ಯಪ್ಪಾ ಇಷ್ಟು ಚಿಕ್ಕ ವಯಸ್ಸಿಗೆ ಇಂತಾ ಟ್ಯಾಲೆಂಟು… ಕನ್ನಡ ಕಾಮಿಡಿ ಕಲಾವಿದನ ಮಗನ ಟ್ಯಾಲೆಂಟ್ ನೋಡಿ ಕಕ್ಕಾ ಬಿಕ್ಕಿ ಆದ ಜನ… ಹೀಗೂ ಉಂಟೆ ಅಂತ ನೆಟ್ಟಿಗರು…

214

ಒಂದು ಮಗುವನ್ನು ನೋಡಿಕೊಳ್ಳುವುದು ಅಂದರೆ ಅಷ್ಟೊಂದು ಸುಲಭವಾಗಿರುವುದಿಲ್ಲ ಅಲ್ವಾ ಹೌದು ಮಕ್ಕಳು ಅಂದರೆ ಹೇಳಿದ ಮಾತು ಕೇಳುವುದಿಲ್ಲ ಅದರಲ್ಲೂ ಚಿಕ್ಕ ಮಕ್ಕಳನ್ನು ಎಷ್ಟು ಜಾಗರೂಕತೆಯಿಂದ ನೋಡಿಕೊಂಡರೂ ಸಾಲದು ಅಷ್ಟು ತುಂಟಾಟ ಆಟ ಮಕ್ಕಳಿಗಿರುತ್ತದೆ ಆದರೆ ತಲೆ ಟೆಡ್ ಕಲಾವಿದ ಇವರು ಒಬ್ಬ ಮಗುವಿನಿಂದ ರೀಲ್ಸ್ ವೀಡಿಯೋಸ್ ಮಾಡಿಸುವ ಮೂಲಕ ಮಗುವಿನ ಪ್ರತಿಭೆಯನ್ನು ಜಗತ್ತಿಗೆ ತೋರಿಸುವುದರ ಜತೆಗೆ ಜನರನ್ನು ನಕ್ಕು ನಲಿಸುವ ಮಾಡುವ ಈ ಪ್ರಯತ್ನ ನಿಜಕ್ಕೂ ದೊಡ್ಡದು ಒಬ್ಬ ಮಗುವಿನಿಂದ ಜನರನ್ನ ನಗಿಸುವುದು ಅಂದರೆ ಸುಲಭವಾಗಿರುವುದಿಲ್ಲ ಹಾಗೆ ಆ ಪ್ರಯತ್ನವನ್ನು ಇವರು ಮಾಡುತ್ತಿತ್ತೋ ಮಗುವಿನ ಮುಂದಿನ ಭವಿಷ್ಯ ಉತ್ತಮವಾಗಿರಲಿ ಎಂದು ತಾವು ಸಹ ಆಶಿಸೋಣ.

ಹೌದು ಬಹಳಷ್ಟು ವಿಡಿಯೋಗಳನ್ನ ನಾವು ನೋಡುತ್ತಲೇ ಇರುತ್ತೇವೆ ಪ್ರತಿದಿನ ಸಾಮಾಜಿಕ ಜಾಲತಾಣಗಳನ್ನು ತೆರೆದರೆ ಅವರವರ ಪ್ರತಿಭೆಗೆ ತಕ್ಕಂತೆ ಅವರವರ ಅಭಿರುಚಿಗೆ ತಕ್ಕಂತೆ ವೀಡಿಯೋಸ್ ಗಳನ್ನ ಮಾಡಿ ಶೇರ್ ಮಾಡಿಕೊಳ್ತಾರೆ. ಅಷ್ಟೇ ಅಲ್ಲ ಈ ರೀತಿ ವೀಡಿಯೋಗಳನ್ನ ಮಾಡುವ ಮೂಲಕ ಹಲವರು ಹೆಚ್ಚುಹೆಚ್ಚು ದುಡಿಮೆಯನ್ನು ಕೂಡ ಮಾಡ್ತಾ ಇದ್ದಾರೆ ತಮ್ಮ ಜೀವನೋಪಾಯಕ್ಕಾಗಿ ಆ ಹಣ ಉಪಯುಕ್ತವಾಗುತ್ತಿದೆ ಇನ್ನೂ ಹಲವರಿಗೆ ವಿದ್ಯಾಭ್ಯಾಸಕ್ಕೆ ಸಾಮಾಜಿಕ ಗೆಳೆತನದಿಂದ ಬಂದ ಹಣ ಉಪಯೋಗವಾಗುತ್ತಿದ್ದರೆ ಇನ್ನು ಕೆಲವರಿಗೆ ತಮ್ಮ ಜೀವನ ನಡೆಸಲು ಆ ಹಣ ಉಪಯುಕ್ತವಾಗುತ್ತಿದೆ

