ನಮಸ್ಕಾರಗಳು ಪ್ರಿಯ ಓದುಗರೆ ಯಾರನ್ನಾದರೂ ವಶೀಕರಣ ಮಾಡಿಕೊಳ್ಳಬೇಕು ಅಂದರೆ ಹೌದು ಯಾರೋ ಅಲ್ಲ ನಿಮ್ಮ ಪ್ರೀತಿಪಾತ್ರರನ್ನು ಹೌದು ಸಾಮಾನ್ಯವಾಗಿ ನಾವು ಯಾರ್ಯಾರಿಂದಲೋ ಪ್ರೀತಿಯನ್ನು ಬಯಸುವುದಿಲ್ಲ ನಮಗೆ ಇಷ್ಟ ಆದವರ ಪ್ರೀತಿಯನ್ನು ಮಾತ್ರ ನಾವು ಬಯಸುತ್ತವೆ ಹೀಗಿರುವಾಗ ನಾವು ಇಷ್ಟಪಟ್ಟವರು ನಮಗೆ ಪ್ರೀತಿ ಕೊಡದೇ ಹೋದಾಗ ಅಥವಾ ಗಂಡ ಹೆಂಡತಿಯ ನಡುವೆ ಆಗಿರಲಿ ಗಂಡ ಹೆಂಡತಿಗೆ ಪ್ರೀತಿ ಕೊಡದೇ ಇದ್ದಾಗ ಅಥವಾ ಹೆಂಡತಿ ಗಂಡನಿಗೆ ಪ್ರೀತಿ ಕೊಡದೆ ಹೋದಾಗ ಆ ಸಂಸಾರದ ಸ್ವಾರಸ್ಯವೇ ಇಲ್ಲದಂತಾಗುತ್ತದೆ ಅಂತಹ ಸಂಸಾರದಲ್ಲಿ ಸುಖ ಶಾಂತಿ ನೆಮ್ಮದಿ ಏನೂ ಇರುವುದಿಲ್ಲ ಸಂಸಾರಕ್ಕೆ ಪ್ರೀತಿಯ ಆಧಾರವಾಗಿರುತ್ತದೆ ಅದು ತಳಪಾಯವಿದ್ದಂತೆ ಆ ಪ್ರೀತಿಯ ಇಲ್ಲದಿದ್ದಾಗ ಸಂಸಾರ ಎಂಬ ಕಟ್ಟಡ ಹೇಗೆ ದೃಢವಾಗಿರಲು ಸಾಧ್ಯ ಹೇಳಿ ಅಲ್ವಾ.
ಹಾಗಾಗಿ ನಿಮ್ಮ ಮರಪ್ರೀತಿಯನ್ನು ನೀವು ಪಡೆದುಕೊಳ್ಳುವುದಕ್ಕಾಗಿ ಈ ಪರಿಹಾರವನ್ನು ತಿಳಿಸುತ್ತಿದ್ದೇವೆ ಇದನ್ನು ಒಳ್ಳೆಯ ಮಾರ್ಗಕ್ಕಾಗಿ ಬಳಸಿಕೊಳ್ಳಿ ಒಳ್ಳೆಯದಕ್ಕಾಗಿ ಬಳಸಿಕೊಳ್ಳಿ ಒಳ್ಳೆಯದ್ದನ್ನೇ ಬಯಸಿದಾಗ ಮಾತ್ರ ನಿಮಗೆ ಒಳ್ಳೆಯದನ್ನು ಆ ದೇವರು ಕರುಣಿಸುವುದು ಹಾಗಾಗಿ ತಪ್ಪದೇ ನಾವು ಹೇಳುವ ಪರಿಹಾರವನ್ನು ಒಳ್ಳೆಯ ಕಾರ್ಯಕ್ಕಾಗಿ ಮಾತ್ರ ಬಳಸಿ ಕೊಳ್ಳಿ. ಹೌದು ಯಾವುದೇ ಕಾರಣಕ್ಕೂ ನೀವು ಈ ಪರಿಹಾರವನ್ನು ತಪ್ಪಾಗಿ ಬಳಸಿಕೊಳ್ಳಬೇಡಿ ಪರಿಹಾರವನ್ನ ಕುರಿತು ತಿಳಿದುಕೊಳ್ಳೋಣ ಹೌದು ಈ ದಿನ ತಿಳಿಸಲು ಹೊರಟಿರುವ ಈ ವಶೀಕರಣದ ತಂತ್ರವನ್ನು ನೀವು ಮಾಡಬೇಕಿರುವುದು ಚಿಕ್ಕ ಲವಂಗದಿಂದ.
