ಈ ತರದ ಹೂವುಗಳಿಂದ ಯಾವುದೇ ದೇವರ ಫೋಟೋ ಮುಂದೆ ಹೀಗೆ ಮಾಡಿದರೆ ಸಾಕು ಸರ್ವ ಬೇಡಿಕೆಗಳು ಕೂಡ ನೆರವೇರುತ್ತವೆ..

192

ನೀವೇನಾದರೂ ದೇವಿ ಪೂಜೆ ಮಾಡುತ್ತಿದ್ದರೆ ಹಾಗೆ ದೇವಿ ಪೂಜೆಯನ್ನು ಮಾಡುವ ವಿಧಾನದ ಬಗ್ಗೆ ಸಂಶಯವಿದ್ದರೆ ಹಾಗೂ ದೇವಿ ಯಾವ ಹೂವುಗಳನ್ನು ಅರ್ಪಿಸಿದರೆ ಪ್ರಸನ್ನಳಾಗುತ್ತಾಳೆ ಎಂದು ತಿಳಿದುಕೊಳ್ಳಬೇಕಾದರೆ ನಾನು ಹೇಳುವ ಈ ದಿನದ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿದುಕೊಳ್ಳಿ ಆ ನಂತರ ದೇವಿ ಪೂಜೆಗಾಗಿ ಈ ಹೂವುಗಳನ್ನೆ ಅರ್ಪಿಸಿ .ಇದರಿಂದ ನಿಮ್ಮ ಸಕಲ ಕಷ್ಟಗಳನ್ನು ನಿವಾರಿಸುತ್ತಾಳೆ ಆಗ ತಾಯಿ. ಹಾಗಾದರೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ ಅಮ್ಮನವರ ಪೂಜೆ ಮಾಡುವ ವಿಧಾನವನ್ನು ಹಾಗೆ ತಾಯಿಯನ್ನು ಒಲಿಸಿಕೊಳ್ಳಬೇಕಾದರೆ ಅರ್ಪಿಸ ಬೇಕಾಗಿರುವ ಹೂವುಗಳು ಯಾವುದು ಮತ್ತು ಪಠಿಸ ಬೇಕಾಗಿರುವ ಮಂತ್ರ ಯಾವುದು ಎಂಬುದನ್ನು.

ತಾಯಿಯ ಪೂಜೆಯನ್ನು ಕೈಗೊಳ್ಳುವುದಕ್ಕಾಗಿ ಹಾಗೂ ತಾಯಿಗೆ ಸಮರ್ಪಿಸ ಬೇಕಾಗಿರುವ ಹೂವುಗಳು ಯಾವುದು ಹಾಗೆ ತಾಯಿಗೆ ಯಾವ ಹೂವು ಸಮರ್ಪಿಸಿದರೆ ಶ್ರೇಷ್ಠ ಅಂತ ಹೇಳುವುದಾದರೆ ಎಕ್ಕದ ಗಿಡ ಅಥವಾ ಕೆಂಪು ತಾವರೆಯನ್ನು ತಾಯಿಗೆ ಅರ್ಪಿಸಬೇಕು ಇದರಿಂದ ತಾಯಿ ಪ್ರಸನ್ನಳಾಗುತ್ತಾಳೆ ಹಾಗೆ ಮತ್ತೊಂದು ವಿಚಾರವೇನು ಅಂದರೆ ತಾಯಿಯ ಪೂಜೆ ಮಾಡುವಾಗ ಯಾವುದೇ ಕಾರಣಕ್ಕೂ ಗರಿಕೆಯನ್ನು ಬಳಸಬೇಡಿ.

ಗರಿಕೆಯ ಹುಲ್ಲು ತಾಯಿಯ ಪೂಜೆಗೆ ಶ್ರೇಷ್ಠವಲ್ಲ ಎಂದು ಪರಿಹಾರ ಶಾಸ್ತ್ರವು ಜ್ಯೋತಿಷ್ಯಶಾಸ್ತ್ರವೂ ತಿಳಿಸುತ್ತಿದೆ ಮತ್ತು ಕೆಂಪು ತಾವರೆಯ ಮಾಲೆಯನ್ನು ತಾಯಿಗೆ ಅರ್ಪಿಸುವುದರಿಂದ ಕಾಳಿಕಾಮಾತೆಯ ದೇವಸ್ಥಾನಕ್ಕೆ ಹೋಗಿ ಸಮರ್ಪಿಸುವುದರಿಂದ ತುಂಬಾನೇ ಒಳ್ಳೆಯದಾಗುತ್ತದೆ ತಾಯಿಯ ಆಶೀರ್ವಾದವೂ ಕೂಡ ದೊರೆಯುತ್ತದೆ.

