Ad
Home ಉಪಯುಕ್ತ ಮಾಹಿತಿ ಒಂದು ಹಳ್ಳಿಯಲ್ಲಿ ತನ್ನ ಮಗಳ ಲಗ್ನಪತ್ರಿಕೆಯಲ್ಲಿ ತಂದೆ ಹಾಕಿದ ಅದೊಂದು ಮಾಹಿತಿ ನೋಡಿ ಕಕ್ಕಾ ಬಿಕ್ಕಿ...

ಒಂದು ಹಳ್ಳಿಯಲ್ಲಿ ತನ್ನ ಮಗಳ ಲಗ್ನಪತ್ರಿಕೆಯಲ್ಲಿ ತಂದೆ ಹಾಕಿದ ಅದೊಂದು ಮಾಹಿತಿ ನೋಡಿ ಕಕ್ಕಾ ಬಿಕ್ಕಿ ಯಾಗಿ ಕೆಳಗೆ ಬಿದ್ದು ಒದ್ದಾಡಿದ ಸಂಬಂದಿಕರು… ಅಷ್ಟಕ್ಕೂ ಅದರಲ್ಲಿ ಅಂತದ್ದು ಏನಿತ್ತು..

ರೈತನ ಮಗಳ ಮದುವೆಯ ಆಹ್ವಾನ ಪತ್ರಿಕೆ ಕಂಡು ಸಂಬಂಧಿಕರೆಲ್ಲ ಶಾಕ್ ಆಗಿದ್ದಾರೆ, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಆಮಂತ್ರಣ ಪತ್ರಿಕೆಯ ಫೋಟೋ ಗಳು ಸುದ್ದಿಯಲ್ಲಿವೆ ಏನದು ನೋಡಿ ಮಾಹಿತಿ…ಹೌದು ಸಾಮಾನ್ಯವಾಗಿ ಮದುವೆ ಅಂದರೆ ಅದೊಂದು ಸಂಭ್ರಮ ಹಾಗೆ ಮದುವೆ ಅಂದಮೇಲೆ ಇಷ್ಟೆಲ್ಲ ಕೆಲಸಗಳು ಇರುತ್ತದೆ ಅಲ್ವಾ. ಮದುವೆ ಅಂದಾಗ 2 ಕುಟುಂಬದವರು ಸೇರಿ ಎಷ್ಟು ಸಂಭ್ರಮ ಪಡುತ್ತಾರೆ ಆ ಸುಂದರ ಕ್ಷಣವನ್ನು ಅನುಭವಿಸುವುದೇ ಚೆಂದ ಆ ಕ್ಷಣವನ್ನ ಎಂದೆಂದಿಗೂ ಮರೆಯಲು ಅಸಾಧ್ಯ.

ಆದರೆ ಮದುವೆಯ ಸಮಯದಲ್ಲಿ ಕಿರಿಕಿರಿ ಉಂಟಾದರೆ ಆ ಕ್ಷಣಗಳನ್ನು ಕೂಡ ಜೀವನದಲ್ಲಿ ಮರೆಯಲು ಸಾಧ್ಯವಾಗುವುದಿಲ್ಲ. ಹೇಗೆ ಒಬ್ಬ ಗಂಡು ಒಬ್ಬ ಹೆಣ್ಣು ತಮ್ಮ ಮದುವೆ ಕುರಿತು ಹಲವಾರು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ ನಮ್ಮ ಮದುವೆಗೆ ಯಾವುದೇ ವಿಘ್ನಗಳು ಇಲ್ಲದೆ ಆಗಬೇಕು ಅಂತ ಅಂದುಕೊಂಡಿರುತ್ತಾರೆ ಹಾಗೆ ಪೋಷಕರುಗಳು ಕೂಡ ತಮ್ಮ ಮಕ್ಕಳ ಮದುವೆ ಬಹಳ ಚೆನ್ನಾಗಿ ನಡೆಯಬೇಕು ಯಾವ ನೋವು ಯಾವ ಕಷ್ಟವು ಬರದ ಮದುವೆ ನಡೆಯಬೇಕು ಅಂತ ಅಂದುಕೊಂಡು ಮದುವೆ ಮಾಡಲು ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರೆ.

ಆದರೆ ಮದುವೆ ಮಾಡುವಾಗ ಸಣ್ಣ ಸನ್ನಿವೇಶಗಳು ಬಹಳ ಬೇಗ ದೊಡ್ಡದಾಗಿ ಹೋಗುತ್ತದೆ ಹಾಗೆ ಕೆಲವೊಂದು ವಿಚಾರಗಳು ಕೂಡ ಮದುವೆ ಮಂಟಪದಲ್ಲಿಯೇ ಬಹಳ ಬೇಗ ಸುದ್ದಿಯಾಗಿ ಬಿಟ್ಟರೆ ಆಗ ಹೆಣ್ಣು ಹೆತ್ತ ಪೋಷಕರಿಗೆ ಎಷ್ಟು ನೋವಾಗುತ್ತದೆ ಅಲ್ವಾ ಆ ನೋವನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ ನೋಡಿ ತಮ್ಮ ಮಕ್ಕಳು ಖುಷಿಯಾಗಿರಲಿ ಎಂದು ಪೋಷಕರು ಕಷ್ಟಪಟ್ಟು ಹಣ ಹೊಂದಿಸಿ ಯಾವುದರಲ್ಲಿಯೂ ಕೊರತೆಯಾಗಬಾರದು ಅಂತ ಮದುವೆ ಮನೆಯಲ್ಲಿ ಹೆಚ್ಚು ಜವಾಬ್ದಾರಿಯುತರಾಗಿ ಇರುತ್ತಾರೆ, ಆದರೆ ನಮಗೆ ತಿಳಿಯದೆ ಕೆಲವೊಂದು ಘಟನೆಗಳು ನಡೆದೇ ಹೋಗುತ್ತದೆ ಅಲ್ವ.

