ತಮ್ಮ ಕಡಿಮೆ ವಯಸ್ಸಿನಲ್ಲೇ ಇಷ್ಟೆಲ್ಲ ಸಾಧನೆ ಮಾಡಿರುವ ಅಪ್ಪು ಅವರು ಓದಿರುವುದು ಎಷ್ಟನೇ ಕ್ಲಾಸ್ ಗೊತ್ತಾ… ಗೊತ್ತಾದ್ರೆ ನಿಜಕ್ಕೂ ಶಾಕ್ ಆಗೋದಂತು ಗ್ಯಾರಂಟಿ..

381

ಓದುವ ವಯಸ್ಸಿನಲ್ಲಿ ಸಂಪಾದನೆ ಮಾಡಿದ ಮತ್ತು ಸಂಪಾದನೆ ಮಾಡುವ ವಯಸ್ಸಿನಲ್ಲಿ ದಾನಧರ್ಮಗಳನ್ನು ಮಾಡಿದ ಅಪ್ಪು ಅವರು ಓದಿದ್ದೆಷ್ಟು ಗೊತ್ತಾ? ಹೌದು ಅಪ್ಪುವಿನ ಓದಿನ ಕುರಿತು ನೀವು ಕೂಡ ತಿಳಿದುಕೊಳ್ಳಬೇಕಾ ಹಾಗಾದರೆ ಈ ಕುತೂಹಲಕಾರಿ ವಿಚಾರ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲೇಖನವನ್ನು ತಿಳಿಯಿರಿ ಫ್ರೆಂಡ್ಸ್ …

ಹೌದಲ್ವಾ ಅಪ್ಪು ಅಂದ್ರೆ ಅವ್ರು ಆಕಾಶ ಅಪ್ಪು ಅಂದರೆ ಸಂತಸ ಅಪ್ಪು ಅಂದರೆ ಸಂಭ್ರಮ. ಅಪರೂಪಕ್ಕೆ ಕರುನಾಡಲ್ಲಿ ಮಾತ್ರವಲ್ಲ ಅಪ್ಪು ಅಂದ್ರೆ ದೇಶದಲ್ಲಿ ವಿದೇಶದಲ್ಲಿ ವಿಶ್ವಕ್ಕೆ ಗೊತ್ತಿದೆ. ಇಂತಹ ಮಹತ್ಮ ಇಲ್ಲವಾದ ಸಮಯದಲ್ಲಿ ರಾಜ್ಯದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲಿಯೂ ಕೂಡ ಮೂಲೆಮೂಲೆಗಳಿಂದ ಜನರು ಬಂದು ಅವರ ದರ್ಶನ ಪಡೆದು ಹೋದರು. ಹೌದು ಅಪ್ಪು ಬಗ್ಗೆ ಬಹಳಷ್ಟು ವಿಚಾರಗಳು ಅವರು ಬದುಕಿದ್ದಾಗ ಗೊತ್ತೇ ಇರಲಿಲ್ಲ ಯಾಕೆಂದರೆ ಅಪ್ಪು ಮಾಡಿದ ಎಷ್ಟೋ ಮಹತ್ಕಾರ್ಯಗಳನ್ನು ಅವರು ಹೊರಗೆ ಎಲ್ಲೂ ಹೇಳಿಕೊಂಡಿರಲಿಲ್ಲ.

ಆದರೆ ಅಪ್ಪು ಇಲ್ಲವಾದ ಮೇಲೆ ಅದೆಷ್ಟೋ ವಿಚಾರಗಳು ದಿನಕ್ಕೊಂದು ವಿಚಾರ ಹೊರಬರುತ್ತಲೇ ಇದೆ ಸಾಮಾಜಿಕ ಜಾಲತಾಣದಲ್ಲಿ ಇವತ್ತಿಗೂ ಅಪ್ಪು ಅವರನ್ನ ಕಳೆದುಕೊಂಡು 7 ತಿಂಗಳುಗಳು ಕಳೆಯುತ್ತಾ ಬಂದಿದ್ದರೂ ಅಪ್ಪು ಅವರ ಬಗ್ಗೆ ಮಾತ್ರ ಇನ್ನೂ ಮಾಹಿತಿಗಳು ಹೊರ ಬರುತ್ತಲೇ ಇದ್ದು ಇದೇ ವೇಳೆ ಅಪ್ಪು ಅವರು ಓದಿರುವುದು ಎಷ್ಟು ಅಂತ ತಿಳಿದು ಮಂದಿ ಅಚ್ಚರಿಪಡುತ್ತಿದ್ದಾರೆ ಹಾಗೆ ಅಪ್ಪು ಉತ್ತಮ 6 ತಿಂಗಳಿನಲ್ಲಿಯೆ ಸಿನಿಮಾ ರಂಗದತ್ತ ಮುಖ ಮಾಡಿದವರು.

ಹೌದು ಅಂಬೆಗಾಲಿಡುತ್ತಾ ನಟನೆಯತ್ತ ಮುಖ ಮಾಡಿದ ಅಪ್ಪು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿ ವಿಜೇತರಾದವರು ಆದ ವ್ಯಕ್ತಿ ಓದಿಕೊಂಡಿದ್ದು ಎಷ್ಟು ಗೊತ್ತಾ? ಹೌದು ಅಪ್ಪು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾರಂಗದತ್ತ ಮುಖ ಮಾಡಿದರು. ಆದರೆ ಇವರು ಚಿತ್ರರಂಗದಲ್ಲಿ ಬ್ಯುಸಿ ಆದ ಕಾರಣ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಕಾರಣ ವರ್ಷದಲ್ಲಿ ಕೇವಲ 6 ತಿಂಗಳುಗಳು ಮಾತ್ರ ಶಾಲೆಗೆ ಹೋಗಬೇಕಾಗಿತ್ತು ಉಳಿದ ಸಮಯ ಚಿತ್ರೀಕರಣದಲ್ಲಿ ಸಮಯ ಕಳೆಯುತ್ತಿದ್ದರು ಅಪ್ಪು.

