ಅಬ್ಬಬ್ಬಾ ರಾಗಿಣಿ ಪ್ರಜ್ವಲ್ ತಂಗಿಯ ಡಾನ್ಸ್ ನೋಡ್ರಿ ಹೆಂಗಲ್ಲ ಮಾಡಿದ್ದಾರೆ ನಿಜಕ್ಕೂ ನೋಡಿದ್ರೆ ಮೂಗಿನ ಮೇಲೆ ಬೆರಳು ಇಟ್ಕೊಳ್ತೀರಾ… ಕರ್ನಾಟಕವನ್ನೇ ಗಡ ಗಡ ಅಲ್ಲಾಡಿಸುತ್ತಿರೋ ಟ್ರೆಂಡಿಂಗ್ ಇದು..

223

ಕನ್ನಡ ಸಿನಿಮಾರಂಗದ ಡೈನಮಿಕ್ ಪ್ರಿನ್ಸ್ ಇವರು ಹೌದು ನಮ್ಮ ಕನ್ನಡ ಸಿನಿಮಾ ರಂಗದ ಹೆಸರಾಂತ ಖ್ಯಾತ ಯಶಸ್ವಿ ನಟ ಪ್ರಜ್ವಲ್ ದೇವರಾಜ್ ಯಾರಿಗೆ ಗೊತ್ತಿಲ್ಲ ಹೇಳಿ ಇವರು ಸಿನಿಮಾರಂಗದಲ್ಲಿ ಸಿಕ್ಸರ್ ಹೊಡೆಯುವ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡ್ತಾರೆ. ಬಳಿಕ ಮೆರವಣಿಗೆ ಗೆಳೆಯ ಚೌಕ ಅರ್ಜುನ್ ಏನು ಮುಂತಾದ ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ನಟ ಪ್ರಜ್ವಲ್ ದೇವರಾಜ್ ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಯಶಸ್ಸು ಪಡೆದುಕೊಳ್ಳುತ್ತಾರೆ .

ಹಾಗೆ ಪ್ರಜ್ವಲ್ ದೇವರಾಜ್ ಅವರ ತಂದೆ ಡೈನಮಿಕ್ ಹೀರೋ ಇವರು ನಟನಾಗಿ ಪೋಷಕ ನಟನಾಗಿ ಖಳನಾಯಕರಾಗಿ ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಯಶಸ್ಸು ಪಡೆದುಕೊಂಡಿರುವಂತಹ ದೇವರಾಜ್ ಅವರ ಬಗ್ಗೆ ಹೇಳೋದೇನಿದೆ ಅವರೊಬ್ಬರು ಅತ್ಯದ್ಭುತ ನಟ ನಿಜವಾಗಿಯೂ ಅವರು ಚಂದನವನದ ಡೈನಮಿಕ್ ಹೀರೋ ಅಂತ ಹೇಳಬಹುದು ಸದ್ಯ ತಂದೆಯ ಹಾದಿಯಲ್ಲಿಯೇ ಮಗ ಪ್ರಜ್ವಲ್ ದೇವರಾಜ್ ಅವರು ಕೂಡ ಸಿನಿಮಾ ರಂಗದಲ್ಲಿ ದೊಡ್ಡ ಯಶಸ್ಸು ಪಡೆದುಕೊಂಡಿದ್ದಾರೆ.

ನಟ ಪ್ರಜ್ವಲ್ ದೇವರಾಜ್ ಅವರು ಪ್ರೀತಿಸಿ ಮದುವೆ ಆಗಿದ್ದು ನಟಿ ರಾಗಿಣಿ ಪ್ರಜ್ವಲ್ ಅವರನ್ನು ಹೌದು ರಾಗಿಣಿ ಪ್ರಜ್ವಲ್ ಅವರ ಪೂರ್ಣ ಹೆಸರು ರಾಗಿಣಿ ಚಂದ್ರನ್ ಇವರು ಪ್ರಜ್ವಲ್ ದೇವರಾಜ್ ಅವರನ್ನ ಮದುವೆ ಆಗಿದ್ದಾರೆ. ಪ್ರೀತಿಸಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು ಇಂದು ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ ಅಷ್ಟೇ ಅಲ್ಲ ಸ್ಯಾಂಡಲ್ ವುಡ್ ನ ಕ್ಯೂಟೆಸ್ಟ್ ಕಪಲ್ ಗಳಲ್ಲಿ ಒಬ್ಬರು ಈ ಜೋಡಿ. ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್ ಅವರು ಮಾಡೆಲ್ ಕಮ್ ಡ್ಯಾನ್ಸರ್ ಹಾಗೆ ಖ್ಯಾತ ನಟಿ ಕೂಡ.

