ಹೆಂಡತಿ ಅಪ್ಪಿ ತಪ್ಪಿ ಈ ಒಂದು ತಪ್ಪನ್ನ ಮಾಡಿದ್ದೆ ಆದಲ್ಲಿ ಅವಳ ಗಂಡ ಬೀದಿ ಭಿಕಾರಿ ಆಗೋದು ಕಟ್ಟಿಟ್ಟ ಬುತ್ತಿ… ಅಷ್ಟಕ್ಕೂ ಆ ಜೀವನವನ್ನೇ ಬೀದಿಪಾಲು ಮಾಡುವ ಕೆಲಸವಾದರೂ ಯಾವುದು ಗೊತ್ತ ..

307

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿ ಇಲ್ಲಿ ಹೇಳಲು ಹೊರಟಿರುವುದು ಏನಪ್ಪಾ ಅಂದರೆ ಯಾವ ಹೆಂಗಸರೂ ಅದರಲ್ಲಿ ಮದುವೆಯಾಗಿರುವ ಹೆಂಗಸರು ಈ ತಪ್ಪುಗಳನ್ನು ಮಾಡಿದರೆ ಮನೆಯಲ್ಲಿ ಏನೆಲ್ಲ ಆಗುತ್ತದೆ ಅನ್ನುವುದು ತಿಳಿಸುತ್ತಿದ್ದೇವೆ ಹೌದು ಮದುವೆಯಾಗಿರುವ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನ ಮಾಡಲೇಬಾರದು ಅದಕ್ಕೆ ಸಾಕ್ಷಿಯಾಗಿ ಬಹಳಷ್ಟು ನಿದರ್ಶನಗಳೇ ಇವೆ ನಾವು ಸಮಾಜದಲ್ಲಿ ನೋಡುತ್ತಲೇ ಇರುತ್ತೇವೆ ಕೆಲವರು ಮದುವೆಯಾದ ಮೇಲೆಯೂ ಮಾಡುವ ಕೆಲವರು ತಪ್ಪಿನಿಂದ ಹೇಗೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ ಅಂತ. ಇವತ್ತಿನ ಮಾಹಿತಿ ಎಲ್ಲಿಯೂ ಕೂಡ ನಿನಗೆ ಉಪಯುಕ್ತವಾಗುವ ವಿಚಾರವೊಂದರ ಬಗ್ಗೆ ತಿಳಿಸುತ್ತಿದ್ದೇನೆ ಹೌದು ಪ್ರತಿಯೊಬ್ಬರ ಜೀವನದಲ್ಲಿಯೂ ಬರುವುದು ಮದುವೆ ಆದ್ದರಿಂದ ಹೆಣ್ಣುಮಕ್ಕಳು ತಪ್ಪದೆ ಪಾಲಿಸಬೇಕಾದ ಕೆಲವೊಂದು ವಿಚಾರಗಳ ಕುರಿತು ತಿಳಿಸುತ್ತಿದ್ದೇವೆ. ಯಾವುದೇ ಕಾರಣಕ್ಕು ಹೆಣ್ಣು ಮಕ್ಕಳು ಅದರಲ್ಲಿಯೂ ಮದುವೆಯಾಗಿರುವ ಹೆಣ್ಣು ಮಕ್ಕಳು ಈ ಕೆಲವು ತಪ್ಪುಗಳನ್ನ ಮಾಡಲೇಬಾರದು ಇದರಿಂದ ಸಂಸಾರದ ನೆಮ್ಮದಿ ಹಾಳಾಗಿ ಹೋಗುತ್ತದೆ.

