದಯದ ಆರೋಗ್ಯವನ್ನು ಬಹಳ ಸೂಕ್ಷ್ಮವಾಗಿ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿರುತ್ತದೆ. ಅದರಲ್ಲಿಯೂ ಇವತ್ತಿನ ದಿವಸಗಳಲ್ಲಿ ನಾವು ಪಾಲಿಸುತ್ತಿರುವ ಅಂತಹ ಆಹಾರ ಪದ್ದತಿಗಳು ನೇರವಾಗಿ ಹೃದಯದ ಆರೋಗ್ಯದ ಮೇಲೆ ಬೀರುತ್ತಿರುವ ಕಾರಣ ಹೃದಯದ ಆರೋಗ್ಯ ಹದಗೆಡುತ್ತಾ ಇದೆ ಇದರಿಂದ ಹಲವು ವಿಧದ ಅನಾರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿರುವ ಕಾರಣ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಹೌದು ಚಿಕ್ಕವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಮಸ್ಯೆಯಿಂದ ಬಳಲುತ್ತಾ ಇರುವವರ ಅದೆಷ್ಟೋ ಮಂದಿ ಇದ್ದಾರೆ ಈ ಹೃದಯಾಘಾತ ಸಡನ್ ಆಗಿ ನೀಡುವ ಶಾಕ್ ಹೌದು ಹೃದಯಾಘಾತವಾದರೆ ಮನುಷ್ಯನಿಗೆ ಏನಾಗುತ್ತಿದೆ ಅಂತಲೆ ಗೊತ್ತಾ ಗೊತ್ತಿರುವುದಿಲ್ಲ ಹಾಗೆಯೇ ಹೃದಯದ ಆರೋಗ್ಯ ಸಹ ಒಂದೇ ದಿನದಲ್ಲಿ ಸರಿಪಡಿಸಿಕೊಳ್ಳುವಂತೆ ಹದ್ದು ಸಹ ಅಲ್ಲ ಈ ಹೃದಯದ ರಕ್ಷಣೆ ಮಾಡಿಕೊಳ್ಳುವುದು ಪ್ರತಿದಿನದ ಕಾರ್ಯವಾಗಿದೆ ಆದ್ದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನೀವು ಉತ್ತಮ ಆರೋಗ್ಯ ಪದ್ದತಿ ಮಾತ್ರ ಸರಿಪಡಿಸಿಕೊಳ್ಳುವುದು ನಿಮ್ಮ ಜೀವನಶೈಲಿಯನ್ನು ಸಹ ಸರಿಪಡಿಸಿಕೊಳ್ಳಬೇಕು ಯಾಕೆಂದರೆ ವ್ಯಾಯಾಮ ಇಲ್ಲದ ಬದುಕು ಹಲವು ಅನಾರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಆದ್ದರಿಂದ ಪ್ರತಿದಿನ ಸ್ವಲ್ಪ ಸಮಯವಾದರೂ ವ್ಯಾಯಾಮ ಮಾಡುವುದು ಅತ್ಯವಶ್ಯಕ.

ಇನ್ನು ಈ ಹೃದಯಕ್ಕೆ ಸಂಬಂಧಿಸಿದ ಈ ಕೆಲವೊಂದು ಮಾಹಿತಿಗಳ ನತಪದ ಕೇಳಿದಿರಿ ಅದೇನೆಂದರೆ ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷ್ಯ ಮಾಡಬೇಡಿ ಒಮ್ಮೆ ವೈದ್ಯರ ಭೇಟಿ ನೀಡುವುದು ಉತ್ತಮ. ತಪ್ಪದೆ ಇದನ್ನೆಲ್ಲ ಗಮನಿಸಿ ನಿಮ್ಮ ದಿನನಿತ್ಯದ ಬದುಕಿನಲ್ಲಿ ಇಂತಹ ಬದಲಾವಣೆಗಳಾದರೆ ಖಂಡಿತವಾಗಿಯೂ ವೈದ್ಯರ ಭೇಟಿ ನೀಡುವುದು ಒಳ್ಳೆಯದು ಅದೇನೆಂದರೆ ಉಸಿರಾಟದಲ್ಲಿ ತೊಂದರೆ ಆಗುವುದು ಇನ್ನೂ ಬಲಭುಜದ ಮೇಲಿನಿಂದ ಕೆಳಗಿನವರೆಗೂ ನೋವು ಉಂಟಾಗುವುದು, ನಿದ್ರೆ ಬಾರದಿರುವುದು ನಿದ್ರೆ ಸಮಸ್ಯೆಯಾಗುವುದು ಇಂತಹ ಲಕ್ಷಣಗಳು ನಿಮಗೆ ಕಾಣಿಸಿ ಕೊಂಡರೆ ಇದು ಹೃದಯಕ್ಕೆ ಸಂಬಂಧಿಸಿದ ವಿಚಾರವಾಗಿರುತ್ತದೆ ಆದ್ದರಿಂದ ಖಂಡಿತವಾಗಿ ವೈದ್ಯರ ಭೇಟಿ ನೀಡುವುದು ಒಳ್ಳೆಯದು.

