ಕನ್ನಡ ನಟಿ ಲಾಸ್ಯ ನಾಗರಾಜ್ ರೋಡಿನಲ್ಲಿ ಮಾಡಿದ ಈ ಒಂದು ಡಾನ್ಸ್ ಗೆ ಮೂಕ ವಿಸ್ಮಿತರಾದ ಕನ್ನಡ ಚಿತ್ರರಂಗ… ನೋಡಿ ಕ್ಯೂಟ್

186

ವೇದಿಕೆ ಮೇಲೆ ಚಳಿ ಬಿಟ್ಟು ಕುಣಿದ ನಟಿ ಅದಿತಿ ಪ್ರಭುದೇವ್, ನಟಿಯರ ಡ್ಯಾನ್ಸ್ ನೋಡಿ ನಟಿ ಹರಿಪ್ರಿಯಾ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಶಾಕ್!!!ಹೌದು ಕನ್ನಡ ಚಿತ್ರರಂಗದಲ್ಲಿ ಹೆಸರಾಂತ ನಟಿ ಮಣಿಯರಲ್ಲಿ ಅದಿತಿ ಪ್ರಭುದೇವ್ ಅವರು ಕೂಡ ಒಬ್ಬರು ಇವರು ಹೆಸರಾಂತ ನಟಿ ಮಾತ್ರವಲ್ಲ ಒಬ್ಬ ಅಪ್ಪಟ ಕನ್ನಡತಿ ಅಂತ ಕೂಡ ಹೇಳಬಹುದು. ನಟಿ ಅದಿತಿ ಪ್ರಭುದೇವ್ ಅವರು ಸದ್ಯ ಮಳೆ ಬರುವ ಎಫೆಕ್ಟ್ನಲ್ಲಿ ಕುಣಿದಿರುವ ನೃತ್ಯದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು.

ಈ ಡಾನ್ಸ್ ವೀಡಿಯೋ ತುಂಬಾ ಹಳೆಯ ಕಾರ್ಯಕ್ರಮದಲ್ಲಿ ಮಾಡಿದ್ದಾದರೂ ನಟಿ ಅದಿತಿ ಪ್ರಭುದೇವ್ ಅವರ ಈ ಡ್ಯಾನ್ಸಿಂಗ್ ವಿಡಿಯೋ ಇವತ್ತಿಗು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಾ ಇದೆ ಹಾಗಾದರೆ ಬನ್ನಿ ವಿಡಿಯೋ ಕುರಿತು ತಿಳಿಯೋಣ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೆ ನಮ್ಮ ಅಪ್ಪಟ ಕನ್ನಡತಿ ನಟಿ ಅದಿತಿ ಪ್ರಭುದೇವ್ ಅವರ ಅಭಿನಯ ನಿಮಗೂ ಕೂಡ ಇಷ್ಟಾನಾ, ಹಾಗಾದ್ರೆ ನಟಿ ಅದಿತಿ ಪ್ರಭುದೇವ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

ಹೌದು ಬಿಗ್ ಬಾಸ್ ಕಾರ್ಯಕ್ರಮದ ವಿಜೇತರಾಗಿರುವ ಶೈನ್ ಶೆಟ್ಟಿಯ ಅವರ ನಿರೂಪಣೆ ಮತ್ತು ನಟಿ ಹರಿಪ್ರಿಯಾ ನಟ ಪ್ರಜ್ವಲ್ ದೇವರಾಜ್ ಮತ್ತು ಹರ್ಷ ಅವರು ತೀರ್ಪುಗಾರರಾಗಿರುವ ಡ್ಯಾನ್ಸ್ ಡ್ಯಾನ್ಸ್ ಶೋ ಅಲ್ಲಿ ನಟಿ ಅದಿತಿ ಪ್ರಭುದೇವ್ ಅವರು ಕುಣಿದು ಕುಪ್ಪಳಿಸುವಂತಹ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದ್ದು ಈ ವಿಡಿಯೋ ನೋಡಿದಾಗ ನಿಮಗೂ ಕೂಡ ಅನಿಸಬಹುದು ಈಕೆ ಬರೀ ನಟಿ ಮಾತ್ರವಲ್ಲ ಸೂಪರ್ ಡೂಪರ್ ಡ್ಯಾನ್ಸರ್ ಅಂತ ಕೂಡ.

