ಸ್ವರ್ಗಾನೇ ಕೆಳಗೆ ಇಳಿಬೇಕು ಆ ತರ ಈ ಹುಡುಗೀರು ಜಿಮಿಕಿ ಕಮಲ್ ಹಾಡಿಗೆ ಮಲಯಾಳಿ ಹುಡುಗೀರು ಡಾನ್ಸ್ ಮಾಡಿದ್ದಾರೆ… ಅಬ್ಬಬ್ಬಾ ನಿಜಕ್ಕೂ ಸೂಪರ್

144

ಮಲಯಾಳಿ ಹಾಡಿಗೆ ಕುಣಿತ ಹಾಕಿದ ಹುಡುಗಿ ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ ನೋಡಿ, ಎಲ್ಲರೂ ಕೂಡ ಈ ಹುಡುಗಿಯ ಡಾನ್ಸ್ ಗೆ ಫುಲ್ ಫಿದಾ…ಇದು ಎಲ್ಲಿ ನೋಡಿದರೂ ಮೊಬೈಲ್ ಎಲ್ಲಿ ನೋಡಿದರೂ ಸಾಮಾಜಿಕ ಜಾಲತಾಣಗಳದ್ದೇ ಕಾಲೇಜ್ ನಲ್ಲಿ ಹುಡುಗ ಹುಡುಗಿಯರು ಹೆಚ್ಚು ಸಮಯ ಈ ಮೊಬೈಲ್ ನಲ್ಲಿ ಕಳಿತಾರೆ. ಅದರಲ್ಲಿಯೂ ಸುಮ್ಮನೆ ಇರ್ತಾರಾ,

ಮೊಬೈಲಿನಲ್ಲಿ ನಿಮಿಷಕ್ಕೊಮ್ಮೆ ಸೆಕೆಂಡ್ಗೊಮ್ಮೆ ತಮ್ಮ ಮೊಬೈಲ್ ಚೆಕ್ ಮಾಡ್ತಾ ಇರ್ತಾರೆ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳಿತಾರೆ ಆಕ್ಟೀವ್ ಇರ್ತಾರೆ. ಹೌದು ಇದು ವಿದ್ಯಾರ್ಥಿಗಳಾಗಿರಲಿ ಕೆಲಸ ಮಾಡುತ್ತಾ ಇರುವವರು ಆಗಲೇ ಮನೆಯಲ್ಲಿ ಹೆಣ್ಣು ಮಕ್ಕಳೇ ಆಗಲಿ ಸಾಮಾಜಿಕ ಜಾಲತಾಣ ಇರಲೇಬೇಕು ಟೈಂಪಾಸ್ ಗಾಗಿ ಆದರೆ ಹೆಚ್ಚಿನ ಮಂದಿ ಆ್ಯಕ್ಟಿವ್ ಇರುವ ಈ ಸಾಮಾಜಿಕ ಜಾಲತಾಣಗಳನ್ನು ತಮ್ಮ ಉಪಯೋಗಕ್ಕೆ ಯಾರೂ ಕೂಡ ಬಳಸಿಕೊಳ್ಳುವುದಿಲ್ಲ ಆದರೆ ಟೈಂಪಾಸ್ ಗಾಗಿ ಮಾತ್ರ ಬಳಸುತ್ತಾರೆ.

ಇದೇ ವೇಳೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ಈ ರೀಲ್ಸ್ ಟಿಕ್ ಟಾಕ್ ವಿಡಿಯೋ ಅಂತ ಮಾಡಿ ಶೇರ್ ಮಾಡ್ತಾರೆ ಆದರೆ ಅವತ್ತಿನ ದಿನಗಳಲ್ಲಿ ಅಂದರೆ ಸ್ವಲ್ಪ ವರ್ಷಗಳ ಹಿಂದೆ ನಾವು ಫ್ಲ್ಯಾಶ್ ಬ್ಯಾಕ್ ಗೆ ಹೋದರೆ ಶಾಲೆಗಳಲ್ಲಿ ಕಾಲೇಜುಗಳಲ್ಲಿ ಫಂಕ್ಷನ್ ಗಳನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು ಇಂತಹ ಕಾರ್ಯಕ್ರಮಗಳಲ್ಲಿ ಮನರಂಜನೆಗಾಗಿ ಕೆಲವರು ಹಾಡು ಹೇಳಿದರೆ ಇನ್ನೂ ಕೆಲವರು ಡಾನ್ಸ್ ಮಾಡ್ತಾ ಇದ್ರು. ಈ ಮೂಲಕ ಇಂಥ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆಯನ್ನು ಹೊರ ಹಾಕುತ್ತಿದ್ದರು ಆದರೆ ಇಂದು ಹೆಚ್ಚಿನ ಜನರು ತಮ್ಮ ಪ್ರತಿಭೆಯನ್ನು ಮೂಲಕ ರೀಲ್ಸ್ ಮೂಲಕ ತೋರಿ ಅದನ್ನು ಸಾಮಾಜಿಕ ಜಾಲತಾಣಗಳಿಗೆ ಶೇರ್ ಮಾಡ್ತಾರೆ.

