ಸ್ನೇಹಿತರೇ ಇಲ್ಲೊಬ್ಬ ಹದಿನೆಂಟು ವರುಷದ ಯುವತಿ ಬೀದಿ ನಾಯಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ ಆದರೆ ಮುಂದೇನಾಯ್ತು ಗೊತ್ತಾ! ನಿಜಕ್ಕೂ ಇದನ್ನು ಕೇಳಿ ಇಡೀ ದೇಶವೇ ಶಾಕ್ ಆಗಿದೆ.ಮದುವೆ ಅಂದರೆ ಅದೊಂದು ಬಂದ ಅದನ್ನು ಬಿಡಿಸಲಾಗದ ಬಾಂಧವ್ಯ ಮದುವೆ ಅಂದರೆ ಕೇವಲ ಎರಡು ಮನಸ್ಸುಗಳು ಮಾತ್ರ ಸೇರುವುದಲ್ಲ ಎರಡು ಕುಟುಂಬಗಳ ನಡುವಿನ ಬಾಂಧವ್ಯ ಹುಟ್ಟುವುದು ಹಾಗೆ ಗಂಡು ಹೆಣ್ಣು ಎರಡೂ ಕುಟುಂಬಗಳ ನಡುವಿನ ಸೇತುವೆಯಾಗಿರುತ್ತಾರೆ.
ಆದರೆ ಇಲ್ಲೊಬ್ಬ ಹುಡುಗಿ ನೋಡಿ ಏನೋ 18 ವರ್ಷಕ್ಕೆ ಮದುವೆ ಆಗಿದ್ದಾರೆ ಅಷ್ಟಕ್ಕೂ ಆಕೆ ಮದುವೆ ಆಗಿರುವುದು ಮನುಷ್ಯರನ್ನಲ್ಲ ನಾಯಿಯನ್ನು. ಏನಪ್ಪಾ! ಇದು ಎಂತಹ ಕಾಲ ಬಂತು ಅಂತೀರಾ… ಹೌದು ಇದನ್ನು ಕೇಳಿದ ಹಲವು ಯುವಕರು ಕೂಡ ನಾನು ಆಕೆಗೆ ಬಾಳು ಕೊಡುತ್ತಿದ್ದೆ ಅಂತ ಕಾಮೆಂಟ್ ಮಾಡಿ ತಮ್ಮ ದುಃಖವನ್ನು ತೋಡಿಕೊಳ್ಳುತ್ತಿದ್ದಾರೆ.
ಹೌದು ಸ್ನೇಹಿತರ ಮದುವೆ ಆಗೋದನ್ನು ನೋಡಿರ್ತೇವೆ ಹಾಗೆ ಮದುವೆ ಎಂದಾಗ ಬಹಳಷ್ಟು ಶಾಸ್ತ್ರ ಸಂಪ್ರದಾಯಗಳು ಪದ್ಧತಿಗಳು ಇರುತ್ತದೆ ಹಾಗೆ ಎಲ್ಲದರ ಜೊತೆಗೆ ಸಂಭ್ರಮ ಕೂಡ ಇರುತ್ತದೆ. ಮದುವೆ ಎಲ್ಲರ ಜೀವನದಲ್ಲಿಯೂ ಮದುವೆ ಎಂಬುದು ಎಲ್ಲರ ಜೀವನದಲ್ಲಿಯೂ ವಿಶೇಷವಾದ ಸಂಭ್ರಮದ ದಿನವಾಗಿರುತ್ತದೆ. ಆದರೆ ಈ ಯುವತಿ ಮಾತ್ರ ಮಾಡಿದ್ದು ಎಷ್ಟು ಸರಿ ಅನ್ನೋದೇ ಗೊತ್ತಿಲ್ಲ ನೋಡಿ ಆದರೆ ಈ ಮದುವೆ ಆಗುವುದರಲ್ಲಿ ಆಕೆಯ ತಪ್ಪಿಲ್ಲ.
ಆಕೆ ತಂದೆ ತಾಯಿ ನಿರ್ಧಾರದ ಮೇಲೆಯೇ ತಂದೆ ತಾಯಿಯೇ ಸ್ವತಃ ಆ ಯುವತಿಯನ್ನು ನಾಯಿಯೊಂದಿಗೆ ಮದುವೆ ಮಾಡಿಸಿದ್ದಾರೆ ಗೊತ್ತಾ. ಹೌದು ಇದನ್ನು ಕೇಳಿ ನಮಗೆ ಶಾಕ್ ಆಗಬಹುದು. ಆದರೆ ಖಂಡಿತವಾಗಿಯೂ ಯುವತಿ ನಾಯಿಯನ್ನ ಮದುವೆ ಆಗುವುದರ ಹಿಂದೆ ಇದೆ ದೊಡ್ಡ ಕಾರಣ ಇಷ್ಟನ್ನೇ ಓದಿ ಸುಮ್ಮನಾಗಬೇಡಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಆಗ ನಿಮಗೆ ಗೊತ್ತಾಗುತ್ತೆ ಯುವತಿ ನಿಜವಾಗಿಯೂ ನಾಯಿಯ ಜೊತೆ ಮದುವೆ ಆಗಿದ್ದು ಯಾಕೆ ಅನ್ನುವ ಕಾರಣ.
