ಜೊತೆಜೊತೆಯಲಿ ಧಾರಾವಾಹಿಯ ಅನು ಸಿರಿಮನೆ ಡಾನ್ಸ್ ನೋಡಿ ಪುಳಕಿತಗೊಂಡ ಕರ್ನಾಟಕದ ಪಡ್ಡೆ ಹುಡುಗರು… ಬೆಕ್ಕಸ ಬೆರಗಾದ ಅಂಕಲ್ ಗಳು…. ನಾಚಿಕೊಂಡ ಆಂಟಿಯಂದಿರು…

247

ಕನ್ನಡ ರ್ಯಾಪ್ ಲೋಕದ ಸೆನ್ಸೇಷನಲ್ ರ್ಯಾಪರ್ ಚಂದನ್ ಶೆಟ್ಟಿ ಜೊತೆ ಹೆಜ್ಜೆ ಹಾಕಲಿದ್ದಾರೆ ನಟಿ ಮೇಘ ಶೆಟ್ಟಿ. ಅಷ್ಟೆ ಅಲ್ಲ ಈ ಸುದ್ದಿಯ ಜೊತೆಗೆ ಮೇಘ ಶೆಟ್ಟಿಯವರ ಹಾಟ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಬನ್ನಿ ಮೇಘ ಶೆಟ್ಟಿ ಅವರ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಅವಕಾಶ ಪಡೆದದ್ದು ಕಿರುತೆರೆಯಲ್ಲೇ ಬಳಿಕ ಇವರು ಕಿರುತೆರೆ ಯಲ್ಲಿ ಕೇವಲ ಒಂದೇ ಧಾರಾವಾಹಿಯಲ್ಲಿ ಅಭಿನಯ ಮಾಡುವ ಮೂಲಕ ಎಷ್ಟೊಂದು ಖ್ಯಾತಿ ಪಡೆದುಕೊಂಡರು ಜನಪ್ರಿಯತೆ ಪಡೆದುಕೊಂಡರು ಹೊರ ರಾಜ್ಯಗಳಲ್ಲಿಯೂ ಕೂಡ ಇವರ ನಟನೆಗೆ ಇವರ ಪಾತ್ರಕ್ಕೆ ಅಭಿಮಾನಿಗಳಿದ್ದಾರೆ. ಹೌದು ನಟಿ ಮೇಘನಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯ ಮುಖ್ಯ ಪಾತ್ರಧಾರಿ, ಅನು ಸಿರಿಮನಿ ಎಂದೇ ಪಾತ್ರದ ಮೂಲಕ ಖ್ಯಾತಿ ಪಡೆದುಕೊಂಡಿರುವ ಅನು ಅಲಿಯಾಸ್ ಮೇಘನಾ ಶೆಟ್ಟಿ ತಮ್ಮ ಓದು ಮುಗಿಯುತ್ತಿದ್ದ ಹಾಗೆ ಕಿರುತೆರೆಯಲ್ಲಿ ಅಭಿನಯಿಸುವ ಅವಕಾಶವನ್ನು ಪಡೆದುಕೊಂಡರು. ಇದೀಗ ಕಿರುತೆರೆಯಲ್ಲಿ ಮಾತ್ರ ಹೆಸರು ಮಾಡಿಲ್ಲ ಮೇಘನಾ ಶೆಟ್ಟಿ ಇವರು ಸೋಷಿಯಲ್ ಮೀಡಿಯಾದಲ್ಲಿಯೂ ಕೂಡ ಸಖತ್ ಹವಾ ಎಬ್ಬಿಸಿದ್ದಾರೆ ಯಾವುದಾದರೂ ವಿಚಾರದಿಂದ ಸುದ್ದಿಯಲ್ಲಿರುವ ಮೇಘ ಶೆಟ್ಟಿ ರೀಲ್ಸ್ ವೀಡಿಯೋಸ್ ಮಾಡುವ ಮೂಲಕವೂ ಕೂಡ ಅಭಿಮಾನಿಗಳಿಗೆ ರಂಜಿಸುತ್ತಿದ್ದಾರೆ.

ಇದೀಗ ಬಂದಿರುವ ಹೊಸ ವಿಚಾರವೇನೂ ಎಂದರೆ ಮೇಘ ಶೆಟ್ಟಿ ಅವರು ಧಾರಾವಾಹಿಯಲ್ಲಿ ಅಪ್ಪಟ ಕನ್ನಡತಿಯ ಹಾಗೆ ಸಂಸ್ಕಾರ ಇರುವ ಹೆಣ್ಣುಮಗಳ ಹಾಗೆ ಕಾಣಿಸಿಕೊಳ್ಳುತ್ತಾರೆ ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ಶೆಟ್ಟಿ ಅವರು ಹಾಟ್ ಹಾಟ್ ಆಗಿ ಕಾಣಿಸುತ್ತಾರೆ ವಿಡಿಯೋವೊಂದನ್ನ ಮಾಡಿದ್ದು ಇದನ್ನು ನೋಡಿ ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ. ಹೌದು ಇಷ್ಟು ದಿನಗಳವರೆಗೂ ಮೇಘ ಅವರನ್ನು ಅಪ್ಪಟ ಸಂಸ್ಕಾರ ಇರುವ ಹೆಣ್ಣುಮಗಳ ಹಾಗೆ ತೆರೆಮೇಲೆ ನೋಡಿದ್ದೇವೆ. ಇದೀಗ ಈ ವಿಡಿಯೋ ನೋಡುತ್ತಿದ್ದರೆ ಶಾಕ್ ಆಗುತ್ತಿದೆ ಎನ್ನುತ್ತಿದ್ದಾರೆ ಕನ್ನಡ ಜನತೆ. ಅಷ್ಟೇ ಅಲ್ಲ ವಿಭಿನ್ನ ವಿಭಿನ್ನವಾದ ವಿಡಿಯೋಸ್ ಗಳನ್ನು ಮಾಡುವ ಮೂಲಕ ರೀಲ್ಸ್ ಮಾಡುವ ಮೂಲಕ ಹೆಚ್ಚು ಸುದ್ದಿಯಲ್ಲಿರುವ ಮೇಘನಾ ಶೆಟ್ಟಿ ಅವರು ಸದ್ಯದಲ್ಲಿಯೇ ರ್ಯಾಪ್ ಹಾಡೊಂದರ ಮೂಲಕವೂ ತಮ್ಮ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ ಎಂಬ ಮಾಹಿತಿ ಇದೆ.