ನಟನೆ ಗಾಯನ ಡಾನ್ಸ್ ಎಂಬ ಕಲೆಯನ್ನು ರೂಢಿಸಿಕೊಂಡಿದ್ದ ಪೋಷಕರಿಗೆ ಶಾಲೆಗೆ ಹೋಗುವುದು ಅಂದರೆ ಇಷ್ಟ ಇರಲಿಲ್ಲವಂತೆ ಹೌದು ಶಾಲೆಗೆ ಹೋಗುವುದಕ್ಕೆ ಹಠ ಮಾಡುತ್ತಿದ್ದ ಅಪ್ಪು ಹಾಗೂ ಹತ್ತನೇ ತರಗತಿ ವರೆಗೂ ಓದಿ ಬಳಿಕ ಕಾಲೇಜಿಗೆ ಹೋಗುವುದನ್ನು ನಿರಾಕರಿಸಿದ್ದರು. ಆದರೆ ಅಪ್ಪು ಅವರು ಮಾತ್ರ ಯಾರ ಮುಂದೆಯೂ ತಲೆ ತಗ್ಗಿಸಬಾರದು ಎಂದು ದೇಶದ ಯಾವುದೇ ಮೂಲೆಗೆ ಹೋದರೂ ವಿದೇಶದ ಯಾವುದೇ ಮೂಲೆಗೆ ಹೋದರು ಮಾತನಾಡಿ ಜಯಿಸಿಕೊಂಡು ಬರುತ್ತಿದ್ದರು.

ಹೌದು ಸ್ನೇಹಿತರ ಹತ್ತನೆ ತರಗತಿ ವರೆಗೂ ಓದಿದರೂ ಅಪ್ಪು ತಮ್ಮ ಅಣ್ಣನಿಂದ ಮತ್ತು ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಗಳಿಗೆ ಹೋಗಿ ಇಂಗ್ಲಿಷ್ ಕಲಿತರು ಹಾಗೆ ಬೇರೆ ಭಾಷೆಗಳನ್ನು ಕೂಡ ಕಲಿತುಕೊಂಡು ದೇಶ ವಿದೇಶದೆಲ್ಲೆಡೆ ಸುತ್ತಿ, ಬುದ್ಧಿವಂತರು ಸಹ ಆಗಿದ್ದರು ಹಾಗೆ ಅಪ್ಪು ಯಾವತ್ತಿಗೂ ಯಾವುದೆ ವಿಚಾರ ನನಗೆ ಗೊತ್ತಿಲ್ಲ ಅಥವಾ ನನಗೆ ಅದರ ಬಗ್ಗೆ ಆಸಕ್ತಿ ಇಲ್ಲ ಅಂತ ಹೇಳಿದವರೇ ಅಲ್ಲ, ಎಲ್ಲದರಲ್ಲಿಯೂ ನಾನು ಟ್ರೈ ಮಾಡ್ತೇನೆ ನಾನು ಪ್ರಯತ್ನ ಮಾಡುತ್ತೇನೆ ಎಂದು ಮುನ್ನುಗ್ಗಿದವರೇ.

ಇಂತಹ ವ್ಯಕ್ತಿ ಎಲ್ಲರಿಗೂ ಪ್ರೋತ್ಸಾಹ ನೀಡುವ ವ್ಯಕ್ತಿ ಆಗಿದ್ದರು ಮತ್ತು ಅಪ್ಪು ಯಾವುದೇ ವಿಚಾರ ಕುರಿತು ತಿಳಿದುಕೊಳ್ಳಬೇಕಾದರೆ ಸಂಪೂರ್ಣವಾಗಿ ಅದರ ಕುರಿತು ತಿಳಿದುಕೊಳ್ಳುತ್ತಿದ್ದಾರಂತೆ ಹಾಗೆ ತನ್ನ ಊರಿನ ಬಗ್ಗೆ ತನ್ನ ಶಾಲಾ ದಿನಗಳ ಬಗ್ಗೆ ಕೆಲವೊಂದು ಕಾರ್ಯಕ್ರಮಗಳಲ್ಲಿಯೂ ಕೂಡ ಅಪ್ಪು ಅವರು ಮಾತನಾಡಿದ್ದು ಮೊಂಡುತನ ಅಣ್ಣಂದಿರ ಹಾಗೆ ತನಗೆ ಶಾಲೆಗೆ ಹೋಗುವುದಕ್ಕೆ ಅಷ್ಟು ಇಷ್ಟ ಇರುತ್ತಿರಲಿಲ್ಲ ಚಿತ್ರೀಕರಣ ಮಾಡುವುದಕ್ಕೆ ಹೋಗುವುದಕ್ಕೆ ನನಗೆ ತುಂಬ ಇಷ್ಟ ಇರುತ್ತಿತ್ತು ಎಂದು ಅಪ್ಪು ಅವರೆ ಹೇಳಿಕೊಂಡಿದ್ದರು.

WhatsApp Channel Join Now
Telegram Channel Join Now