ಹೌದು ಸಾಮಾನ್ಯವಾಗಿ ತಂದೆ ತಾಯಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಕಾಳಜಿ ಮಾಡ್ತಾರೆ ಹಾಗೆ ಜ್ಯೋತಿಶಿ ಬಳಿ ಹೋದ ಯುವತಿಯ ತಂದೆ ತಾಯಿ ಅಲ್ಲಿ ಜ್ಯೋತಿಷಿಗಳು ನಿಮ್ಮ ಮಗಳಿಗೆ ಶ್ವಾನ ಮೃ…ತ್ಯು ಕಾಟವಿದೆ ಹಾಗಾಗಿ ಈ ದೋಷ ನಿಮ್ಮ ಮಗಳ ಜೀವನದಲ್ಲಿ ಪರಿಹಾರ ಆಗಬೇಕೆಂದರೆ ಇದೊಂದು ಪರಿಹಾರವನ್ನು ನೀವು ಮಾಡಿಕೊಳ್ಳಲೇಬೇಕು ಅದೇನಪ್ಪಾ ಅಂದ್ರೆ ಬೀದಿನಾಯಿಯೊಂದಿಗೆ ಶಾಸ್ತ್ರೋಕ್ತವಾಗಿ ನಿಮ್ಮ ಮಗಳ ಮದುವೆ ಅನ್ನು ಮಾಡಬೇಕು ಅಂತ ಜ್ಯೋತಿಷಿಗಳು ಪೋಷಕರಿಗೆ ತಿಳಿಸಿದ್ದಾರೆ. ನಮ್ಮ ಮಗಳು ಮುಂದೆ ಜೀವನದಲ್ಲಿ ಚೆನ್ನಾಗಿರಬೇಕು ಅನ್ನುವ ಕಾರಣಕ್ಕಾಗಿ ಜ್ಯೋತಿಷಿಗಳು ಹೇಳಿದ ಹಾಗೆ ಅವರ ಮಗಳ ಮದುವೆಯನ್ನು ಬೀದಿ ನಾಯಿಯೊಂದರ ಜೊತೆ ಮಾಡಿದಾಗ ಅದು ಶಾಸ್ತ್ರೋಕ್ತವಾಗಿ.
ಹೌದು ಸ್ನೇಹಿತರೆ ಈ ದೋಷ ಕಳೆದುಕೊಳ್ಳಲು ಇಲ್ಲದಿದ್ದರೆ ನಿಮ್ಮ ಮಗಳು ಮದುವೆಯಾಗಿ ಸ್ವಲ್ಪ ದಿನಗಳಲ್ಲಿಯೇ ಗಂಡನನ್ನು ಬಿಟ್ಟು ಬರುತ್ತಾಳೆ ಎಂಬ ಕಾರಣಕ್ಕೆ ಪೋಷಕರು ಹೆದರಿ ಮಗಳನ್ನು ಬೀದಿ ನಾಯಿಯೊಂದರ ಜೊತೆ ಮದುವೆ ಮಾಡಿಸಿದ್ದಾರೆ ಮತ್ತು ಇದು ಥೇಟ್ ಹಳ್ಳಿ ಸಂಪ್ರದಾಯದ ಪ್ರಕಾರವೇ ಈ ಮದುವೆ ನಡೆದಿದ್ದು ಈ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು ನೋಡಿ.
ಹಾಗಾಗಿಯೇ ಇಂತಹ ವಿಚಿತ್ರ ಮದುವೆ ಯೊಂದು ಇದೀಗ ಸೋಶಿಯಲ್ ಮೀಡಿಯಾ ಪೂರ್ತಿ ಗುಲ್ಲಾಗಿದೆ ಆದರೆ ಇದಕ್ಕೆ ಕಾರಣ ಮಾತ್ರ ಇಷ್ಟ ಇದನ್ನು ಒಂಥರಾ ಮೂಢನಂಬಿಕೆ ಅಂತ ಕೂಡ ಹೇಳಬಹುದು. ಅಪ್ಪ ಅಮ್ಮನ ಮೂಢನಂಬಿಕೆಯಿಂದ ಆ ಹೆಣ್ಣುಮಗಳು ಇದೀಗ ನಾಯಿಯನ್ನು ಮದುವೆಯಾಗಿದ್ದಾಳೆ ಎಂದು ಆಕೆಯನ್ನು ದೇಶದೆಲ್ಲೆಡೆ ಜನರು ಕೆಲವರು ಹೀಯಾಳಿಸಿದ್ದಾರೆ. ಇನ್ನೂ ಕೆಲವರು ಪಾಪ ಹುಡುಗಿ ಅಂತ ಕೂಡ ಕಾಮೆಂಟ್ ಮೂಲಕ ಅವರವರ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ಕುರಿತು ಈ ವಿಚಿತ್ರ ಮದುವೆ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ.