ಒಂದು ಸಮಯದಲ್ಲಿ ಹುಡುಗಿಯ ಮುಕಾನು ಸಹ ನೋಡದೆ ತಾಳಿ ಕಟ್ಟಿದ್ದ ಜೂನಿಯರ್ NTR …ಅಷ್ಟಕ್ಕೂ ಇದರ ಹಿಂದಿನ ಸತ್ಯ ತಿಳಿಯಿರಿ…

190

ಅಂದು ಹುಡುಗಿಯ ಮುಖವನ್ನೇ ನೋಡದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜ್ಯೂ. ಎನ್ಟಿಆರ್ ಸಂದರ್ಶನವೊಂದರಲ್ಲಿ ಹೇಳಿದ್ದೇನು ಗೊತ್ತಾ?! ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ.ಹೌದು ಎನ್ಟಿಆರ್ ಅನ್ನುತ್ತಿದ್ದ ಹಾಗೆ ನಮಗೆಲ್ಲರಿಗೂ ನೆನಪಾಗುವುದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಅವರು ಇವರು ಕೇವಲ ರಾಜಕೀಯ ವ್ಯಕ್ತಿಯಲ್ಲ ಸಿನೆಮಾ ರಂಗದಲ್ಲಿ ಅಪಾರ ಯಶಸ್ಸು ಜನಪ್ರಿಯತೆ ಪಡೆದುಕೊಂಡ ನಟ. ನಂದಮೂರಿ ತಾರಕ ರಾಮರಾವ್ ಅವರು ಸುಮಾರು ನಾನೂರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಇವರು ಅಭಿನಯ ಮಾತ್ರವಲ್ಲ ಒಬ್ಬ ಬರಹಗಾರ ಕೂಡ. ಟಾಲಿವುಡ್ ನಲ್ಲಿ ಹೆಚ್ಚಿನ ಜನಪ್ರಿಯತೆ ಯಶಸ್ಸು ಪಡೆದುಕೊಂಡ ನಟ ಎನ್ಟಿಆರ್ ಬಳಿಕ ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸಮಾಜಮುಖಿ ಕೆಲಸಗಳನ್ನು ಕೂಡ ಮಾಡಿದ್ದಾರೆ. ಎನ್ ಟಿಆರ್ ಅವರ ಮೊಮ್ಮಗ ಜ್ಯೂನಿಯರ್ ಎನ್ ಟಿಆರ್ ಎಂದು ಟಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದು ಕೊಳ್ಳುವಂತಹ ನಟರುಗಳಲ್ಲಿ ಟಾಪ್ ಸ್ಥಾನದಲ್ಲಿ ಇದ್ದಾರೆ.

ತಮ್ಮ ಇಪ್ಪತ್ತು ವರುಷದ ಸಿನಿಮಾ ಕೆರಿಯರ್ ನಲ್ಲಿ ಸುಮಾರು ಮೂವತ್ತು ಚಲನಚಿತ್ರಗಳಲ್ಲಿ ಅಭಿನಯಿಸಿರುವ ನಟ ಜೂನಿಯರ್ ಎನ್ ಟಿ ಆರ್ ಮೇ 20 1983ರಲ್ಲಿ ಜನಿಸಿದರು. ಎನ್ ಟಿಆರ್ ಅವರ ಮೊದಲ ಪುತ್ರ ಹರಿಕೃಷ್ಣ ಮತ್ತು ಶಾಲಿನಿ ದಂಪತಿಗಳಿಗೆ ಜನಿಸಿದ ಜೂನಿಯರ್ ಎನ್ಟಿಆರ್ ಇವರ ತಾಯಿ ಶಾಲಿನಿ ಅವರು ಮೂಲತಃ ಕುಂದಾಪುರದವರು. ಶಾಲಿನಿ ಅವರ ತಂದೆ ಕುಂದಾಪುರದಿಂದ ಆಂಧ್ರ ಪ್ರದೇಶಕ್ಕೆ ವಲಸೆ ಹೋಗಿ ಅಲ್ಲಿ ಜೀವನ ನಡೆಸುತ್ತಿದ್ದರು. ಜೂನಿಯರ್ ಎನ್ಟಿಆರ್ ಅವರು ತಮ್ಮ ತಾತನ ಆಕೆ ಆತನ ಹಾದಿಯಲ್ಲಿಯೇ ನಡೆದುಬಂದಿರುವಂತಹ ವ್ಯಕ್ತಿಯಾಗಿದ್ದಾರೆ ಇವರನ್ನು ಯಂಗ್ ಟೈಗರ್ ಆಫ್ ಟಾಲಿವುಡ್ ಅಂತ ಕೂಡ ಕರೀತಾರೆ.

