ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ನಾವು ಬರೆಯುವಂತಹ ಲೇಖನದ ಬಗ್ಗೆ ಹಲವಾರು ಜನರು ಬರುತ್ತಾರೆ ಆದರೆ ನಿಜ ಏನಪ್ಪಾ ಅಂದರೆ ನಾವು ಹಾಕುವಂತಹ ಸಿನಿಮಾ ಸುದ್ದಿ ಅಥವಾ ಯಾವುದಾದರೂ ವಿಚಿತ್ರವಾದ ಹಾಕಿದರೆ ಮಾತ್ರ ಜನರಿಗೆ ಇಷ್ಟ ಆಗುತ್ತದೆ. ಇದು ನೀವು ಒಪ್ಪಿಕೊಳ್ಳದೆ ಇದ್ದರೂ ಕೂಡ ಅದು ಸತ್ಯ ಬೇರೆಯವರ ಹುಳುಕನ್ನು ಲೇಖನ ರೂಪದಲ್ಲಿ ಬರೆದರೆ ಅದನ್ನು ಓದುವಂತಹ ಜನರು ತುಂಬಾ ಜನ ಇರುತ್ತಾರೆ ಆದರೆ ಸಾಧಕರ ಬಗ್ಗೆ ಹೇಳಿದರೆ ಯಾರೂ ಕೂಡ ಆಗುವುದಿಲ್ಲ.
ಅದಕ್ಕೆ ಈ ಲೇಖನ ಸಾಕ್ಷಿ ಆಗಬಹುದು ಹಾಗಾದರೆ ನೋಡೋಣ ಲೇಖನವನ್ನು ಎಷ್ಟು ಜನರು ಓದುತ್ತಾರೆ ಹಾಗೂ ಅಮ್ಮನ ಬಗ್ಗೆ ಎಷ್ಟು ಜನ ಒಳ್ಳೆಯ ರೀತಿಯಲ್ಲಿ ಮಾತನಾಡುತ್ತಾರೆ ಎನ್ನುವಂತಹ ಮಾಹಿತಿನ ತಿಳಿದುಕೊಳ್ಳೋಣ. ಹಾಗಾದ್ರೆ ಬನ್ನಿ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಅನಗೋಡು ಹೋಬಳಿಯ ಮಾಸ್ತಮ್ಮನ ಹಾಡಿಯಲ್ಲಿ ಇವರು ಸ್ವಂತವಾಗಿ ಹಳ್ಳಿಯಲ್ಲಿ ಇರುವಂತಹ ಪ್ರತಿಯೊಬ್ಬರಿಗೂ ಸಹಾಯವನ್ನು ಮಾಡುತ್ತಾ ಇರುತ್ತಾರೆ ಯಾರಾದರೂ ರೋಗದ ಬಗ್ಗೆ ಕಾಡುಗಳಲ್ಲಿ ಸಿಗುವಂತಹ ಕೆಲವು ಎಲೆಗಳನ್ನು ಬಳಸಿಕೊಂಡು ಹಾಗೂ ಕೆಲವು ಬೇರುಗಳನ್ನು ಬಳಸಿಕೊಂಡು ಜನರಿಗೆ ಔಷಧಿಯನ್ನು ಕೊಡುತ್ತಾರೆ. ಇವರು ಇಲ್ಲಿವರೆಗೂ 2500 ಹೆರಿಗೆಗಳನ್ನು ಮಾಡುತ್ತಿದ್ದಾರಂತೆ.
ಹೀಗಂತ ವಿಜಯ ಟೈಮ್ಸ್ ಎನ್ನುವಂತಹ ಖಾಸಗಿ ವಾಹಿನಿ ಅವರನ್ನು ಕೇಳಿದಾಗ ನಾನು 2500 ಹೆರಿಗೆಯನ್ನು ಮಾಡಿಸಿದ್ದೇನೆ.ಹಾಗೆಯೇ ವಿಜಯ ಟೈಮ್ಸ್ ಅವರು ಕರುನಾದ ಬಗ್ಗೆ ಕೆಲವೊಂದು ಮಾಹಿತಿಯನ್ನು ಹೇಳಿ ಎನ್ನುವಂತಹ ವಿಚಾರವನ್ನು ಅಜ್ಜಿ ಹತ್ತಿರ ಕೇಳುತ್ತಾರೆ ಅದಕ್ಕೆ ಉತ್ತರ ಹೇಳಿದಂತಹ ಅಜ್ಜಿ. ಹಳ್ಳಿಯಲ್ಲಿ ದೊರಕುವಂತಹ ಎಲೆಗಳಿಂದ ಹಾಗೂ ಮನೆಯಲ್ಲಿ ಮಾಡಿ ಕುಡಿಯುವಂತಹ ಕೆಲವೊಂದು ಕಷ್ಟಗಳಿಂದ ಕರುಣದಿಂದ ನಾವು ದೂರ ಇರಬಹುದು.
