ಮೇಘನಾ ರಾಜ್ ಮುದ್ದು ಮಗ ರಯಾನ್ ಗೆ ಭರ್ಜರಿ ಉಡುಗೊರೆ ನೀಡಿದ ದರ್ಶನ್ … ಉಡುಗೊರೆ ನೋಡಿದೊಡನೆ ಭಾವುಕರಾದ ಮೇಘನಾ… ಅಷ್ಟಕ್ಕೂ ಅದು ಏನು ನೋಡಿ …

221

ಚಂದನವನದ ಕ್ಯೂಟ್ ಬೇಬಿ ರಾಯನ್ ಗೆ ಡಿ ಬಾಸ್ ನಿಂದ ಬಂದ ಬರ್ತಡೆ ಗಿಫ್ಟ್ ಏನು ಗೊತ್ತಾ! ಇಡೀ ಸ್ಯಾಂಡಲ್ ವುಡ್ ಅಚ್ಚರಿ ಪಡಿಸುವಂತಹ ಗಿಫ್ಟ್ ಕೊಟ್ಟಿದ್ದಾರೆ ನಮ್ಮ ಡಿ ಬಾಸ್ ದರ್ಶನ್.ನಮ್ಮ ಕನ್ನಡದ ಕರ್ಣ ಕರುನಾಡ ಕರ್ಣ ಅಂತಾ ಇವರನ್ನು ಕರಿತಾರೆ, ಕಷ್ಟ ಎಂದು ಬಂದವರಿಗೆ ಯಾವತ್ತಿಗೂ ಬರಿಗೈನಲ್ಲಿ ಕಳುಹಿಸಿದವರಲ್ಲ ಡಿ ಬಾಸ್ ಬಗ್ಗೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ,

ಆ ಕುತೂಹಲಕಾರಿ ಪ್ರಶ್ನೆ ಹಾಗೂ ವಿಚಾರವೇನೆಂದರೆ ರಾಯನ್ ರಾಜ್, ಹೌದು ನಟ ಚಿರು ಮತ್ತು ಮೇಘನಾ ರಾಜ್ ಅವರ ಪುತ್ರ ಅವರ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಡಿ ಬಾಸ್ ಕೊಟ್ಟ ಕಾಸ್ಟ್ಲಿ ಉಡುಗೊರೆ ಏನೆಂದು ಗೊತ್ತಾದರೆ ನೀವು ಖಂಡಿತ ಅಚ್ಚರಿ ಪಡ್ತೀರಾ. ಇದಪ್ಪಾ ಡಿ ಬಾಸ್ ಅಂದ್ರೆ ಅಂತೀರಾ ಇದು ಡಿ ಬಾಸ್ ಅಭಿಮಾನಿಗಳಿಗೆ ಮತ್ತು ಚಿರು ಮೇಘನಾ ಅಭಿಮಾನಿಗಳು ಖುಷಿ ತರುವ ವಿಚಾರವಾಗಿದೆ.

ಹೌದು ನಟಿ ಮೇಘನಾ ರಾಜ್ ಕನ್ನಡ ಸಿನಿಮಾರಂಗದ ಖ್ಯಾತ ನಟಿ ಅಷ್ಟೇ ಅಲ್ಲ ಮೇಘನಾ ರಾಜ್ ಅವರ ತಂದೆ ತಾಯಿ ಹಲವಾರು ವರುಷಗಳಿಂದ ಸಿನೆಮಾರಂಗದಲ್ಲಿ ಕಲಾವಿದರಾಗಿ ಕಲಾಸೇವೆ ಮಾಡಿದವರು ಪೋಷಕ ಪಾತ್ರಗಳಲ್ಲಿ ಅಭಿನಯ ಮಾಡುವ ಮೂಲಕ ನಟಿ ಮೇಘನಾ ರಾಜ್ ಅವರ ಪೋಷಕರಾದ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ ಕನ್ನಡ ಸಿನಿಮಾರಂಗಕ್ಕೆ ಅಪಾರ ಉಡುಗೊರೆಯನ್ನು ನೀಡಿದ್ದಾರೆ. ಇನ್ನೂ ನಟಿ ಮೇಘನಾ ರಾಜ್ ಅವರು ಕೂಡ ಚಿಕ್ಕ ವಯಸ್ಸಿನಿಂದಲೇ ಕಲಾವಿದರ ಮಧ್ಯದಲ್ಲಿಯೇ ಬೆಳೆದು ಬಂದಿದ್ದು, ಇವರೂ ಕೂಡ ಬಾಲ್ಯದಲ್ಲಿಯೇ ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಾರೆ. ಆದರೆ ಆ ಬಳಿಕ ತಮ್ಮ ವಿದ್ಯಾಭ್ಯಾಸದ ಕಡೆ ಗಮನವಹಿಸಿ ಐವರು ಸಿನಿಮಾರಂಗದಿಂದ ಬ್ರೇಕ್ ತೆಗೆದುಕೊಂಡು ಮತ್ತೆ ನಟಿಯಾಗಿ ಕಮ್ ಬ್ಯಾಕ್ ಮಾಡ್ತಾರೆ ಮೇಘನಾ.