ದುರ್ಗಾ ಮಾತೆ ಅಥವಾ ಸರಸ್ವತಿ ಮಾತೆಗೆ ತುಳಸಿ ಎಲೆಯ ಮಾಲೆಯನ್ನು ಅರ್ಪಿಸುವುದು ತುಂಬಾನೇ ಶ್ರೇಷ್ಠ ಹಾಗೆ ಪಾರಿಜಾತದ ಹೂವು ಗಳನ್ನು ಅರ್ಪಿಸುವುದು ಕೂಡ ಅಷ್ಟೇ ಶ್ರೇಷ್ಠವಾಗಿದ್ದು ಯಾವುದೇ ತಾಯಿಯ ಪೂಜೆಗಾಗಿ ಗರಿಕೆ ಹುಲ್ಲನ್ನು ಮಾತ್ರ ಬಳಸದೆ ಇರಿ, ಪಾರಿಜಾತದ ಹೂವುಗಳನ್ನು ಕೆಳಗೆ ಬಿದ್ದಿರುವಂತಹ ಹೂವುಗಳನ್ನು ಯಾವತ್ತಿಗೂ ಪೂಜೆಗಾಗಿ ಬಳಸಬಾರದು ಅದು ಶ್ರೇಷ್ಠವಲ್ಲ ಎಂದು ಹೇಳಲಾಗಿದೆ.

ತಾಯಿಯ ಪೂಜೆಯನ್ನು ಮಾಡುವುದಕ್ಕೆ ಯಾವ ದಿನ ಶ್ರೇಷ್ಠ ಅಂದರೆ ಶುಕ್ರವಾರ ನವಮಿ ಅಷ್ಟಮಿ ಮತ್ತು ಅಮಾವಾಸ್ಯೆ ಹುಣ್ಣಿಮೆಯ ದಿನಗಳಂದು ತಾಯಿಯ ಪೂಜೆಯನ್ನು ಮಾಡುವುದು ಒಳ್ಳೆಯದು ಹಾಗೆ ನಾವು ಈ ಮೇಲೆ ತಿಳಿಸಿದಂತಹ ಹೂವುಗಳನ್ನು ಈ ದಿನವೇ ದೇವರಿಗೆ ಅರ್ಪಿಸುವುದರಿಂದ ಇನ್ನೂ ಕೂಡ ಒಳ್ಳೆಯದು ಎಂದು ಹೇಳಲಾಗಿದೆ ಹಾಗೆ ತಾಯಿ ಲಲಿತಾ ಪರಮೇಶ್ವರಿ ದೇವಿಗೆ ಕೂಡ ತುಳಸಿ ಹಾರವನ್ನು ಸಮರ್ಪಿಸುವುದು ತುಂಬಾನೇ ಒಳ್ಳೆಯ ತಾಗಿತು ಮನೆಯಲ್ಲಿರುವ ಕಷ್ಟಗಳು ಕಡಿಮೆಯಾಗುತ್ತಾ ಬರುತ್ತದೆ.

“ಓಂ ವಿಶ್ವ ಮಾತ್ರೆಯೇ ನಮಃ ” ಈ ಮಂತ್ರವನ್ನು ಪೂಜಿಸುವಾಗ ಇಪ್ಪತ್ತ್ ಒಂದು ಬಾರಿ ಪಠಿಸಬೇಕು ಹಾಗೆ ಪೂಜೆಯನ್ನು ಮಾಡುವಾಗ ದೇವರಿಗೆ ನಾವೇ ಜತೆಯಾಗಿ ಏನನ್ನು ಸಮರ್ಪಿಸಬೇಕು ಅಂತ ಹೇಳುವುದಾದರೆ ಲಲಿತಾ ಪರಮೇಶ್ವರಿ ಕಾಳಿಕಾ ಮಾತೆ ಚೌಡೇಶ್ವರಿ ಸರಸ್ವತಿ ಇಂತಹ ಅಮ್ಮನ ದೇವರುಗಳಿಗೆ ಉಳಿಯುವ ಕೆರೆ ಮತ್ತು ಚಿತ್ರಣ ಬಹಳ ಪ್ರಿಯವಾದಂತಹ ನೈವೇದ್ಯ ಆಗಿದ್ದು ಈ ಎರಡು ಪದಾರ್ಥಗಳಲ್ಲಿ ಯಾವುದಾದರೂ ಒಂದು ಪ್ರಸಾದವನ್ನು ದೇವರಿಗೆ ಸಮರ್ಪಿಸುವುದು ಉತ್ತಮ.

ನಾನು ಈ ಮೇಲೆ ತಿಳಿಸಿದ ಮಂತ್ರವನ್ನು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ದೇವರ ಪೂಜೆಯನ್ನು ಮಾಡುವಾಗ ಪಠಿಸಿದರೆ ಇನ್ನೂ ಕೂಡ ಒಳ್ಳೆಯದು ಆದರೆ ಮಂತ್ರವನ್ನು ಇಪ್ಪತ್ತ್ ಒಂದು ಬಾರಿ ಪಠಿಸುವುದು ಶ್ರೇಷ್ಠ. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ತಪ್ಪಾದರೆ ಮಾಹಿತಿಯನ್ನು ಲೈಕ್ ಮಾಡಿ ಹಾಗೂ ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದ.