ಅಪ್ಪ ಬೆವರು ಸುರಿಸಿ ಮನೆಮನೆಗೆ ಪೇಪರ್ ಹಾಕೋ ಕೆಲಸ ಮಾಡಿದ್ರೆ , ಮಗಳು ಎಂತಾ ಕೆಲಸ ಮಾಡಿದ್ದಾಳೆ ನೋಡಿ … ಬೆಚ್ಚಿ ಬಿದ್ದ ಊರ ಜನ…

161

ಇಲ್ನೋಡಿ ತನ್ನ ಅಪ್ಪ ಪೇಪರ್ ಆಯುತ್ತಾ ತಮ್ಮ ಜೀವನ ನಡೆಸುತ್ತಿದ್ದರು ಈ ಹುಡುಗಿ ಮಾಡುತ್ತಿರುವ ಕೆಲಸ ನೋಡಿ ಇಡೀ ದೇಶವೇ ಕೇಳಿ ಶಾಕ್ ಆಗುತ್ತಿದೆ..ಸ್ನೇಹಿತರೆ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಜೀವನದಲ್ಲಿ ಯಾವುದಾದರೂ ಕಷ್ಟಗಳು ಬಂದೇ ಬರುತ್ತದೆ ಹಾಗಾಗಿ ಕಷ್ಟಗಳು ಬಂತು ಎಂದು ಯಾರೂ ಕೂಡ ಯೋಚಿಸಬಾರದು ಕಷ್ಟಗಳನ್ನ ಪರಿಹಾರ ಮಾಡಿಕೊಳ್ಳುವ ಚಾಣಕ್ಷ್ಯತನವನ್ನು ಎಲ್ಲರೂ ಕೂಡ ಜೀವನದಲ್ಲಿ ಕಲಿತಿರುವ ಪಾಠ ಆಗಿರಬೇಕು ಆದರೆ ಎಲ್ಲರ ಜೀವನದಲ್ಲಿಯೂ ಹಣದ ಸಮಸ್ಯೆ ಎಂಬುದು ಒಮ್ಮೆಯಾದರೂ ಕಾಡಿರುತ್ತದೆ ಹಾಗಾಗಿಯೇ ಪ್ರತಿಯೊಬ್ಬ ಮನುಷ್ಯ ಕೂಡಾ ಜೀವನದಲ್ಲಿ ಚೆನ್ನಾಗಿರಬೇಕೆಂದರೆ ಗಂಡಸು ನುಡಿಬೇಕೋ ಹೆಂಗಸು ಮನೆಗಾಗಿ ಶ್ರಮಿಸಬೇಕು ಆಗಲೇ ಜೀವನ ಅನ್ನೋದು ಖುಷಿಯಾಗಿರಲು ಸಾಧ್ಯ.

ಆದರೆ ಇವತ್ತಿನ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವುದು ಬೇರೆ ಅದೇನೆಂದರೆ ಒಬ್ಬ ವ್ಯಕ್ತಿ ತನ್ನ ಜೀವನೋಪಾಯಕ್ಕಾಗಿ ತನ್ನ ಹೆಂಡತಿ ಮಕ್ಕಳನ್ನು ಸಾಕುವುದಕ್ಕಾಗಿ ಪೇಪರ್ ಆಯುವ ಕೆಲಸ ಮಾಡ್ತಾ ಇರ್ತಾನೆ. ಹೌದು ಜೀವನ ನಡೆಸಬೇಕೆಂದರೆ ಜೀವನ ನಡೆಸುವುದಕ್ಕಾಗಿ ಕೆಲಸ ಇರಬೇಕಲ್ವಾ ಹಾಗೆ ಈ ವ್ಯಕ್ತಿ ಕೂಡ ಕೂಲಿಯೋ ನಾಲಿಯೋ ಮಾಡುತ್ತಾ ಆತನ ಹೆಂಡತಿ ಮಕ್ಕಳನ್ನ ಸಾಕುತ್ತಿದ್ದ ಹಾಗೆ ತನ್ನ ಇರುವ ಒಬ್ಬ ಮಗಳನ್ನು ಚೆನ್ನಾಗಿ ಓದಿಸುವ ಆಸೆ ಯನ್ನು ಕೂಡ ಹೊಂದಿದ ಹಾಗೆ ಆ ವ್ಯಕ್ತಿಯ ಮಗಳು ಕೂಡ ತಾನು ಕೂಡ ಚೆನ್ನಾಗಿ ಓದಿಕೊಂಡು ಕಷ್ಟಪಟ್ಟು ಒಳ್ಳೆಯ ಕೆಲಸವನ್ನು ಪಡೆದು ನನ್ನ ತಂದೆಯ ಕಷ್ಟಗಳನ್ನು ದೂರ ಮಾಡಬೇಕು ಅಂತ ಅಂದುಕೊಂಡು ಛಲದಿಂದ ಓದುತ್ತಾ ಇರ್ತಾಳೆ.