ಹೌದು ರ್ಯಾಪ್ ಲೋಕದ ಸೆನ್ಸೇಷನ್ ಹಾಡುಗಾರ ಆಗಿರುವ ಚಂದನ್ ಶೆಟ್ಟಿ ಅವರು ತಮ್ಮ ಕೆರಿಯರ್ ನಲ್ಲಿ ಈಗಾಗಲೇ ಸಾಕಷ್ಟು ಹಾಡುಗಳನ್ನು ಹಾಡುವ ಮೂಲಕ ರಫ್ತು ಮಾಡುವ ಮೂಲಕ ಸುದ್ದಿಯಲ್ಲಿದ್ದರು ಇದೀಗ ತಮ್ಮ ಮುಂದಿನ ರ್ಯಾಪ್ ಹಾಡು “ಹೇಳು ಶಿವಾ” ಈ ರ್ಯಾಪ್ ಸಾಂಗ್ ನಲ್ಲಿ ಚಂದನ್ ಶೆಟ್ಟಿ ಅವರ ಜೊತೆಗೆ ಪರಾರಿ ಸಿನಿಮಾ ಖ್ಯಾತಿಯ ಸುಮೀತ್ ಅವರು ಕೂಡ ಇದ್ದು ಇವರ ಜೊತೆಗೆ ಕಿರುತೆರೆಯ ಬಹು ಜನಪ್ರಿಯ ನಟಿಯಾಗಿರುವ ಮೇಘನಾ ಶೆಟ್ಟಿ ಅವರು ಕೂಡ ಕಾಣಿಸಿಕೊಳ್ಳಲಿದ್ದಾರೆ.

ರ್ಯಾಪ್ ಹಾಡಿನ ಚಿತ್ರೀಕರಣವೂ ಬೆಂಗಳೂರಿನ ಎಎಂಸಿ ಕಾಲೇಜಿನ ಜರುಗಲಿದ್ದು ಈ ರ್ಯಾಪ್ ಹಾಡಿನ ನೃತ್ಯ ನಿರ್ದೇಶನವನ್ನು ಭಜರಂಗಿ ಸಿನಿಮಾ ಖ್ಯಾತಿಯ ಮೋಹನ್ ಅವರು ಮಾಡಲಿದ್ದು ಹಾಡಿನ ನಿರ್ಮಾಣವನ್ನು ಮೋನಿಕ ಕಲ್ಲೂರಿ ಅವರು ಮಾಡಿದ್ದಾರೆ. ಈ ಹಾಡಿನಲ್ಲಿ ಸುಮಾರು ಅರುವತ್ತು ಮಂದಿ ಡ್ಯಾನ್ಸರ್ ಗಳಿದ್ದು 150 ಮಂದಿ ಜೂನಿಯರ್ ಆರ್ಟಿಸ್ಟ್ ಗಳಿದ್ದಾರೆ ಹಾಗೆ ಈ ರ್ಯಾಪ್ ಹಾಡಿಗೂ ಚಂದನ್ ಅವರೆ ಧ್ವನಿಯಾಗಲಿದ್ದಾರೆ.

ನಟಿ ಮೇಘನಾ ಶೆಟ್ಟಿ ಅವರು ಜನತೆಯಲ್ಲಿ ಧಾರಾವಾಹಿ ಮೂಲಕ ಅಪಾರ ಖ್ಯಾತಿ ಗಳಿಸಿದ್ದು ಸೋಷಿಯಲ್ ಮೀಡಿಯಾದಲ್ಲಿಯೂ ಕೂಡ ತಮ್ಮದೇ ಹವಾ ಎಬ್ಬಿಸಿದ್ದಾರೆ ಹಾಗೆ ಜಾಹೀರಾತು ನಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಿರುವ ಮೇಘನಾ ಶೆಟ್ಟಿ ಅವರ ಮುಂದಿನ ಕೆರಿಯರ್ ಕೂಡ ಇನ್ನಷ್ಟು ಉತ್ತಮವಾಗಿರಲಿ ಎಂದು ಆಶಿಸೋಣ ಧನ್ಯವಾದ.

WhatsApp Channel Join Now
Telegram Channel Join Now