ಇದೇ ವೇಳೆ ಕಾಲೇಜ್ ಡೇ ಫಂಕ್ಷನ್ ಒಂದರಲ್ಲಿ ಅಡುಗೆ ಮಾಡಿರುವ ಡಾನ್ಸ್ ವಿಡಿಯೋ ಅದೆಷ್ಟು ವೈರಲ್ ಆಗಿದೆ ಗೊತ್ತಾ ಹೌದು ಮಲಯಾಳಿ ಹಾಡಿಗೆ ಕುಣಿತ ಹಾಕಿರುವ ಈ ಹುಡುಗಿಯ ಹಾಡು ಎಲ್ಲರಿಗೂ ಅವರವರ ಬಾಲ್ಯವನ್ನು ನೆನಪು ಮಾಡಿದೆ. ಹೌದು ಇವತ್ತಿಗೂ ಕೆಲವೊಂದು ಶಾಲೆಗಳಲ್ಲಿ ಶಾಲಾ ವಾರ್ಷಿಕ ಮಹೋತ್ಸವ ವನ್ನು ಹಮ್ಮಿಕೊಳ್ತಾರೆ ಅಥವಾ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಡ್ಯಾನ್ಸ್ ಮಾಡಿಸುವುದು ಮತ್ತು ಮಕ್ಕಳಿಂದ ಹಾಡು ಹೇಳಿಸುವುದು ಇಂತಹ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುತ್ತಾರೆ ಆದರೆ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳು ಇವತ್ತಿನ ದಿನಗಳಲ್ಲಿ ಕಡಿಮೆಯಾಗಿದೆ ಯಾಕೆಂದರೆ ಒಂದೆರಡು ವರುಷಗಳಿಂದ ಲಾಕ್ ಡೌನ್ ಕೊ..ರೋನಾ ಇವೆಲ್ಲದರ ಕಾರಣ ಯಾವ ಕಾರ್ಯಕ್ರಮಗಳನ್ನು ಮಾಡಲಾಗಿರಲಿಲ್ಲ.

ಆದರೆ ಇಂದು ಎಲ್ಲವೂ ರಿಲೀಫ್ ಆಗಿದೆ ಒಂದು ಹಂತಕ್ಕೆ ಬಂದಿದೆ ಇದೇ ವೇಳೆ ಹುಡುಗಿಯೊಬ್ಬಳು ಮಲಯಾಳಂ ಹಾಡಿಗೆ ತಮ್ಮ ಕಾಲೇಜಿನ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿರುವಂತಹ ವೀಡಿಯೋ ಬಾರೀ ಸುದ್ದಿಯಾಗುತ್ತಿದ್ದು ಈ ಡ್ಯಾನ್ಸ್ ನೋಡಿ ಎಲ್ಲರಿಗೂ ಎಲ್ಲರ ಮುಖದಲ್ಲಿಯೂ ಸಂತಸ ತಂದಿತ್ತು. ನಾವೂ ಕೂಡ ಬಾಲ್ಯದಲ್ಲಿ ಅಥವಾ ಕಾಲೇಜು ದಿನಗಳಲ್ಲಿ ಇದೇ ರೀತಿ ಡ್ಯಾನ್ಸ್ ಮಾಡ್ತಾ ಇದ್ವಿ ಅಂತಹ ದಿನಗಳು ನಮಗೆ ನಮ್ಮ ಜೀವನದಲ್ಲಿ ಗೋಲ್ಡನ್ ಡೇಸ್ ಅಂತ ಕಾಮೆಂಟ್ ಮಾಡುತ್ತಿದ್ದಾರೆ ಹೌದಲ್ವಾ ಕೆಲವೊಂದು ವೀಡಿಯೊಗಳ ಹಾಗೆ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ಈ ಹುಡುಗಿ ಬಹಳ ಸೊಗಸಾಗಿ ಮಾಡಿರುವ ಈ ಡಾನ್ಸ್ ವಿಡಿಯೋ ಕೂಡ ಒಂದು.

ನಿಮ್ಮ ಜೀವನದಲ್ಲಿ ಕೂಡ ನಿಮ್ಮ ಬಾಲ್ಯದಲ್ಲಿ ಅಥವಾ ಕಾಲೇಜು ದಿನಗಳಲ್ಲಿ ನೀವು ಕೂಡ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರೆ, ಇದೇ ರೀತಿ ಡಾನ್ಸ್ ಮಾಡೋದು ಹಾಡು ಹೇಳುವುದರಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದರೆ ತಪ್ಪದೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ…

WhatsApp Channel Join Now
Telegram Channel Join Now