ಹೊಸದಾಗಿ ಮದುವೆ ಆದ ದಂಪತಿಗಳು ಹನಿಮೂನಿಗೆ ಹೋಗುವ ಬದಲು ಈ ಕೆಲಸ ಮಾಡಿದ್ದಾರೆ … ಇವರ ಕೆಲಸ ನೋಡಿ ನೆಟ್ಟಿಗರು ಫುಲ್ ಫಿಧಾ

56

ನಮಸ್ಕಾರ ಸ್ನೇಹಿತರೆ ಹೊಸದಾಗಿ ಮದುವೆಯಾದ ಅಂತಹ ಜನರು ಮೊದಲು ಮಾಡುವುದು ಏನು ಗೊತ್ತಾ ಹನಿಮೂನಿಗೆ ಎಲ್ಲಿ ಹೋಗಬೇಕು ಎನ್ನುವಂತಹ ವಿಚಾರವನ್ನು ಆಲೋಚನೆ ಮಾಡುತ್ತಾರೆ ಹಾಗೂ ಅದಕ್ಕಾಗಿ ಹಲವಾರು ದಿನಗಳ ಕಾಲ ಮಾಡುತ್ತಾರೆ ಇದು ಸರ್ವೇ ಸಾಮಾನ್ಯವಾಗಿ ಪ್ರತಿಯೊಬ್ಬರೂ ಮಾಡುವಂತಹ ಒಂದು ಕೆಲಸ.ಆದರೆ ಇಲ್ಲೊಬ್ಬ ನವಜೋಡಿಗಳು ಮಾಡಿದ್ದೇ ಬೇರೆ ಅವರು ಮದುವೆಯಾಗಿಯೇ ಹನಿಮೂನಿಗೆ ಹೋದರು ಆದರೆ ಹನಿಮೂನಿಗೆ ಹೋದಾಗ ಮಾಡಿದ್ದಾದರೂ ಏನು ಗೊತ್ತಾ.

ಬನ್ನಿ ನಿಮಗೆ ನವಜೋಡಿಗಳು ಒಂದು ವಿಶೇಷವಾದ ಮಾಹಿತಿ ತಂದಿದ್ದೇವೆ. ಸ್ನೇಹಿತರೆ ಹೀಗೆ ಹೊಸದಾಗಿ ಮದುವೆ ಆದಂತಹ ಜೋಡಿಯ ಹೆಸರು ಅನುದೀಪ್ ಹೆಗಡೆ ಹಾಗೂ ಮಿನುಷ ಅಂತ ಇವರು ಮೂಲತಃ ಉಡುಪಿ ಜಿಲ್ಲೆಯವರು ಇವರು ಹೊಸದಾಗಿ ಮದುವೆ ಆಗಿರುತ್ತಾರೆ.ಗುರು ತಮ್ಮ ಮದುವೆ ಆದ ನಂತರ ಹೊರಗಡೆ ಎಲ್ಲರ ತರಹ ಸುತ್ತಾಡುವುದಕ್ಕೆ ಹೋಗುವುದಿಲ್ಲ ಅದರ ಬದಲಾಗಿ ಸಾಮಾಜಿಕ ಕೆಲಸವನ್ನು ಮಾಡಿ ಹಲವಾರು ಜನರ ಮನ್ನಣೆಗೆ ಪಾತ್ರರಾಗಿದ್ದಾರೆ. ರವರು ಮಾಡಿದ್ದಾದರೂ ಏನು ಗೊತ್ತಾ.