ಬನ್ನಿ ಈಗ ಮಾಹಿತಿಗೆ ಬರೋಣ ಈ ತಂದೆ ತನ್ನ ಮಗಳ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹಾಕಿಸಿರುವ ಸುಧೆ ಸಂಬಂಧಿಕರಲ್ಲಿ ಶಾಕ್ ಉಂಟು ಮಾಡಿದೆ ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಸದ್ಯ ವೈರಲ್ ಆಗಿದ್ದು ಈ ಆಮಂತ್ರಣ ಪತ್ರಿಕೆಯ ಫೋಟೋ ನೋಡಿ ಎಷ್ಟೋ ಜನರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಅಷ್ಟಕ್ಕೂ ಆ ಲಗ್ನಪತ್ರಿಕೆಯಲ್ಲಿ ಇರೋದೇನೊ ನೋಡಿ ಕುಡಿದು ಮದುವೆ ಮನೆಗೆ ಬರಲೇಬೇಡಿ. ಧೂಮಪಾನ ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕರ ಎಂದು ತಮ್ಮ ಮಗಳ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ರೈತರೊಬ್ಬರು ಈ ವಿಚಾರ ವನ್ನು ಸಂಬಂಧಿಕರಲ್ಲಿ ಕೆಲವರು ನೋಡುತ್ತಿದ್ದ ಹಾಗೆ ಶಾಕ್ ಆಗಿದ್ದಾರೆ.

ರೈತರು ಈ ರೀತಿ ತಮ್ಮ ಮಗಳ ಮದುವೆಯ ಲಗ್ನಪತ್ರಿಕೆಯಲ್ಲಿ ಬರುವುದಕ್ಕೂ ಕಾರಣವಿದೆ ತಮ್ಮ ದೊಡ್ಡ ಮಗಳ ಮದುವೆಯ ಸಮಾರಂಭದಲ್ಲಿ ಕೆಲವರು ಕುಡಿದು ಬಂದು ಕಿರಿಕಿರಿ ಉಂಟು ಮಾಡಿದರೂ ಆ ಕಿರಿಕಿರಿ ತನ್ನ ಎರಡನೆಯ ಮಗಳ ಮದುವೆಯಲ್ಲಿ ಆಗಬಾರದು ಎಂಬ ಕಾರಣದಿಂದ, ಹೆಣ್ಣು ಹೆತ್ತ ಈ ರೈತ ತಮ್ಮ ಮಗಳ ಮದುವೆಯ ಲಗ್ನ ಪತ್ರಿಕೆಯಲ್ಲಿ ಈ ರೀತಿ ಬರೆಸಿದ್ದು, ಈ ಲಗ್ನ ಪತ್ರಿಕೆಯ ಫೋಟೊ ಅನ್ನು ಯಾರೋ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ ಈ ಲಗ್ನಪತ್ರಿಕೆ.

ಬಹಳಷ್ಟು ಮಂದಿ ರೈತನ ಈ ಸಾಮಾಜಿಕ ಕಳಕಳಿಯನ್ನು ಕಂಡು ಖುಷಿಯನ್ನು ವ್ಯಕ್ತಪಡಿಸಿದ್ದಾರೆ ಈ ಫೋಟೋಗೆ ಸದ್ಯ ಹೆಚ್ಚು ಹೆಚ್ಚು ಮೆಚ್ಚುಗೆ ಬರುತ್ತಾ ಇತ್ತು ಈ ರೈತನ ಈ ಮುಂದಾಲೋಚನೆ ಮತ್ತು ಸಾಮಾಜಿಕ ಕಳಕಳಿ ಕುರಿತು ನಿಮ್ಮ ಅನಿಸಿಕೆ ಅನ್ನು ಕೂಡ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಹಾಗೂ ಪ್ರತಿಯೊಬ್ಬರ ಬಾಳಲ್ಲಿ ಬರುವ ಈ ಮದುವೆ ಎಂಬುದು ಎಲ್ಲರ ಬದುಕಿನಲ್ಲಿಯೂ ಖುಷಿಯ ಕ್ಷಣಗಳಾಗೆ ಉಳಿಯಲ್ಲಿ ಅಲ್ವ ಸ್ನೇಹಿತರೆ.

Exit mobile version