ಇವರು ಹೇಳುವ ಪ್ರಕಾರ ಆಗಿನ ಕಾಲದಲ್ಲೂ ಕೂಡ ಈ ರೀತಿಯಾದಂತಹ ಕಾಯ್ದೆಗಳು ಬರುತ್ತಿದ್ದಂತೆ ಆ ಸಂದರ್ಭದಲ್ಲಿ ಊರಿನಲ್ಲಿ ರೀತಿಯಾದಂತಹ ಕಾಯಿಲೆಗಳು ಕಂಡುಬಂದಂತಹ ವ್ಯಕ್ತಿಗಳು ಊರನ್ನು ಬಿಟ್ಟು 15ದಿನಗಳ ಕಾಲ ಹೊರಗಡೆ ಹೋಗುತ್ತಿದ್ದರಂತೆ ಆಗಿನಕಾಲದಲ್ಲಿ ಈ ರೋಗಕ್ಕೆ ದೊಡ್ಡಮ್ಮನ ರೋಗ ಅಂತ ಕೂಡ ಕರೆಯುತ್ತಿದ್ದರಂತೆ.ಇವರು ಮತ್ತೆ ಇನ್ನೊಂದು ವಿಚಾರವನ್ನು ಹೇಳುತ್ತಾರೆ ಜನರು ಏನೇನೋ ಕಳೆದುಕೊಂಡು ಕಾರಣ ಬಂದಿದೆ ಆದರೆ ನಮ್ಮ ಕಾಲದಲ್ಲಿ ಈ ರೀತಿಯಾಗಿ ಏನು ಕೂಡ ಆಗುತ್ತಿರಲಿಲ್ಲ ಎನ್ನುವಂತಹ ಮಾತನ್ನು ಅಜ್ಜಿ ಹೇಳುತ್ತಾರೆ.
ಅಜ್ಜಿ ಇನ್ನೊಂದು ಒಳ್ಳೆಯ ಮಾತನ್ನು ಹೇಳುತ್ತಾರೆ ಯಾರ್ಯಾರು ಯಾವ ಯಾವ ರೀತಿಯಾದಂತಹ ವಿದ್ಯೆಯನ್ನು ಕಲಿತಿದ್ದರು ಅವರು ಒಂದು ಕಡೆ ಸೇರಿ ಈ ರೋಗಕ್ಕೆ ಮದ್ದನ್ನ ತಯಾರು ಮಾಡಬೇಕು ಹಾಗೂ ಸರ್ಕಾರಕ್ಕೆ ಕೊಡಬೇಕು ಎನ್ನುವಂತಹ ಮಾತನ್ನು ಹೇಳಿದ್ದಾರೆ.ಹಾಗೆಯೇ ಅವರು ಮಾಡಿದಂತಹ ಹಲವಾರು ರೀತಿಯಾದಂತಹ ಜನರ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಕೂಡ ಇವರನ್ನು ಗುರುತಿಸಿ ಸನ್ಮಾನಗಳನ್ನು ಕೂಡ ಮಾಡಿದೆ.
ಸ್ನೇಹಿತರೇ ಹಳ್ಳಿಗಳಲ್ಲಿ ಈ ರೀತಿಯಾದಂತಹ ಅನೇಕರು ಇದ್ದಾರೆ.ನಮ್ಮ ಮನೆಯಲ್ಲಿ ಬೆಳೆಯುವಂತಹ ಕೆಲವೊಂದು ಮನೆಮದ್ದಿನಿಂದಲೇ ಹಲವಾರು ರೀತಿಯಾದಂತಹ ರೋಗಗಳನ್ನು ನಾವು ತಡೆಗಟ್ಟಬಹುದು ಹಳ್ಳಿಗಳಲ್ಲಿ ನೀವೇನಾದರೂ ಹೋಗಿದ್ದೆ ಅಂತ ಹಲವಾರು ಜನಗಳನ್ನು ನಾವು ನೋಡಬಹುದು ಯಾವುದೇ ರೀತಿಯಾದಂತಹ ಜ್ವರ ಹಾಗೂ ಯಾವುದೇ ರೀತಿಯಾದಂತಹ ಕಾರ್ಯವನ್ನು ಕೂಡ ನಿವಾರಣೆ ಮಾಡುವಂತಹ ಶಕ್ತಿ ನಮ್ಮ ಪರಿಸರದಲ್ಲಿ ಬೆಳೆಯುತ್ತಿರುವ ಅಂತಹ ಗಿಡಗಳಿವೆ.ಆದರೆ ಅವುಗಳನ್ನು ಹೇಗೆ ಬಳಸಬೇಕು ಹಾಗೂ ಯಾವ ಕ್ರಮ ಶಿಕ್ಷಣವನ್ನು ಮಾಡಿ ಅವುಗಳನ್ನು ಸೇವನೆ ಮಾಡಬೇಕು ಎನ್ನುವಂತಹ ವಿಚಾರವನ್ನ ಕಳೆದುಕೊಂಡಿರಬೇಕು ಅಷ್ಟೇ.
ಹೀಗೆ ಹಲವಾರು ಜನರಿಗೆ ಸಹಾಯ ಮಾಡುತ್ತಾ ಹಲವಾರು ಜನರಿಗೆ ರೋಗ ಗಳನ್ನು ನಿವಾರಣೆ ಮಾಡುವಂತಹ ಔಷಧಿಯನ್ನು ಕೊಡುತ್ತಾ ಸರ್ಕಾರದಿಂದ ಒಳ್ಳೆಯ ಸನ್ಮಾನಗಳನ್ನು ಪಡೆದು ಹಲವಾರು ಜನರಿಗೆ ಹೆರಿಗೆಯನ್ನು ಮಾಡಿಸಿಉತ್ತಮ ಕಾರ್ಯವನ್ನು ಮಾಡಿದಂತಹ ಅಮ್ಮನಿಗೆ ಕೋಟಿ ಕೋಟಿ ಅಭಿನಂದನೆಗಳನ್ನು ಸಲ್ಲಿಸಲೇಬೇಕು.ಸ್ನೇಹಿತರೆ ಹಾಗಾದರೆ ಅಮ್ಮನ ಕುರಿತು ನಿಮ್ಮಲ್ಲಿ ಇರುವಂತಹ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ನಮಗೆ ತಿಳಿಸಿ.