ಕನ್ನಡದ ಫೇಮಸ್ ಪಬ್ಲಿಕ್ ಟಿವಿ ರಂಗಣ್ಣ ಎಷ್ಟೆಲ್ಲ ಆಸ್ತಿಗಳಿಗೆ ಒಡೆಯರು ನಿಮಗೆ ಗೊತ್ತ …ಹೊರಬಂತು ಕಟು ಸತ್ಯ ನೋಡಿ

248

ನಮಸ್ಕಾರಗಳು ಪ್ರಿಯ ಓದುಗರೆ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಇಂದು ಟಾಪ್ ಸ್ಥಾನದಲ್ಲಿರುವ ಜನರಿಗೆ ಒಳ್ಳೆಯ ಸುದ್ದಿಗಳನ ರವಾನೆ ಮಾಡುತ್ತಿರುವಂತಹ ಪಬ್ಲಿಕ್ ಟಿವಿ ಸಂಸ್ಥಾಪಕರಾಗಿರುವ ಎಚ್ ಆರ್ ರಂಗನಾಥ್ ನಿಮಗೆ ಗೊತ್ತೇ ಇದೆ ಹೌದು ಇವರನ್ನು ನೀವು ನ್ಯೂಸ್ ಚಾನಲ್ಗಳಲ್ಲಿ ನೋಡಿರ್ತೀರಾ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ನೋಡಿಯೇ ಇರ್ತೀರಾ ಎಚ್ ಆರ್ ರಂಗನಾಥ್ ಅವರ ಪೂರ್ತಿ ಹೆಸರು ಹೆಬ್ಬಾಳ್ ರಾಮಕೃಷ್ಣ ರಂಗನಾಥ್ ಎಂದು. ಇವರ ತಂದೆಯ ಹೆಸರು ರಾಮಕೃಷ್ಣ ಮತ್ತು ತಾಯಿಯ ಹೆಸರು ಲೀಲಾ ಎಂದು.

ಸಚಾರ್ ರಂಗನಾಥ್ ಅವರಿಗೆ ಮದುವೆಯಾಗಿದ್ದು ಇವರಿಗೆ ಒಬ್ಬ ಹೆಣ್ಣು ಮಗಳು ಕೂಡ ಇದ್ದಾಳೆ. ಮೂಲತಃ ಸಾಂಸ್ಕೃತಿ ನಗರಿ ಅವರ ರಂಗನಾಥ್ ಅವರು ಜೀವನದಲ್ಲಿ ಏನನ್ನಾದರೂ ಸಾಧಿಸಲೇ ಬೇಕೆಂದು ಅಂದುಕೊಂಡಿದ್ದರೋ ಹಾಗೆ ಎಷ್ಟೇ ಕಷ್ಟ ಇದ್ದರೂ ನಗುತ್ತಲೇ ಎಲ್ಲವನ್ನು ಸಹಿಸಿಕೊಂಡು ಸಾಧಿಸಿರುವ ರಂಗನಾಥ್ ಅವರ ಬಗ್ಗೆ ನಾವು ಈ ದಿನದ ಮಾಹಿತಿಯಲ್ಲಿ ಮಾತನಾಡುತ್ತಿದ್ದೇವೆ. ಹೌದು ಸ್ನೇಹಿತರೆ ಜನರಿಗೆ ಒಳ್ಳೆಯ ವಿಚಾರಗಳನ್ನು ರವಾನಿಸುವಲ್ಲಿ ಅತ್ಯುತ್ತಮ ಸುದ್ದಿವಾಹಿನಿ ಯಾಗಿರುವ ಪಬ್ಲಿಕ್ ಟಿವಿ ಜನರಿಗೆ ಒಳ್ಳೆಯ ಸುದ್ದಿ ವಿಚಾರಗಳನ್ನ ಮುಟ್ಟಿಸುವಲ್ಲಿ ಯಶಸ್ವಿ ಆಗಿದೆ ಹಾಗೂ ಅದರ ಸಂಸ್ಥಾಪಕರಾಗಿರುವ ಹೆಚ್ ಆರ್ ರಂಗನಾಥ್ ಅವರು ಕೂಡ ಈ ಸುದ್ದಿ ವಾಹಿನಿ ಅನ್ನು ಸ್ಥಾಪನೆ ಮಾಡಲು ಬಹಳ ಕಷ್ಟಗಳನ್ನು ಎದುರಿಸಿ ಸಂಸ್ಥಾಪಿಸಿದ್ದಾರೆ.

ಎಚ್ ಆರ್ ರಂಗನಾಥ್ ಅವರು ಯಾವ ರಾಜಕಾರಣಿ ವ್ಯಕ್ತಿಯನ್ನಾಗಲೀ ಯಾವ ದೊಡ್ಡ ಸೆಲೆಬ್ರಿಟಿ ಅನ್ನಾಗಲಿ ಅವರ ಬಗ್ಗೆ ಅಥವಾ ಅವರು ತಪ್ಪು ಮಾಡಿದ್ದರೆ ಅದನ್ನು ಸರಿಯಾಗಿ ಬಾಯಿ ಬಿಡಿಸುವಲ್ಲಿ ಸರಿಯಾದ ಹಾದಿಯಲ್ಲಿ ಕರೆದೊಯ್ಯುವಲ್ಲಿ ರಂಗನಾಥ್ ಅವರು ಎತ್ತಿದ ಕೈ. ಹೌದು ಯಾವ ದೊಡ್ಡ ಸೆಲೆಬ್ರಿಟಿಗಳನ್ನು ಬಿಡದೆ ಸಕತ್ತಾಗಿ ರೋಸ್ಟ್ ಮಾಡುವ ರಂಗನಾಥ್ ಇವರನ್ನು ಜನರು ಅಭಿಮಾನಿಗಳು ಪ್ರೀತಿಯಿಂದ ರಂಗಣ್ಣ ಅಂತ ಕರೀತಾರೆ.