ಹೌದು ಇವತ್ತಿನ ದಿನಗಳಲ್ಲಿ ರಿಯಾಲಿಟಿ ಶೋಗಳು ವಿಭಿನ್ನ ವಿಭಿನ್ನವಾಗಿ ಮೂಡಿ ಬರುವ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದೆ ಹಾಗೆ ಅಂತಹ ಡ್ಯಾನ್ಸ್ ಶೋಗಳಲ್ಲಿ ಸ್ಪರ್ಧಿಗಳು ಕುಣಿಯುವುದನ್ನು ನೋಡಿ ಪ್ರೇಕ್ಷಕರು ಫಿದಾ ಆಗಿ ಹೋಗಿರುವುದನ್ನು ನೋಡಿರುತ್ತೀರಾ ಹಾಗೆ ಇದೀಗ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮಕ್ಕೆ ನಟಿ ಅದಿತಿ ಪ್ರಭುದೇವ್ ಅವರು ಅತಿಥಿಯಾಗಿ ಬಂದ ವೇದಿಕೆ ಮೇಲೆ ಇವರ ಡಾನ್ಸ್ ಝಲಕ್ ನೋಡಿ, ಬರೀ ವೀಕ್ಷಕರು ಮಾತ್ರವಲ್ಲ ವೇದಿಕೆ ಮೇಲಿದ್ದ ತೀರ್ಪುಗಾರರು ಕೂಡ ಫಿದಾ ಆಗಿದ್ದಾರೆ ಹೌದು ನಟಿ ಅದಿತಿ ಪ್ರಭುದೇವ ಕನ್ನಡ ಸಿನೆಮಾರಂಗದ ಪ್ರತಿಭಾನ್ವಿತ ನಟಿ ಇವರು ಕಿರುತೆರೆಯಿಂದ ಹಿರಿತೆರೆಗೆ ಬಂದವರು.

ಕಿರುತೆರೆಯಲ್ಲಿ ಗುಂಡ್ಯಾನ ಹೆಂಡತಿ ಧಾರಾವಾಹಿಯಲ್ಲಿ ನಟಿ ಅದಿತಿ ಪ್ರಭುದೇವ್ ಅವರು ಅಭಿನಯ ಮಾಡುವ ಮೂಲಕ ತಮ್ಮ ವೃತ್ತಿ ಜೀವನ ಶುರು ಮಾಡುತ್ತಾರೆ ಅದಕ್ಕೂ ಮೊದಲು ಲೋಕಲ್ ಚಾನೆಲ್ ಗಳಲ್ಲಿ ನಿರೂಪಣೆ ಮಾಡುವ ಮೂಲಕ ನಟಿ ಅದಿತಿ ಪ್ರಭುದೇವ್ ಆಗಲೇ ಲೋಕಲ್ ಚಾನೆಲ್ ನಲ್ಲಿ ಖ್ಯಾತಿ ಪಡೆದುಕೊಂಡಿದ್ದರು ಬಳಿಕ ಇವರು ಕಿರುತೆರೆಗೆ ಬಂದು ನಾಗಕನ್ನಿಕೆ ಎಂಬ ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದರಿಂದ ಇವರಿಗೆ ಅತಿ ಹೆಚ್ಚು ಜನಪ್ರಿಯತೆ ದೊರೆಯಿತು. ಬಳಿಕ ಸಿನಿಮಾರಂಗಕ್ಕೆ ಕಾಲಿಟ್ಟ ಇವರು ಸುಮ್ಮನೆ ಆಡಿಷನ್ ನೀಡಿದ್ದರು. ಆದರೆ ಅದೇ ಆಡಿಷನ್ ನಲ್ಲಿ ಸೆಲೆಕ್ಟ್ ಆಗಿದ್ದ ನಟಿ ಅದಿತಿ ಪ್ರಭುದೇವ್ ನಮ್ಮ ಕನ್ನಡ ಸಿನಿಮಾರಂಗದ ಸದ್ಯದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

ಅಚ್ಚುಕಟ್ಟಾಗಿ ಕನ್ನಡ ಮಾತಾಡ್ತಾರೆ ಕನ್ನಡ ಸಂಸ್ಕೃತಿಯ ಬಗ್ಗೆ ತಿಳಿದುಕೊಂಡಿದ್ದಾರೆ ಇತ್ತೀಚೆಗೆ ಎಂಗೇಜ್ ಮೆಂಟ್ ಕೂಡಾ ಮಾಡಿಕೊಂಡಿರುವ ನಟಿ ಅದಿತಿ ಪ್ರಭುದೇವ್ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದಾರೆ. ಇಂತಹ ಪ್ರತಿಭಾನ್ವಿತ ನಟಿ ಸದ್ಯ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದರೆ. ಕಾರ್ಯಕ್ರಮ ವೀಕ್ಷಕರು ಮಾತ್ರವಲ್ಲ ಕಾರ್ಯಕ್ರಮದ ತೀರ್ಪುಗಾರರು ಕೂಡ ನಟಿ ಅದಿತಿ ಅವರ ಡ್ಯಾನ್ಸ್ ಗೆ ಶಾಕ್ ಆಗಿದ್ದಾರೆ. ಈ ವೀಡಿಯೊ ಎಂದಿಗೂ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿದೆ.

WhatsApp Channel Join Now
Telegram Channel Join Now