ಜೂನಿಯರ್ ಎನ್ಟಿಆರ್ ಸಂದರ್ಶನವೊಂದರಲ್ಲಿ ತಾವು ಹುಡುಗಿಯನ್ನು ನೋಡದೆ ಮದುವೆಯಾಗಿದ್ದೆ ಎಂದು ಕೇಳಿಕೊಂಡಿತು ಮದುವೆಯಾಗುವ ಮುಂಚೆಯೇ ಇವರು ಕಾರ್ಯಕ್ರಮವೊಂದರಲ್ಲಿ ತಾನು ಮದುವೆಯಾದರೆ ಅದು ಅರೆಂಜ್ ಮ್ಯಾರೇಜ್ ಮಾತ್ರ ಯಾವುದೇ ಕಾರಣಕ್ಕೂ ನಾನು ಲವ್ ಮ್ಯಾರೇಜ್ ಆಗುವುದಿಲ್ಲ ನನ್ನ ಮನೆಯವರು ತೋರಿಸಿದ ಹುಡುಗಿಯನ್ನೇ ನಾನು ಮದುವೆ ಆಗುತ್ತೇನೆ ಮತ್ತು ಆ ಹುಡುಗಿಯ ನೋಡುವುದಾಗಲೀ ಮದುವೆ ಮುಂಚೆ ಅವರ ಜತೆ ಫೋನ್ ನಲ್ಲಿ ಮಾತನಾಡುವುದಾಗಲಿ ಮಾಡುವುದಿಲ್ಲ ಎಂದು ಜೂನಿಯರ್ ಎನ್ ಟಿಆರ್ ಹೇಳಿಕೊಂಡಿದ್ದರು ಹಾಗೆ ಅವರ ನೋಡು ಅಂತ ತಮ್ಮ ಮದುವೆಯನ್ನು ಸಹ ಆಗಿದ್ದು ಜೂನಿಯರ್ ಎನ್ಟಿಆರ್ ಲಕ್ಷ್ಮಿ ಪ್ರಣತಿ ಎಂಬುವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಜೂನಿಯರ್ ಎನ್ಟಿಆರ್ ಮೇ 5 2011 ರಲ್ಲಿ ಲಕ್ಷ್ಮಿ ಪ್ರಣತಿ ಅವರನ್ನು ವರಿಸಿದರು ಇವರಿಗೆ ಈ ಸಂಬಂಧವನ್ನು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿಗಳಾಗಿರುವ ಚಂದ್ರಬಾಬು ನಾಯ್ಡು ಸೂಚಿಸಿದ್ದು, ಲಕ್ಷ್ಮಿ ಪ್ರಣತಿ ಅವರು ಖ್ಯಾತ ತೆಲುಗು ಸುದ್ದಿ ವಾಹಿನಿ ಸ್ಟುಡಿಯೋ ದ ಮಾಲೀಕ ಲಕ್ಷ್ಮಿ ನಾರ್ನೆ ಶ್ರೀನಿವಾಸ ರಾವ್ ಅವರ ಪುತ್ರಿ. ಜೂನಿಯರ್ ಎನ್ ಟಿಆರ್ ಮತ್ತು ಲಕ್ಷ್ಮಿ ಪ್ರಣತಿ ಅವರ ಮದುವೆ ಬಹಳ ಅದ್ದೂರಿಯಾಗಿ ನಡೆದಿದ್ದು ಇವರ ಮದುವೆಗೆ ಬರೋಬ್ಬರಿ ನೂರು ಕೋಟಿ ರೂಪಾಯಿಗಳು ಖರ್ಚು ಆಗಿದೆ ಎಂದು ವರದಿಯಾಗಿದೆ ಇವರ ಮದುವೆಯಲ್ಲಿ ಮದುವೆಯ ದಿನ ವಧುವಿಗೆ ತೆಗೆದ ಸೀರೆಯ ಬೆಲೆ 1ಕೋಟಿ ರೂಪಾಯಿಗಳು ಎಂದು ತಿಳಿಸಲ‍ಾಗಿದೆ.

ಹಾಗೆ ಈ ಮದುವೆಗೆ ಸುಮಾರು ಹದಿನೈದು ಸಾವಿರ ಅತಿಥಿಗಳು ಬಂದಿದ್ದು ಮದುವೆ ಬಹಳ ಅದ್ಧೂರಿಯಾಗಿ ನೆರವೇರಿತ್ತು. ಎನ್ಟಿಆರ್ ಅವರು ತಮ್ಮ ಮೊಮ್ಮಗನ ಮದುವೆಯಲ್ಲಿ ಯಾವುದೇ ಕೊರತೆ ಇರಬಾರದೆಂದು ಬಹಳ ಕಾಳಜಿವಹಿಸಿ ಮದುವೆ ಮಾಡಿದ್ದು ಜ್ಯೂನಿಯರ್ ಎನ್ ಟಿಆರ್ ಅವರ ಮದುವೆ ಬಹಳ ಅದ್ಭುತವಾಗಿ ನಡೆದಿತ್ತು. ಜೂನಿಯರ್ ಎನ್ ಟಿಆರ್ ಮತ್ತು ಲಕ್ಷ್ಮಿ ಪ್ರಣತಿ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು. ಜ್ಯೂನಿಯರ್ ಎನ್ ಟಿಆರ್ ಅವರ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ.