ಸಂಸ್ಕಾರಗಳು ಪ್ರಿಯ ಓದುಗರೆ ನಿಮ್ಮ ಹಸ್ತರೇಖೆಯನ್ನು ಅದರಲ್ಲಿಯೂ ಪುರುಷರ ಹಸ್ತರೇಖೆಯನ್ನು ಪರಸ್ತ್ರೀ ಯೋಗ ಇದೆಯೋ ಇಲ್ಲವೋ ಎಂಬುದನ್ನು ಸಹ ತಿಳಿದುಕೊಳ್ಳಬಹುದು ಹಾಗಾದರೆ ಬನ್ನಿ ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾವ ರೇಖೆಯವು ಪುರುಷನಿಗೆ ಪರಸ್ತ್ರೀ ಯೋಗ ಇದೆ ಎಂಬುದನ್ನು ತಿಳಿಸುತ್ತದೆ ಅಂತ ಹೇಳ್ತದೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ಯಾವುದೇ ಕಾರಣಕ್ಕೂ ಸಂಸಾರದಲ್ಲಿ ಆಗಲಿ ಅಥವಾ ಕುಟುಂಬದಲ್ಲಿ ಆಗಲಿ ಯಾವುದೇ ವಿಚಾರ ಸಂಸಾರ ಒಡೆಯುವ ಅಥವಾ ಕುಟುಂಬವನ್ನ ಬೇರೆ ಪಡಿಸುವ ವಿಚಾರ ಬಂದಾಗ ಆದಷ್ಟು ತಾಳ್ಮೆಯಿಂದ ಇರುವುದು ಬಹಳ ಒಳ್ಳೆಯದು ಹಾಗಾಗಿ ಸದಾ ತಾಳ್ಮೆಯಿಂದ ಇರಿ ಅದರಲ್ಲಿಯೂ ಸಂಸಾರ ಕುಟುಂಬ ತಂದೆ ತಾಯಿ ಸಹೋದರರು ಹೆಂಡತಿ ಮಕ್ಕಳು ಈ ವಿಚಾರ ಬಂದಾಗ ಆದಷ್ಟು ತಾಳ್ಮೆಯಿಂದ ಇರುವುದು ಒಳ್ಳೆಯದು ಇಲ್ಲವಾದಲ್ಲಿ ಮುಂದಿನ ದಿವಸಗಳಲ್ಲಿ ಆ ನೋವನ್ನು ನಾವೇ ಎದುರಿಸಬೇಕಾಗಿರುತ್ತದೆ ಅಲ್ವಾ.
ಮಾಹಿತಿಗೆ ಬರುವುದಾದರೆ ಯಾವುದೇ ರೇಖೆಯಾಗಲಿ ನಮ್ಮ ಕಷ್ಟದಲ್ಲಿ ಇರುವ ರೇಖೆಗಳು ಭವಿಷ್ಯದಲ್ಲಿ ಕೆಲವೊಂದು ಘಟನೆಗಳು ನಡೆಯುತ್ತದೆ ಎಂಬುದನ್ನು ತಿಳಿಸಿ ಹೇಳುತ್ತಾ ಇರುತ್ತದೆ ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಿರುತ್ತದೆ ಹಾಗೆ ಭವಿಷ್ಯದಲ್ಲಿ ಎದುರಾಗುವ ಕೆಲವೊಂದು ಸಮಸ್ಯೆಗಳನ್ನು ನಾವು ಇದರಿಂದ ಪರಿಹಾರ ಮಾಡಿಕೊಳ್ಳಬಹುದು ಹಾಗಾಗಿ ಯಾವುದೇ ವಿಚಾರವಾಗಲಿ ನಿಮ್ಮ ಕುರಿತು ಹೇಳುತ್ತಿರುವಾಗ ಅದನ್ನು ಕೇಳಿಸಿಕೊಳ್ಳಿ ತಿಳಿದುಕೊಳ್ಳಿ ಆದರೆ ಮೂಢನಂಬಿಕೆಗಳನ್ನು ನಂಬಲು ಹೋಗದಿರಿ ಕೆಲವೊಂದು ವಿಚಾರ ನಂಬಲೇ ಬೇಕು ಅನ್ನಿಸಿದಾಗ ಅದನ್ನು ನಂಬಿ ಅದಕ್ಕೆ ಬೇಕಾಗಿರುವ ಪರಿಹಾರವನ್ನು ಮಾಡಿಕೊಳ್ಳಿ ಆದರೆ ಯಾವುದೇ ಕಾರಣಕ್ಕೂ ನಿಮಗೆ ನೀವು ನೋವು ಮಾಡಿಕೊಳ್ಳುವಂತಹ ಪರಿಹಾರಗಳನ್ನು ಆದರೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಿ.
ಹಸ್ತದಲ್ಲಿ ಏನಾದರೂ ಈ ರೇಖೆ ಹೌದು ಹೌದು ಅಂದರೆ ಗಂಡ ಹೆಂಡತಿಯ ರೇಖೆ ಮೇಲೆ ಮತ್ತೊಂದು ರೇಖೆ ಹೋಗಿದ್ದಲ್ಲಿ ಅಂತಹ ಪುರುಷನಿಗೆ ಜೀವನದಲ್ಲಿ ಅವನ ಜೀವನದಲ್ಲಿ ಮತ್ತೊಂದು ಹೆಣ್ಣು ಮಗಳ ಆಗಮನವಾಗಲಿದೆ ಎಂಬುದರ ಅರ್ಥವಾಗಿರುತ್ತದೆ ಹೌದು ಅಂತಹ ಹೆಣ್ಣಿನಿಂದ ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ನೋವುಗಳನ್ನ ಎದುರಿಸಬೇಕಾಗುತ್ತದೆ ನಿಮ್ಮ ಜೀವನದಲ್ಲಿ ಸಮಸ್ಯೆ ಎದುರಾಗುತ್ತದೆ ಎಂಬುದನ್ನು ರೇಖೆ ಸೂಚಿಸುತ್ತ ಇರುತ್ತದೆ.
