ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರತಿಯೊಬ್ಬ ಕಲಾವಿದರೂ ಸಹ ತಮ್ಮ ನಟನೆಯಿಂದ ತಮ್ಮ ಪ್ರತಿಭೆಯಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ ಹೌದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ಯಿಂದ ತಮ್ಮ ನಟನೆಯಿಂದ ಖ್ಯಾತಿಗಳಿಸಿ ಅಪಾರ ಅಭಿಮಾನಿಗಳ ಮನ ಗೆದ್ದಿರುವ ನಟ ಕಿಶೋರ್ ಅವರು ಸಹ ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿಕೊಂಡಿದ್ದಾರೆ ಹೌದು ಇವರು ಆಗಸ್ಟ್ 14 1974ರಲ್ಲಿ ಜನಿಸಿದರು ಇವರ ಹುಟ್ಟೂರು ಕರ್ನಾಟಕ ರಾಜ್ಯದ ಚನ್ನಪಟ್ಟಣ ವಾಗಿದೆ. ಇನ್ನು ನಟ ಕಿಶೋರ್ ಅವರು ಕನ್ನಡ ಭಾಷೆಯಲ್ಲಿ ಮಾತ್ರವಲ್ಲ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಹ ಅಭಿನಯ ಮಾಡಿದ್ದಾರೆ ಹೌದು ಕನ್ನಡ ತಮಿಳು ತೆಲುಗು ಭಾಷಾ ಚಲನಚಿತ್ರ ಸುರಂಗದಲ್ಲಿ ಇವರು ಸಹಾ ಯಕ ನಟನೆಗಿಂತ ಪ್ರಮುಖವಾಗಿ ಖಳನಟನಾಗಿಯೇ ಕಾಣಿಸಿಕೊಂಡಿದ್ದು ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ. ಇವರ ಪಾತ್ರ ಸಿನಿಮಾರಂಗದಲ್ಲಿ ನೆಗೆಟಿವ್ ಇದ್ದರೂ ನಿಜಜೀವನದಲ್ಲಿ ಮಾತ್ರ ಇವರು, ಬಹಳ ಶಾಂತ ಸ್ವಭಾವದವರು ಮುರಿದು ಸ್ವಭಾವವುಳ್ಳ ವ್ಯಕ್ತಿಯಾಗಿದ್ದಾರೆ.
ನಟ ಕಿಶೋರ್ ರವರು ಸಿನಿಮಾಗಳಲ್ಲಿ ಅಭಿನಯ ಮಾಡುವುದಕ್ಕೂ ಮುಂಚೆ ಬೆಂಗಳೂರಿನಲ್ಲಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದ್ದರ ಹಾಗೂ ಇವರು 2004ರಲ್ಲಿ ಕನ್ನಡದಲ್ಲಿ ಕಂಟಿ ಎಂಬ ಸಿನಿಮಾ ಮೂಲಕ ತಮ್ಮ ಸಿನಿ ಜರ್ನಿಯನ್ನು ಶುರು ಮಾಡುತ್ತಾರೆ. ನಟ ರಕ್ಷಿತ್ ಶೆಟ್ಟಿ ಅವರ ನಾಯಕತ್ವದಲ್ಲಿ ಮೂಡಿಬಂದ ಉಳಿದವರು ಕಂಡಂತೆ ಎಂಬ ಚಿತ್ರದಲ್ಲಿ ಕಿಶೋರ್ ಅವರು ಅಭಿನಯ ಮಾಡಿದ್ದು ಈ ಸಿನಿಮಾ ಮೂಲಕ ಇನ್ನಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಲೆ ಹಾಗೂ ಕಿಶೋರ್ ಅವರು ದಿ ಫ್ಯಾಮಿಲಿ ಮ್ಯಾನ್ ಸೀಸನ್ 8ಎಂಬ ವೆಬ್ ಸೀರಿಸ್ ನಲ್ಲಿಯೂ ಸಹ ಕಮಾಂಡರ್ ಪಾತ್ರದಲ್ಲಿ ಅದ್ಭುತವಾಗಿ ನಟನೆ ಮಾಡಿದ್ದಾರೆ. ನಟ ಕಿಶೋರ್ ಅವರು ಸಿನಿಮಾ ಜೊತೆಗೆ ವ್ಯವಸಾಯವನ್ನು ಸಹ ಮಾಡುತ್ತ ಇದ್ದಾರೆ, ಹೌದು ಸಾಮಾಜಿಕ ಜಾಲತಾಣದಲ್ಲಿ ಕಿಶೋರ್ ಅವರು ವ್ಯವಸಾಯ ಮಾಡುವ ವಿಡಿಯೋವನ್ನು ಮತ್ತು ವ್ಯವಸಾಯ ಕುರಿತು ಮಾತನಾಡುವ ವಿಡಿಯೋಗಳನ್ನು ನೀವು ಸಹ ನೋಡಿರುತ್ತೀರಾ ಹಗೆ ಕಿಶೋರ್ ಅವರ ಹೆಂಡತಿ ಹೆಸರು ಲಕ್ಷ್ಮಿಯೆಂದು ಈ ದಂಪತಿಗಳಿಗೆ ಇಬ್ಬರು ಮಕ್ಕಳು ಇದ್ದಾರೆ.