ನಮಗೆಲ್ಲರಿಗೂ ಗೊತ್ತಿದೆ ಚಂದನವನದ ಯುವಸಾಮ್ರಾಟ್ ನಟ ಚಿರು ಸರ್ಜಾ ಅವರನ್ನು ಮೇಘನ ರಾಜ್ ಅವರು ಪ್ರೀತಿಸಿ ಮದುವೆ ಆದರು 2 ವರುಷಗಳ ಕಾಲ ಸುಖವಾದ ಸಂಸಾರ ನಡೆಸಿದ ಈ ದಂಪತಿಗಳ ಬಾಳಲ್ಲಿ, ಕಣ್ಣಿರು ತರಿಸುವ ಘಟನೆ ಜರುಗಿತೋ ಸದ್ಯ ಈಗ ತಮ್ಮ ಮಗುವಿಗೆ ತಾಯಿ ತಂದೆ ಆಗಿ ನಟಿ ಮೇಘನಾ ರಾಜ್ ತಮ್ಮ ಮಗುವನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಮೇಘನಾ ಅವರ ಪುತ್ರ ರಾಯನ್ ಗೆ 1 ವರುಷ ದ ಹುಟ್ಟುಹಬ್ಬದ ಸಂಭ್ರಮದಂದು ಸ್ಯಾಂಡಲ್ ವುಡ್ ನ ಗಣ್ಯರು ಕರೆಮಾಡಿ ನಟಿ ಮೇಘನಾ ಚಿರು ಪುತ್ರನಿಗೆ ಆಶೀರ್ವಾದಗಳನ್ನು ತಿಳಿಸಿದ್ದಾರೆ. ಇನ್ನೂ ಹಲವಾರು ನಟ ನಟಿಯರು ಕಲಾವಿದರುಗಳು ಸಹ ಬರ್ತ ಡೇ ಪಾರ್ಟಿಗೆ ಬಂದು ರಾಯಂಗೆ ಉಡುಗೊರೆಯನ್ನು ನೀಡಿ ಶುಭ ಹಾರೈಕೆಯನ್ನು ತಿಳಿಸಿದ್ದಾರೆ.

ನಟಿ ಸುಧಾರಾಣಿ ಮಲಯಾಳಂ ಸಿನೆಮಾ ರಂಗದ ಖ್ಯಾತ ನಟಿಯಾಗಿರುವ ನರ್ಸರಿಯ ಡಿ ಬಾಸ್ ದರ್ಶನ್ ಇನ್ನೂ ಹಲವು ಕಲಾವಿದರುಗಳು ರಾಯನ್ ಬರ್ತಡೇಗೆ ಮಗುವಿಗೆ ಶುಭ ಹಾರೈಸಿ ಕೇಕ್ ಕಟ್ ಮಾಡಿಸಿ ಹೋಗಿದ್ದಾರೆ ಹಾಗೆ ಈ ಬರ್ತಡೇ ಸಂಭ್ರಮದಲ್ಲಿ ಡಿ ಬಾಸ್ ಅವರು ಚಿರು ಪುತ್ರನಿಗಾಗಿ ಕೊಟ್ಟ ದುಬಾರಿ ಉಡುಗೊರೆ ಏನಪಾ ಅಂದ್ರೆ ಕಡಗ ಹೌದು ಸುಮಾರು ಒಂದೂವರೆ ಲಕ್ಷ ಬೆಲೆಬಾಳುವ ದುಬಾರಿ ಉಡುಗೊರೆ ಅನ್ನೂ ನೀಡಿದ್ದು, ಈ ದುಬಾರಿ ಉಡುಗೊರೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೂಡ ಭಾರೀ ಸುದ್ದಿಯಾಗಿತ್ತು.ರಾಯನ್ ಸದ್ಯ ಒಂದು ವರ್ಷ ದಾಟಿದ್ದು, ಮಗುವಿಗೆ ಒಳ್ಳೆಯದಾಗಲಿ ಎಂದು ಕೂಡ ನಾವು ಶುಭ ಹಾರೈಸೋಣ ಮತ್ತು ಅಪ್ಪನಂತೆ ಉತ್ತಮ ವ್ಯಕ್ತಿಯಾಗಿ ಬೆಳೆಯಲು ರಾಯನ್ ಧನ್ಯವಾದ.

WhatsApp Channel Join Now
Telegram Channel Join Now