ಸ್ನೇಹಿತರು ತಾವು ಹಾಗೂ ಕುಟುಂಬದವರು ಎಲ್ಲರೂ ಸೇರಿಕೊಂಡು ಸಮುದ್ರವನ್ನು ಹಾಗೂ ಸಮುದ್ರದಲ್ಲಿ ಇರುವಂತಹ ಜಾಗವನ್ನು ಮಾಡಿದ್ದಾರೆ ಇರುವಂತಹ ಅನೇಕ ರೀತಿಯಾದಂತಹ ಪ್ಲಾಸ್ಟಿಕ್ ಪರಿಕರಗಳನ್ನು ಸ್ವಚ್ಛಗೊಳಿಸಿದ್ದಾರೆ. ತಮಗೆ ಇರುವಂತಹ ಸಾಮಾಜಿಕ ಕಳಕಳಿಯಿಂದಾಗಿ ರೀತಿಯಾದಂತಹ ಕೆಲಸವನ್ನು ಮಾಡಿದ್ದಾರೆ ಇದಕ್ಕಾಗಿ ಇವರಿಗೆ ಸಿಕ್ಕಾಪಟ್ಟೆ ಜನರ ಪ್ರಶಂಶ ಕೂಡ ಬಂದಿದೆ ಅಂತ ಡಿಜಿಟಲ್ ಮಾಡುತ್ತಿದ್ದಾರೆ.ಇವರು ಮದುವೆಯಾದ ನಂತರ ಹನಿಮೂನ್ ಗೆ ಹೋಗುವ ಬದಲು ಹೀಗೆ ಬೀಚ್ ಸ್ವಚ್ಛಗೊಳಿಸಿದರು ನಿಜವಾಗಲೂ ಪ್ರತಿಯೊಬ್ಬರ ಮನಸ್ಸನ್ನು ಸಂಚಲನ ಉಂಟುಮಾಡಿದೆ.

ಹಾಗಾದರೆ ಇವರು ಯಾವ ಬೀಚ್ ಅನ್ನ ಸ್ವಚ್ಛ ಮಾಡಿದ್ದಾರೆ ಗೊತ್ತಾ ಇವರು ನಮ್ಮ ಸೋಮೇಶ್ವರ ಬೀಚಿಗೆ ಹೋಗಿದ್ದು ಅಲ್ಲಿ ಇರುವಂತಹ ಹಲವಾರು ಪ್ಲಾಸ್ಟಿಕ್ ಸಂಬಂಧಿಸಿದಂತೆ ವಸ್ತುಗಳನ್ನ ಸ್ವಚ್ಛಗೊಳಿಸಿದ್ದಾರೆ ಹೀಗೆ ಪ್ರತಿಯೊಂದು ಕಸವನ್ನು ಅಲ್ಲಿ ಸ್ವಚ್ಛ ಮಾಡಿದ್ದು ನಾವು ಮಾಡಿದಂತಹ ಈ ಸೋಶಿಯಲ್ ಸರ್ವಿಸ್ ಅಣ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ನಾವು ನಮ್ಮ ಪರಿಸರವನ್ನು ಎಷ್ಟು ಚೆನ್ನಾಗಿ ಇಟ್ಟುಕೊಳ್ಳುತ್ತೇವೆ ನಾವು ಕೂಡ ಅಷ್ಟು ಚೆನ್ನಾಗಿ ತುಂಬಾ ವರ್ಷ ಬದುಕಿ ಬಾಳಬಹುದು ಹಾಗೂ ನಾವು ಮಾಡುವಂತಹ ಈ ಕೆಲಸ ಬೇರೆಯವರಿಗೂ ಕೂಡ ಪ್ರೇರಣೆಯಾದರೆ ತುಂಬಾ ಒಳ್ಳೆಯದು ಹೀಗೆ ಆದರೆ ಮಾತ್ರವೇ ನಾವು ಪಟ್ಟಂತಹ ಶ್ರಮಕ್ಕೆ ಪ್ರತಿಫಲ ಎನ್ನುವುದು ಸಿಗುತ್ತದೆ.