ಹೌದು ಸ್ನೇಹಿತರೆ, ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿಯೂ ಬರುವುದೆ ಆಗಿದೆ ಆದರೆ ಮದುವೆಯ ಬಳಿಕ ಹೆಣ್ಣು ಮಕ್ಕಳ ಜೀವನ ಮಾತ್ರ ಬದಲಾಗುವುದಿಲ್ಲ ಗಂಡುಮಕ್ಕಳ ಜೀವನವೂ ಕೂಡ ಬದಲಾಗುತ್ತದೆ ಜೀವನದಲ್ಲಿ ಜವಾಬ್ದಾರಿ ಎಂಬುದು ಕೂಡ ಹೆಚ್ಚುತ್ತದೆ. ಆದರೆ ನಿಮಗಿದು ಗೊತ್ತಾ ಹೆಣ್ಣುಮಕ್ಕಳು ಕೂಡ ಮದುವೆಯ ಬಳಿಕ ಬದಲಾಗುತ್ತಾರೆ ಬದಲಾಗಲೇಬೇಕು ಯಾಕೆ ಅಂದರೆ ಇವರ ಕೆಲವೊಂದು ಹವ್ಯಾಸಗಳಿಂದ ಕೆಲವೊಂದು ಪದ್ಧತಿಗಳಿಂದ ಅವರು ಪಾಲಿಸುವ ಕೆಲವೊಂದು ಅಭ್ಯಾಸದಿಂದ ಗಂಡನ ಜೀವನದ ಮೇಲೆಯೂ ಕೂಡ ಕೆಲವೊಂದು ಪ್ರಭಾವ ಬೀರುತ್ತದೆ ಆದ್ದರಿಂದ ಹೆಣ್ಣುಮಕ್ಕಳು ಯಾವ ಕೆಲವೊಂದು ಪದ್ದತಿಯನ್ನು ಪಾಲಿಸಲೇ ಬೇಕು ಎಂಬುದನ್ನು ತಿಳಿದಿರಬೇಕು ಹಾಗಾದರೆ ಬನ್ನಿ ಮದುವೆಯಾದ ಹೆಣ್ಣುಮಕ್ಕಳು ಯಾವ ಕೆಲವೊಂದು ತಪ್ಪನ್ನು ಮಾಡಲೇಬಾರದು ಎಂಬುದನ್ನು ತಿಳಿಯೋಣ.

ಹೌದು ಹೆಣ್ಣುಮಕ್ಕಳು ಅದರಲ್ಲೂ ಮದುವೆಯಾದ ಹೆಣ್ಣು ಮಕ್ಕಳು ತಡವಾಗಿ ಎದ್ದೇಳುವುದು ಹಾಗೂ ರಾತ್ರಿ ತಡವಾಗಿ ಮಲಗೋದು ಇಂತಹ ತಪ್ಪನ್ನು ಮಾಡಬಾರದು ಹೌದು ಯಾರು ಸೂರ್ಯೋದಯದ ಬಳಿಕ ಎದ್ದೇಳುತ್ತಾರೆ ಅಂಥವರ ಮನೆಯಲ್ಲಿ ದಾರಿದ್ರ್ಯ ಎಂಬುದು ಸದಾ ನೆಲೆಸಿರುತ್ತದೆ. ಹೌದು ಅಂಥವರಿಗೆ ಎಂದಿಗೂ ಜೀವನದಲ್ಲಿ ಏಳಿಗೆ ಎಂಬುದು ಆಗೋದಿಲ್ಲ ಮದುವೆಯ ಬಳಿಕ ಹೆಣ್ಣು ಮಕ್ಕಳು ತಡವಾಗಿ ಏಳುವುದರಿಂದ ಅಂಥವರ ಮನೆಯಲ್ಲಿ ಲಕ್ಷ್ಮೀ ದೇವಿಯ ವಾಸ ಇರುವುದಿಲ್ಲ.