ಇನ್ನು ಈ ಹೃದಯದ ಸಮಸ್ಯೆ ಉಂಟಾಗುವುದು ಹೆಚ್ಚಿನದಾಗಿ ಮಧ್ಯರಾತ್ರಿ 2 ರಿಂದ 2.30 ರ ಒಳಗೆ ಹೆಚ್ಚಿನದಾಗಿ ಕಂಡು ಬರುವ ಕಾರಣ ಈ ವೇಳೆ ನಿಮಗೆ ಉಸಿರಾಟದ ತೊಂದರೆ ಉಂಟಾದರೆ ಅಥವಾ ಉಸಿರಾಡಲು ಹೆಚ್ಚು ಆಮ್ಲಜನಕ ಸಿಗದೇ ಇದ್ದರೆ ಅದು ನಿಮ್ಮ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡಬಹುದು ಹಾಗಾಗಿ ಈ ವೇಳೆ ಹೆಚ್ಚು ಜಾಗರೂಕತೆಯಿಂದ ಇರುವುದು ಒಳ್ಳೆಯದು ಮತ್ತು ನೀವು ಮಲಗುವ ಕೋಣೆಗೆ ಹೆಚ್ಚು ಗಾಳಿಯಾಡುವ ವ್ಯವಸ್ಥೆ ಮಾಡಿಕೊಳ್ಳುವುದು ಸಹ ಉತ್ತಮ.

ಹಾಗೂ ಸ್ನೇಹಿತರ ಇತ್ತೀಚಿನ ದಿನಗಳಲ್ಲಿ ನೋಡುತ್ತಲೇ ಇರುತ್ತೇವೆ ಈ ಹೃದಯಕ್ಕೆ ಸಂಬಂಧಿ ಸಮಸ್ಯೆಗಳಿಂದ ಎಷ್ಟೊಂದು ಜನರು ಆಘಾತಕ್ಕೆ ಒಳಗಾಗುತ್ತಾಳೆ ಇನ್ನೂ ಕೆಲವರು ಇಹಲೋಕ ತ್ಯಜಿಸಿದ್ದ ಇದ್ದಾರೆ ಆದ್ದರಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಆಗಿದೆ ಇನ್ನು ಈ ಮೇಲ್ಕಂಡಂತಹ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದಲ್ಲಿ ಖಂಡಿತವಾಗಿಯೂ ನಿರ್ಲಕ್ಷ್ಯ ಮಾಡದೆ ವೈದ್ಯರ ಭೇಟಿ ನೀಡಿ ಒಮ್ಮೆ ವೈದ್ಯರ ಭೇಟಿ ನೀಡುವುದರಿಂದ ಯಾವುದೇ ತಪ್ಪೂ ಇಲ್ಲ. ಆದ್ದರಿಂದ ಖಂಡಿತವಾಗಿಯು ತಪ್ಪದೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಿ ಹೃದಯಕ್ಕೆ ಸಂಬಂಧ ಪಠ್ಯ ಇಂತಹ ಯಾವ ಲಕ್ಷಣಗಳನ್ನೂ ನಿರ್ಲಕ್ಷ್ಯ ಮಾಡದಿರಿ ಇನ್ನು ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಬೇಕಾಗಿರುವ ಆಹಾರ ಪದ್ಧತಿ ಹಾಗೂ ಜೀವನ ಶೈಲಿ ರೂಢಿಸಿಕೊಳ್ಳಿ ಪ್ರತಿದಿನ ತಪ್ಪದೆ ಧ್ಯಾನ ಮಾಡಿ ಮತ್ತು ವ್ಯಾಯಾಮ ಮಾಡುವುದು ಮರೆಯಲೇ ಬೇಡಿ ಎಲ್ಲರಿಗೂ ಒಳ್ಳೆದಾಗಲಿ ಶುಭದಿನ ಧನ್ಯವಾದ.