ಹೌದು ಲವಂಗಕ್ಕೆ ಅದ್ಭುತವಾದ ಶಕ್ತಿ ಇದೆ ಇದರಲ್ಲಿ ಅಡಗಿರುವ ಶಕ್ತಿಯು ನಿಮ್ಮ ಪ್ರೀತಿಪಾತ್ರರನ್ನು ಆಕರ್ಷಿಸಲು ಸಹಕಾರಿಯಾಗಿದೆ ಹಾಗಾಗಿ ನಿಮ್ಮ ಪ್ರೀತಿಪಾತ್ರರ ವಶೀಕರಣ ಮಾಡಿಕೊಳ್ಳುವುದಕ್ಕಾಗಿ ನಿಮ್ಮತ್ತ ಆಕರ್ಷಿಸಿ ಕೊಳ್ಳುವುದಕ್ಕಾಗಿ ಲವಂಗವನ್ನು ಹಿಡಿದು ನೀವು ತಂತ್ರವನ್ನು ಮಾಡಬೇಕು ಈ ತಂತ್ರವನ್ನು ಮಾಡುವಾಗ ನಾವು ಹೇಳುವ ಮಂತ್ರವನ್ನ 21ಬಾರಿ ಪಠಿಸಬೇಕು. ಹಾಗಾಗಿ ಯಾವುದೇ ಮಂತ್ರಸಿದ್ಧಿ ಆಗಬೇಕೆಂದರೆ ಯಾವುದೇ ತಂತ್ರ ಸಿದ್ಧಿ ಆಗಬೇಕೆಂದರೆ ಇದನ್ನು ಯಾವ ಸಮಯದಲ್ಲಿ ಮಾಡಬೇಕು ಅಂದರೆ ಸೂರ್ಯಾಸ್ತದ ಬಳಿಕ ಅಥವಾ ಸೂರ್ಯೋದಯಕ್ಕೂ ಮುಂಚೆ ಅಂದರೆ ಬ್ರಾಹ್ಮೀ ಮುಹೂರ್ತದಲ್ಲಿ ನೀವೇನಾದರೂ ಈ ಪರಿಹಾರವನ್ನು ಮಾಡಿಕೊಂಡಿದ್ದಲ್ಲಿ ಖಂಡಿತವಾಗಿ ನಿಮಗೆ ನೀವಂದುಕೊಂಡದ್ದು ಪ್ರಾಪ್ತಿಯಾಗುತ್ತದೆ.
