ಹೆಣ್ಣುಮಕ್ಕಳು ಸ್ನಾನ ಮಾಡುವಾಗ ಹೆಚ್ಚಾಗಿ ಆ ಒಂದು ವಿಚಾರದ ಬಗ್ಗೆ ಕೆದಕಿ ಕೆದಕಿ ಆಲೋಚನೆ ಮಾಡುತ್ತಾರಂತೆ… ಅಷ್ಟಕ್ಕೂ ಅದು ಏನು ನೋಡಿ…

314

ಸಾಮಾನ್ಯವಾಗಿ ಸ್ನಾನ ಮಾಡುವಾಗ ಹೆಣ್ಣುಮಕ್ಕಳು ಯಾವುದರ ಬಗ್ಗೆ ಆಲೋಚನೆ ಮಾಡ್ತಾ ಇರ್ತಾರೆ ಗೊತ್ತಾ ಹೌದು ಈ ಕುರಿತು ಹೆಚ್ಚು ಮಾಹಿತಿ ತಿಳಿಯಲು ಇಂದಿನ ಈ ಪುಟವನ್ನು ಸಂಪೂರ್ಣವಾಗಿ ಓದಿ…ಸ್ನೇಹಿತರೆ ನಮಸ್ಕಾರಗಳು ನಮ್ಮ ಜೀವನದಲ್ಲಿ ಬಹಳಷ್ಟು ವಿಚಾರಗಳು ತಿಳಿದುಕೊಳ್ಳುವಂತಹ ಮಾಹಿತಿಗಳು ಇರುತ್ತದೆ ಆದರೆ ನಾವು ಕೆಲವೊಂದು ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೋರುವುದಿಲ್ಲ ಕೇವಲ ಒಂದೇ ವಿಚಾರದ ಬಗ್ಗೆ ತಿಳಿದು ಕೊಳ್ಳುತ್ತಾ ಹೋದರೆ ಜೀವನದಲ್ಲಿ ಸ್ವಾರಸ್ಯವೂ ಕೂಡ ಇರುವುದಿಲ್ಲ.

ಹಾಗಾಗಿ ನಾವು ಎಲ್ಲಾ ತರಹದ ವಿಚಾರಗಳ ಕುರಿತು ಸಹ ತಿಳಿದಿರಬೇಕು ಈ ದಿನದ ಲೇಖನಿಯಲ್ಲಿ ನಹೋ ವಿಭಿನ್ನ ವಿಚಾರವೊಂದರ ಬಗ್ಗೆ ನಿಮಗೆ ಮಾಹಿತಿ ಮೂಲಕ ತಿಳಿಸಿಕೊಡಲು ಹೊರಟಿದ್ದೇವೆ ಹೌದು ಸೈಕೊಲಾಜಿ ಪ್ರಕಾರ ಹೆಣ್ಣುಮಕ್ಕಳು ಸ್ನಾನ ಮಾಡುವ ಸಮಯದಲ್ಲಿ ಏನೆಲ್ಲಾ ಆಲೋಚನೆಗಳನ್ನ ಮಾಡ್ತಾರೆ ಗೊತ್ತಾ ಹೌದು ಹೇಳ್ತಾರೆ ಅಲ್ವಾ ಹೆಣ್ಣು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ ಮೀನಿನ ಹೆಜ್ಜೆ ಬೇಕಾದರೂ ಕಂಡುಹಿಡಿಯಬಹುದು ಹೆಣ್ಣಿನ ಮನಸ್ಸು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಅಂತ.

ಹಾಗೆ ಸೈಕಾಲಜಿ ಹೇಳುತ್ತೆ ಹೆಣ್ಣುಮಕ್ಕಳು ಸ್ನಾನ ಮಾಡುವ ಸಮಯದಲ್ಲಿ ಇಂತಹ ವಿಚಾರಗಳ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡ್ತಾರಂತೆ ಅದರಲ್ಲಿಯೂ ಮೊದಲನೆಯದಾಗಿ ಈ ವಯಸ್ಸಿಗೆ ಬಂದಿರುವ ಹೆಣ್ಣುಮಕ್ಕಳು ಟೀನೇಜ್ ನಲ್ಲಿ ಇರುವಂತಹ ಹೆಣ್ಣುಮಕ್ಕಳು ತಮ್ಮ ಮುಂದಿನ ಜೀವನದ ಬಗ್ಗೆ ಮುಖ್ಯವಾಗಿ ತಮ್ಮ ಬಾಯ್ ಫ್ರೆಂಡ್ ಅಥವಾ ತಮ್ಮ ಮುಟ್ಟಿನ ಮುದುವೆಯ ಜೀವನ ಹೇಗಿರುತ್ತದೆ ಮನೆಯಲ್ಲಿ ಬೇಗ ಮದುವೆ ಮಾಡಿಬಿಟ್ಟರೆ ಅಂತ ಯೋಚನೆ ಮಾಡ್ತಾರೆ ಅಂತಾ ಇನ್ನೂ ಬಾಯ್ ಫ್ರೆಂಡ್ ಇರುವ ಹೆಣ್ಣು ಮಕ್ಕಳು ತಮ್ಮ ಬಾಯ್ ಫ್ರೆಂಡ್ ಬಗ್ಗೆ ಹೆಚ್ಚಾಗಿ ಸ್ನಾನ ಮಾಡುವ ಸಮಯದಲ್ಲಿ ಯೋಚನೆ ಮಾಡುವುದಂತೆ. ಹೌದು ಸ್ನೇಹಿತರೆ ಇದು ಕೆಲವರಿಗೆ ನಂಬಲು ಅಸಾಧ್ಯ ಅನಿಸಬಹುದು, ಆದರೆ ಸೈಕೊಲಾಜಿ ಪ್ರಕಾರ ಇದು ನಿಜ ಎಂದು ಹೇಳಲಾಗಿದೆ.

