3 ವರ್ಷಗಳಿಂದ ಈ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳುತ್ತಿರುವ ಕಾಗೆ ಏನು ಮಾಡುತ್ತಿದೆ ಗೊತ್ತ ! ಕೇಳಿದ್ರೆ ನಿಮ್ಮ ತಲೆ ತಿರುಗುತ್ತೆ …

123

ಮೂರು ವರ್ಷಗಳಿಂದ ಸೇಡನ್ನು ತೀರಿಸಿಕೊಳ್ಳುತ್ತಿರುವ ಕಾಗೆ ಆ ವ್ಯಕ್ತಿ ಎಲ್ಲಿ ಕಂಡರಲ್ಲಿ ಆತನನ್ನು ಕುಕ್ಕಿ ತನ್ನ ಸೇಡನ್ನು ತೀರಿಸಿಕೊಳ್ಳುತ್ತಿದೆ ಅಂತೆ. ಹಾಗಾದರೆ ಕಾಗೆಯ ಈ ವರ್ತನೆಗೆ ಕಾರಣವೇನು ಕಾಗೆ ಯಾಕೆ ಆ ಒಬ್ಬ ವ್ಯಕ್ತಿಗೆ ಹೇಗೆ ಮಾಡುತ್ತಿದೆ ಅದರಲ್ಲಿ ಮೂರು ವರ್ಷದಿಂದ ಈ ರೀತಿ ಕಾಗೆ ಆ ವ್ಯಕ್ತಿಯನ್ನು ಆಚೆ ಬರಲು ಬಿಡದೆ ಇರುವಷ್ಟು ಸೇಡು ಏನಿರಬಹುದು, ಇದನ್ನು ನೀವು ಕೂಡ ತಿಳಿದು ಕೊಳ್ಳಬೇಕಾದರೆ ಈ ಕೆಳಗಿನ ಮಾಹಿತಿ ಅನ್ನು ಮಿಸ್ ಮಾಡದೇ ಓದಿ ಮತ್ತು ಮಾಹಿತಿ ಅನ್ನು ಬೇರೆಯವರಿಗೂ ಶೇರ್ ಮಾಡಿ.

ಮನುಷ್ಯ ತನ್ನ ಜೀವನದಲ್ಲಿ ಯಾರಾದರೂ ಆಟವಾಡಿದರೆ ಅವನ ಮೇಲೆ ಸೇಡನ್ನು ಇಟ್ಟುಕೊಂಡಿರುತ್ತಾನೆ ಇನ್ನು ತನಗೆ ಕೇಡು ಬರೆಸಿದರೆ ಆತನನ್ನು ಬಿಡುವುದಿಲ್ಲ ಅಷ್ಟು ಸೇಡು ಮಾಡುತ್ತ ಇರುತ್ತಾನೆ. ಆದರೆ ಪ್ರಾಣಿ ಪಕ್ಷಿಗಳಲ್ಲಿಯೂ ಸೇಡು ಇರುತ್ತದೆ ಅಂದರೆ ನಂಬಲು ಅಸಾಧ್ಯ ಅಂತಾನೆ ಹೇಳಬಹುದು.ಏನಿರಬಹುದು ಈ ಸೇಡಿನ ಹಿಂದೆ ಇರುವ ಕಾರಣ ಅಂತ ನೀವು ತಿಳಿಯ ಬೇಕಾದರೆ ನಾನು ಹೇಳುವ ಈ ಘಟನೆಯನ್ನು ಕೆಳಗೆ ನೀಡಲಾಗಿರುವ ಮಾಹಿತಿ ಅಲ್ಲಿ ತಪ್ಪದೇ ತಿಳಿಯಿರಿ.ಕಾಗೆಯನ್ನು ಶನಿಯ ವಾಹನವೆಂದು ಕರೆಯಲಾಗುತ್ತದೆ, ಕಾಗೆಯು ಒಬ್ಬನ ಮೇಲೆ ಸೇಡನ್ನು ತೀರಿಸಿಕೊಳ್ಳುತ್ತಿರುವ ಈ ಘಟನೆ ನಡೆದಿರುವುದು ಮದ್ಯ ಪ್ರದೇಶದ ಶಿವಪುರಿಯಲ್ಲಿ ಶಿವ ಕೆ ವತ್ ಎಂಬ ವ್ಯಕ್ತಿಯ ಮೇಲೆ ಸೇಡನ್ನು ಮೂರು ವರ್ಷದಿಂದ ತೀರಿಸಿಕೊಳ್ಳುತ್ತಿರುವ.