ಲವಂಗವನ್ನು ಹಿಡಿದು ಈ ಮಂತ್ರವನ್ನು ಪಠಣೆ ಮಾಡಿ ಮೊದಲು ನಿಮ್ಮ ಕೈನಲ್ಲಿ ಲವಂಗವನ್ನು ಹಿಡಿಯಬೇಕು ಎಷ್ಟು ಅಂದರೆ ಕೇವಲ ಒಂದೇ ಒಂದು ಲವಂಗವನ್ನು ಹಿಡಿದುಕೊಂಡು ಆ ಲವಂಗದ ಮುಂದೆ ಈ ಮಂತ್ರವನ್ನು ಪಠಿಸಿ ಹಾಗೂ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಿ ನಾವೆಂದುಕೊಂಡವರು ನಮಗೆ ಸಿಗಲಿ ನಿಮ್ಮ ಪ್ರೀತಿ ಪಾತ್ರರ ಪ್ರೀತಿ ನಮಗೆ ಸಿಗಲಿ ಅವ್ರು ನಮ್ಮತ್ತ ಆಕರ್ಷಿತರಾಗಲಿ ಅಂತ ಬೇಡಿಕೊಳ್ಳಿ. ಓಂ ನಮೋ ಗಂಧರ್ವ ಸಂಮೋಹಿನಿ ಕುರು ಕುರು ವಶ ಸ್ವಾಹ ಇದೆ ಈ ಮಂತ್ರ ಈ ಮಂತ್ರವನ್ನು ತಪ್ಪದೆ ತಂತ್ರವನ್ನ ಮಾಡುವಾಗ ಪಠಿಸಿ ಈ ಮಂತ್ರದ ಶೆಟ್ಟಿ ಎಂಬವರನ್ನು ನಿಮ್ಮತ್ತ ಆಕರ್ಷಣೆಗೊಳಿಸಲು ಸಹಕಾರಿಯಾಗಿದೆ.
ಕೈನಲ್ಲಿ ಹಿಡಿದ ಲವಂಗವನ್ನು ಮಂತ್ರಪಠಣೆ ಮಾಡಿದ ಮೇಲೆ ನಿಮ್ಮ ನಾಲಿಗೆಯ ಮೇಲೆ ಇಟ್ಟುಕೊಳ್ಳಬೇಕು ಎ ಪರಿಹಾರವಲ್ಲ ನೀವು ಮಾಡೋದ್ರಿಂದ ನಿಮಗೆ ನೀ1ಕೊಂಡ ವರ ಪ್ರೀತಿ ಸಿಗುತ್ತದೆ ನಿಮ್ಮತಹವರು ವಶೀಕರಣರಾಗಿರುತ್ತಾರೆ. ಇಷ್ಟೇ ಈ ಸುಲಭ ತಂತ್ರ ಇಲ್ಲಿನ ಮಾಡುವುದಕ್ಕೆ ಹೆಚ್ಚು ಸಮಯ ಕೂಡ ಬೇಕಾಗಿಲ್ಲ ನಂಬಿಕೆಯಿಂದ ಮನಸಾರೆ ಭಕ್ತಿಯಿಂದ ಈ ಪರಿಹಾರವನ್ನು ನೀವು ಕೂಡ ಪಾಲಿಸಿ ಈ ತಂತ್ರದಿಂದ ಒಳ್ಳೆಯ ಬದಲಾವಣೆಯಾಗುವುದನ್ನು ನೀವು ಕಾಣಬಹುದು ಆದರೆ ಕೆಟ್ಟ ವಿಚಾರಕ್ಕೆ ಅಥವಾ ಬೇರೆಯವರಿಗೆ ಕೆಟ್ಟತನ ಮಾಡುವುದಕ್ಕಾಗಿ ಈ ತಂತ್ರವನ್ನು ನೀವು ಪಾಲಿಸಿದರೆ ಎಂದಿಗೂ ನಿಮಗೆ ಇದರ ಪ್ರಯೋಜನ ಸಿಗುವುದಿಲ್ಲ ಹಾಗಾಗಿ ನಾವು ತಿಳಿಸಿದ ಈ ತಂತ್ರವನ್ನು ನೀವು ಕೂಡ ಪಾಲಿಸಿ ನಿಮ್ಮ ಜೀವನದ ಪ್ರೀತಿ ಪಾತ್ರರ ಪ್ರೀತಿಯನ್ನ ನಿಮ್ಮದಾಗಿಸಿಕೊಳ್ಳಿ ಶುಭದಿನ ಧನ್ಯವಾದ.