ಲೀಲಾವತಿ ಅಮ್ಮನವರ ಆರೋಗ್ಯದಲ್ಲಿ ತೊಂದರೆ ಕಂಡುಬಂದಾಗ ನೋಡಲು ಓಡೋಡಿ ಬಂದ ಸ್ಟಾರ್ ನಟಿಯರು! ಆದ್ರೆ ಅಲ್ಲಿ ಆಗಿದ್ದೆ ಬೇರೆ..

149

ದಿಢೀರನೆ ನಟಿ ಸುಧಾರಾಣಿ ತನ್ನ ಸ್ನೇಹಿತೆಯರಾದ ನಟಿ ಶ್ರುತಿ ಮತ್ತು ನಟಿ ಮಾಳವಿಕಾ ಅವರ ಜೊತೆ ಲೀಲಾವತಿ ಅಮ್ಮನನ್ನು ರೊಡನೆ ಹೋಗಿದ್ದು ಯಾಕೆ ಗೊತ್ತಾ ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ. ಹೌದು ಇವರುಗಳನ್ನು ಕನ್ನಡ ಸಿನೆಮಾ ರಂಗದ ಎವರ್ ಗ್ರೀನ್ ನಟಿಯರು ಅನ್ನಬಹುದು ಅಂದು ನೋಡಲು ಹೇಗಿದ್ದರೂ ಇವತ್ತಿಗೂ ಅದೇ ಚಿವುಟಿ ಅದೇ ಟ್ರೆಂಡ್ ಮೆಂಟೇನ್ ಮಾಡಿಕೊಂಡು ಬಂದಿರುವ ನಟಿ ಶ್ರುತಿ ನಟಿ ಸುಧಾರಾಣಿ ಮತ್ತು ನಟಿ ಮಾಳವಿಕಾ ಕನ್ನಡ ಸಿನೆಮಾ ರಂಗದಲ್ಲಿ ಅಪಾರ ಯಶಸ್ಸು ಪಡೆದುಕೊಂಡಿರುವಂತಹ ತಾರೆಯರಲ್ಲಿ ಒಬ್ಬರು ಹಾಗೆ ಬ್ಯೂಟಿಫುಲ್ ನಟಿಯರು ಕೂಡ.

ಈ ಮೂವರು ಸೇರಿ ಲೀಲಾವತಿ ಅಮ್ಮನವರ ಮನೆಗೆ ಹೋಗಿದ್ದು ನಟಿ ಸುಧಾರಾಣಿ ಅವರು ತನ್ನ ಸ್ನೇಹಿತೆಯರ ಜೊತೆಗೆ ಲೀಲಾವತಿ ಅಮ್ಮನವರ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಬಾಲ್ಯದ ನೆನಪುಗಳನ್ನ ಮೆಲುಕು ಹಾಕುತ್ತಾ ಲೀಲವತಿಯ ಮಾನವರ ಬಗ್ಗೆ ಹೀಗೆಂದು ಬರೆದುಕೊಂಡಿದ್ದಾರೆ. ಹೌದು ನಟಿ ಸುಧಾರಾಣಿ ಅವರು ಕಿಲಾಡಿ ಕಿಟ್ಟಿ ಎಂಬ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯ ಮಾಡಿದ್ದರು ಹಾಗೆಯೇ ಲೀಲಾವತಿ ಅಮ್ಮನವರ ಕೂಡ ಇದೇ ಚಿತ್ರದಲ್ಲಿ ಪಾತ್ರವನ್ನು ನಿರ್ವಹಿಸಿದ್ದರು ಆ ಸಮಯದ ಮಧುರ ನೆನಪುಗಳ ನೆನಪಿಸಿಕೊಳ್ಳುವ ಮೂಲಕ ತಮ್ಮ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ಫೋಟೋ ಶೇರ್ ಮಾಡಿಕೊಂಡು ಲೀಲಾವತಿ ಅಮ್ಮನವರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಹೌದು ಲೀಲಾವತಿ ಅಮ್ಮ ಅನ್ನುತ್ತಿದ್ದ ಹಾಗೆ ನಮಗೆ ನೆನಪಿಗೆ ಬರುವುದು ಕನ್ನಡ ಸಿನೆಮಾಗಳಲ್ಲಿ ಇವರ ಅದ್ಭುತ ಪಾತ್ರಗಳು. ಬಂದ ಕಷ್ಟಗಳನ್ನೆಲ್ಲ ಬಹಳ ತಾಳ್ಮೆಯಿಂದ ಎದುರಿಸಿದ ಲೀಲಾವತಿ ಅಮ್ಮನವರನ್ನು ಭೂಮಿತಾಯಿಗೆ ಹೋಲಿಸಿರುವ ನಟಿ ಸುಧಾರಾಣಿ ಲೀಲಾವತಿ ಅವರು ದುರ್ಗ ಮಾತೆ ಇದ್ದ ಹಾಗೆ ಅಂತ ಕೂಡ ಹೇಳಿದ್ದಾರೆ ಅಷ್ಟೇ ಅಲ್ಲ ತಮ್ಮ ಊರಿನಲ್ಲಿ ಬಡಜನರಿಗಾಗಿ ಉತ್ತಮ ಆಸ್ಪತ್ರೆಯನ್ನೂ ಕೂಡ ಕಟ್ಟಿಸಿದ್ದಾರೆ ಅಷ್ಟೇ ಅಲ್ಲ ತಮ್ಮ ಊರಿನಲ್ಲಿ ದನಕರುಗಳಿಗಾಗಿ ನೀರು ಕುಡಿಯುವುದಕ್ಕೆ ಟ್ಯಾಂಕ್ ಗಳನ್ನು ಕೂಡ ಕಟ್ಟಿಸಿರುವ ಲೀಲಾವತಿ ಅಮ್ಮ ಮತ್ತು ಅವರ ಮಗ ವಿನೋದ್ ರಾಜ್ ನಿಜಕ್ಕೂ ಇವರ ಬಗ್ಗೆ ಮಾತನಾಡುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಹೇಳಿದ್ದಾರೆ ನಟಿ ಸುಧಾರಾಣಿ.

