Ad
Home ಅರೋಗ್ಯ ಎಷ್ಟೇ ಹಳೆಯ ಸಕ್ಕರೆ ಕಾಯಿಲೆ ನಿಮ್ಮ ಅವರಿಸಿದ್ದರೂ ಸಹ ಒಂದೇ ದಿನದಲ್ಲಿ ಗುಣ ಮಾಡುವಂತಹ ಅದ್ಭುತವಾದ...

ಎಷ್ಟೇ ಹಳೆಯ ಸಕ್ಕರೆ ಕಾಯಿಲೆ ನಿಮ್ಮ ಅವರಿಸಿದ್ದರೂ ಸಹ ಒಂದೇ ದಿನದಲ್ಲಿ ಗುಣ ಮಾಡುವಂತಹ ಅದ್ಭುತವಾದ ಸಸ್ಯ ಇದು …ಇದರಲ್ಲಿ ಅಪಾರವಾದ ಶಕ್ತಿ ಅಡಗಿದೆ…

ಬನ್ನಿ ಈ ದಿನದ ಲೇಖನಿಯಲ್ಲಿ ಮಧುಮೇಹ ನಿವಾರಣೆಗೆ ಆಯುರ್ವೇದದಲ್ಲಿ ಬಳಸುವಂತಹ ಅಪರೂಪವಾದ ಗಿಡಮೂಲಿಕೆಯ ಬಗ್ಗೆ ತಿಳಿದುಕೊಳ್ಳೋಣ ಇಂದಿನ ಲೇಖನದಲ್ಲಿ ಸ್ನೇಹಿತರೇ ಮಧುಮೇಹ ಇಂದು ಎಷ್ಟೊಂದು ಮಂದಿಯಲ್ಲಿ ಕಾಡುತ್ತಿದೆಹೌದು ಎಷ್ಟರ ಮಟ್ಟಿಗೆ ಅಂದರೆ ಅಂದು ಸ್ವಲ್ಪ ದಿನದಲ್ಲಿ ಮಾತ್ರ ನಾವು ಇನ್ಸುಲಿನ್ ತೆಗೆದುಕೊಳ್ಳುವ ಮಟ್ಟದಲ್ಲಿ ಸಕ್ಕರೆ ಕಾಯಿಲೆ ಇರುವುದನ್ನು ಕಾಣುತ್ತಿದ್ದೆವು ಆದರೆ ಇಂದು ಚಿಕ್ಕ ಮಕ್ಕಳಿಗೂ ಸಹ ಇನ್ಸುಲಿನ್ ಕೊಡುವ ಅಗತ್ಯತೆ ಬಂದುಬಿಟ್ಟಿದೆ ದೊಡ್ಡವರು ಸಹ ಇಂದು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು ಅದು ಸಹಜ ಅನಿಸಿದರೂ ಇಂದು ಚಿಕ್ಕವರಲ್ಲಿಯೂ ಸಕ್ಕರೆ ಕಾಯಿಲೆ ಕಾಡುತ್ತಿರುವುದು ನಿಜಕ್ಕೂ ವಿಪರ್ಯಾಸ

ಸಕ್ಕರೆ ಕಾಯಿಲೆ ಬಂದಾಗ ಮುಖ್ಯವಾಗಿ ನಾವು ಆಹಾರದ ಪದ್ದತಿಯ ಬಗ್ಗೆ ಗಮನ ಕೊಡಬೇಕಾಗಿ ಬರುತ್ತದೆ ಜೊತೆಗೆ ಈ ಸಕ್ಕರೆ ಕಾಯಿಲೆ ಬಂದಾಗ ನಾವು ಅದೆಷ್ಟು ನಮ್ಮ ಜೀವನಶೈಲಿಯ ಮೇಲೆಯೂ ಕಂಟ್ರೋಲ್ ನಲ್ಲಿ ಇರಬೇಕು ಜೊತೆಗೆ ಆಹಾರದ ಮೇಲೆ ಕಂಟ್ರೋಲ್ ಇಟ್ಟಿರಬೇಕಾಗುತ್ತದೆ.ಈ ದಿನದ ಲೇಖನದಲ್ಲಿ ನಾವು ಸಕ್ಕರೆ ಕಾಯಿಲೆಯನ್ನು ನಿವಾರಣೆ ಮಾಡುವಂತಹ ಜೊತೆಗೆ ಇನ್ನಷ್ಟು ಆರೋಗ್ಯಕರ ಲಾಭಗಳನ್ನು ಕೊಡುವಂತಹ ಗಿಡದ ಬಗ್ಗೆ ನಾವು ಮಾತನಾಡುತ್ತಿದ್ದೇವೆ

ಕಾಪರರೆಸಿ ಜಾತಿಗೆ ಸೇರಿರುವ ಈ ಗಿಡ ಇದರ ಹೆಸರು ಅರೆದೊಂಡ ಗಿಡ ಇದನ್ನು ಮುಳ್ಳು ಕತ್ತರಿ ಗಿಡ ಅಂತ ಕೂಡ ಕರೆಯುತ್ತಾರೆ ಬಳ್ಳಿ ರೂಪದಲ್ಲಿ ಬೆಳೆಯುವ ಈ ಗಿಡ ಬಹಳಷ್ಟು ಅನುರಾಗ ಸಮಸ್ಯೆಗಳಿಗೆ ಮದ್ದಾಗಿದೆ ಹಳ್ಳಿ ಕಡೆ ಹೆಚ್ಚಾಗಿ ದೊರೆಯುವ ಈ ಅರೆದಂಡ ಗಿಡ ಇದರ ಗಿಡದಲ್ಲಿ ಪಿಂಕ್ ಬಣ್ಣದಲ್ಲಿ ಹೂ ಬಿಡುತ್ತದೆ ಹಾಗೂ ಇದರ ಕಾಯಿ ಬಹಳಷ್ಟು ಔಷಧಿಗಳಲ್ಲಿ ಬಳಕೆ ಮಾಡಲಾಗುತ್ತದೆ

