ಹೆಣ್ಣಿನ ಕೈಯಲ್ಲಿ ಶಾಪ ಹಾಕಿಸಿಕೊಂಡರೆ ಏನಾಗುತ್ತೆ ಎಂದು ಗೊತ್ತಾ ನಿಮಗೆ, ಇದರಿಂದ ಮುಕ್ತಿ ಪಡೆಯಬೇಕಾದರೆ ಈ ತರದ ಕೆಲಸ ಮಾಡಿ !!! ಹಾಗಂತ ಹುಡುಗೀರಿಗೆ ಮೋಸ ಮಾಡಬೇಡರಪ್ಪ !!

209

ಹೆಣ್ಣು ಮಕ್ಕಳನ್ನು ಉಳಿಸಿ ಅಥವಾ ಅವರಿಗೆ ಮೋಸ ಮಾಡಿ ಅವರ ಕಣ್ಣೀರಿನಲ್ಲಿ ನೀವೇನಾದರೂ ಕೈತೊಳೆದುಕೊಂಡು ಇದ್ದರೆ ಅವರ ಶಾಪ ನಿಮಗೆ  ತಟ್ಟುತ್ತದೆ . ಇದಕ್ಕೆ ಸ್ತ್ರೀ ಶಾಪ ಎಂದು ಕೂಡ ಕರೆಯುತ್ತಾರೆ.ಇವತ್ತು ನಾವು ನಮ್ಮ ಆರ್ಟಿಕಲ್ ನಲ್ಲಿ ಸ್ತ್ರೀ ಶಾಪ ನಿಮಗೆ ತಟ್ಟಿದಾಗ ಯಾವ ಯಾವ ಕಾರಣಗಳಿಂದ ನಿಮಗೆ ಕಷ್ಟಗಳು ಎದುರಾಗುತ್ತವೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಾನು ನಿಮಗೆ ಈ ಲೇಖನದ ಮುಖಾಂತರ ತಿಳಿಸಲಿದ್ದೇನೆ.ಕೆಲವೊಂದು ಬಾರಿ  ನಾವು ಗೊತ್ತಿಲ್ಲದೆ ಸ್ತ್ರೀ ಅವರಿಗೆ ಮೋಸ ಮಾಡುತ್ತೇವೆ ಅಥವಾ ಯಾವುದೋ ಕಾರಣದಿಂದ ಅವರಿಗೆ ಕಣ್ಣೀರು ಬರುವ ಹಾಗೆ ಮಾಡುತ್ತೇವೆ ಆದರೆ ಹಾಗೆ ಮಾಡಿದ ಅಂತಹ ಸಂದರ್ಭದಲ್ಲಿ ನೀವು ಶಾಪಕ್ಕೆ ಗುರಿಯಾಗಿ. ನಿಮ್ಮ ಜಾತಕದಲ್ಲಿ ಯಾವುದೇ ತರಹದ ಪ್ರಾಬ್ಲಮ್ ಇಲ್ಲದೆ ಇದ್ ಅಲ್ಲಿಯೂ ಕೂಡ ನಿಮಗೆ ದರಿದ್ರ ಎನ್ನುವುದು ನಮ್ಮ ಮನೆ ಬಾಗಿಲಿಗೆ ಬರುತ್ತದೆ .