ಎರಡನೆಯದಾಗಿ ಮದುವೆಯಾದ ಹೆಣ್ಣುಮಕ್ಕಳು ಪೂರ್ಣ ಬಿಳಿ ಬಟ್ಟೆ ಧರಿಸಬಾರದು ಹೌದು ಬಿಳಿ ಬಣ್ಣದ ಬಟ್ಟೆ ಧರಿಸುವುದರಿಂದ ಅವರ ಬಾಳಿನಲ್ಲಿ ಬೇರೆ ಬಣ್ಣದ ಅವಶ್ಯಕತೆ ಇಲ್ಲ ಎಂಬುದರ ಅರ್ಥ ಹೌದು ಬಿಳಿ ಬಣ್ಣದ ಬಟ್ಟೆಯನ್ನು ಧರಿಸುವುದು ಯಾರು ಎಂಬುದು ನಮಗೆ ಗೊತ್ತೇ ಇದೆ ಆದ್ದರಿಂದ ಮದುವೆಯಾದ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಪೂರ್ಣವಾದ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಲೇಬಾರದು ಇದೂ ಕೂಡ ತಪ್ಪು ಅಂತ ಹೇಳಲಾಗಿದೆ. ಮದುವೆಯ ಬಳಿಕ ಬಹಳಷ್ಟು ಸಮಸ್ಯೆಗಳು ಬರುತ್ತಲೇ ಇರುತ್ತದೆ ಹಾಗಂತ ಸಮಸ್ಯೆಗಳು ಬರುತ್ತೆ ಎಂದು ತಲೆಮೇಲೆ ಕೈಹೊತ್ತು ಕೂರುವುದಲ್ಲ ಸಮಸ್ಯೆಗೆ ತಕ್ಕ ಪರಿಹಾರವನ್ನು ಪಾಲಿಸಬೇಕಿರುತ್ತದೆ ಹಾಗೆ ಸಮಸ್ಯೆಗಳು ಬರೋದಕ್ಕೆ ನಾವೇ ಕೆಲವೊಂದು ತಪ್ಪುಗಳನ್ನು ಮಾಡಿರುತ್ತಾರೆ ಅದರಲ್ಲಿಯೂ ಮದುವೆಯ ಬಳಿಕ ಹೆಣ್ಣು ಮಕ್ಕಳು ಮಾಡುವ ಕೆಲವೊಂದು ತಪ್ಪುಗಳಿಂದ ಬಹಳಾನೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಆದ್ದರಿಂದ ಈ ಮಾಹಿತಿ ತಿಳಿದ ಮೇಲೆ ಈ ಕೆಲವೊಂದು ತಪ್ಪುಗಳನ್ನು ಮಾಡಲೇಬೇಡಿ ಮದುವೆಯಾದ ಹೆಣ್ಣುಮಕ್ಕಳು ಸದಾ ಅರಿಶಿಣ ಕುಂಕುಮ ಹಚ್ಚಿರಲೇಬೇಕು ಹಾಗೆ ಯಾವತ್ತಿಗೂ ತಾಳಿಯನ್ನು ತೆಗೆದಿಡಬಾರದು. ಯಾಕೆಂದರೆ ಇದು ಗಂಡನ ಆಯಸ್ಸಿನ ಸಂಕೇತವಾಗಿರುತ್ತದೆ. ಮದುವೆಯಾದ ಹೆಣ್ಣು ಮಕ್ಕಳು ಮುಖ್ಯವಾಗಿ ಮಾಡಲೇಬಾರದ ತಪ್ಪು ಏನು ಅಂದರೆ ಮತ್ತೊಬ್ಬರ ಜೊತೆ ಸಂಬಂಧ ಹೊಂದುವುದು ಮತ್ತೊಬ್ಬರ ಜೊತೆ ಸಲುಗೆಯಿಂದ ಮಾತನಾಡುವುದು ಹೌದು ಮದುವೆಯಾದ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಪರಪುರುಷನ ಜೊತೆ ಸಂಬಂಧವನ್ನು ಹೊಂದಬಾರದು ಹಗೆ ಪರಪುರುಷನ ಜತೆ ಸಲುಗೆಯಿಂದ ಇರಬಾರದು ಇದರಿಂದ ಸಂಸಾರದಲ್ಲಿ ನೆಮ್ಮದಿ ಎಂಬುದು ಹಾಳಾಗುತ್ತದೆ ಆದ್ದರಿಂದ ಈ ಕೆಲವೊಂದು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ ಧನ್ಯವಾದ…

WhatsApp Channel Join Now
Telegram Channel Join Now