ನಮ್ಮ ಸಮಾಜದಲ್ಲಿ ಏನಾದರೂ ಒಂದು ಬದಲಾವಣೆ ಕಾಣಬೇಕು ಎಂದರೆ ನಾವು ಬದಲಾವಣೆ ಮಾಡುವುದರಲ್ಲಿ ಭಾಗವಹಿಸಬೇಕು ಎನ್ನುವಂತಹ ಒಂದು ವಿಶೇಷವಾದ ಮಾಹಿತಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಹೀಗೆ ಇವರು ಹೇಳುವಂತಹ ಮಾತಿನಿಂದಾಗಿ ತುಂಬಾ ಜನ ನೆಟ್ಟಿಗರು ಫಿದಾ ಆಗಿದ್ದಾರೆ.ಹೌದಲ್ಲ ಸ್ನೇಹಿತರೆ ನಾವು ದಿನದಿಂದ ದಿನಕ್ಕೆ ಹಲವಾರು ಕೆಲಸವನ್ನು ಮಾಡುತ್ತೇವೆ ಹಲವಾರು ಗಂಟೆಗಳನ್ನು ಅದಕ್ಕೆ ಬಳಸುತ್ತೇವೆ ಆದರೆ ನಾವು ಬದುಕುವಂತಹ ಪರಿಸರದ ಬಗ್ಗೆ ನಾವು ಕಿಂಚಿತ್ತು ಆಲೋಚನೆಯನ್ನು ಮಾಡುವುದಿಲ್ಲ ನಾವು ಪರಿಸರದಲ್ಲಿ ಬದುಕುತ್ತಿದ್ದೇವೆ ಪರಿಸರ ಚೆನ್ನಾಗಿದ್ದರೆ ಮಾತ್ರ ನಾವು ಬದುಕುತ್ತೇವೆ ಇಲ್ಲವಾದಲ್ಲಿ ನಿಮಗೆ ಗೊತ್ತಿರಬಹುದು ಪರಿಸ್ಥಿತಿ ಪ್ರಕೃತಿ ನಮಗೆಕಲಿಸುವಂತಹ ಪಾಠ ಅಂತ ನಮಗೆ ಅನಿಸುತ್ತ ಇದೆ ಆದುದರಿಂದ ನಾವು ಪ್ರಕೃತಿಯನ್ನು ಪ್ರೀತಿ ಮಾಡಬೇಕು ಹಾಗೂ ಜೋಪಾನವಾಗಿ ಇಟ್ಟುಕೊಳ್ಳಬೇಕು.

ಸ್ನೇಹಿತರೆ ನಾವು ಪ್ರಕೃತಿಯನ್ನು ಯಾವ ರೀತಿಯಾಗಿ ಬಳಸಬೇಕು ಗೊತ್ತಾ ನಾವು ಕೇವಲ ಮನುಷ್ಯರು ಪ್ರಕೃತಿಯನ್ನು ನಾವು ಬಾಡಿಗೆಗಾಗಿ ಬಂದಿದ್ದೇವೆ ಎನ್ನುವಂತಹ ನಿಟ್ಟಿನಲ್ಲಿ ಬಳಸಬೇಕು ನಾವು ಯಾವುದೇ ಕಾರಣಕ್ಕೂ ಪ್ರಕೃತಿಯ ಮೇಲೆ ಹಕ್ಕನ್ನು ಸಾಧಿಸಲು ಹೋಗಬಾರದು ನಾವು ಸ್ವಲ್ಪ ಇಲ್ಲಿ ಪ್ರಕೃತಿಯಲ್ಲಿ ಇರುತ್ತೇವೆ ರೀತಿಯಲ್ಲಿ ಪ್ರಕೃತಿಯನ್ನು ಬಳಸುತ್ತೇವೆ ಆದರೆ ಕೊನೆಯವರೆಗೂ ಇರುವುದು .ಸ್ನೇಹಿತರೆ ಅವರು ಮಾಡಿದಂತಹ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.

WhatsApp Channel Join Now
Telegram Channel Join Now