ಹಾಗೂ ನಿಮ್ಮ ಮನೆಯಲ್ಲಿ ಯಾವಾಗಲೂ ಕಷ್ಟ ನೋವುಗಳು ತಾಂಡವವಾಡುತ್ತದೆ. ಇದನ್ನು ನೀವು ಕೂಲಂಕುಷವಾಗಿ ನೋಡಿದಾಗ ನಿಮಗೆ ಸ್ತ್ರೀ ಎನ್ನುವ ಶಾಪ ಇರಬಹುದು ಎಂದು ಮನವರಿಕೆ ಮಾಡಿಕೊಳ್ಳಿ. ಹಾಗೆಯೇ ನೀವು ಮಾಡಿದಂತಹ ಯಾವುದಾದರೂ ಒಂದು ಕೆಲಸ ನಿಮಗೆ ಈ ಪರಿಸ್ಥಿತಿಯನ್ನು ತಂದಿದೆ ಎನ್ನುವುದು ಅಂದುಕೊಳ್ಳಿ.ಹಾಗಾದರೆ ಸ್ತ್ರೀ ಶಾಪದಿಂದ ಮುಕ್ತಿ ಹೊಂದಲು ಏನು ಮಾಡಬೇಕು ಇನ್ನೊಂದು ವಿಚಾರ ನೀವು ಗ್ರಾಮೀಣ ಪ್ರದೇಶದಲ್ಲಿ ಹೋಗಿ ನೋಡಿದರೆ ಕೆಲವೊಂದು ಮಹಿಳೆಯರು ಮಣ್ಣನ್ನು ಎರಚಿ ಶಾಪವನ್ನು ಹಾಕುತ್ತಾರೆ ಹೀಗೆ ನೀವೇನಾದರೂ ಆ ರೀತಿ ಶಾಪವನ್ನು ಹಾಕಿಸಿಕೊಂಡಿದ್ದಾರೆ ನಿಮಗೆ ದರಿದ್ರ ಬೆನ್ನು ಬಿಡುವುದಿಲ್ಲ ಯಾವಾಗಲೂ ನಿಮಗೆ ಪ್ರಾಬ್ಲಮ್ ಗಳು ಮೇಲೆ ಪ್ರಾಬ್ಲಮ್ ಗಳು ಬರುತ್ತವೆ. ಸ್ತ್ರೀಯನ್ನು ಆದಿಶಕ್ತಿಯನ್ನು ಕರೆಯುತ್ತೇವೆ ಆದ್ದರಿಂದ ಈ ಇಂದ ನೀವು ಶಾಪವನ್ನು ಪಡೆದುಕೊಂಡರೆ ನಿಮಗೆ  ತುಂಬಾ ಪ್ರಾಬ್ಲಮ್ ಗಳು ಬರುವುದೇ ಹೆಚ್ಚು.

ಹಾಗಾದರೆ ನಿಮಗೆ ಈ ರೀತಿಯಾದ ಅನುಭವ ಆಗಿದ್ದರೆ ಮುಕ್ತಿ ಹೊಂದಲು ಏನು ಮಾಡಬೇಕು ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ ಸ್ತ್ರೀ ಶಾಪದಿಂದ ನೀವೇನಾದರೂ ಮುಕ್ತಿಯನ್ನು ಹೊಂದಬೇಕಾದರೆ ಇಲ್ಲಿ ಕೆಲವೊಂದು ನಿಯಮಗಳನ್ನು ಪಾಲನೆ ಮಾಡಿ ನಾಲ್ಕು ಅಥವಾ ಎಂಟು ಹೆಣ್ಣು ಮಕ್ಕಳಿಗೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನು ಮಾಡಿ ಹೀಗೆ ಮಾಡಿದರೆ ಸ್ವಲ್ಪ ಸ್ತ್ರೀ ಶಾಪ ಅನ್ನುವುದು ಹತೋಟಿಗೆ ಬರುತ್ತದೆ.ಹಾಗೆ ಸ್ತ್ರೀಯರಿಗೆ ಗೌರವ ನ್ನು ಕೊಡಿ ಸಮಾಜದಲ್ಲಿ ಅವರನ್ನು ಒಳ್ಳೆಯ ರೀತಿಯಲ್ಲಿ ನೋಡಿ ಹಾಗೂ ಅವರ ಹತ್ತಿರ ಚೆನ್ನಾಗಿ ನಡೆದುಕೊಳ್ಳಿ ಯಾಕೆಂದರೆ ನೀವು ಮಾಡಿದಂತಹ ಪಾಪ ನಿಮಗೆ ಮಾತ್ರವೇ ಅಲ್ಲ ನಿಮ್ಮ ವಂಶಪಾರಂಪರ್ಯವಾಗಿ ನಿಮ್ಮ ಮಕ್ಕಳಿಗೂ ಕೂಡ ಟಗರು ಅಂತಹ ಕೆಲವೊಂದು ಚಾನ್ಸ್ ಇದ್ದೇ ಇರುತ್ತದೆ.

ಅರ್ಥ ಆಯ್ತಲ್ಲ ಸ್ನೇಹಿತರೆ  ನಿಮಗೆ ಏನಾದರೂ ಈ ಲೇಖನದಲ್ಲಿ ದಯವಿಟ್ಟು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದನ್ನು ನಿಮ್ಮ ಬಂಧುಬಾಂಧವರಿಗೆ ಶೇರ್ ಮಾಡುವುದರ ಮುಖಾಂತರ ಇದರ ಬಗ್ಗೆ ಅರಿವನ್ನು ಮೂಡಿಸಿ.