ತಂದೆ ಒಬ್ಬನೇ ಕೆಲಸ ಮಾಡಿದರೆ ತನ್ನ ಓದಿಗೆ ಆ ಹಣ ಸಾಕಾಗುವುದಿಲ್ಲವೆಂದು ಹಾಗೂ ತನ್ನ ಕುಟುಂಬ ನಡೆಸಲು ಕೂಡ ಆ ಹಣ ಸಾಕಾಗುವುದಿಲ್ಲ ಎಂದು ಅರ್ಥ ಮಾಡಿಕೊಂಡ ಆ ಹೆಣ್ಣುಮಗಳು ತನ್ನ ತಂದೆ ಕೊಟ್ಟ ಅಷ್ಟು ಇಷ್ಟು ಹಣವನ್ನ ಜೋಡಿಸಿಕೊಂಡು ತಾನೂ ಕೂಡ ಪಾರ್ಟ್ ಟೈಮ್ ಕೆಲಸಕ್ಕೆ ಹೋಗುತ್ತ ಇರುತ್ತಾಳೆ ಸ್ನೇಹಿತರೆ. ಹೌದು ಇತ್ತ ಪಾರ್ಟ್ ಟೈಮ್ ಕೆಲಸಕ್ಕೆ ಹೋಗಿ ಚೆನ್ನಾಗಿ ಓದಿಕೊಂಡು ತಂದೆಗೆ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾಳೆ ಈಕೆ ಹೌದು ಆಕೆಯ ತಂದೆ ಪೇಪರ್ ಆಯುವ ಕೆಲಸ ಮಾಡುತ್ತಿದ್ದರು ತಾನು ದೊಡ್ಡ ಅಧಿಕಾರಿ ಆಗಬೇಕೆಂಬ ಛಲ ನನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಹೆಣ್ಣುಮಗಳು ಕೊನೆಗೂ ಅದನ್ನು ಸಾಧಿಸಿ ತೋರಿಸಿದ್ದಾಳೆ.

ಹೌದು ಇವತ್ತಿನ ದಿನಗಳಲ್ಲಿ ಹೆಣ್ಣುಮಕ್ಕಳು ಮನೆಯ ಕಷ್ಟವನ್ನೂ ಅರ್ಥಮಾಡಿಕೊಂಡು ಮನೆಯ ಕಷ್ಟವನ್ನೂ ದೂರ ಮಾಡಬೇಕೆಂದು ಶ್ರಮಿಸಿ ಒಳ್ಳೆಯ ಅಂಕ ಪಡೆದು ಒಳ್ಳೆಯ ಕೆಲಸ ಪಡೆದುಕೊಂಡಿರುವವರ ನಿದರ್ಶನ ಬಹಳಷ್ಟು ಹಾಗೆ ಈಕೆ ಕೂಡ ತಂದೆ ಕೂಲಿ ನಾಲಿ ಮಾಡುತ್ತ ನಮ್ಮನ್ನು ಸಾಕುತ್ತಿದ್ದಾರೆ ಆದರೆ ಈ ಕಷ್ಟ ಜೀವನಪರ್ಯಂತ ಇರಬಾರದು ಎಂದು ಯೋಚಿಸಿದ ಆ ಹೆಣ್ಣುಮಗಳು ಶ್ರಮಿಸಿ ಕಷ್ಟಪಟ್ಟು ಓದಿ ಈಗ ಐಎಎಸ್ ಅಧಿಕಾರಿಯಾಗಿದ್ದಾಳೆ. ಹೌದು ತನ್ನ ತಂದೆಯ ಊರಿನ ಜಿಲ್ಲೆಯಲ್ಲಿಯೇ ಈಕೆ ಕೂಡ ಕೆಲಸ ಮಾಡುತ್ತಿದ್ದು ಮಗಳು ಮಾಡಿರುವ ಈ ಕೆಲಸ ಮಗಳಿನ ಈ ಯಶಸ್ಸುಗೊಂಡು ಅಪ್ಪನಿಗು ಹೆಮ್ಮೆ ಆಗಿದ್ದ.

ತನ್ನ ಮಗಳು ಇಷ್ಟು ದೊಡ್ಡ ಅಧಿಕಾರಿಯಾಗಿ ತಾಳೆ ಅಂದರೆ ಈ ವಿಚಾರ ಯಾವ ಪೋಷಕರಿಗೆ ತಾನೇ ಹೆಮ್ಮೆ ತರುವುದಿಲ್ಲ ಸ್ನೇಹಿತರ ತನ್ನ ತಂದೆಗೆ ಕಷ್ಟ ಎಂದು ಆಸೆ ಕೂಡ ಸುಮ್ಮನೆ ಕುಳಿತಿದ್ದರೆ ಜೀವನಪರ್ಯಂತ ತಂದೆ ಮಕ್ಕಳು ಎಲ್ಲರೂ ಕೂಡ ಕಷ್ಟ ದಲ್ಲಿಯೇ ಇರಬೇಕಿತ್ತು ಆದರೆ ಆ ಹೆಣ್ಣುಮಗಳ ದಿಟ್ಟತನ ಆಕೆಯನ್ನು ಈಗ ದೊಡ್ಡ ಅಧಿಕಾರಿ ಯನ್ನಾಗಿಸಿದ ಹಾಗೂ ಇದನ್ನು ಸ್ವತಃ ಆ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಜೀವನದ ಈ ಕತೆಯನ್ನು ಹಂಚಿಕೊಂಡಿದ್ದು ಇದನ ಕೇಳಿದ ಎಲ್ಲರೂ ಕೂಡ ಅಧಿಕಾರ ಜೀವನದ ಕಥೆ ಕೇಳಿ ಕಣ್ಣೀರಿಟ್ಟಿದ್ದಾರೆ. ಇನ್ನೂ ಅಧಿಕಾರಿ ಗೆ ಭೇಷ್ ಎಂದಿದ್ದಾರೆ.

WhatsApp Channel Join Now
Telegram Channel Join Now