ಹೌದು ಮಂಡಿ ನೋವು ಕಾಡುತ್ತಿದ್ದರೆ ಈ ಗಿಡದ ಕಾಯಿಯನ್ನು ಕಿತ್ತು ಅದನ್ನು ಪೇಸ್ಟ್ ಮಾಡಿಕೊಂಡು ಮಂಡೀರ ಊತವಿರುವ ಭಾಗಕ್ಕೆ ಲೇಪ ಮಾಡಬೇಕು ಇದರಿಂದ ನೋವು ನಿವಾರಣೆ ಆಗುತ್ತದೆ ಜತೆಗೆ ಗಾಯ ಕಜ್ಜಿ ತುರಿಕೆ ಇಂತಹ ಸಮಸ್ಯೆ ಕಾಡುತ್ತಿದ್ದಲ್ಲಿ ಅದಕ್ಕೂ ಕೂಡ ಈ ಗಿಡದ ಕಾಯಿಯನ್ನು ಬಳಸಬಹುದು.

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಈ ಗಿಡದ ಎಲೆಗಳನ್ನು ಬಳಸಿ ಮಧುಮೇಹವನ್ನು ಕಂಟ್ರೋಲ್ ಗೆ ತರಬಹುದುಸಕ್ಕರೆ ಕಾಯಿಲೆ ಬಂದರೆ ಅದಕ್ಕೆ ಮಾತ್ರೆ ಒಂದೇ ಪರಿಹಾರ ಅಂತ ಕೆಲವರು ಅಂದುಕೊಂಡಿರುತ್ತಾರೆ ಆದರೆ ಕೆಲವೊಂದು ಗಿಡಮೂಲಿಕೆ ಸಹಾಯದಿ ದ ಈ ಮಧುಮೇಹವನ್ನು ಕಂಟ್ರೋಲ್ ನಲ್ಲಿ ಇಡಬಹುದು ನೀವು ಒಮ್ಮೆ ಶುಗರ್ ಟೆಸ್ಟ್ ಮಾಡಿಸಿಬಳಿಕ ಈ ಗಿಡಮೂಲಿಕೆಯ ಪ್ರಯೋಜನವನ್ನು ಪಡೆದುಕೊಂಡು ಬನ್ನಿ ಈ ಕಾಯಿಯಿಂದ ರೈಲ್ವೆಯಿಂದ ಕಷಾಯ ಮಾಡಿ ಸೇವಿಸಿದರೆ ಬಳಿಕ ಸ್ವಲ್ಪ ದಿನದ ನಂತರ ಶುಗರ್ ಟೆಸ್ಟ್ ಮಾಡಿಸಿದರೆ ನಿಮ್ಮ ಶುಗರ್ ಕಂಟ್ರೋಲ್ನಲ್ಲಿ ಇರುವುದನ್ನು ನೀವು ಕಾಣಬಹುದು

ಕೇವಲ ಸಕ್ಕರೆ ಕಾಯಿಲೆ ಅಥವಾ ಕಜ್ಜಿ ತುರಿಕೆಯಂತಹ ಸಮಸ್ಯೆ ಮಾತ್ರವಲ್ಲ ಈ ಮುಳ್ಳುಕತ್ತರಿ ಗಿಡ ಇನ್ನೂ ಸಾಕಷ್ಟು ಔಷಧಿ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ ಆಯುರ್ವೇದದಲ್ಲಿ ಇದರ ಪ್ರಯೋಜನ ಅಪಾರ ವಾಗಿದೆ.ಹಾಗಾಗಿ ಈ ದಿನದ ಲೇಖನಿಯಲ್ಲಿ ನಾವು ಈ ಅರೆದಂಡ ಗಿಡದ ಬಗ್ಗೆ ಚಿಕ್ಕ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ, ಇದು ನಮ್ಮ ನಡುವೆ ಇರುವಂತಹ ಕೆಲವೊಂದು ಗಿಡಮೂಲಿಕೆಯ ಬಗ್ಗೆ ಮಾಡಿಕೊಡುತ್ತಿರುವ ಪರಿಚಯ ಅಷ್ಟೆ. ಹಾಗಾಗಿ ನೀವು ಸಹ ಇಂತಹ ಗಿಡಮೂಲಿಕೆಯ ಆರೋಗ್ಯಕರ ಲಾಭಗಳನ್ನು ಪಡೆದು ಕೊಳ್ಳಬೇಕೆಂದು ಒಮ್ಮೆ ತಜ್ಞರ ಸಲಹೆ ಪಡೆದು ಬಳಿಕ ನಿಮ್ಮ ಅನಾರೋಗ್ಯ ಸಮಸ್ಯೆಗಳಿಗೆ ಈ ಗಿಡಮೂಲಿಕೆಯ ಪ್ರಯೋಜನ ಪಡೆದುಕೊಂಡರೆ ಉತ್ತಮ.

Exit mobile version