ಬೆಂಗಳೂರಿನ ಹೊರವಲಯದಲ್ಲಿ ಕಿಶೋರ್ ರವರ ತೋಟ ಇದ್ದು ಶೂಟಿಂಗ್ ನಡುವೆ ಸ್ವಲ್ಪ ಸಮಯ ಇದ್ದರೂ ಕಿಶೋರ್ ತಮ್ಮ ಜೀಪ್ ತೆಗೆದುಕೊಂಡು ತಮ್ಮ ತೋಟಕ್ಕೆ ಹೋಗುತ್ತಾರೆ ಇದ್ದಹಾಗೆ ಬೆಳಗಿನಿಂದ ಸಂಜೆಯವರೆಗೂ ಕೆಲಸಗಾರರ ಜೊತೆಗೆ ತಾನೂ ಸೇರಿ ಕೆಲಸ ಮಾಡುತ್ತಾರಂತೆ. ಹೆಂಡತಿ ವಿಶಾಲಕ್ಷಿ ಅವರು ಸಹ ತಮ್ಮ ಪತಿ ಗೆ ಸಾಕಷ್ಟು ಸಹಕಾರಿಯಾಗಿದ್ದಾರೆ. ಕಿಶೋರ್ ಅವರು ಏನೇ ಮಾಡಿದರೂ ಅದನ್ನ ಬಹಳ ಅಚ್ಚುಕಟ್ಟಾಗಿ ಮಾಡುವ ವ್ಯಕ್ತಿ ಹಾಗೂ ಯಾವತ್ತೂ ಪ್ಲ್ಯಾನಿಂಗ್ ಇಲ್ಲದೇ ಇವರು ಯಾವ ಕೆಲಸವನ್ನೂ ಮಾಡುವುದಿಲ್ಲ ಜಮೀನಿಗೆ ಹೋದಾಗ ಮೊಬೈಲ್ ಕರೆಗಳನ್ನೂ ಸ್ವೀಕರಿಸದೇ ಹೆಂಡತಿಯನ್ನು ಬೈಗುಳ ತಿನ್ನೋದು ಸಾಮಾನ್ಯ. ಮನೆಗೆ ಬೇಕಾದ ತರಕಾರಿ ಧಾನ್ಯ ಹಣ್ಣುಗಳು ಎಲ್ಲ ಬರೋದು ಇವರ ತೋಟದಿಂದಲೇ. ಉಳಿದದ್ದನ್ನು ಬಫೆಲೋ ಬ್ಯಾಕ್ ಮಳಿಗೆಯಲ್ಲಿ ಮಾರಾಟ ಮಾಡುತ್ತಾರೆ. ಇದರಿಂದ ಬಂದ ಹಣವನ್ನು ಕೆಲಸಗಾರರಿಗೆ ಹಂಚುತ್ತಾರೆ. ಇನ್ನು ನಟ ಕಿಶೋರ್ ಅವರು ತಾವು ಉಪನ್ಯಾಸ ಮಾಡುತ್ತಿದ್ದ ದಿನಗಳಲ್ಲೇ ಥಿಯೇಟರ್ ನಾಟಕಗಳಲ್ಲಿ ಅಭಿನಯಿಸುತ್ತ ಇದ್ದರು, ಈ ಕಾರಣಕ್ಕಾಗಿ ಸಕಲಕಲಾ ವಲ್ಲಭ ರಾಗಿರುವ ಕಿಶೋರ್ ಅವರು ಕನ್ನಡದ ಕಂಠಿ ಎಂಬ ಚಿತ್ರದಲ್ಲಿ ಅಭಿನಯ ಮಾಡುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಾರೆ.
ನಂತರದ ದಿನಗಳಲ್ಲಿ ಕನ್ನಡದ ಹಲವು ಸಿನಿಮಾಗಳಲ್ಲಿ ಖಳನಟನಾಗಿ ಪೋಷಕ ನಟನಾಗಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಕಿಶೋರ್ ಅವರು ಸೂಪರ್*ರಜನಿಕಾಂತ್ ಅವರ ಕಬಾಲಿ ಎಂಬ ಚಿತ್ರದಲ್ಲಿಯೂ ಕೂಡ ಅಭಿನಯ ಮಾಡಿದ್ದಾರೆ. ನಟ ಕಿಶೋರ್ ಅವರ ಅಭಿನಯ ಕಂಡು ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಚಿತ್ರಗಳಿಂದ ಹೆಚ್ಚಾಗಿ ಖಳ ನಟನ ಪಾತ್ರಗಳಿಗೆ ಅವಕಾಶಗಳು ಹುಡುಕಿಕೊಂಡು ಬಂದಿವೆ. ಇನ್ನು ಕಿಶೋರ್ ಅವರು ಕಾಲೇಜಿನಲ್ಲಿದ್ದಾಗ ಪ್ರೀತಿ ಮಾಡುತ್ತಿದ್ದ ವಿಶಾಲಾಕ್ಷಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಕಿಶೋರ್ ಅವರು ಮದುವೆಯಾದ ವೇಳೆ ಡೆಕ್ಕನ್ ಎರಾಲ್ಡ್ ಮತ್ತು ಪ್ರಜಾವಾಣಿ ಪತ್ರಿಕೆಗಳಿಗೆ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಕಿಶೋರ್ ಅವರ ಸುಂದರ ಕುಟುಂಬವನ್ನು ನೀವು ಸಹ ನೋಡಬೇಕೇ ಹಾಗಾದರೆ ಈ ಲೇಖನದಲ್ಲಿ ಇವರ ಕುಟುಂಬದ ಫೋಟೋವನ್ನು ನೀವು ಕಾಣಬಹುದು.