ಇವರು ನಿರ್ಮಾಪಕರಾಗಿರುವ ರಾಮು ಅವರ ಕೊನೆಯ ಸಿನಿಮಾವಾಗಿರುವ ಅರ್ಜುನ್ ಗೌಡ ಸಿನಿಮಾದಲ್ಲಿ ನಟಿಯಾಗಿ ಅಭಿನಯ ಮಾಡಿದ್ದಾರೆ ಅಷ್ಟೇ ಅಲ್ಲ ಲಾಸ್ ಚಿತ್ರದಲ್ಲಿಯೂ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಾಗಿಣಿ ಪ್ರಜ್ವಲ್ ಅವರು ಅತ್ಯದ್ಭುತವಾಗಿ ನಟನೆ ಮಾಡ್ತಾರೆ ಹಾಗೆ ಸೂಪರ್ ಡೂಪರ್ ಆಗಿ ಡ್ಯಾನ್ಸ್ ಮಾಡ್ತಾರೆ. ಇವರು ಕುಣಿಯುವ ಶೈಲಿಗೆ ಯಾರೇ ಆದರೂ ಫಿದಾ ಆಗಲೇಬೇಕು. ತಮ್ಮದೇ ಆದ ಸ್ವಂತ ಡ್ಯಾನ್ಸ್ ಕ್ಲಾಸ್ ಅನ್ನು ಕೂಡ ಹೊಂದಿರುವ ರಾಗಿಣಿ ಪ್ರಜ್ವಲ್, ಬಹಳ ಬ್ಯೂಟಿಫುಲ್ ಅಂತಾನೆ ಹೇಳಬಹುದು ಹಾಗೆ ಸಿಂಪಲ್ ಕೂಡ ಹೌದು.

ನಟಿ ರಾಗಿಣಿ ಪ್ರಜ್ವಲ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದು ಸದ್ಯ ತಮ್ಮ ಸಹೋದರಿ ಜೊತೆ ಜೋಡಿಯಾಗಿ ಡ್ಯಾನ್ಸ್ ಮಾಡಿರುವಂತಹ ವೀಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಈ ವಿಡಿಯೋ ನೋಡಿದಾಗ ಖಂಡಿತವಾಗಿಯೂ ನಿಮಗೂ ಕೂಡ ಒಂದು ಹೆಜ್ಜೆ ಹಾಕಬೇಕು ಅನಿಸತ್ತೆ ನೋಡಿ. ಹೌದು ನಟಿ ರಾಗಿಣಿ ಪ್ರಜ್ವಲ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಒಂದೊಮ್ಮೆ ತಮ್ಮ ಪತಿಯ ಜತೆಯೂ ಹೆಜ್ಜೆಹಾಕುವ ರಾಗಿಣಿ ಅವರು ಒಂಟಿಯಾಗಿಯೂ ಕೂಡ ಪರ್ಫಾರ್ಮೆನ್ಸ್ ಮಾಡಿ ಆ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ತಾರೆ ಹಾಗೆ ಹೆಚ್ಚು ಮೆಚ್ಚುಗೆಯನ್ನು ಕೂಡ ಇವರ ಈ ಡಾನ್ಸಿಂಗ್ ವಿಡಿಯೋಗಳಿಗೆ ಪಡೆದುಕೊಂಡಿದ್ದಾರೆ.

ಸದ್ಯ ತಮ್ಮ ತಂಗಿಯ ಜೊತೆ ಸ್ನೇಹಿತನೇ ಸ್ನೇಹಿತನೇ ಹಾಡಿಗೆ ಹೆಜ್ಜೆ ಹಾಕಿರುವ ಈ ಸಹೋದರಿಯರ ಈ ವೀಡಿಯೋ ಹೇಗಿದೆ ಎಂಬುದನ್ನ ವಿಡಿಯೋ ನೋಡಿ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಮತ್ತು ನಟಿ ರಾಗಿಣಿ ಪ್ರಜ್ವಲ್ ಮತ್ತು ನಟ ಪ್ರಜ್ವಲ್ ದೇವರಾಜ್ ಜೋಡಿ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ಹಾಗೂ ಈ ಜೋಡಿಗಳು ಹೆಚ್ಚಿನ ಕಾಲ ಇದೇ ರೀತಿ ಖುಷಿಯಾಗಿ ಇರಲಿ ಎಂದು ಶುಭಹಾರೈಸಿ ಧನ್ಯವಾದ…