ಹೆಣ್ಣುಮಕ್ಕಳು ಸ್ನಾನ ಮಾಡುವ ಸಮಯದಲ್ಲಿ ಹೆಚ್ಚು ಪಾಸಿಟಿವಿಟಿ ಆಕೆಯ ಆಲೋಚನೆ ಮಾಡ್ತಾರಂತೆ ಎಂದು ಹೇಳಲಾಗಿದ್ದು ಈ ಸಮಯದಲ್ಲಿ ಹೆಣ್ಣು ಮಕ್ಕಳು ನಾನು ಯಾವ ಗುರಿ ಸಾಧನೆ ಮಾಡಬೇಕು ಹಾಗೂ ತಾನೂ ಮುಂದೆ ಯಾವ ಕೋರ್ಸ್ ಮಾಡಬೇಕು ಯಾವ ಕೆಲಸ ಮಾಡಬೇಕು ಅಂತ ಹೆಚ್ಚಾಗಿ ಇದೇ ಸಮಯದಲ್ಲಿ ಯೋಚನೆ ಮಾಡುವುದಂತೆ. ಬೇಸರದಲ್ಲಿರುವ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಸ್ನಾನ ಮಾಡುವಾಗ ಆ ಬೇಸರವನ್ನೆಲ್ಲ ಮರೆಯುತ್ತಾರೆ ಎಂದು ಹೇಳಲಾಗಿದೆ. ಹೌದು ಬೇಸರ್ಕ್ಕೊಳಗಾದ ಹೆಣ್ಣುಮಕ್ಕಳು ಯಾವಾಗ ಸ್ನಾನ ಮಾಡ್ತಾರೆ ಆ ಕ್ಷಣಕ್ಕೆ ಹೆಣ್ಣುಮಕ್ಕಳು ತಮ್ಮ ಬೇಸರವನ್ನೆಲ್ಲ ಬೇಗ ದೂರ ಮಾಡಿಕೊಳ್ಳುತ್ತಾರೆ ಸ್ನಾನವಾದ ಬಳಿಕ ಅವರು ಪೂರ್ತಿಯಾಗಿ ರಿಲ್ಯಾಕ್ಸ್ ಆಗುತ್ತಾರೆ ಎಂದು ಹೇಳಲಾಗಿದೆ.

ಈ ರೀತಿಯಾಗಿ ಹೆಣ್ಣುಮಕ್ಕಳು ಅಂದರೆ ಮದುವೆಯಾಗದ ಹೆಣ್ಣುಮಕ್ಕಳು ಸ್ನಾನ ಮಾಡುವ ಸಮಯದಲ್ಲಿ ಈ ರೀತಿ ಆಲೋಚನೆ ಮಾಡಿದರೆ ಇನ್ನು ಮದುವೆಯಾದ ಹೆಣ್ಣುಮಕ್ಕಳು ತಮ್ಮ ಗಂಡನ ಬಗ್ಗೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ತಮ್ಮ ಮಕ್ಕಳ ಬಗ್ಗೆ ಹೆಚ್ಚಾಗಿ ಯೋಚನೆ ಮಾಡ್ತಾರೆ. ಅಷ್ಟೆಲ್ಲಾ ತನ್ನ ತವರು ಮನೆ ಕುರಿತು ಯೋಚನೆ ಮಾಡುವ ಹೆಣ್ಣುಮಕ್ಕಳು ಕೂಡ ಇರ್ತಾರೆ ಆಕೆ ಹೆಣ್ಣು ಮಕ್ಕಳಿಗೆ ಯಾವ ವಿಚಾರ ಬಹಳ ಹೆಚ್ಚು ಜವಾಬ್ದಾರಿಯುತವಾಗಿರುತ್ತದೆ ಆ ಅಂತಹ ವಿಚಾರದ ಬಗ್ಗೆ ಹೆಣ್ಣುಮಕ್ಕಳು ಸ್ನಾನ ಮಾಡುವ ಸಮಯದಲ್ಲಿ ಯೋಚನೆ ಮಾಡ್ತಾರೆ ಅಂತ ಸಹ ಹೇಳಲಾಗಿದೆ. ಹಾಗೆ ಸ್ನಾನ ಮಾಡುವ ಸಮಯದಲ್ಲಿ ಕೆಲವರು ಬಾತ್ರೂಮ್ಸಿಂಗರ್ಗಳಾಗಿದ್ದರೆ ಆ ಸಮಯದಲ್ಲಿ ಹಾಡು ಹೇಳುವಾಗ ಅವರ ಮೈಂಡ್ ರಿಫ್ರೆಶ್ ಆಗುತ್ತದೆ ಅಂತೆ.