ಒಂದು ವೇದಿಕೆ ಮೇಲೆ ಅದಿತಿ ಪ್ರಭುದೇವ ಮಾಡಿದ ಈ ಒಂದು ಡಾನ್ಸ್ ನೋಡಿ ಇಡೀ ಕನ್ನಡ ಚಿತ್ರರಂಗ ತಬ್ಬಿಬ್ಬು… ಪಡ್ಡೆ ಹುಡುಗರಿಗಂತೂ ರಾತ್ರಿಡೀ ನಿದ್ರೆ ಇಲ್ಲ … ಅಷ್ಟಕ್ಕೂ ಎಲ್ಲರನ್ನು ಪುಳಕಗೊಳಿಸಿದ ಡಾನ್ಸ್ ಹೇಗಿತ್ತು ನೋಡಿ!

360

ನಮಸ್ಕಾರಗಳು ವೇದಿಕೆ ಮೇಲೆ ನಟಿ ಅದಿತಿ ಪ್ರಭುದೇವ ಅವರ ಡ್ಯಾನ್ಸ್ ಕಂಡು ಶಾಕ್ ಆಗಿದ್ದು ಯಾಕೆ ಗೊತ್ತಾ ನಟಿ ಹರಿಪ್ರಿಯಾ ಹೌದು ನಟಿ ಅದಿತಿ ಅವರ ನೃತ್ಯವನ್ನು ಕಂಡು ಶಾಕ್ ಆದ ಹರಿಪ್ರಿಯಾ ಸದ್ಯ ನಟಿ ಅದಿತಿ ಪ್ರಭುದೇವ್ ಅವರ ಈ ಡ್ಯಾನ್ಸಿಂಗ್ ವಿಡಿಯೋ ಭಾರೀ ವೈರಲ್ ಆಗುತ್ತಿದೆ ಹೌದು ಏನಿದು ನಟಿ ಅದಿತಿ ಪ್ರಭುದೇವ್ ಮತ್ತು ಹರಿಪ್ರಿಯಾ ಎಲ್ಲವನ್ನೂ ಹೇಳುತ್ತೇವೆ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ…. ಹೌದು ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದ ಮೇಲೆ ಯಾವುದಾದರೂ ವಿಚಾರಗಳೊಂದಿಗೆ ವೈರಲ್ ಆಗುತ್ತಲೇ ಇರುತ್ತಾರೆ ಅದರಲ್ಲಿಯೂ ಸಾಮಾಜಿಕ ಜಾಲತಾಣದ ಯುಗವಾಗಿರುವ ಇವತ್ತಿನ ದಿವಸಗಳಲ್ಲಿ ಯಾರು ಯಾವಾಗ ವೈರಲ್ ಹೋಗ್ತಾರೆ ಯಾರು ಯಾವಾಗ ಮೂಲೆಗುಂಪಾಗುತ್ತಾರೆ ಯಾರೂ ಜನರಿಂದ ಹೆಚ್ಚು ಲೈಕ್ ಗಳನ್ನು ಪಡೆದುಕೊಳ್ತಾರಾ ಅನ್ನೋದೇ ಗೊತ್ತಾಗುವುದಿಲ್ಲ ರಾತ್ರೋರಾತ್ರಿ ಸ್ಟಾರ್ ಆಗಿರುವವರ ಸಂಖ್ಯೆ ಕೂಡ ಹೆಚ್ಚಾಗಿಯೇ ಇದೆ ಸ್ನೇಹಿತರೆ.

ನಟಿ ಅದಿತಿ ಪ್ರಭುದೇವ್ ಅವರು ಮೊದಲು ನಿರೂಪಣೆ ಮೂಲಕ ಹಾದು ಪಡೆದುಕೊಂಡಿದ್ದರು ಆದರೆ ಇವರಿಗೆ ಹೆಚ್ಚು ಖ್ಯಾತಿ ಗಳಿಸಿಕೊಟ್ಟದ್ದು ಕಿರುತೆರೆಯ ಧಾರಾವಾಹಿಗಳು ಹೌದು ಇವರಿಗೆ ಹೆಚ್ಚು ಖ್ಯಾತಿ ತಂದು ಕೊಟ್ಟ ಧಾರಾವಾಹಿ ನಾಗಕನ್ನಿಕೆ ಎದುರಲ್ಲಿ ಶಿವಾನಿ ಎಂಬ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದ ನಟಿ ಅದಿತಿ ಪ್ರಭುದೇವ್ ಅವರು ಈ ಧಾರಾವಾಹಿಯ ನಂತರ ಇವರಿಗೆ ಕನ್ನಡ ಸಿನಿಮಾ ರಂಗದಲ್ಲಿ ಅವಕಾಶಗಳು ದೊರೆತವು ಸಿಕ್ಕ ಅವಕಾಶವನ್ನು ಬಳಸಿಕೊಂಡ ಅದಿತಿ ಪ್ರಭುದೇವ್ ಅವರು ಕರ್ನಾಟಕಾದ್ಯಂತ ಮಾತ್ರವಲ್ಲ ಹೊರ ರಾಜ್ಯಗಳಲ್ಲಿಯೂ ಕೂಡ ಖ್ಯಾತಿ ಪಡೆದುಕೊಂಡರು.