ನಾನು ಮಾಳವಿಕಾ ಮತ್ತು ಶ್ರುತಿ ಲೀಲಾವತಿ ಅಮ್ಮನವರ ಮನೆಗೆ ಹೋಗಿದ್ದೆವು ಲೀಲಾವತಿ ಅಮ್ಮ ಮತ್ತು ವಿನೋದ್ ರಾಜ್ ಅವರು ನಮ್ಮನ್ನು ಚೆನ್ನಾಗಿ ನೋಡಿಕೊಂಡರು ಅಷ್ಟೇ ಅಲ್ಲ ನಾವು ಮನೆಯಲ್ಲಿ ಲೀಲಾವತಿ ಅಮ್ಮನವರ ಬಳಿ ಹಾಡು ಕೂಡ ಹಾಡುತ್ತಿದ್ದೆವು ಎಂದು ಹೇಳಿಕೊಳ್ಳುತ್ತಾ ನಟಿ ಸುಧಾರಾಣಿ ಅವರು ಲೀಲಾವತಿ ಅಮ್ಮನವರು ಅದಷ್ಟು ಬೇಗ ಹುಷಾರಾಗಲಿ ಎಂದು ಕೂಡ ದೇವರಲ್ಲಿ ಪ್ರಾರ್ಥಿಸಿ ಕೊಂಡಿದ್ದಾರೆ. ಹೌದು ಸ್ವಲ್ಪ ದಿನಗಳ ಹಿಂದೆ ನಟಿ ಲೀಲಾವತಿ ಅಮ್ಮನವರು ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದರು. ಈಗ ಅವರು ಸ್ವಲ್ಪ ಚೇತರಿಸಿಕೊಂಡಿದ್ದಾರೆ,

ಡಿಸ್ಚಾರ್ಜ್ ಕೂಡ ಆಗಿದೆ ಹಾಗಾಗಿ ಅವರನ್ನು ನೋಡಿಕೊಂಡು ಬರುವುದಕ್ಕಾಗಿ ನಾವು ಅವರ ಮನೆಗೆ ಹೋಗಿದ್ದೆವು ಎಂದು ನಟಿ ಸುಧಾರಾಣಿ ಅವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಲೀಲಾವತಿ ಮತ್ತು ಅವರ ಬಾಲ್ಯದ ನೆನಪುಗಳ ಬಗ್ಗೆಯೂ ಕೂಡ ಹೇಳಿಕೊಂಡಿದ್ದೂ, ತಮ್ಮ ಬಾಲ್ಯದ ನೆನಪುಗಳೊಂದಿಗೆ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಹಳೆ ನೆನಪುಗಳನ್ನು ಕೂಡಾ ನೆನಪಿಸಿಕೊಂಡಿದ್ದಾರೆ. ನ

ಲೀಲಾವತಿ ಅಮ್ಮನವರು ಅದಷ್ಟು ಬೇಗ ಹುಷಾರಾಗಲಿ ಎಂದು ನಾವು ಕೂಡ ನಟಿ ಸುಧಾರಾಣಿ ನಟಿ ಮಾಳವಿಕಾ ಮತ್ತು ನಟಿ ಶ್ರುತಿ ಅವರು ಲೀಲಾವತಿ ಅಮ್ಮನವರ ಮನೆಗೆ ಭೇಟಿ ನೀಡಿದಾಗ ಅಲ್ಲಿ ತೆಗೆದುಕೊಂಡ ಫೋಟೋಗಳನ್ನು ಈ ನಟಿಯರು ಶೇರ್ ಮಾಡಿಕೊಂಡಿದ್ದು ಆ ಫೋಟೋ ಇಲ್ಲಿದೆ ನೀವು ಕೂಡ ನೋಡಬಹುದು.