ಹೀಗಿರುವಾಗ ಜಶ್ವೀಕ್ ಎಂಬ ಪುಟ್ಟ ಪೋರನ ನೋಟಿ ವೀಡಿಯೊಗಳು ಕಾಮಿಡಿ ವಿಡಿಯೋಗಳು ನಿಜಕ್ಕೂ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತದೆ ದೊಡ್ಡವರ ಜೊತೆ ತಾನೂ ಕೂಡ ಒಂದಿಷ್ಟು ಮಾತನಾಡುತ್ತಾ ನಟನೆ ಮಾಡುತ್ತಾ ಮಾಡುವ ವಿಡಿಯೊಗಳು ಜನರಿಗೆ ಬಹಳ ಇಷ್ಟ ಹೌದು ದೊಡ್ಡವರು ಮಾಡುವುದಕ್ಕಿಂತ ಚಿಕ್ಕವರು ದೊಡ್ಡದನ್ನ ಏನಾದರೂ ಮಾಡಿದಾಗ ಆ ಕ್ಷಣಕ್ಕೆ ಎಷ್ಟು ನಗು ಬರುತ್ತೆ ಅಲ್ವಾ ಹೌದು ಇವರು ಮಾಡುವುದು ಕೂಡ ಕೇವಲ ಕಾಮಿಡಿಗಾಗಿ. ಹೌದು ಜನನಕ್ಕೆ ನಡೆಸುವುದಕ್ಕಾಗಿ ತಾವು ಕೂಡ ಒಂದಿಷ್ಟು ಪ್ರಯತ್ನವನ್ನು ಮಾಡುವ ಮೂಲಕ ಒಳ್ಳೆಯ ಕಂಟೆಂಟ್ ವೀಡಿಯೋಗಳನ್ನ ಮಾತಾಡ್ತಾರೆ ನೀವು ಸಹ ಈ ಟ್ವೀಟ್ ಮಾಡಿರುವ ಕಾಮಿಡಿ ವಿಡಿಯೊಗಳನ್ನು ನೋಡಿ ಹೊಟ್ಟೆ ಹುಣ್ಣು ಆಗುವಷ್ಟು ನಕ್ಕು ನಲಿಯಿರಿ.

ಚಿಕ್ಕ ಮಕ್ಕಳಿಗೆ ಏನು ಗೊತ್ತಿರುತ್ತದೆ ಅಲ್ವಾ ಆದರೆ ಇವರು ಕೇವಲ ಕಾಮಿಡಿಗಾಗಿ ಮಾಡುವ ಈ ವೀಡಿಯೊಗಳು ಜನರಿಗೆ ಒಂದಿಷ್ಟು ಟೈಂಪಾಸ್ ಗಾಗಿ ಒಂದಿಷ್ಟು ಸಮಯ ನಗಿಸುತ್ತದೆ ಅಂದರೆ ಇವರ ಈ ಪ್ರಯತ್ನ ಉತ್ತಮವಾಗಿದೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಎಂಬ ಮಗುವಿನ ವೀಡಿಯೊಗಳು ಭಾರಿ ಹರಿದಾಡುತ್ತಿದೆ ಅದರಲ್ಲಿ ಕೆಲವೊಂದು ಬಾರಿ ಮೊದಲಾದಂತಹ ಕೆಲವೊಂದು ವಿಡಿಯೊಗಳು ಇಲ್ಲಿದೆ ನೋಡಿ ನೀವು ಕೂಡ ಈ ವಿಡಿಯೋಗಳನ್ನು ನೋಡಿ ಈ ಮಗುವಿಗೆ ಗುಡ್ ಲಕ್ ತಿಳಿಸಿ ಹೌದು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಬಹಳಷ್ಟು ಮಕ್ಕಳು ವೀಡಿಯೋ ಗಳನ್ನು ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಈ ಸಾಮಾಜಿಕ ಜಾಲ ತಾಣ ಎಂಬ ಉತ್ತಮ ವೇದಿಕೆ ಎಲ್ಲರಿಗೂ ಒಳ್ಳೆಯ ಅವಕಾಶವನ್ನು ನೀಡಲಿ. ಎಲ್ಲ ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಅವರು ಬಳಸಿಕೊಳ್ಳುವಂತೆ ಮಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಅಂತ ಸಹಕರಿಸಿ ಹಾಗೆಯೇ ಈ ಕಾಮಿಡಿ ವಿಡಿಯೋಸ್ ಅನ್ನೂ ನೀವು ಸಹ ನೋಡಿ ಎಂಜಾಯ್ ಮಾಡಿ ಧನ್ಯವಾದ…

WhatsApp Channel Join Now
Telegram Channel Join Now