ಸದ್ಯ ನಟಿ ಅದಿತಿ ಪ್ರಭುದೇವ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ ಈ ವಿಡಿಯೋದಲ್ಲಿ ನಟಿ ಅದಿತಿ ಪ್ರಭುದೇವ ಅವರು ಕುಣಿದು ಕುಪ್ಪಳಿಸಿದ್ದು ಇವರ ನೃತ್ಯವನ್ನು ಸ್ಟೇಜ್ ಮೇಲೆ ಕಂಡ ಹರಿಪ್ರಿಯಾ ಮತ್ತು ನಟ ಪ್ರಜ್ವಲ್ ಶಾಕ್ ಆಗಿದ್ದಾರೆ. ಹೌದು ಅದೊಂದು ಡಾನ್ಸಿಂಗ್ ಶೋ ಅದರಲ್ಲಿ ನಟಿ ಹರಿಪ್ರಿಯಾ ನಟ ಪ್ರಜ್ವಲ್ ದೇವರಾಜ್ ಮತ್ತು ಹರ್ಷ ಮಾಸ್ಟರ್ ಜಡ್ಜಸ್ ಗಳಕೆ ಶೋ ನಡೆಸಿಕೊಡುತ್ತಿದ್ದರು ಈ ಶೋನಲ್ಲಿ ನಟಿ ಅದಿತಿ ಪ್ರಭುದೇವ್ ಅವರು ಅತಿಥಿಯಾಗಿ ಬಂದ ಸ್ಟೇಜ್ ಮೇಲೆ ಅದ್ಭುತವಾಗಿ ನೃತ್ಯ ಮಾಡಿದ್ದರು ಹೌದು ನೀವು ನೋಡಿರ ಬಹುದು ಸಿನಿಮಾಗಳಲ್ಲಿ ನಟಿ ಅದಿತಿ ಪ್ರಭುದೇವ್ ಸಖತ್ತಾಗಿ ಸ್ಟೆಪ್ ಹಾಕ್ತಾರೆ.

ನಟಿ ಅದಿತಿ ಪ್ರಭುದೇವ್ ಅವರು ಸ್ಟೇಜ್ ಮೇಲೆ ತಮ್ಮ ಮೈ ನೆನೆಸಿಕೊಂಡು ಅದೇ ಒದ್ದೆ ಬಟ್ಟೆಯಲ್ಲಿ ಹಾಕಿರುವ ಸ್ಟೆಪ್ಸ್ ಕಟ್ಟು ಸ್ಟೇಜ್ ಮೇಲೆ ಇರುವವರು ಸಹ ನಿಬ್ಬೆರಗಾಗಿದ್ದಾರೆ ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದ್ದು ಈ ವಿಡಿಯೋ ನೋಡಿದವರು ಸಹ ನಟಿ ಅದಿತಿ ಪ್ರಭುದೇವ್ ಅವರ ಸ್ಟೆಪ್ಸ್ ಗೆ ಲೈಕ್ ಕೊಟ್ಟಿದ್ದಾರಾ ಕಾಮೆಂಟ್ ಹಾಕಿದ್ದಾರೆ ಪಕ್ಕಾ ಲೋಕಲ್ ಹುಡುಗಿಯಂತೆ ಇರುವ ನಟಿ ಅದಿತಿ ಅವರಿಗೆ ಕನ್ನಡ ಅಂದರೆ ಪಂಚ ಪ್ರಾಣ ಹಾಗು ಶೋಗಳಲ್ಲಿ ಸಹ ಬಹಳ ಎಂಜಾಯ್ ಮಾಡುವ ಇವರು ತಾನೊಬ್ಬ ಸೆಲೆಬ್ರಿಟಿ ತಾನೊಬ್ಬ ನಟಿ ಅಂತ ಯಾರ ಬಳಿಯೂ ತೋರಿಸಿಕೊಳ್ಳುವುದಿಲ್ಲ ಬಹಳ ಸರಳ ಮುಗ್ಧ ಹುಡುಗಿ ನಟಿ ಅದಿತಿ ಪ್ರಭುದೇವ್ ಇವರ ಈ ನೃತ್ಯದ ಫೋಟೋಗಳನ್ನ ನೀವು ಈ ಲೇಖನದಲ್ಲಿ ಕಾಣಬಹುದು ಧನ್ಯವಾದ.

WhatsApp Channel Join Now
Telegram Channel Join Now