ಇವರ ವೃತ್ತಿಜೀವನದ ಕುರಿತು ಹೇಳುವುದಾದರೆ ಇವರು ಮೊದಲು ಅರ್ಕೇಶ್ ಒಂದರಲ್ಲೇ ಗಾಯಕರಾಗಿದ್ದರು ಅಷ್ಟೆಲ್ಲಾ ಇವರಿಗೆ ವಾಯ್ಸ್ ಆಫ್ ಬೆಂಗಳೂರು ಅನ್ನುವ ಅವಾರ್ಡ್ ಗಳೆಲ್ಲಾ ಬಂದಿದೆ ಅಷ್ಟೇ ಅಲ್ಲ ಇವರ ವೃತ್ತಿಗೆ ಇವರ ವೃತ್ತಿ ಧರ್ಮಕ್ಕೆ ಇವರು ಗೌರವ ಕೊಡುತ್ತಿರುವುದಕ್ಕಾಗಿ ಇವರಿಗೆ ಬಹಳಷ್ಟು ಅವಾರ್ಡ್ ಗಳು ಕೂಡ ಬಂದಿವೆ ಆದರೆ ರಂಗನಾಥ್ ಅವರು ಹೆಚ್ಚಿನ ಅವಾರ್ಡ್ ಗಳನ್ನ ಸ್ವೀಕಾರ ಮಾಡದೆ ಅದನ್ನು ರಿಜೆಕ್ಟ್ ಮಾಡಿದ್ದಾರಂತೆ 2016ರಲ್ಲಿ ಜೀ ಕನ್ನಡ ವಾಹಿನಿ ನೀಡಿದ ಪತ್ರಕರ್ತರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ರಂಗನಾಥ್ ಅವರು ಸುದ್ದಿ ಮಾಧ್ಯಮಗಳಲ್ಲಿ ಬೆಸ್ಟ್ ಸುದ್ದಿ ವಾಹಿನಿ ಅನ್ನು ಈ ಸಮಾಜಕ್ಕೆ ನೀಡಿ ಜನರಿಗೆ ಒಳ್ಳೆಯ ವಿಚಾರವನ್ನು ತಿಳಿಸುವಲ್ಲಿ ಯಶಸ್ವಿಯಾಗಿದೆ ಹಾಗೂ ಅದಕ್ಕಾಗಿ ರಂಗನಾಥ್ ಅವರಿಗೆ ನಮ್ಮ ಕಡೆ ಇಂದ ಅಭಿನಂದನೆಗಳು ಕೂಡ.

ಹೌದು ಕಳೆದ ವರುಷ ಇದ್ದ ಲಾಕ್ ಡೌನ್ ಸಮಯದಲ್ಲಿ ಜನರು ಎದುರಿಸುತ್ತಿದ್ದ ಸಮಸ್ಯೆಗಳನ್ನು ತಿಳಿದುಕೊಂಡು ಸ್ವತಃ ಅವರ ಸಹಾಯಕ್ಕಾಗಿ ನಿಂತ ರಂಗನಾಥ್ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡಿದ ಬಳಿಕ ಕನ್ನಡಪ್ರಭ ಪತ್ರಿಕೆಯಲ್ಲಿ ಜರ್ನಲಿಸ್ಟ್ ಆಗಿ ಕೂಡ ಕೆಲಸ ಮಾಡಿದ್ದಾರೆ. ಆ ಬಳಿಕ ಇವರಿಗೆ ಜನರಿಗಾಗಿ ಒಳ್ಳೆಯ ಸುದ್ದಿ ಕೊಡುವ ಸುದ್ದಿ ವಾಹಿನಿಯನ್ನು ಸ್ಥಾಪನೆ ಮಾಡಬೇಕು ಅನ್ನುವ ಕಿಚ್ಚು ಹುಟ್ಟುತ್ತದೆ. ಹಾಗಾಗಿಯೇ ಪಬ್ಲಿಕ್ ನ್ಯೂಸ್ ಚಾನಲ್ ಅನ್ನು ಜನರಿಗೆ ಕೊಡುಗೆಯಾಗಿ ನೀಡಿರುವಂತಹ ಎಚ್ ಆರ್ ರಂಗನಾಥ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ ಸುಮಾರು 50ರಿಂದ 100ಕೋಟಿ ರೂಪಾಯಿಗಳು ಎಂದು ಮೂಲಗಳಿಂದ ತಿಳಿದುಬಂದಿದೆ. ರಂಗನಾಥ್ ಅವರ ವೃತ್ತಿಜೀವನದ ಕುರಿತು ಒಂದಿಷ್ಟು ಮಾಹಿತಿ ಹಾಗೂ ಅವರ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.