ಮತ್ತೊಂದು ವಿಚಾರವೇನೆಂದರೆ ಈ ಗಂಡ ಹೆಂಡತಿಯ ರೇಖೆಯ ಮೇಲೆ ಹೋಗಿರುವ ಮತ್ತೊಂದು ರೇಖೆ ಸಮಸ್ಯೆಯನ್ನೇ ಉಂಟುಮಾಡುತ್ತದೆ ಅಂತ ಅಲ್ಲ ಕೆಲವೊಂದು ಬಾರಿ ಕೆಲವರಿಗೆ ಕೆಲವರ ಜೀವನದಲ್ಲಿ ಪರಸ್ತ್ರೀ ಆಗಮನ ದಿಂದ ಶುಭವು ಕೂಡ ಆಗುವ ಸಾಧ್ಯತೆ ಇರುತ್ತದೆ. ಹೌದು ಈ ರೀತಿ ಕೂಡ ಕೆಲವರ ಜೀವನದಲ್ಲಿ ನಡೆದಿರುತ್ತದೆ ಅಂತಹ ಪರಸ್ತ್ರೀ ಎಂದು ಕೆಲವರಿಗೆ ಆರ್ಥಿಕವಾಗಿ ವೃದ್ಧಿಯಾಗುತ್ತದೆ ಇನ್ನೂ ಕೆಲವರು ಜೀವನದಲ್ಲಿ ಉತ್ತಮ ಕೆಲಸ ಕಾರ್ಯಕ್ಕೆ ಪ್ರೇರೇಪಿತಗೊಂಡು ಅಂತಹ ಕೆಲಸಗಳನ್ನು ಮಾಡ್ತಾರೆ ಹೀಗೆ ಮದುವೆ ಆಗಿದ್ದರೂ ಕೂಡ ಕೆಲವರ ಜೀವನದಲ್ಲಿ ಪರಸ್ತ್ರೀ ಆಗಮನವಾಗಿ ಕೆಲವರ ಜೀವನ ಸುಂದರವಾದರೆ ಇನ್ನೂ ಕೆಲವರ ಜೀವನ ನಶ್ವರ ವಾಗಿ ಬಿಡುತ್ತದೆ.
ಹೌದು ನನ್ನ ಪತಿ ತುಂಬ ಒಳ್ಳೆಯವರು ಅಂತಹ ತಪ್ಪು ಮಾಡುವುದಿಲ್ಲ ಅಂತ ಕೆಲವರು ಅಂದುಕೊಳ್ಳುತ್ತಾ ಇರುತ್ತಾರೆ ಆದರೆ ಇರಿಸಿ ಹಸ್ತರೇಖೆ ಇದ್ದಾಗ ಕೆಲವೊಂದು ಕಾರಣಗಳಿಂದ ಇನ್ನೂ ಕೆಲವೊಂದು ಬಾರಿ ಕಾರಣವೇ ಇಲ್ಲದೆ ಜೀವನದಲ್ಲಿ ಪರಸ್ತ್ರೀ ಆಗಮನವಾಗಿ ಬಿಡುತ್ತದೆ ಆದರೆ ಬಹಳ ಎಚ್ಚರದಿಂದ ಇರಬೇಕು ಇದಕ್ಕಾಗಿ ಪರಿಹಾರ ಅಂದರೆ ತಾಳ್ಮೆಯಿಂದ ಇರುವುದು ಮತ್ತು ತನ್ನ ಹೆಂಡತಿಯ ಮೇಲೆ ಹೆಚ್ಚು ಪ್ರೀತಿ ಹೊಂದಿರುವುದು. ಕೆಲವರಿಗಂತೂ ಆಚೆ ಹೋಗು ವುದಾಗಲಿ ಹಚ್ಚಿ ಹೆಣ್ಣುಮಕ್ಕಳನ್ನು ನೋಡುವುದಾಗಲೀ ಅಭ್ಯಾಸವೇ ಇರುವುದಿಲ್ಲ ಆದರೆ ಹೇಗೆ ಅವರು ತಪ್ಪು ದಾರಿ ಹಿಡಿದಿರುತ್ತೇವೆ ಹೇಗೆ ಅವರ ಜೀವನದಲ್ಲಿ ಬೇರೆ ಹೆಣ್ಣುಮಗಳ ಆಗಮನವಾಗಿರುತ್ತದೆ ಎಂಬುದು ತಿಳಿಯದೆ ಅವರ ಜೀವನದಲ್ಲಿ ಇಂಥದೊಂದು ಸಮಯ ಬಂದೇ ಹೋಗಿರುತ್ತದೆ ಆದರೆ ಹುಷಾರಾಗಿರಿ ಇಂತಹ ಯೋಗ ಇದ್ದವರು ಶುಭದಿನ ಧನ್ಯವಾದ.