ಕಾಗೆ ಇದರ ಹಿಂದೆ ಒಂದು ಕಾರಣವಿದೆ ಅದೇನೆಂದರೆ ಈ ವ್ಯಕ್ತಿಯ ಮನೆಯ ಮೇಲಿರುವ ಕಿಟಕಿಯ ಮೇಲೆ ಕಾಗೆ ಮಟ್ಟುಗಳನ್ನು ಇಟ್ಟಿರುತ್ತದೆ ಹಬ್ಬದ ಸಮಯದಲ್ಲಿ ಮನೆಯನ್ನು ಸ್ವಚ್ಛ ಮಾಡುವ ಸಮಯ ಆಗ ಶಿವು ಕಿಟಕಿಯನ್ನು ಸ್ವಚ್ಛ ಮಾಡುವಾಗ ಆ ಕಾಗೆ ಗೂಡಿನಲ್ಲಿರುವ ಮೊಟ್ಟೆ ಕೆಳಗೆ ಬಿದ್ದು ಒಡೆದು ಹೋಗುತ್ತದೆ.ತನ್ನ ಮೊಟ್ಟೆ ಕೆಳಗೆ ಬಿದ್ದು ಒಡೆದು ಹೋಗುವುದನ್ನು ಕಂಡ ಕಾಗೆಗೆ ಆ ವ್ಯಕ್ತಿಯ ಮೇಲೆ ಸಿಟ್ಟು ಬರುತ್ತದೆ ಅಂದಿನಿಂದಲೂ ಶಿವು ಕೆ ವತ್ ಮನೆಯಿಂದ ಆಚೆ ಬಂದರೆ ಕಾಗೆ ಬಂದು ಆತನ ಮೇಲೆ ದಾಳಿ ಮಾಡಿ ತನ್ನ ಸೇಡನ್ನು ತೀರಿಸಿಕೊಳ್ಳುತ್ತದೆ.ಇದರಿಂದ ಒಂದೊಂದು ನಮಗೆ ತಿಳಿಯುವುದೇನೆಂದರೆ ತಾಯ್ತನ ಎಂಬುದು ಕೇವಲ ಮನುಷ್ಯ ಪ್ರಾಣಿಯಲ್ಲಿ ಮಾತ್ರವಲ್ಲದೆ ಎಲ್ಲ ವರ್ಗದ ಪ್ರಾಣಿ ಪಕ್ಷಿಗಳಲ್ಲಿಯೂ ಇರುತ್ತದೆ ಎಂಬುದು ಈ ಘಟನೆ ನಮಗೆ ಸಾಕ್ಷಿಯಾಗಿದೆ.

ಈ ಕಾಗೆಯ ವರ್ತನೆಯಿಂದಾಗಿ ಶಿವು ಬೇಸತ್ತು ಕೇವಲ ರಾತ್ರಿ ಸಮಯದಲ್ಲಿ ಮಾತ್ರ ಆಚೆ ಓಡಾಡುತ್ತಾನೆ ಇನ್ನು ಯಾವುದಾದರೂ ಸಂದರ್ಭದಲ್ಲಿ ಬೆಳಿಗ್ಗೆ ಸಮಯದಲ್ಲಿ ಓಡಾಡಬೇಕೆಂದರೆ ಕೋಲನ್ನು ಇಟ್ಟುಕೊಂಡು ಅದರ ಸಹಾಯದಿಂದ ಆಚೆ ಓಡಾಡುತ್ತಾನೆ ಶಿವು. ನಿಜಕ್ಕೂ ಕೇಳುವುದಕ್ಕೆ ಶಾಕ್ ಅನಿಸುವ ಈ ಘಟನೆ ಇಂದಿಗೂ ಕೂಡ ಜರುಗುತ್ತಿದೆ ಅಂದರೆ ಯಾರಿಗಾದರೂ ನಂಬಲು ಅಸಾಧ್ಯ ಆದರೆ ಇದೊಂದು ನೈಜ ಘಟನೆ ಅಂತಾನೇ ಹೇಳಬಹುದಾಗಿದೆ.ಪ್ರಾಣಿಯಾಗಲಿ ಪಕ್ಷಿಯಾಗಲಿ ಎಲ್ಲ ಜೀವಿಗಳಿಗೂ ಭಾವನೆ ಇರುತ್ತದೆ ಅದಕ್ಕೂ ಮನಸ್ಸಿರುತ್ತದೆ ಯಾರನ್ನು ನೋಯಿಸಬೇಡಿ ಯಾರ ಭಾವನೆಗೆ ಘಾಸಿ ಉಂಟು ಮಾಡಬೇಡಿ. ಇನ್ನು ನಿಮಗೆ ಮಾಹಿತಿ ಇಂಟರೆಸ್ಟಿಂಗ್ ಆಗಿತ್ತು ಅಂದಲ್ಲಿ ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡಿ ಮತ್ತು ಎಲ್ಲಾ ತಾಯಂದಿರಿಗೂ ಈ ಮಾಹಿತಿಯ ಮುಖಾಂತರ ಒಂದು ಸಲ್ಯೂಟ್ ಹೇಳಿ ಫ್ರೆಂಡ್ಸ್ ಈ ಮಾಹಿತಿಯನ್ನು ಓದಿದ್ದಕ್ಕೆ ಧನ್ಯವಾದ ಶುಭ ದಿನ.